ನಮಸ್ಕಾರ ಸ್ನೇಹಿತರೆ ಕಾರ್ತಿಕ ಮಾಸದಲ್ಲಿ ಬರುವಂತಹ ಪ್ರತಿಯೊಂದು ದಿನಗಳು ಕೂಡ ಬಹಳ ವಿಶೇಷವಾದ ದಿನ ಪುರಾಣಗಳ ಪ್ರಕಾರ ದೀರ್ಘಕಾಲದ ಅಂದರೆ ನಾಲ್ಕು ತಿಂಗಳ ಕಾಲ ನಿದ್ರಾಾವಸ್ಥೆಯಲ್ಲಿ ಇದ್ದ ಮಹಾವಿಷ್ಣು ಈ ಒಂದು ಕಾರ್ತಿಕ ಮಾಸದಲ್ಲಿ ಎಚ್ಚರಗೊಳ್ಳುತ್ತಾನೆ. ಹಾಗಾಗಿ ಈ ಒಂದು ಕಾರ್ತಿಕ ಮಾಸದಲ್ಲಿ ವಿಷ್ಣುವಿನ ಪೂಜೆಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ರೀತಿಯ ಪ್ರಾಮುಖ್ಯತೆಯು ಕೂಡ ಇತರೆ ದೇವರ ಆರಾಧನೆಗೂ ಕೂಡ ಇದೆ ಹಾಗಾಗಿ ಆಯಾ ದೇವಾಲಯಗಳಲ್ಲಿ ಆಯಾ ದಿನಗಳಲ್ಲಿ ವಿಶೇಷವಾದ ಪೂಜೆ ಪುನಸ್ಕಾರಗಳು ನಡೆಯುತ್ತವೆ, ಉಚಿತ ರಾಶಿ ಭವಿಷ್ಯ ತಿಳಿಯೋಕೆ ಫೋನ್ ಮಾಡಿರಿ 9620569954 ಅದೇ ರೀತಿಯಾಗಿ ಕಾರ್ತಿಕ ಮಾಸದಲ್ಲಿ ಬರುವಂತಹ ಸೋಮವಾರದ ಶಿವನಿಗೆ ಮೀಸಲಾದ ದಿನವಾಗಿದ್ದು ಈ ಒಂದು ವಿಶೇಷವಾದ ಕಾರ್ತಿಕ ಸೋಮವಾರದ ದಿನ ಶಿವನಿಗೆ ವಿಶೇಷವಾದ ಪೂಜೆ ಪುನಸ್ಕಾರಗಳು ದೀಪಾರಾಧನೆಗಳು ನಡೆಯುತ್ತವೆ ನಾವು ಕೂಡ ಈ ಒಂದು ಕಾರ್ತಿಕ ಮಾಸದಲ್ಲಿ ಬರುವಂತಹ ಸೋಮವಾರದ ದಿನ ಶಿವನ ಆರಾಧನೆ ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ದುಃಖ ನೋವುಗಳು ದೂರವಾಗುತ್ತವೆ ಮನಸ್ಸಿನ ಇಚ್ಛೆಗಳು ಶೀಘ್ರವಾಗಿ ಈಡಿರುತ್ತದೆ ಜೊತೆಗೆ ಶಿವನ ಅನುಗ್ರಹದಿಂದ ಜೀವನದಲ್ಲಿ ಸುಧಾರಣೆಗಳು ಕಂಡುಬರುತ್ತದೆ ಹಾಗಾದರೆ ಕಾರ್ತಿಕ ಮಾಸದ ಸೋಮವಾರದ ದಿನ ಯಾವ ರೀತಿಯಾಗಿ ಶಿವನ ಪೂಜೆಯನ್ನು ಸರಳವಾಗಿ ಮನೆಯಲ್ಲಿ ಮಾಡಬಹುದು ಹಾಗೂ ಯಾವ ನಿಯಮಗಳನ್ನು ಅನುಸರಿಸಬೇಕು ಎಂದು ನೋಡೋಣ.
ಒಬ್ಬ ವ್ಯಕ್ತಿ ಎಷ್ಟೇ ವೈಜ್ಞಾನಿಕವಾಗಿ ಮುಂದುವರೆದರು ಕೂಡ ಅವನಿಗೆ ಆದ್ಯಾತ್ಮಿಕ ಬೆಂಬಲ ಇರಬೇಕಾಗುತ್ತದೆ ಯಾಕೆಂದರೆ ನಾವು ಕಾಣದ ಇಷ್ಟು ಶಕ್ತಿಗಳು ನಮ್ಮ ಜೀವನದ ಕ್ರಿಯೆ ಮತ್ತು ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಿರುತ್ತದೆ ಹಾಗಾಗಿ ಇಂತಹ ಒಂದು ಪೂಜೆ ಪುನಸ್ಕಾರಗಳು ನಮ್ಮ ಜೀವನದಲ್ಲಿ ಸಕರಾತ್ಮಕ ಫಲಿತಾಂಶಗಳನ್ನು ನೀಡುತ್ತವೆ, ಕಾರ್ತಿಕ ಸೋಮವಾರದ ದಿನ ಬೆಳಗ್ಗೆ ಬೇಗ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ನೀವು ಸ್ನಾನ ಮಡಿಗಳನ್ನು ಮಾಡಿ ಪೂಜೆಗೆ ಸಿದ್ಧತೆಯನ್ನು ನಡೆಸಿ ಮೊದಲು ಸೂರ್ಯದೇವನಿಗೆ ಅರ್ಕೆವನ್ನು ಕೊಟ್ಟು ನಂತರ ಮನೆಯಲ್ಲಿ ಲಿಂಗರಾಧನೆಯ ರೂಢಿ ಇದ್ದರೆ ಆ ದಿನ ಲಿಂಗಕ್ಕೆ ಅಭಿಷೇಕಗಳನ್ನು ಮಾಡಿ ಎಂದಿನಂತೆ ಪೂಜೆಯನ್ನು ನಡೆಸಿ ಮೊದಲು ಗಣೇಶನ ಪೂಜೆ ನಂತರ ಶಿವ ಪಾರ್ವತಿಯ ಪೂಜೆಯನ್ನು ಮಾಡಿ ಪೂಜೆಗೆ ತಪ್ಪದೆ ಬಿಲ್ವಪತ್ರೆಯನ್ನು ಅರ್ಪಿಸಿ, ಇನ್ನು ಕಾರ್ತಿಕ ಸೋಮವಾರದ ಸಂಜೆಯ ಸಮಯದಲ್ಲಿ ತಪ್ಪದೇ ಮನೆಯ ಹೊಸಲಿನ ಬಳಿ ಎರಡು ಭಾಗದಲ್ಲಿಯೂ ಕೂಡ ಮಣ್ಣಿನ ದೀಪಗಳನ್ನು ಬೆಳಗಿಸಿ ದೇವರ ಮನೆಯಲ್ಲಿ ದೀಪವನ್ನು ಬೆಳಗಿಸಿ ಸಾಧ್ಯವಾದರೆ ಮನೆಯ ಹತ್ತಿರ ಇರುವಂತಹ ಶಿವನ ದೇವಸ್ಥಾನಕ್ಕೆ ಹೋಗಿ ಎರಡು ನಾಲ್ಕು ಆರು ಈ ರೀತಿ ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ಮಣ್ಣಿನ ದೀಪಗಳನ್ನು ಬೆಳಗಿಸಿ ಈ ಒಂದು ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ಉಚಿತ ರಾಶಿ ಭವಿಷ್ಯ ತಿಳಿಯೋಕೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ
ಶಿವನಿಗೆ ಮಣ್ಣಿನ ದೀಪಾರಾಧನೆ ತಂಬಿಟ್ಟಿನ ದೀಪ ಆರಾಧನೆ ತೆಂಗಿನಕಾಯಿಯ ದೀಪಾ ಆರಾಧನೆ ಹೀಗೆ ವಿಶೇಷವಾದ ದೀಪಾರಾಧನೆಗಳನ್ನು ಶಿವನಿಗೆ ಅರ್ಪಿಸುವುದರಿಂದ ವಿಶೇಷವಾದ ಫಲಗಳನ್ನು ಪಡೆಯಬಹುದು. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ