ಕಾರ್ಯ ಸಿದ್ಧಿ ಆಗಲು ಆಂಜನೇಯನ ಈ ವಿಶೇಷ ತಿಲಕ ತಯಾರಿಸಿ ಹಚ್ಚಿಕೊಳ್ಳಿ

72

ನೀವು ಅಂದುಕೊಂಡ ಕೆಲಸದಲ್ಲಿ ವಿಜಯ ಸಾಧಿಸುವಿರಿ ಅಂಗಡಿ ವ್ಯಾಪಾರ ಕೇಂದ್ರದಲ್ಲಿ ನೀವು ದುಡಿಮೆಗಾಗಿ ಹೋಗಿ ಇರುತ್ತೀರಿ ಅಂತಹ ಸಮಯದಲ್ಲಿ ಈ ಒಂದು ತಿಲಕವನ್ನು ನೀವು ಇಟ್ಟುಕೊಂಡು ಹೋದರೆ ವಿಶೇಷವಾದ ಆಕರ್ಷಣೆ ಶಕ್ತಿ ನಿಮಗೆ ಬರುತ್ತದೆ ಅಂದರೆ ಬೇರೆಯವರು ಆಕರ್ಷಿತರಾಗಿ ಬಹಳ ಒಳ್ಳೆಯ ರೀತಿಯಲ್ಲಿ ಬಂದು ನಿಮ್ಮ ಹತ್ತಿರ ಕೆಲಸ ಮಾಡಿಸಿಕೊಂಡು ನೀವು ಹೇಳಿದ ಅಷ್ಟು ಹಣ ಕೊಟ್ಟು ಹೋಗುತ್ತಾರೆ ಈ ಒಂದು ತಿಲಕ ಯಾವುದು ಎಂದು ಈ ಲೇಖನದಲ್ಲಿ ತಿಳಿಯೋಣ. ಈ ತಿಲಕವನ್ನು ಶುಕ್ಲ ಪಕ್ಷದ ಮಧ್ಯೆ ಅಂದರೆ ಹುಣ್ಣಿಮೆ ಇಂದ ಅಮವಾಸ್ಯೆಯ ಮಧ್ಯದಲ್ಲಿ ಯಾವುದಾದರೂ ಮಂಗಳವಾರದ ದಿನ ಈ ತಿಲಕವನ್ನು ತಯಾರಿಸಬೇಕು ಈ ತಿಲಕ ಯಾವ ರೀತಿ ಮಾಡುವುದು ಎಂದರೆ ಒಂದು ವಿಶೇಷವಾದ ಕೆಲಸ ಮಾಡಬೇಕು ಅದು ಏನು ಎಂದರೆ ನೀವು ಆಂಜನೇಯ ಸ್ವಾಮಿ ದೇವಾಲಯಕ್ಕೆ ಮಂಗಳವಾರ ಹೋಗಬೇಕು. ಅಲ್ಲಿ ಹೋಗಿ ಅಥವಾ ನಿಮ್ಮ ಮನೆ ಹತ್ತಿರ ಇಲ್ಲ ಎಂದರೆ ಆಂಜನೇಯನ ಚಿತ್ರಪಟ ತೆಗೆದುಕೊಂಡು ಈ ರೀತಿ ಮಾಡಬಹುದು. ಸ್ವಲ್ಪ ಸಕ್ಕರೆ ಪೊಂಗಲ್ ಅನ್ನು ಆಂಜನೇಯ ದೇವಸ್ಥಾನಕ್ಕೆ ಕೊಡಿ ಹಾಗೂ ಗಂಧದದ ಕಡ್ಡಿಯ ಅಗರಬತ್ತಿಯನ್ನು ತೆಗೆದುಕೊಳ್ಳಿ.

ಈ ಗಂಧದ ಕಡ್ಡಿ ತೆಗೆದುಕೊಂಡು ಸ್ವಾಮಿಗೆ ನೀವು ಏನು ಪೂಜೆ ಯಥಾವತ್ ಆಗಿ ಮಾಡಿಸಿ ನೈವೇದ್ಯ ಸಮರ್ಪಿಸಿ ನಂತರ ಏನು ಮಾಡಬೇಕು ಎಂದರೆ ನೀವು ಈ ಐದು ಗಂಧದ ಕಡ್ಡಿಯನ್ನು ಬೆಳಗಿಸಿ ನಂತರ ಏನು ಮಾಡಬೇಕು ಎಂದರೆ ಅದು ಉರಿಯುವಾಗ ಬರುವ ಬೂದಿಯನ್ನು ನೀವು ಯಾವುದೇ ಕಾರಣಕ್ಕೂ ಕೆಳಗೆ ಬೀಳದ ಹಾಗೆ ಪೇಪರ್ ಹಾಕಿ ಅದನ್ನು ಸಂಗ್ರಹಿಸಿ ಅಲ್ಲೇ ಇರುವ ಆಂಜನೇಯನ ಕೇಸರಿ ಕುಂಕುಮವನ್ನು ತೆಗೆದುಕೊಳ್ಳಿ ನಂತರ ಈ ಗಂಧದ ಕಡ್ಡಿಯನ್ನು ನಿಮ್ಮ ಮನೆಯಲ್ಲಿ ಕೂಡ ದೀಪಾರಾಧನೆ ಮಾಡುವಾಗ ಐದು ಗಂಧದ ಕಡ್ಡಿ ಹಚ್ಚಿರಿ ಅದರಿಂದ ಬಂದ ಬೂದಿಯನ್ನು ಅದೇ ಕಾಗದದಲ್ಲಿ ಸಂಗ್ರಹಿಸಿ ನಂತರ ಬುಧವಾರದ ದಿನ ಎಲ್ಲಾದರೂ ದಾಳಿಂಬೆ ಹಣ್ಣಿನ ಮರ ಇದ್ದರೆ ಅದರ ಕಡ್ಡಿ ತೆಗೆದುಕೊಂಡು ಅರಿಶಿಣ ಕುಂಕುಮ ಬೆರೆಸಿ ಹಾಗೂ ಬೂದಿ ಹಾಗೂ ಕೇಸರಿ ಅಥವಾ ಸಿಂಧೂರ ಎಲ್ಲವನ್ನೂ ಕಲೆಸಿ ನಂತರ ಒಂದು ಚಿಕ್ಕ ಡಬ್ಬಿಯಲ್ಲಿ ಹಾಕಿರಿ ದಿನಾಲೂ ಈ ಬೊಟ್ಟು ಇಟ್ಟುಕೊಂಡು ನಿಮ್ಮ ಕೆಲಸಕ್ಕೆ ಹೊರಗೆ ಹೋದರೆ ಖಂಡಿತ ಈ ಕೆಲಸದಲ್ಲಿ ಜಯ ಸಾಧಿಸುವಿರಿ. ಇದು ಪಂಡಿತರು ಎಲ್ಲರೂ ಮಾಡಿ

ಇದರಿಂದ ಪ್ರಯೋಜನ ಪಡೆದ ನಂತರ ಈ ಪರಿಹಾರವನ್ನು ಎಲ್ಲರಿಗೂ ತಿಳಿಸಿದ್ದಾರೆ ಹಾಗಾಗಿ ಈ ಪರಿಹಾರವನ್ನು ನೀವು ಮಾಡಿಕೊಂಡು ಬಹಳ ಒಳ್ಳೆಯ ರೀತಿಯಲ್ಲಿ ಕಾರ್ಯ ಜಯ ಯಶಸ್ಸು ಧನ ವಶ ನೀವು ಕೂಡ ಮಾಡಿ ಕೊಳ್ಳಬಹುದು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

 

LEAVE A REPLY

Please enter your comment!
Please enter your name here