ಕಾಲಿನ ಬೆರಳು ನೋಡಿ ನಿಮ್ಮ ಭವಿಷ್ಯ ಮತ್ತು ನಿಮ್ಮ ನಡವಳಿಕೆ ಎಲ್ಲವು ಸಹ ತಿಳಿಯಬಹುದು

67

ಮನುಷ್ಯನ ಗುಣವನ್ನು ಮನುಷ್ಯನ ದೇಹದ ಕೆಲವು ಭಾಗಗಳಿಂದ ತಿಳಿಯಬಹುದು ಎಂದು ನಮ್ಮ ಜ್ಯೋತಿಷ್ಯ ಹೇಳುತ್ತದೆ ಅದು ಎಷ್ಟರ ಮಟ್ಟಿಗೆ ಅಂದರೆ ನಮ್ಮ ಬಗ್ಗೆ ನಮಗೆ ತಿಳಿಯದಷ್ಟು ಆದರೆ ಇಂತಹ ವಿಷಯಗಳ ಬಗ್ಗೆ ನಾವು ತುಂಬಾ ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ಕಾಲಿನ ಆಕಾರದಿಂದ ಮನುಷ್ಯನ ಗುಣವನ್ನು ತಿಳಿಯಬಹುದು ಎಂದು ಹೇಳಲಾಗುತ್ತದೆ ಅದು ನೂರಾರು ವರ್ಷಗಳ ಹಿಂದೆ ಗ್ರೀಕ ನಲ್ಲಿ ಚಾಲ್ತಿಯಲ್ಲಿ ಇತ್ತು ನಮ್ಮಲ್ಲಿ ಜಾತಕ ಹೇಳುವ ಹಾಗೆ ಕಾಲಿನ ಆಕಾರವನ್ನು ನೋಡಿ ನಮ್ಮ ಗುಣವನ್ನು ತಿಳಿಯಬಹುದು ಎಂದು ಹೇಳಲಾಗುತ್ತದೆ ನಮ್ಮ ಬೆರಳುಗಳು ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತದೆ ಮೊದಲನೆಯದು ಈಜಿಪ್ಟ್ ಪುಟ್ ಶೇಪ್ ಇದರ ಪ್ರಕಾರ ಹೆಬ್ಬೆರಳಿನಿಂದ ಚಿಕ್ಕ ಬೆರಳಿನವರೆಗೆ ಮೆಟ್ಟಿಲ ರೀತಿಯಲ್ಲಿ ಇರುತ್ತದೆ ಈ ರೀತಿ ಪಾದ ಇರುವವರು ತುಂಬಾ ಗುಟ್ಟಿನ ವ್ಯಕ್ತಿಗಳು ಆಗಿರುತ್ತಾರೆ ಮನುಷ್ಯರಲ್ಲಿ ಜಾಸ್ತಿ ಬೆರೆಯಲು ಇಷ್ಟ ಪಡುವುದಿಲ್ಲ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755

ಒಬ್ಬಂಟಿಯಾಗಿ ಇರಲು ಇಷ್ಟ ಪಡುತ್ತಾರೆ ಇವರ ಭಾವನೆ ಒಂದೊಂದು ರೀತಿ ಒಂದೊಂದು ಸಮಯದಲ್ಲಿ ಇರುತ್ತದೆ ಎರಡನೆಯದು ರೋಮನ್ ಪುಟ್ ಶೇಪ್ ಇದರ ಪ್ರಕಾರ ಮೊದಲ ಮೂರು ಬೆರಳು ಸಮನಾಗಿ ಇರುತ್ತವೆ ಇವರು ಎಲ್ಲರ ಜೊತೆಯಲ್ಲೂ ಬೆರೆಯುವ ವ್ಯಕ್ತಿಗಳಾಗಿರುತ್ತಾರೆ ಸ್ನೇಹಿತರಾಗಿ ಇರುತ್ತಾರೆ ಇವರು ತುಂಬಾ ಹೆಸರನ್ನು ಗಳಿಸುವ ವ್ಯಕ್ತಿಗಳು ಆಗಿರುತ್ತಾರೆ ಅಷ್ಟೇ ಅಲ್ಲದೆ ಜನರಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಇರುತ್ತಾರೆ ಮೂರನೆಯದು ಫೆಷನ್ ಪುಟ್ ಶೇಪ್ ಇದರ ಪ್ರಕಾರ ಬೆರಳುಗಳೆಲ್ಲ ಸಮನಾಗಿ ಇರುತ್ತದೆ ಇವರದ್ದು ತುಂಬಾ ಸೂಕ್ಷ್ಮವಾಗಿ ಆಲೋಚಿಸುವ ವ್ಯಕ್ತಿತ್ವ ವಾಗಿರುತ್ತದೆ ಪ್ರಾಯೋಗಿಕವಾಗಿ ಇರುವಂತಹ ಜನರಾಗಿರುತ್ತಾರೆ ಸಮಾಧಾನದ ವ್ಯಕ್ತಿಗಳಾಗಿರುತ್ತಾರೆ ಇವರ ಹತ್ತಿರ ತೊಂದರೆ ಎನ್ನುವ ಪದ ಕೂಡ ಬರುವುದಿಲ್ಲ ಇವರನ್ನು ತುಂಬಾ ಜನ ನಂಬುತ್ತಾರೆ ಏಕೆಂದರೆ ಇವರು ಒಂದು ಬಾರಿ ಮಾತು ಕೊಟ್ಟರೆ ತಪ್ಪುವುದಿಲ್ಲ ನಾಲ್ಕನೆಯದು ಗ್ರೀಕ್ ಪುಟ್ ಶೇಪ್

ಇದರ ಪ್ರಕಾರ ಎರಡನೇ ಬೆರಳು ಉಳಿದೆಲ್ಲ ಬೆರಳುಗಳಿಗಿಂತ ತುಂಬಾ ಉದ್ದವಾಗಿ ಇರುತ್ತದೆ ಇವರು ತುಂಬಾ ಕೋಪಿಷ್ಠರು ಮತ್ತು ಇವರ ಮನಸ್ಸು ಮೃದುವಾಗಿ ಇರುತ್ತದೆ. ಇವರು ಕ್ರೀಡೆಯ ಬಗ್ಗೆ ತುಂಬಾ ಒಲವನ್ನು ನೀಡುತ್ತಾರೆ ನಿಮ್ಮಲ್ಲಿಯೂ ಕೂಡ ಈ ರೀತಿ ಪಾದ ಇದ್ದರೆ ಒಂದು ಬಾರಿ ಕ್ರೀಡೆಯಲ್ಲಿ ಭಾಗಿಯಾಗಿ ನೋಡಿ ಐದನೆಯದು ಮಿನಿ ಪುಟ್ ಶೇಪ್ ಇದರಲ್ಲಿ ಚಿಕ್ಕ ಬೆರಳು ಅಲುಗಾಡುವುದಿಲ್ಲ ಸುಮ್ಮನೆ ನಿಸ್ಸಹಾಯದ ರೀತಿ ಇರುತ್ತದೆ ಅದರ ಪಾಡಿಗೆ ಅದು ಇರುತ್ತದೆ ಇದು ಒಂದು ವಿಚಿತ್ರವಾದ ಪಾದ ಇವರು ಒಳ್ಳೆಯ ಜೀವನಕ್ಕಾಗಿ ಬದುಕುತ್ತಾರೆ ನಿಜವಾದ ನಾಯಕರಾಗಿರುತ್ತಾರೆ ಹೆಚ್ಚಾಗಿ ಕಷ್ಟ ಪಡಲು ಇಷ್ಟ ಪಡುತ್ತಾರೆ ಸ್ವಂತ ಕೆಲಸದ ಕಡೆ ಗಮನವನ್ನು ನೀಡುತ್ತಾರೆ ಕಷ್ಟ ಪಡದೆ ಏನು ಸಿಗುವುದಿಲ್ಲ ಅಂತ ನಂಬುವ ವ್ಯಕ್ತಿಗಳು ಇವರಾಗಿರುತ್ತಾರೆ ಈ ರೀತಿಯ ಬೆರಳು ನಿಮಗೆ ಇದ್ದರೆ ಒಂದು ಬಾರಿ ಮುಟ್ಟಿ ಅಲುಗಾಡಿಸಿ ನೋಡಿ ಅದು ಅಲುಗಾಡದೆ ಸುಮ್ಮನೆ ಇದ್ದರೆ ನೀವು ತುಂಬಾ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755

ಅದೃಷ್ಟವಂತ ವ್ಯಕ್ತಿ ಅಂತಾನೆ ಹೇಳಬಹುದು ಆರನೆಯದು ಈ ಆಕಾರದ ಪಾದ ತುಂಬಾ ವಿಭಿನ್ನವಾಗಿ ಇರುತ್ತದೆ ಕೊನೆಯದಾಗಿ ಹೇಳಿದ ಹಾಗೆ ಚಿಕ್ಕ ಬೆರಳು ಅಲುಗಾಡುವುದಿಲ್ಲ ಆದರೆ ಇದರಲ್ಲಿ ಮಜಲ್ಸ್ ಚಲನವಲನವನ್ನು ಅಲುಗಾಡಿಸುವುದಕ್ಕೆ ಆಗುವುದಿಲ್ಲ ಈರೀತಿ ಪಾದ ಇರುವವರು ಬದಲಾವಣೆಯನ್ನು ಕೋರುತ್ತಾರೆ ಒಂದೇ ಜಾಗದಲ್ಲಿ ಇರುವುದಿಲ್ಲ ಕೆಲವೊಂದು ಪ್ರಯೋಗಗಳನ್ನು ಮಾಡುತ್ತಾರೆ ಎಲ್ಲರನ್ನು ಆಶ್ಚರ್ಯ ಪಡಿಸುತ್ತಾರೆ ಇವರು ತುಂಬಾ ಪ್ರೀತಿಮಯರಾಗಿರುತ್ತಾರೆ ಅಷ್ಟೇ ಅಲ್ಲದೆ ಇವರಲ್ಲಿ ರಸಿಕತನ ತುಂಬಾ ಜಾಸ್ತಿ ಇರುತ್ತದೆ ಏಳನೆಯದು ಈ ಆಕಾರದ ಪಾದದಲ್ಲಿ ಕೊನೆಯ ಬೆರಳು ತುಂಬಾ ಚಿಕ್ಕದಾಗಿ ಇರುತ್ತದೆ ಉಳಿದ ಬೆರಳುಗಳಿಗೆ ಅದಕ್ಕೆ ಸಂಬಂಧ ಇಲ್ಲದ ಹಾಗೆ ದೂರ ಇರುತ್ತದೆ ಈರೀತಿಯ ಪಾದ ಇರುವವರು ರೇಬಲ್ಸ್ ಗಳು ಅಂತ ಹೇಳುತ್ತಾರೆ ಜನರು ಹೇಳುವುದು ಒಂದಾದರೆ ಇವರು ಮಾಡುವುದೇ ಒಂದು ಕೆಲಸ ಆಗಿರುತ್ತದೆ ನಕಾರಾತ್ಮಕ

ಆಲೋಚನೆಗಳನ್ನು ಜಾಸ್ತಿ ಮಾಡಿರುತ್ತಾರೆ ಇವರು ಯಾವುದೇ ಕೆಲಸ ಮಾಡಿದರು ಅದರಲ್ಲಿ ಯಶಸ್ಸನ್ನು ಕಾಣುತ್ತಾರೆ ಅಷ್ಟೇ ಅಲ್ಲದೆ ತುಂಬಾ ಅದೃಷ್ಟವಂತ ವ್ಯಕ್ತಿಗಳು ಆಗಿರುತ್ತಾರೆ. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here