ಕಾಲ ಭೈರವನಿಗೆ ಹೀಗೆ ಪೂಜೆ ಮಾಡಿದ್ರೆ ನಿಮ್ಮ ಶತ್ರು ನಾಶ ಆಗಲಿದೆ

47

ಕಾಲಭೈರವನ ಆರಾಧನೆಯಿಂದ ನಿಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಿ. ಕಷ್ಟಗಳು ಯಾರಿಗೆ ಇರುವುದಿಲ್ಲ ಹೇಳಿ ಪ್ರತಿಯೊಬ್ಬರಿಗೂ ಸಹ ಕಷ್ಟ ಇದ್ದೆ ಇರುತ್ತದೆ ಕಷ್ಟಗಳು ಮನುಷ್ಯನನ್ನೇ ಹುಡುಕಿಕೊಂಡು ಬರುತ್ತವೆ ಹಾಗೇನೇ ಪ್ರತಿಯೊಂದು ಕಷ್ಟಗಳಿಗೂ ಸಹ ಒಂದು ಪರಿಹಾರ ಇದ್ದೇ ಇರುತ್ತದೆ ಯಾವುದೇ ಕಷ್ಟಗಳು ಸಹ ನಮ್ಮ ಜೀವನದಲ್ಲಿ ಸದಾ ಕಾಲ ಹಾಗೆ ಇರುವದಿಲ್ಲ ನಾವು ಕಷ್ಟಗಳಿಂದ ಮುಕ್ತಿಯನ್ನು ಹೊಂದಬೇಕು ಎಂದರೆ ನಾವು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು ಹಾಗಾದರೆ ಬನ್ನಿ ನಾವು ಈ ಲೇಖನದಲ್ಲಿ ಕಾಲಭೈರವನ ದಯೆಯಿಂದ ಹೇಗೆ ನಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳಬಹುದು ಎಂದು ತಿಳಿಯೋಣ. ಕಾಲಭೈರವನು ಮಹಾಶಿವನ ಒಂದು ಅಂಶ ಅಥವಾ ಒಂದು ಅವತಾರ ಅಂತಾನೆ ಹೇಳಬಹುದು. ಈ ಕಾಲಭೈರವನು ದುಷ್ಟರ ನಾಶಕ್ಕಾಗಿ ಶಿಷ್ಟರ ರಕ್ಷಣೆಗಾಗಿ ಭೂಲೋಕಕ್ಕೆ ಬಂದ ಎಂದು ಹಲವಾರು ಕಥೆಗಳು ಇವೆ. ಈ ಕಾಲಭೈರವನ ಅವತಾರ ಮಹಾಕಾಳನ ಅವತಾರ ಎಂದು ಸಹ ಹೇಳುತ್ತಾರೆ ನಮ್ಮ ಮನೆಯಲ್ಲಿ ಇರುವ ನಕಾರಾತ್ಮಕ ದೃಷ್ಟಿಯನ್ನು ಓಡಿಸಲು ಹಾಗೂ ನಮ್ಮ ಮನೆಯಲ್ಲಿ ಇರುವ ಕಷ್ಟಗಳನ್ನು ಓಡಿಸಲು ನಾವು ಕಾಲಭೈರವನ ಆರಾಧನೆಯನ್ನು ಮಾಡಬೇಕು

ಅದರಲ್ಲೂ ಕಾಲ ಅಷ್ಟಮಿ ಯಜ್ಞ ನಾವು ಕಾಲಭೈರವನ ಆರಾಧನೆಯನ್ನು ಮಾಡುವುದರಿಂದ ನಮ್ಮ ಮನೆಯಲ್ಲಿ ಇರುವ ನಕಾರಾತ್ಮಕ ದೃಷ್ಟಿಗಳು ಓಡಿಹೋಗುತ್ತವೆ ಹಾಗೇನೇ ಯಾವುದೇ ಕಾರಣಕ್ಕೂ ನಿಮ್ಮ ಮನೆಯ ಮೇಲೆ ಕೆಟ್ಟ ದೃಷ್ಠಿ ಬೀಳುವುದಿಲ್ಲ ಹಾಗೆ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸದಾ ಕಾಲ ನಿಂತಿರುತ್ತದೆ. ಹೀಗೆ ಮಾಡಬೇಕು ಎಂದರೆ ನೀವು ಕಾಲ ಅಷ್ಟಮಿ ದಿವಸ ಕಾಲಭೈರವನ ಪೂಜೆಯನ್ನು ಮಾಡಬೇಕು ಕಾಲಭೈರವನಿಗೆ ಪ್ರಿಯವಾದ ತಿಂಡಿ ತಿನಿಸುಗಳನ್ನು ಮಾಡಿ ಆತನಿಗೆ ನೈವ್ಯದ್ಯವನ್ನು ಮಾಡಬೇಕು ಹಾಗೆ ಕಾಲಭೈರವನಿಗೆ ಅಭಿಷೇಕವನ್ನು ಮಾಡಿ ಅದನ್ನು ಮನೆಯಲ್ಲಿ ಎಲ್ಲರಿಗೂ ನೀಡಬೇಕು ಕಾಲಭೈರವನ ಪೂಜೆ ಮಾಡುವಂತಹ ಸಮಯದಲ್ಲಿ ಈ ಕಾಲಭೈರವನಿಗೆ ನಿಂಬೆಹಣ್ಣಿನ ಹಾರವನ್ನು ಹಾಕಿ ಮತ್ತು ನಿಂಬೆಹಣ್ಣನ್ನು ಮಂತ್ರಿಸಿಕೊಂಡು ಬಂದು ಅಥವಾ ಪೂಜೆ ಮಾಡಿಸಿಕೊಂಡು ಬಂದು ಮನೆಯಲ್ಲಿ ತಲೆಬಾಗಿಲಿಗೆ ಕಟ್ಟಬೇಕು ಮತ್ತು ಕತ್ತರಿಸಿ ಹೊಸಲಿಗೆ ಇಡುವುದರಿಂದ ನಿಮ್ಮ ಮನೆಗೆ ಯಾವುದೇ ದುಷ್ಟ ಶಕ್ತಿಯ ಆಗಮನವು ಸಹ ಆಗುವುದಿಲ್ಲ ಹಾಗೂ ನಿಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಗಳು ಹೋಗುತ್ತವೆ

ಇದರಿಂದ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತವೆ ಹಾಗಾಗಿ ಯಾರು ಸಹ ನಮಗೆ ಕಷ್ಟ ಇದೆ ಎಂದು ಕೊರಗುವುದರಲ್ಲಿ ಸಮಯವನ್ನು ವ್ಯರ್ಥಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಲ್ಲ ಕಷ್ಟಗಳಿಗೂ ಒಂದಲ್ಲ ಒಂದು ಪರಿಹಾರ ಇದ್ದೆ ಇರುತ್ತದೆ ಅದನ್ನು ಬಗೆಹರಿಸಿಕೊಳ್ಳುವುದು ನಮಗೆ ಗೊತ್ತಿರಬೇಕಷ್ಠೆ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here