ಕಾಳಿ ದೇವಿಯ ಒಂದು ಪವಾಡ

70

ಕಾಳಿ ದೇವಿಯ ಬಗ್ಗೆ ಈವರೆಗೂ ಕೇಳಿಲ್ಲದ ಕೆಲವು ಅಚ್ಚರಿಯ ರಹಸ್ಯಗಳ ಬಗ್ಗೆ ನೋಡೋಣ ಬನ್ನಿ. ಕಾಳಿ ದೇವತೆಯು ಅತ್ಯಂತ ಶಕ್ತಿಯನ್ನು ಹೊಂದಿರುವ ಹೆಣ್ಣು ದುಷ್ಟ ಶಕ್ತಿಗಳ ನಿಗ್ರಹ ಹಾಗೂ ಸಾಧುಗಳ ಪೋಷಣೆಗಾಗಿ ಅವತರಿಸಿ ಬಂದ ದೇವತೆಯೇ ಕಾಳಿ. ಕಾಳಿಯ ರೂಪವು ಭಯಂಕರವಾಗಿ ಇದ್ದರೂ ತನ್ನ ಭಕ್ತರ ವಿಷಯದಲ್ಲಿ ಬಹಳ ಮೃದು ಸ್ವಭಾವದವಳು ಹಿಂದೂ ದೇವತೆಗಳಲ್ಲಿ ಕಾಳಿ ದೇವತೆಯು ಅತ್ಯಂತ ಪವಿತ್ರಳು ದೇವಿಯ ಆರಾಧನೆಗಾಗಿ ಭಾರತದಾದ್ಯಂತ ಕಾಳಿ ದೇವಿಯ ದೇವಸ್ಥಾನ ಇರುವುದನ್ನು ಕಾಣಬಹುದು ದೇವಿಯ ಆಶೀರ್ವಾದ ಹಾಗೂ ಕೃಪೆಗೆ ಒಳಗಾಗಲು ವಿಶೇಷ ಆರಾಧನೆ ಹಾಗೂ ಉಪವಾಸ ವ್ರತಗಳನ್ನು ಭಕ್ತರು ಕೈ ಗೊಳ್ಳುತ್ತಾರೆ ದೇವಿಯ ಮಹಿಮೆ ಹಾಗೂ ಶಕ್ತಿಯ ಕುರಿತು ಸಾಕಷ್ಟು ಪುರಾಣ ಇತಿಹಾಸಗಳು ಇವೆ. ಕಾಳಿ ದೇವಿಯನ್ನು ಸಾಮಾನ್ಯವಾಗಿ ಎರಡು ರೂಪದಲ್ಲಿ ಚಿತ್ರಿಸಲಾಗುತ್ತದೆ. ಒಂದು ರೂಪದಲ್ಲಿ ನಾಲ್ಕು ಕೈಗಳು ಹಾಗೂ ವಿಶೇಷವಾದ ನಾಲ್ಕು ಶಸ್ತ್ರಾಸ್ತ್ರ ಗಳನ್ನೂ ಹಿಡಿದು ನಿಂತಿರುವುದು ಇನ್ನೊಂದು ರೂಪದಲ್ಲಿ 10 ಕೈಗಳು ಪ್ರತಿಯೊಂದು ಕೈಗಳಲ್ಲಿ ವಿವಿಧ ಶಸ್ತ್ರಗಳನ್ನು ಹಿಡಿದು ನಿಂತಿರುವುದನ್ನು ಕಾಣಬಹುದು ಅವಳ ಮೈ ಬಣ್ಣ ಕಪ್ಪು ಅಥವಾ ನೀಲಿ ಬಣ್ಣದಲ್ಲಿ ಚಿತ್ರಿಸಲಾಗುತ್ತದೆ.

ದೇವಿಯ ಕಣ್ಣುಗಳು ಮಾದಕತೆಯಿಂದ ಕೆಂಪು ಬಣ್ಣದಿಂದ ಕೂಡಿರುತ್ತದೆ. ಸಣ್ಣ ಕೋರೆ ಹಲ್ಲುಗಳು ಬಾಯಿಯಿಂದ ಚಾಚಿಕೊಂಡು ಇರುವಂತೆ ಹಾಗೂ ನಾಲಿಗೆಯನ್ನು ಹೊರಗೆ ಚಾಚಿಕೊಂಡು ಉಬ್ಬಿರುವ ವಿನ್ಯಾಸವನ್ನು ತೋರಿಸುತ್ತಾರೆ. ಅವಳನ್ನು ಬಹುತೇಕ ಚಿತ್ರದಲ್ಲಿ ಬೆತ್ತಲೆ ರೂಪದಲ್ಲಿ ಇರುವಂತೆ ತೋರಿಸಲಾಗುತ್ತದೆ. ಕಾಳಿ ದೇವಿ ಮತ್ತು ಶಿವನ ರೂಪವು ಬ್ರಹ್ಮಾಂಡದಲ್ಲಿ ಸಂಪೂರ್ಣವಾಗಿ ಶುದ್ಧ ಪ್ರಜ್ಞೆಯನ್ನು ಒಳಗೊಂಡಿದೆ. ಕಾಳಿ ದೇವಿಯ ಎಲ್ಲಾ ಹೆಸರುಗಳು ಹಾಗೂ ರೂಪಗಳು ಶಕ್ತಿಗಳನ್ನು ಪ್ರತಿ ನಿಧಿಸುತ್ತದೆ. ಕಾಳಿ ದೇವಿ ಸಿಟ್ಟಿಗೆ ಒಳಗಾಗಿ ಅಥವಾ ಉಗ್ರರ ರೂಪವನ್ನು ತಾಳಿದಾಗ ಅವಳಲ್ಲಿ ಯಾವುದೇ ನಿಯಂತ್ರಣ ಇರುವುದಿಲ್ಲ. ಈ ಸಂದರ್ಭದಲ್ಲಿ ಅವಳನ್ನು ನಿಯಂತ್ರಿಸಲು ಅಥವಾ ತಣ್ಣಗೆ ಆಗಿಸಲು ಅವಳ ಹಾದಿಯಲ್ಲಿ ಶಿವನು ಅಡ್ಡ ಮಲಗುತ್ತಾನೆ ಅವಳ ಕಾಲುಗಳು ಶಿವನನ್ನು ಸ್ಪರ್ಶಿಸಿದಾಗ ಕೋಪವು ನಿಯಂತ್ರಣಕ್ಕೆ ಬರುವುದು ಆಗ ಕಾಳಿ ಶಾಂತ ಆಗುತ್ತಾಳೆ ಎಂದು ಹೇಳಲಾಗುವುದು.

ಕಾಳಿ ದೇವಿಯು ಎಡ ಕಾಲನ್ನು ಮುಂದೆ ಇತ್ತು ಬಲಗೈಯಲ್ಲಿ ಕತ್ತಿಯನ್ನು ಹಿಡಿದಿರುವ ರೂಪವು ಅವಳ ಭಯಾನಕ ರೂಪ ಎನ್ನಲಾಗುತ್ತದೆ. ಶವ ಸಂಸ್ಕಾರದ ಮೈದಾನಗಳಲ್ಲಿ ಕಾಳಿ ದೇವಿಯನ್ನು ಪೂಜಿಸಲಾಗುತ್ತದೆ. ಮಹಾ ಕಾಳಿಯು ಹತ್ತು ಕೈಗಳಲ್ಲಿ ಹತ್ತು ಬಗೆಯ ಶಸ್ತ್ರಾಸ್ತ್ರಗಳನ್ನು ಹಿಡಿದು ನಿಂತಿರುತ್ತಾರೆ ಅವಳು ಹತ್ತು ಮುಖ ಮತ್ತು ಹತ್ತು ಪಾದಗಳನ್ನು ಹೊಂದಿರುತ್ತಾಳೆ ಮೂರು ಕಣ್ಣುಗಳನ್ನು ಹೊಂದಿರುವ ತಾಯಿಯ ದೇಹದಲ್ಲಿ ಎಲ್ಲಾ ಅಂಗಗಳ ಮೇಲೆ ಆಭರಣಗಳ ಅಲಂಕಾರ ಮಾಡಲಾಗುತ್ತದೆ. ಕಾಳಿ ದೇವಿಯು ಗಾಢ ಮೈ ಬಣ್ಣಯಿಂದ ಸಂಪೂರ್ಣವಾಗಿ ಸುಂದರಿ ಆಗಿರುತ್ತಾಳೆ ದೇವಿಯು ಸಿಂಹದ ಮೇಲೆ ಕುಳಿತು ಸವಾರಿ ಮಾಡುತ್ತಾ ಇರುತ್ತಾಳೆ. ದಟ್ಟವಾದ ಅವಳ ಕೂದಲು ಅನಿಯಮಿತವಾಗಿ ಇರುತ್ತದೆ ಧೃಡ ಹಾಗೂ ಮೌನ ಚಿತ್ರವು ದೇವಿಯನ್ನು ಕಂಗೊಳಿಸುವಂತೆ ಮಾಡುತ್ತದೆ. ದೇವಿಯು ಅತ್ಯಂತ ಕರುಣಾ ಮಾಯಿ ಅತ್ಯಂತ ಪ್ರೀತಿಯಿಂದ ಪೋಷಿಸುತ್ತಾಳೆ.

ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿa

LEAVE A REPLY

Please enter your comment!
Please enter your name here