ಕಾಳ ಸರ್ಪ ದೋಷದ ಬಗ್ಗೆ ಗೊತ್ತಿಲ್ಲದ ಮಾಹಿತಿ

59

ಮನುಷ್ಯನ ಜೀವಮಾನದಲ್ಲಿ ಅನುಭವಿಸುವ ಸುಖ ದುಃಖಗಳು ನೋವು ನಲಿವುಗಳು ಪಡೆದ ಪದವಿ ಮುಂತಾದವುಗಳು ಅವರು ಗಳಿಸಿ ಕೊಂಡು ಇರುವ ಪ್ರಾರಬ್ಧ ಕರ್ಮ ಅನುಸಾರ ಪ್ರಾಪ್ತ ಆಗುತ್ತದೆ ಶುಭ ಅಥವಾ ಅಶುಭ ಫಲಗಳು ಜೀವನ ಪೂರ್ತಿಯಾಗಿ ಎಂದೆಂದಿಗೂ ಇರುವುದಿಲ್ಲ ಅವುಗಳು ಬದಲಾಗುತ್ತಲೇ ಇರುತ್ತದೆ ಕೆಲವರು ಕಷ್ಟ ಕಾಲದಲ್ಲಿ ತಮ್ಮ ಆತ್ಮ ಸ್ಥೈರ್ಯ ಕಳೆದು ಕೊಳ್ಳದೆ ನಗು ನಗುತ್ತಲೇ ಬಂದ ಕಷ್ಟಗಳನ್ನು ಎದುರಿಸಿ ಜಯ ಶೀಲಾ ಆಗುತ್ತಾರೆ ಮತ್ತೆ ಕೆಲವರು ಆಕಾಶವೇ ತಲೆಯ ಮೇಲೆ ಬಿದ್ದಂತೆ ಯೋಚಿಸುತ್ತಾ ಕುಳಿತು ಇರುತ್ತಾರೆ ತಾವು ದೃತಿ ಕೆಡುವುದು ಅಲ್ಲದೆ ತಮ್ಮ ಸುತ್ತ ಮುತ್ತಲಿನವರನ್ನು ಅಶಾಂತಿಯ ಮಡಿಲಿಗೆ ತಳ್ಳುವ ಸ್ವಭಾವವನ್ನು ಹೊಂದಿ ಇರುತ್ತಾರೆ ಹೀಗೆ ಜಾತಕದಲ್ಲಿ ಶುಭ ಯೋಗಗಳು ಇದ್ದ ಹಾಗೆ ದುರುಪಯೋಗ ಗಳು ಅಸ್ತಿತ್ವದಲ್ಲಿ ಇರುತ್ತದೆ ಅಂತಹ ಯೋಗದಲ್ಲಿ ಕಾಳ ಸರ್ಪ ದೋಷವು ಒಂದು ಜಾತಕದಲ್ಲಿ ಕಾಳ ಸರ್ಪ ದೋಷ ಇದ್ದರೆ ಅನಿರೀಕ್ಷಿತವಾಗಿ ಬರುವ ತೊಂದರೆಗಳು ಶಾರೀರಿಕ ಮಾನಸಿಕ ಸಮಸ್ಯೆಗಳು ಎಷ್ಟೇ ಕಷ್ಟ ಪಟ್ಟರು ಜೀವನದಲ್ಲಿ ಬರಲು ಆಗದೆ ಇರುವುದು ಅಥವಾ ಮೇಲೆ ಏರಲು ಬಹಳ ತಡವಾಗುವುದು ಅಷ್ಟ ವ್ಯಸನಗಳಿಗೆ ತುತ್ತಾಗಿ

ಇನ್ನೊಬ್ಬರ ಜೀವನ ಅನುಸರಿಸುವುದು ಹಣಕಾಸಿನ ಸಮಸ್ಯೆಗಳು ಸದಾ ಒಂದಲ್ಲ ಒಂದು ರೀತಿ ಭಾದಿಸುತ್ತಲೇ ಇರುವುದು. ಪುತ್ರರಿಂದ ಅನಾಧರಣೆ ಗೆ ಒಳಗಾಗುವುದು ಮುಂತಾದ ವ್ಯಕ್ತಿರಿಕ್ತ ಪರಿಣಾಮಗಳು ಗೋಚರ ಆಗುತ್ತದೆ ಹಾಗಾದರೆ ಈ ಕಾಳ ಸರ್ಪ ದೋಷ ಎಂದರೆ ಏನು ಇದನ್ನು ತಿಳಿದು ಕೊಳ್ಳುವ ಹಾಗೆ ಹೇಗೆ ಯಾರಿಗೆ ಎಷ್ಟರ ಮಟ್ಟಿಗೆ ಈ ಬಗ್ಗೆ ಸಮಸ್ಯೆ ಉಂಟಾಗುತ್ತದೆ ಎಂದು ನೋಡೋಣ. ಕೆಲವರಿಗೆ ಜೀವನದಲ್ಲಿ ಎಲ್ಲಾ ಕಾಲದಲ್ಲಿ ತೊಂದರೆಗಳು ಎದ್ದು ಕಾಣುತ್ತಾ ಇರುತ್ತದೆ ಅವರ ಜಾತಕ ಅನುಸಾರವಾಗಿ ಉತ್ತಮ ದಶಾ ಭುಕ್ತಿ ನಡೆಯುತ್ತ ಇರುವ ಸಮಯದಲ್ಲಿ ಸುಖವಾಗಿ ಇರಲಾರದೆ ಸಮಸ್ಯೆಗಳ ಸರಮಾಲೆಯನ್ನು ಅನುಭವಿಸುತ್ತಾರೆ. ಹಣಕಾಸಿನ ಅನುಕೂಲತೆ ಇದ್ದರೆ ಶಾರೀರಿಕ ಮಾನಸಿಕ ರೋಗ ರುಜಿನಗಳಿಂದ ನರಳುತ್ತಾರೆ ಆರೋಗ್ಯವಾಗಿ ಇದ್ದವರ ಮನೆಯಲ್ಲಿ ಹಣಕಾಸಿನ ಕೊರತೆ ಇರುತ್ತದೆ ಅತ್ಯಂತ ಕಡು ಬಡತನ ಇಂದ ಬಳಲುತ್ತಾ ಇರುತ್ತಾರೆ. ಕಾಳ ಸರ್ಪ ದೋಷದ ಪ್ರಭಾವದಿಂದ ಕೆಲವರಿಗೆ ಪ್ರಾರಂಭಿಕ ಹಂತದಲ್ಲಿ ಸಮಸ್ಯೆಗಳು ಎದುರಾದರೂ ಸ್ವಲ್ಪ ಸಮಯದ ನಂತರ ಅಭಿವೃದ್ಧಿ ಸಾಧಿಸುತ್ತಾರೆ ಮತ್ತೆ ಹಲವರಿಗೆ ಪ್ರಾರಂಭದಲ್ಲಿ ಅದೃಷ್ಟವು ಚೆನ್ನಾಗಿ ಇದ್ದು ಅಂತ್ಯದಲ್ಲಿ

ಧಾರುಣವಾದ ಕಷ್ಟಗಳಿಗೆ ಈಡಾಗುತ್ತಾರೆ ಕಷ್ಟ ನಷ್ಟಗಳ ಜೊತೆಯಲ್ಲಿ ಸುಖ ಸಂತೋಷಗಳ ಸಮ್ಮಿಶ್ರಣ ಅನೇಕರ ಜೀವನದಲ್ಲಿ ಕಂಡು ಬರುತ್ತದೆ. ಕಾಳ ಸರ್ಪ ದೋಷವು ಜಾತಕದಲ್ಲಿ ಇದ್ದಾಗ ಅಶುಭ ಫಲಗಳೆ ಜೀವನದಲ್ಲಿ ಹೆಚ್ಚಾಗಿ ಅನುಭವಕ್ಕೆ ಬರುವುದು ಎಂದು ಜ್ಯೋತಿಷ್ಯವನ್ನು ಬಲ್ಲವರ ಅಭಿಮತ ಪ್ರಾಚೀನ ಜ್ಯೋತಿಷ್ಯದಲ್ಲಿ ಕಾಳ ಸರ್ಪದ ಸ್ಪಷ್ಟವಾದ ಯಾವ ಉಲ್ಲೇಖಗಳು ಕಂಡು ಬರದೇ ಇದ್ದರು ಮಧ್ಯ ಮತ್ತು ಆಧುನಿಕ ಕಾಲಕ್ಕೆ ಸೇರಿದವರು ಕಾಳ ಸರ್ಪದ ಬಗ್ಗೆ ಪ್ರಸ್ತಾಪ ಮಾಡಿರುತ್ತಾರೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here