ಕಪ್ಪು ಎಳ್ಳು ಬಹಳ ಮಹತ್ವ ಮತ್ತು ವಿಶೇಷತೆಗಳಿಂದ ಕೂಡಿದೆ. ನಮಸ್ತೆ ಗೆಳೆಯರೇ ಕಪ್ಪು ಎಳ್ಳಿನ ಬಗ್ಗೆ ಎಷ್ಟೋ ಜನಕ್ಕೆ ತಿಳಿಯದೆ ಇರುವ ವಿಷಯದ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ. ನಮ್ಮ ಸನಾತನ ಕಾಲದಿಂದಲೂ ಒಂದೊಂದು ಧಾನ ಧರ್ಮಕ್ಕೆ ಅದರದೇ ಆದ ಪ್ರಾಮುಖ್ಯತೆ ವಿಶೇಷತೆಗಳಿವೆ ಧಾನ್ಯಗಳ ದಾನದಿಂದ ನಮ್ಮ ಅನೇಕ ದೋಷಗಳು ನಿವಾರಣೆ ಆಗುತ್ತದೆ ಅದರಲ್ಲಿ ಒಂದು ಧಾನ್ಯ ಕಪ್ಪುಎಳ್ಳು ಶನಿ ದೇವನಿಗೆ ವಜ್ರಕಾಯ
ಆಂಜನೇಯನಿಗೆ ತುಂಬಾ ಪ್ರಿಯವಾದದ್ದು ಕಪ್ಪು ಎಳ್ಳು ಇದನ್ನು ರಾಹು ಕೇತು ಶನಿಮಹಾತ್ಮ ಆಂಜನೇಯನ ದಿವ್ಯ ಅನುಗ್ರಹಕ್ಕೆ ಉಪಯೋಗಿಸುತ್ತಾರೆ ಕಪ್ಪು ಎಳ್ಳಿನ ಪ್ರಾಮುಖ್ಯತೆ ಏನೆಂದರೆ ಒಂದು ಲೋಟದಲ್ಲಿ ಶುದ್ಧವಾದ ನೀರನ್ನು ತೆಗೆದುಕೊಂಡು ಇದಕ್ಕೆ ಕಪ್ಪು ಎಳ್ಳು ಸೇರಿಸಬೇಕು ಅಂದರೆ ಮಿಶ್ರ ಮಾಡಬೇಕು ನಾವು ಮಿಶ್ರಣ ಮಾಡಿದ ನೀರಿನಿಂದ ಪರಮೇಶ್ವರನ ಲಿಂಗಕ್ಕೆ ಅಭಿಷೇಕ ಮಾಡಬೇಕು ಹಾಗೆ ಅಭಿಷೇಕ ಮಾಡುವಾಗ ಓಂ
ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331
ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರವನ್ನು ಮನಸ್ಸಿನಲ್ಲಿ ಜಪಿಸಿಕೊಳ್ಳುತ್ತಾ ಆ ಜಲವನ್ನು ಶಿವನ ಲಿಂಗದ ಮೇಲೆ ಹಾಕುತ್ತಾ ಪ್ರಾರ್ಥಿಸಿ ಕೊಳ್ಳಬೇಕು ಹೀಗೆ ಪ್ರಾರ್ಥಿಸಿ ಕೊಳ್ಳುವುದರಿಂದ ಶಿವನ ಅನುಗ್ರಹಕ್ಕೆ ಬೇಗ ಪಾತ್ರರಾಗುತ್ತೇವೆ ಶಿವನ ಆಶೀರ್ವಾದ ಕೂಡ ನಮಗೆ ಲಭಿಸುತ್ತದೆ. ನಂತರ ನಿಮಗೆ ತಿಳಿದ ಹಾಗೆ ಬಿಲ್ವಪತ್ರೆಯನ್ನು ಜೊತೆಗೆ ಕಪ್ಪು ಎಳ್ಳನ್ನು ಹಾಕಿ ದಾನ ಮಾಡಬೇಕು ಕಪ್ಪು ಎಳ್ಳು ಶನಿಮಹಾತ್ಮನಿಗೆ ಪ್ರಿಯ ಬಿಲ್ವಪತ್ರೆ ಶಿವನಿಗೆ
ಪ್ರಿಯ ಇವೆರಡನ್ನು ಸೇರಿಸಿ ದಾನ ಧರ್ಮ ಮಾಡುವುದರಿಂದ ಶಿವನ ಮತ್ತು ಶನಿಮಹಾತ್ಮನ ಅನುಗ್ರಹಕ್ಕೆ ಒಳಗಾಗುತ್ತೆವೆ ಶನಿ ಶನಿಮಹಾತ್ಮ ಅನುಗ್ರಹ ಯಾವ ವ್ಯಕ್ತಿಯ ಮೇಲೆ ಇದ್ದರೂ ಸಹ ಅವನು ಉನ್ನತಮಟ್ಟಕ್ಕೆ ಏರಬಲ್ಲ ಇನ್ನು ಶನಿ ಮಹಾತ್ಮನ ಕಾಟದಿಂದ ಯಾವ ವ್ಯಕ್ತಿಯು ತಪ್ಪಿಸಿಕೊಳ್ಳಲಾರ ಆದ್ದರಿಂದ ಶನಿ ಮಹಾತ್ಮನನ್ನು ಪ್ರಿಯವಾಗಿ ಒಲಿಸಿಕೊಂಡರೆ ಆತ ನಮಗೆ ಒಳ್ಳೆಯ ದಾರಿಯನ್ನು ತೋರಿಸುತ್ತಾನೆ ಬಿಲ್ವಪತ್ರೆಯನ್ನು ದಾನ
ಮಾಡುವುದರಿಂದ ಶಿವನ ಅನುಗ್ರಹ ನಮ್ಮ ಮೇಲಿರುತ್ತದೆ. ಇಂದರಿಂದ ರಾಹು ಕೇತು ಹಾಗೆ ಶನಿದೇವರ ಕೆಟ್ಟ ದೃಷ್ಟಿಯು ನಿಮ್ಮ ಮೇಲೆ ಬಿಡುವುದಿಲ್ಲ ಅಷ್ಟೇ ಅಲ್ಲ ಇದನ್ನು ಮಾಡುವುದರಿಂದ ಕಾಳ ಸರ್ಪದೋಷ ಮುಖ್ಯವಾಗಿ ಕಾಳಸರ್ಪ ದೋಷದಿಂದ ಮದುವೆಯಲ್ಲಿ ವಿಗ್ನ ಅಥವಾ ಸಂತಾನವಿಲ್ಲದೆ ನೋವನ್ನುಂಟು ಮಾಡುವುದು ಹೊಸ ವ್ಯಾಪಾರ ವಹಿವಾಟುಗಳು ನಡೆಯದೆ ನಿಂತು ಹೋಗುತ್ತವೆ ಮುಖ್ಯವಾಗಿ ಕಾಳ ಸರ್ಪದೋಷ
ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331
ವನ್ನು ಈ ಎಳ್ಳು ದಾನದಿಂದ ನಿವಾರಿಸಿ ಕೊಳ್ಳಬಹುದು ಇನ್ನು ಯಾರು ಸಾಡೇಸಾತಿನ ಶನಿಕಾಟಕ್ಕೆ ಸಿಕ್ಕಿದರೋ ಅವರು ಕೂಡ ಈ ಒಂದು ಶನಿಕಾಟದಿಂದ ಆದಷ್ಟು ಬೇಗ ಮುಕ್ತರಾಗುತ್ತಾರೆ ಇನ್ನು ಪಿತೃ ದೋಷ ತಂದೆ ತಾತಂದಿರು ಮುತ್ತಾತಂದಿರು ಮಾಡಿದ ದೋಷಗಳು ಕೂಡ ದೂರ ಆಗುತ್ತವೆ ಗೆಳೆಯರೆ ಹಾಲಿನ ಜೊತೆ ಕಪ್ಪು ಎಳ್ಳನ್ನು ಮಿಶ್ರಣ ಮಾಡಿ ಅಶ್ವತಕಟ್ಟೆ ಇರುವ ಅರಳಿ ಮರಕ್ಕೆ ಹಾಕುವುದರಿಂದ ಎಲ್ಲಾ ಜಾತಕ ದೋಷಗಳು
ಕಷ್ಟಗಳು ದೂರವಾಗುತ್ತವೆ ಕಪ್ಪುಎಳ್ಳು ಮತ್ತು ಕಪ್ಪು ಉದ್ದನ್ನು ಪ್ರತಿ ಶನಿವಾರದಂದು ಬಡವರಿಗೆ ದಾನ ಮಾಡಬೇಕು ಇದರಿಂದ ಹಣದ ಸಮಸ್ಯೆ ಕೂಡ ದೂರವಾಗುತ್ತದೆ ಶನಿವಾರದಂದು ಶನಿದೇವನ ದೇವಸ್ಥಾನದಲ್ಲಿ ಪ್ರಸಾದ ಮುಖಾಂತರ ಕೂಡ ನೀವು ಕೊಡಬಹುದು ಗೆಳೆಯರೇ ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಅನೇಕ ಕಷ್ಟ ಕಾರ್ಪಣ್ಯಗಳಿಂದ ದೂರವಾಗಬಹುದು.
ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331
ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331