ಸಾಮಾನ್ಯವಾಗಿ ಎಲ್ಲರೂ ಕೋರಿಕೊಳ್ಳುವುದು ಶ್ರೀ ಮಹಾ ಲಕ್ಷ್ಮಿ ದೇವು ಕೃಪಾ ಕಟಾಕ್ಷ ನಾವು ಯಾವಾಗಲೂ ಲಕ್ಷ್ಮಿಯನ್ನು ಆನಂದ ಲಕ್ಷ್ಮಿ ರೂಪದಲ್ಲಿ ಹೆಚ್ಚಾಗಿ ಪೂಜಿಸುತ್ತೇವೆ ಸಂತೋಷ ಎನ್ನುವುದು ಯಾವಾಗಲೂ ನಮಗೆ ಜೊತೆ ಇದ್ದರೆ ನಮಗೆ ದುಃಖ ಎನ್ನುವುದೇ ಬರುವುದಿಲ್ಲ ನಾವು ಅಂದುಕೊಂಡದ್ದು ಎಲ್ಲವೂ ನಮ್ಮ ಹತ್ತಿರ ಇದ್ದರೆ ಆಗ ನಾವು ತುಂಬಾ ಆನಂದವಾಗಿ ಇರುತ್ತೇವೆ ಆದ್ದರಿಂದ ನಾವು ಹೆಚ್ಚಾಗಿ ಆನಂದ ಲಕ್ಷ್ಮಿ ಸಿದ್ಧಿಗಾಗಿ ಪೂಜೆ ಮಾಡುತ್ತೇವೆ ಆದರೆ ನಮಗೆ ಸಿರಿ ಸಂಪತ್ತು ಬೇಕು ಎಂದರೆ ಸಿರಿ ಸಂಪತ್ತಿನ ಅಧಿ ದೇವತೆ ಶ್ರೀ ಮಹಾ ಲಕ್ಷ್ಮಿ ದೇವಿಯನ್ನು ಪೂಜಿಸಬೇಕು ಮಹಾ ಲಕ್ಷ್ಮಿ ದೇವಿಗೆ ಹಲವು ರೀತಿಯ ನಾಮಗಳು ಇವೆ ಇದರಲ್ಲಿ ಮಹಾ ಲಕ್ಷ್ಮಿಗೆ ತುಂಬಾ ಪ್ರೀತಿಕರವಾದ ಒಂದು ಹೆಸರು ಇದೆ. ಈ ಹೆಸರಿನಿಂದ ನಾವು ಕುಂಕುಮಾರ್ಚನೆ ಮಾಡಿದರೆ ಈ ಮಹಾ ಲಕ್ಷ್ಮಿ ದೇವಿಯ ಕೃಪಾ ಕಟಾಕ್ಷ ಸುಲಭವಾಗಿ ದೊರೆಯುತ್ತದೆ ಈಗ ಅದು ಹೇಗೆ ಏನು ಎಂದು
ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755
ತಿಳಿಯೋಣ. ಶುಕ್ರವಾರ ದಿನ ಮನೆಯನ್ನು ಸ್ವಚ್ಛಗೊಳಿಸಿ ನಂತರ ತಲೆ ಸ್ನಾನ ಮಾಡಬೇಕು ಈ ದಿನ ನೀವು ಆಹಾರ ನಿಯಮವನ್ನು ಪಾಲಿಸಬೇಕು ಅಂದರೆ ಈ ದಿನ ಯಾವುದೇ ಕಾರಣಕ್ಕೂ ನೀವು ಮಾಂಸಾಹಾರ ಸೇವಿಸಬಾರದು ಈ ದಿನ ಕೇವಲ ಸಸ್ಯಾಹಾರ ಮಾತ್ರ ಸೇವಿಸಬೇಕು ಶುಕ್ರವಾರ ದಿನ ಸಂಜೆ ದೀಪಾರಾಧನೆ ಮಾಡಿ ಲಕ್ಷ್ಮಿ ದೇವಿಗೆ ತುಂಬಾ ಇಷ್ಟವಾದ ಹಾಲಿನಿಂದ ಮಾಡಿದ ಪಾಯಸ ಅಥವಾ ಸಿಹಿ ಪದಾರ್ಥವನ್ನು ನೈವೇದ್ಯವಾಗಿ ಇಡಬಹುದು ನಿಮಗೆ ಇದನ್ನು ಮಾಡಲು ಸಮಯ ಇಲ್ಲ ಎನ್ನುವವರು ಹಸಿ ಹಾಲು ಮತ್ತು ಸ್ವಲ್ಪ ಬೆಲ್ಲದ ತುಂಡನ್ನು ಲಕ್ಷ್ಮಿ ದೇವಿಗೆ ನೈವೇದ್ಯವಾಗಿ ಸಮರ್ಪಿಸಬಹುದು ಶ್ರೀ ಮಹಾ ಲಕ್ಷ್ಮಿ ದೇವಿ ಕುಂಕುಮ ಪ್ರಿಯೆ ಆದ್ದರಿಂದ ಮಹಾ ಲಕ್ಷ್ಮಿ ದೇವಿಗೆ ನೀವು ಕುಂಕುಮಾರ್ಚನೆ ಮಾಡಬೇಕು. ಕುಂಕುಮಾರ್ಚನೆ ಈ ಮೂರು ಬೆರಳಿನ ಸಹಾಯದಿಂದ ಮಾಡಬೇಕು ಉಂಗುರದ ಬೆರಳು ಮಧ್ಯದ ಬೆರಳು ಹಾಗೂ ಹೆಬ್ಬೆರಳು ಈ ಮೂರು
ಬೆರಳುಗಳ ಸಹಾಯದಿಂದ ನೀವು ಕುಂಕುಮಾರ್ಚನೆ ಮಾಡಬೇಕು ಈಗ ನೀವು ಹೇಳುವ ಮಂತ್ರವನ್ನು ನೀವು 11 ಬಾರಿ ಅಥವಾ 21 ಬಾರಿ ಪಠಣ ಮಾಡುತ್ತಾ ಕುಂಕುಮಾರ್ಚನೆ ಮಾಡಬೇಕು ಈ ಮಂತ್ರ ಹೀಗಿದೆ. ಶ್ರೀ ವಿಷ್ಣು ಮೋಕ್ಷ ಸ್ಥಲಸ್ಥಿತಯೆ ನಮಃ ಅಂದರೆ ವಿಷ್ಣುವಿನ ಹೃದಯದಲ್ಲಿ ಸ್ಥಿರ ವಾಸ ಮಾಡುವವರು ಎಂದು ಅರ್ಥ. ನಾವು ಈ ನಾಮದಿಂದ ಕರೆದಾಗ ಶ್ರೀ ಮಹಾ ಲಕ್ಷ್ಮಿಯ ಜೊತೆ ವಿಷ್ಣುವಿನ ಪೂಜೆ ಮಾಡಿದ ಹಾಗೆ ಕೂಡ ಆಗುತ್ತದೆ ಶ್ರೀ ಮಹಾ ಲಕ್ಷ್ಮಿ ದೇವಿಗೆ ಈ ನಾಮ ಎಂದರೆ ತುಂಬಾ ಇಷ್ಟ. ಈ ನಾಮವನ್ನು 21 ಬಾರಿ ಹೇಳುತ್ತಾ ನಾವು ಕುಂಕುಮಾರ್ಚನೆ ಮಾಡಿದರೆ ಈ ಮಹಾ ಲಕ್ಷ್ಮಿ ದೇವಿಯ ಕೃಪಾ ಕಟಾಕ್ಷ ತುಂಬಾ ಚೆನ್ನಾಗಿ ಸಿಗುತ್ತದೆ ಪೂಜೆ ನಂತರ ಈ ಕುಂಕುಮವನ್ನು ನಾವು ಹಣೆಗೆ ಪ್ರತಿ ದಿನ ಧರಿಸುತ್ತಾ ಬರಬೇಕು.
ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755
ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755