ಕೂದಲು ಉದುರುವುದನ್ನು ನಿಯಂತ್ರಿಸಲು ಹಾಗೂ ಕೂದಲು ದಟ್ಟವಾಗಿ ಬೆಳೆಯಲು ಇವತ್ತಿನ ಈ ಒಂದು ಲೇಖನದಲ್ಲಿ ಒಳ್ಳೆಯ ಮನೆಮದ್ದನ್ನು ತಿಳಿಯೋಣ ಬನ್ನಿ ಸಾಧಾರಣವಾಗಿ ಬೋಳು ತಲೆ ಕೇವಲ ಗಂಡಸರಿಗೆ ಮಾತ್ರ ಬರುತ್ತದೆ ಇದು ಮಹಿಳೆಯರಿಗೆ ಬರುವುದಿಲ್ಲ ಇದಕ್ಕೆ ಕಾರಣ ಇಸ್ರೋಜೆನ್ ಎನ್ನುವ ಹಾರ್ಮೋನ್ ಮಹಿಳೆಯರಲ್ಲಿ ಹೆಚ್ಚಾಗಿ ಉತ್ಪತ್ತಿ ಆಗುತ್ತದೆ ಆದ್ದರಿಂದ ಹೆಣ್ಣು ಮಕ್ಕಳಿಗೆ ಬೋಳು ತಲೆ ಆಗುವುದಿಲ್ಲ ಆದ್ದರಿಂದ ಕೂದಲು ಉದುರುವುದು ತೇಳುವಾಗುವುದು ಹೊಟ್ಟು ಆಗುವುದು ಹೀಗೆ ಮುಂತಾದ ಕೂದಲಿನ ಸಮಸ್ಯೆಗಳು ಬರುತ್ತವೆ ಈ ಕೂದಲಿನ ಸಮಸ್ಯೆಗಳಿಗೆ ಮುಖ್ಯ ಕಾರಣ ಏನೆಂದರೆ ದೇಹದಲ್ಲಿ ಇಸ್ರೋಜೆನ್ ಹಾರ್ಮೋನ್ಸ್ ಕಡಿಮೆ ಆಗುವುದು ಇದರ ಬಗ್ಗೆ ಗೊತ್ತಿಲ್ಲದೆ ಎಷ್ಟೋ ಜನ ಮಹಿಳೆಯರು ಏನೇನೋ ಉಪಯೋಗಿಸಿ ಕೂದಲನ್ನು ಕಳೆದುಕೊಳ್ಳುತ್ತಾರೆ ಆದ್ದರಿಂದ ನಾವು ಇಸ್ರೋಜೆನ್ ಹಾರ್ಮೋನ್ಸನ್ನು ಹೆಚ್ಚಿಸಿಕೊಂಡರೆ ಸಾಕು ಕೂದಲು ಉದುರುವದನ್ನು ನಿಯಂತ್ರಿಸಬಹುದು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂದು ಈಗ ತಿಳಿಯೋಣ ಇದಕ್ಕೆ ಬೇಕಾದ ವಸ್ತು ಕುಂಬಳಕಾಯಿ ಬೀಜ ಇದರಲ್ಲಿ ವಿಟಮಿನ್ ಕೆ ವಿಟಮಿನ್ ಬಿ2 ಪ್ರೋಟಿನ್ಸ್ ಜಿಂಕ್ ಮ್ಯಾಂಗನೀಸ್ ಮೆಗ್ನಿಶಿಯಮ್ ಐರನ್ ತುಂಬಾ ಹೇರಳವಾಗಿ ಇರುತ್ತದೆ
ಇದು ಆಂಟಿ ಆಕ್ಸಿಡೆಂಟ್ ನಂತರ ಬಾದಾಮಿ ಇದರಲ್ಲಿ ಒಮೆಗ 3 ಪ್ಯಾಟಿ ಆಸಿಡ್ ವಿಟಮಿನ್ ಈ ಮ್ಯಾಂಗನೀಸ್ ಇರುತ್ತದೆ ಹಾಗೇನೇ ಕಡಲೆಕಾಯಿ ಬೀಜ ಅಥವಾ ಶೇಂಗಾ ಬೀಜ ಇದರಲ್ಲಿ ಪ್ರೋಟಿನ್ಸ್ ವಿಟಮಿನ್ ಈ ತುಂಬಾ ಹೇರಳವಾಗಿ ಇರುತ್ತದೆ ಜೊತೆಗೆ ಮ್ಯಾಂಗನೀಸ್ ಪ್ರಾಸ್ಪರಸ್ ಮೆಗ್ನಿಶಿಯಮ್ ಸಹ ಇರುತ್ತದೆ ಈ ಮೂರು ವಸ್ತುಗಳನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ ಹಾಗೇನೇ ಹಾಲು ಇದೊಂದು ಸಂಪೂರ್ಣವಾದ ಆಹಾರ ಈಗ ಒಂದು ಪಾತ್ರೆಯಲ್ಲಿ ಒಂದು ಲೋಟ ಹಾಲು ಹಾಕಿ ಚೆನ್ನಾಗಿ ಕಾಯಿಸಿ ನಂತರ ಇದನ್ನು ಸ್ವಲ್ಪ ತಣ್ಣಗೆ ಆಗಲು ಬಿಡಿ. ನಂತರ ಒಣ ಖರ್ಜುರ ಇದರಲ್ಲಿ ಫೈಬರ್ ಐರನ್ ವಿಟಮಿನ್ ಬಿ5 ತುಂಬಾನೇ ಹೇರಳವಾಗಿ ಇದೆ ಹಾಗೇನೇ ಕ್ಯಾಲ್ಸಿಯಂ ವಿಟಮಿನ್ ಸಹ ಸಾಕಷ್ಟು ಇದೆ ಒಂದು ಲೋಟ ತಣ್ಣಗಾದ ಹಾಲನ್ನು ಈಗ ಜಾರಲ್ಲಿ ಹಾಕಿ ಈಗ ಇದಕ್ಕೆ ಒಂದು ಚಮಚ ಹುರಿದು ಇಟ್ಟು ಕೊಂಡಿರುವ ಕುಂಬಳಕಾಯಿ ಬೀಜವನ್ನು ಹಾಕಬೇಕು ಇದಕ್ಕೆ 4 ರಿಂದ 5 ಬಾದಾಮಿಯನ್ನು ಹಾಕಬೇಕು ಹಾಗೇನೇ 10 ರಿಂದ 12 ಕಡಲೆಕಾಯಿ ಬೀಜವನ್ನು ಹಾಕಿ ಜೊತೆಗೆ 2 ರಿಂದ 3 ಒಣ ಖರ್ಜುರವನ್ನು ಹಾಕಿ ಈಗ ಮಿಕ್ಸಿ ಮಾಡಿಕೊಳ್ಳಿ ಈಗ ಇದನ್ನು ಒಂದು ಲೋಟಕ್ಕೆ ತೆಗೆದುಕೊಳ್ಳಿ
ಈಗ ಇಸ್ರೋಜೆನ್ ಹಾರ್ಮೋನ್ಸನ್ನು ಹೆಚ್ಚಿಸುವ ಮನೆಮದ್ದು ತಯಾರಾಗಿದೆ ಇದನ್ನು ನೀವು ತಿಂಡಿ ತಿನ್ನುವ ಅರ್ಧ ಗಂಟೆ ಮೊದಲು ಕುಡಿಯಬೇಕು ಹೀಗೆ ಕ್ರಮ ತಪ್ಪದೆ 21 ದಿನಗಳ ಕಾಲ ಕುಡಿಯಬೇಕು ನೀವು ಇದನ್ನು ಪ್ರತಿದಿನ ಕುಡಿಯಬೇಕು ಇದರ ಜೊತೆಗೆ ಕಬ್ಬಿಣಾಂಶ ಹೆಚ್ಚಾಗಿರುವ ಆಹಾರ ಪಧಾರ್ಥಗಳನ್ನು ಸೇವಿಸಬೇಕು ಐರನ್ ಪಧಾರ್ಥಗಳೂ ಎಂದರೆ ನುಗ್ಗೆಸೊಪ್ಪು ಪಾಲಕ್ ಕರಿಬೇವು ಹೀಗೆ ಇದರ ಜೊತೆಗೆ ಹೆಚ್ಚಾಗಿ ನೀರನ್ನು ಸೇವಿಸಬೇಕು ಪ್ರತಿದಿನ 5 ಲೀಟರ್ ನಷ್ಟಾದರು ನೀರನ್ನು ಕುಡಿಯಬೇಕು ಹಾಗೇನೇ ಎಳೆ ಬಿಸಿಲಿನಲ್ಲಿ ಅರ್ಧ ಗಂಟೆ ಕುಳಿತುಕೊಳ್ಳಬೇಕು ಇದರಿಂದ ಹೇರ್ ಪೊಲೀಕಲ್ ಸಿಗುತ್ತದೆ ಇದರಿಂದ ಕೂದಲು ಬೆಳವಣಿಗೆ ಆಗಲು ಸಹಾಯವಾಗುತ್ತದೆ ಆದ್ದರಿಂದ ಎಳೆ ಬಿಸಿಲಿನಲ್ಲಿ ಅರ್ಧ ಗಂಟೆ ನಿಲ್ಲಬೇಕು ಈಗ ತಿಳಿಸಿದ ಪರಿಹಾರವನ್ನು ಕ್ರಮ ತಪ್ಪದೆ ಮಾಡಿದರೆ ನಿಮ್ಮ ಕೂದಲು ಉದುರುವುದನ್ನು ನಿಯಂತ್ರಿಸುತ್ತದೆ ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಕೂಡ ಶೇರ್ ಮಾಡಲು ಮರೆಯದಿರಿ.