ಕುಂಭರಾಶಿ ಮುಂದಿನ ವರ್ಷದ ಭವಿಷ್ಯ

60

2020 ರಲ್ಲೀ ಕುಂಭ ರಾಶಿಯವರ ಭವಿಷ್ಯ ಹೇಗೆ ಇರಲಿದೆ ಎನ್ನುವ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ. ಹೌದು ಸ್ನೇಹಿತರೆ ಕುಂಭ ರಾಶಿಯವರಿಗೆ ಈ ವರ್ಷ ಉತ್ತಮವಾಗಿ ಇರಲಿದೆ. ನಿಮ್ಮ ಬಾಸ್ ನೊಂದಿಗೆ ನೀವು ವಿದೇಶಕ್ಕೆ ಹೋಗಬಹುದು ನಿಮ್ಮ ಸ್ವಂತ ಪರಿಶ್ರಮದಿಂದ ನಿಮ್ಮ ಕೆಲಸದ ಜಾಗದಲ್ಲಿ ನೀವು ಬೆಲೆಯನ್ನು ಗಳಿಸುವಿರಿ ಈ ವರ್ಷ ನಿಮಗೆ ಹಣದ ಕೊರತೆ ಇರುವುದಿಲ್ಲ ಎಲ್ಲಾ ಮೂಲಗಳಿಂದ ಎಲ್ಲಾ ಲಾಭಗಳನ್ನು ಪಡೆಯುವಿರಿ.ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವವರಿಗೆ ಒಳ್ಳೆಯ ಲಾಭ ಸಿಗಲಿದೆ ನೀವು ಸಂಪಾದನೆ ಮಾಡುವ ಹಣವನ್ನು ಸಾಧ್ಯವಾದಷ್ಟು ಬೇರೆ ಕ್ಷೇತ್ರದಲ್ಲಿ ಹೂಡಿಕೆ ಮಾಡಿ ನಿಮ್ಮ ಕುಟುಂಬದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗುತ್ತದೆ.

ಮನೆಯ ಎಲ್ಲಾ ಜವಾಬ್ಧಾರಿಯನ್ನು ನೀವೇ ತೆಗೆದುಕೊಳ್ಳುವ ಸಂಭವ ಬರುತ್ತದೆ ಆರೋಗ್ಯದ ಕಡೆಯಿಂದ ನೀವು ಸಾಕಷ್ಟು ಒಳ್ಳೆಯದನ್ನು ಅನುಭವಿಸುವಿರಿ ಈ ವರ್ಷ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿ ಇರಲಿದೆ ನಿಮ್ಮ ಎನರ್ಜಿ ವರ್ಷ ಪೂರ್ತಿ ಹಾಗೆ ಇರಲಿದೆ ಇದು ನಿಮ್ಮ ವೃತ್ತಿ ಜೀವನಕ್ಕೆ ತುಂಬಾ ಉಪಕಾರಿ ಆಗುತ್ತದೆ. ರಾಶಿ ಭವಿಷ್ಯ 2020 ರ ಪ್ರಕಾರ ಪ್ರೀತಿಯ ಜೀವನ ತುಂಬಾ ಉತ್ತಮವಾಗಿ ಇರುತ್ತದೆ ನೀವು ತುಂಬಾ ವರ್ಷಗಳಿಂದ ಪ್ರೀತಿ ಮಾಡುತ್ತಾ ಇರುವವರು ನಿಮ್ಮ ಪ್ರೀತಿಯನ್ನು ಒಪ್ಪಿಕೊಳ್ಳಬಹುದು ಪ್ರೇಮಿಗಳಿಗೆ ಯಾವುದೇ ತೊಂದರೆ ಇಲ್ಲದೆ ವಿವಾಹ ಆಗುವ ಯೋಗ ಬರುತ್ತದೆ ಅವಿವಾಹಿತರಿಗೆ ಈ ವರ್ಷ ಮದುವೆಯ ಯೋಗ ಕೂಡಿ ಬರಲಿದೆ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ವರ್ಷ ಉತ್ತಮ ಫಲಿತಾಂಶ ದೊರೆಯುತ್ತದೆ ಕೌಟುಂಬಿಕ ಜೀವನ ಬಹಳ ಮಟ್ಟಿಗೆ ಉತ್ತಮವಾಗಿ ಇರುತ್ತದೆ ವರ್ಷದ ಕೊನೆಯಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ದುರ್ಬಲವಾಗ ಬಹುದು.

ಒಳ್ಳೆಯ ಸಮಯ ಮತ್ತು ಅವಕಾಶ ಕ್ಕಾಗಿ ಕಾಯುವುದು ಒಳ್ಳೆಯದು. ಯಾವುದೇ ಕಾರಣಕ್ಕೂ ಅವಸರವನ್ನ ಮಾಡಬೇಡಿ ಮತ್ತು ಮುಂಗೋಪಕ್ಕೆ ನಿಮ್ಮ ಬುದ್ದಿಯನ್ನು ಕೊಡಬೇಡಿ. ನಿಮ್ಮ ಮಗು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಹೆಚ್ಚು ಶ್ರಮ ಪಡಬೇಕಾಗುತ್ತದೆ ಮತ್ತು ಇದಕ್ಕಾಗಿ ನೀವು ಅವರ ಮೇಲೆ ಹೆಚ್ಚು ಹಣವನ್ನು ಖರ್ಚು ಮಾಡುವಿರಿ.ಈ ರೀತಿಯಾಗಿ ನೀವು ನಿಮ್ಮ ಯಶಸ್ಸನ್ನು ನಿಮ್ಮ ಅನುಕೂಲ ತಕ್ಕಂತೆ ನೀವು ಆಲೋಚಿಸಿ ಮುನ್ನಡೆದರೆ ನಿಮಗೆ ಜಯ ಖಂಡಿತವಾಗಿ ದೊರೆಯುವುದರಲ್ಲೀ ಅನುಮಾನವೇ ಇಲ್ಲ. ನಿಮ್ಮ ಎಲ್ಲಾ ಕಂಡ ಕನಸುಗಳು ನನಸಾಗುವ ಸಮಯ ಕೂಡಿ ಬಂದಿದೆ ಹಾಗಾಗಿ ನೀವು ದಿನಾಲೂ ಪ್ರತಿ ಕ್ಷಣ ಶಿವನ ಧ್ಯಾನ ಮಾಡಿದರೆ ಖಂಡಿತವಾಗಿ ಒಳ್ಳೆಯದಾಗುವುದು. ನಿಮ್ಮ ಯೋಚನೆಗಳೂ ಯಾವಾಗಲೂ ಭಗವಂತನ ಎಡೆಗೆ ಇರುವುದನ್ನು ನೀವು ಯಾವಾಗಲೂ ಖಾತರಿ ಪಡಿಸಿಕೊಳ್ಳಿ.

ಜೋತಿಷ್ಯ ಶಾಸ್ತ್ರ ಮಹಾ ಪಾಂಡಿತ್ಯ ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುವ ಶಕ್ತಿಶಾಲಿ ಮಹಾ ಗುರು ಆಗಿರುವ ರಾಮ ಕೃಷ್ಣ ಆಚಾರ್ಯ ಅವರು ನಿಮ್ಮ ದ್ವನಿ ಅನುಸರಿಸಿ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ. ನೀವು ಎಷ್ಟೋ ಪೂಜೆ ಮಾಡಿದರಬಹುದು ಅಥವ ಎಷ್ಟೋ ಜನರ ಬಳಿ ಪರಿಹಾರ ಕೇಳಿದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರು ರಾಮಕೃಷ್ಣ ಆಚಾರ್ಯ ಅವ್ರ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ಖಂಡಿತ ನಿಮ್ಮ ಹತ್ತಾರು ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಶಾಶ್ವತ ಪರಿಹಾರ ದೊರೆಯಲಿದೆ.

LEAVE A REPLY

Please enter your comment!
Please enter your name here