ಕುಂಭ ಕರ್ಣನ ಬಗ್ಗೆ ಇದುವರೆಗೂ ತಿಳಿದಿರದ ಕೆಲವು ರಹಸ್ಯ ಸಂಗತಿಗಳು.

70

ಕುಂಭ ಕರ್ಣ ಈ ಹೆಸರು ಕೇಳಿದ ತಕ್ಷಣ ನೆನಪು ಆಗುವುದು ಅತಿಯಾದ ನಿದ್ರಾವಸ್ಥೆ ವ್ಯಕ್ತಿ ಎನ್ನುವುದು ಮಕ್ಕಳಿಗೆ ಕಥೆಗಳಿಗೆ ಕುಂಭ ಕರ್ಣನ ಕಥೆಯೂ ಒಂದಾಗಿದೆ ಕುಂಭ ಕರ್ಣ ಪುರಾಣ ಇತಿಹಾಸದಲ್ಲಿ ಬರುವ ಒಂದು ಆಸಕ್ತಿದಾಯಕ ಪಾತ್ರವೂ ಹೌದು. ರಾಕ್ಷಸನ ಕುಲದವನು ಆದ ಇವನು ರಾವಣನ ಸಹೋದರನು ಹೌದು. ಕೆಲವು ಪುರಾಣ ಕಥೆಗಳ ಪ್ರಕಾರ ಕುಂಭ ಕರ್ಣನನ್ನು ನೋಡಿ ಇಂದ್ರನು ಅಸೂಯೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತದೆ ಇವನು ಅತಿರೇಕದ ಹಸಿವು ಮತ್ತು ಸತ್ತಂತೆ ಭಾಸವಾಗುವ ನಿದ್ರೆಯ ಪರಿಯನ್ನು ಹೊಂದಿರುತ್ತಾ ಇದ್ದ. ರಾಮಾಯಣದ ಪ್ರಕಾರ ಸ್ವರ್ಗ ಲೋಕದ ಅಧಿಪತಿಯಾದ ಇಂದ್ರನು ಕುಂಭ ಕರ್ಣನ ಬಗ್ಗೆ ಅಸೂಯೆ ಗೆ ಒಳಗಾಗಿದ್ದರು ಏಕೆಂದರೆ ಕುಂಭ ಕರ್ಣನು ಅಧಿಕಾರದಲ್ಲಿ ಸರ್ವೋಚ್ಛ ಅಸಾಧಾರಣ ವನು ಮತ್ತು ನೀತಿವಂತ ಕೂಡ ಆಗಿದ್ದನು ಅವನು ಕೈಗೊಳ್ಳುವ ವಿಷಯಗಳು ಹಾಗೂ ನಿರ್ಧಾರಗಳು ವಸ್ತು ನಿಷ್ಟತೆಯಿಂದ ಕೂಡಿರುತ್ತ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಇದ್ದವು. ಎರಡನೆಯದು ಕುಂಭ ಕರ್ಣನ ಹಸಿವಿನ ರೂಪ ಆಘಾತಕಾರಿ ಹಾಗೂ ವಿಪತ್ತು ಪುರಾಣಗಳ ಪ್ರಕಾರ ಕುಂಭ ಕರ್ಣನು ಅತ್ಯಂತ ಶಕ್ತಿ ಶಾಲಿ ಇಡೀ ಜಗತ್ತಿನಲ್ಲಿ ಅವನನ್ನು ಸೋಲಿಸಲು ಹಾಗೂ ಸವಾಲನ್ನು ಒಡ್ಡಲು ಸಾಧ್ಯ ಆಗುತ್ತಾ ಇರಲಿಲ್ಲ ಅವನು ಒಂದು ದಿನ ಎಚ್ಚರವಾಗಿ ಇದ್ದರೆ ದಿನವಿಡೀ ತಿನ್ನುತ್ತಲೇ ಇರುತ್ತಾ ಇದ್ದ ಊಟವನ್ನು ಮಧ್ಯ ಸಾರದಿಂದ ಮುಗಿಸುತ್ತ ಇದ್ದನು ನಂತರ ನಿದ್ರೆಗೆ ಜಾರಿದರೆ ಆರು ತಿಂಗಳುಗಳ ಕಾಲ ಮಲಗುತ್ತಾ ಇದ್ದನು. ಒಂದು ಹಂತದಲ್ಲಿ ಇವನು ನಿದ್ರೆಯಿಂದ ಎಚ್ಚರ ಗೊಂಡ ಬಳಿಕ ಎರಡು ಸಾವಿರ ಕೊಡ ನೀರನ್ನು ಕುದಿಯುತ್ತಿದ್ದ ಅವನು ಎಚ್ಚರ ಆದಾಗ ಅವನ ಸುತ್ತಲೂ ಅವ್ಯವಸ್ಥೆ ಹಾಗೂ ವಿನಾಶ ಗಳು ಸಂಭವಿಸುತ್ತ ಇದ್ದವು. ರಾಮ ಮತ್ತು ರಾವಣನ ನಡುವಿನ ಯುದ್ಧ ಪ್ರಾರಂಭ ಆದಾಗ ವಾನರ ಸೈನ್ಯ ರಾವಣನ ಸೈನ್ಯದ ಅನೇಕ ಸೈನಿಕರನ್ನು ಹೊಂದಿದ್ದರು ಆಗ ರಾವಣನಿಗೆ ತನ್ನ ಸಹೋದರನ ಸೈನ್ಯ ಅಗತ್ಯವಾಗಿ ಇತ್ತು ಹಾಗಾಗಿ ಕುಂಭ

ಕರ್ಣನನ್ನು ಎಬ್ಬಿಸುವ ಪ್ರಯತ್ನವನ್ನು ಮಾಡಿದನು ಕುಂಭ ಕರ್ಣನನ್ನು ಎಬ್ಬಿಸುವುದು ಅಷ್ಟು ಸುಲಭದ ಸಂಗತಿ ಆಗಿರಲಿಲ್ಲ ಆನೆಗಳ ಸಹಾಯದ ನಡಿಗೆಯ ಸಹಾಯದಿಂದ ಅವನನ್ನು ಎಚ್ಚರಗೊಳಿಸ ಬೇಕಾಯಿತು. ಯುದ್ಧದಲ್ಲಿ ಕುಂಭ ಕರ್ಣನಿಗೆ ರಾವಣನ ವಿರುದ್ಧ ನಿಂತು ಯುದ್ಧ ಮಾಡುವುದು ಇಷ್ಟ ಇರಲಿಲ್ಲ ತಾವು ಮಾಡುವುದು ಅಧರ್ಮ ಎಂದು ಗೊತ್ತಿತ್ತು ಆದರೆ ಸಹೋದರನ ಜೊತೆ ನಿಂತು ಹೊರಡುವುದು ಅನಿವಾರ್ಯ ಆಗಿತ್ತು ರಾಮನು ವಿಷ್ಣುವಿನ ಅವತಾರ ಯುದ್ಧದಲ್ಲಿ ಅವನನ್ನು ಸೋಲಿಸುವುದು ಅಸಾಧ್ಯವಾದ ಸಂಗತಿ ಎನ್ನುವುದು ಕುಂಭ ಕರ್ಣನಿಗೆ ಗೊತ್ತಾಗಿತ್ತು ಎಲ್ಲದರ ಹೊರತಾಗಿಯೂ ರಾವಣನ ಸೈನ್ಯ ಯುದ್ಧ ಭೂಮಿಗೆ ಹೋಗಿತ್ತು ಕುಂಭ ಕರ್ಣನು ಅತ್ಯಂತ ಶಕ್ತಿ ಶಾಲಿ ಆಗಿದ್ದನು ಅವನ ಶಕ್ತಿ ಹಾಗೂ ಯುಕ್ತಿಯಿಂದ ರಾಮನ ಸೈನ್ಯದ ಮೇಲೆ ಸಾಕಷ್ಟು ಹಾನಿ ಮಾಡಿದನು. ಹನುಮಂತನನ್ನು ಗಾಯ ಗೊಳಿಸಿದನು ಸುಗ್ರೀವನನ್ನು ಹೀನವಾಗಿ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಹೊಡೆದು ಸೆರೆಯಲ್ಲಿ ಇಟ್ಟನು ಆದರೆ ರಾಮನಿಂದ ಕೊಲ್ಲಲ್ಪಟ್ಟನು ಮರಣ ಹೊಂದಿದನು. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here