ಕುಂಭ ರಾಶಿಯವರು ಜೀವನದಲ್ಲಿ ಈ ತಪ್ಪುಗಳು ಮಾಡಬೇಡಿ

73

ಕುಂಭ ರಾಶಿಯವರು ಈ ರಾಶಿಗಳ ಜೊತೆ ವ್ಯವಹಾರದಲ್ಲಿ ಹೊಂದಾಣಿಕೆ ಆಗುವುದಿಲ್ಲ. ಸ್ನೇಹಿತರೇ ಈ ಲೇಖನದಲ್ಲಿ ಕುಂಭ ರಾಶಿಯವರಿಗೆ ಯಾವ ರಾಶಿಯವರ ಜೊತೆ ಹೊಂದಾಣಿಕೆ ಸರಿಯಾಗಿ ಆಗುತ್ತದೆ ಎನ್ನುವುದರ ಬಗ್ಗೆ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಕುಂಭ ರಾಶಿಗೆ ಅಧಿಪತಿ ಆಗಿರುವ ಶನಿ ಮಹಾತ್ಮ ಇವರಿಗೆ ಮಿತ್ರ ಗ್ರಹಗಳ ರಾಶಿಗಳು ಏನು ಮಾಡುತ್ತದೆ ಸಾಮಾನ್ಯವಾಗಿ ಎಂದರೆ ಅನುಕೂಲ ಮಾಡುತ್ತದೆ ಹಾಗಾದರೆ ಕುಂಭ ರಾಶಿಗೆ ಯಾವ ರಾಶಿಯವರು ಚೆನ್ನಾಗಿ ಹೊಂದಾಣಿಕೆ ಮಾಡಿ ಕೊಡುತ್ತಾರೆ ಎಂದರೆ ಮೊದಲನೆಯದು ಕುಂಭ ರಾಶಿಯವರಿಗೆ ಹೊಂದಾಣಿಕೆ ಮಾಡಿಕೊಡುವುದು ಮಕರ ರಾಶಿ ಈ ರಾಶಿಯ ಅಧಿಪತಿ ಶನಿ ಹಾಗೂ ಕುಂಭ ರಾಶಿಗೆ ಕೂಡ ಶನಿ ಆಗಿರುವುದರಿಂದ ಇವರಿಗೆ ಸಾಕಷ್ಟು ಹೊಂದಾಣಿಕೆ ಆಗುತ್ತದೆ ಆದ್ರೆ ಮಕರ ರಾಶಿ ಅವರಿಂದ ಸಾಮಾನ್ಯ ಫಲ ಇರುತ್ತದೆ. ಆದರೆ ವ್ಯವಹಾರ ಮಾಡುವಾಗ ಮಕರ ರಾಶಿಯವರ ಜೊತೆ ಸ್ವಲ್ಪ ನಿಮ್ಮ ಬುದ್ದಿವಂತಿಕೆ ಗೆ ಕೆಲಸ ಕೊಡಬೇಕು ಇದರ ಜೊತೆಗೇ ಮಿಥುನ ಮತ್ತು ಕನ್ಯಾ ರಾಶಿಯವರು ಕೂಡ ಕುಂಭ ರಾಶಿಯವರಿಗೆ ಸಾಕಷ್ಟು ಅನುಕೂಲ ಮಾಡಿ ಕೊಡುತ್ತಾರೆ. ಮಿಥುನ ರಾಶಿಯ ಅಧಿಪತಿ ಬುಧ ಗ್ರಹ ಅದೇ ರೀತಿ ಕನ್ಯಾ ರಾಶಿಯ ಅಧಿಪತಿ ಬುಧ ಗ್ರಹ ಆದ್ದರಿಂದ ಕುಂಭ ರಾಶಿಯ ಶನಿಗೆ ಮಿತ್ರ ಆಗುವುದರಿಂದ ಈ ಎರಡು

ರಾಶಿಯವರು ಕೂಡ ಕುಂಭ ರಾಶಿಗೆ ಹೊಂದಾಣಿಕೆ ಆಗುತ್ತಾರೆ ಇವರ ಜೊತೆ ನೀವು ಖಂಡಿತವಾಗಿ ಮುಂದುವರೆಯಬಹುದು. ಏಕೆಂದರೆ ಬುಧ ವ್ಯಾಪಾರ ಕಾರಕ ಆಗುತ್ತಾರೆ ಹಾಗಾಗಿ ಈ ರಾಶಿಯವರು ಸಹ ವ್ಯವಹಾರಕ್ಕೆ ಸಂಬಂಧಿಸಿದ ಹಾಗೆ ಹೆಚ್ಚು ಅನುಕೂಲ ಮಾಡಿ ಕೊಡುತ್ತಾರೆ. ಇವರಿಂದ ನೀವು ದೊಡ್ಡ ಮಟ್ಟದ ಲಾಭವನ್ನು ಕೂಡ ಪಡೆಯಬಹುದು. ಇನ್ನೂ ಮುಖ್ಯವಾಗಿ ವೃಷಭ ಮತ್ತು ತುಲಾ ರಾಶಿಯವರು ಕೂಡ ಹೆಚ್ಚು ಅನುಕೂಲವನ್ನು ಕುಂಭ ರಾಶಿಯವರಿಗೆ ಮಾಡಿ ಕೊಡುತ್ತಾರೆ ಏಕೆಂದರೆ ಇವರ ಅಧಿಪತಿ ಶುಕ್ರ ಕುಂಭ ರಾಶಿಗೆ ಯೋಗ ಅಧಿಪತಿ ಆಗುತ್ತಾನೆ ಆದ್ದರಿಂದ ಸಾಕಷ್ಟು ಲಾಭ ನೀವು ಗಳಿಸಬಹುದು. ಆದರೆ ಶುಕ್ರ ಗ್ರಹ ಭಾಧಕ ಅಧಿಪತಿ ಕೂಡ ಆಗಿರುವುದರಿಂದ ಸಾಕಷ್ಟು ಎಚ್ಚರಿಕೆ ಕೂಡ ನೀವು ವಹಿಸಬೇಕು. ಆದರೆ ಕುಂಭ ರಾಶಿಯವರ ಜೊತೆ ಎಚ್ಚರಿಕೆ ಇಂದ ಇರಬೇಕು ಎಂದರೆ ಮುಖ್ಯವಾಗಿ ಸಿಂಹ ರಾಶಿ ಅವರ ಜೊತೆ ಹಾಗೂ ಕಟಕ ರಾಶಿಯವರ ಜೊತೆ ಬಹಳ ಎಚ್ಚರಿಕೆ ವಹಿಸಬೇಕು ಏಕೆಂದರೆ ಇವರ ಜೊತೆ ವ್ಯವಹಾರದಲ್ಲಿ ನಿಮಗೆ ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚು ಇರಲಿದೆ. ಏಕೆಂದರೆ ಈ ರಾಶಿಗಳ ಅಧಿಪತಿ ರವಿ ಮತ್ತು ಚಂದ್ರ ಕುಂಭ ರಾಶಿಯ ಶನಿಗೆ ಶತ್ರು ಗ್ರಹ ಆಗುತ್ತದೆ ಆದ್ದರಿಂದ ಕುಂಭ ರಾಶಿಯವರು ಈ ಎರಡು ರಾಶಿಯವರ ಜೊತೆ ವ್ಯವಹಾರ ಸಂಬಂಧವಾಗಿ ಹೊಂದಾಣಿಕೆ

ಅಷ್ಟು ಹೆಚ್ಚು ಕಂಡು ಬರುವುದಿಲ್ಲ. ಸೂರ್ಯನು ಶನಿಯ ತಂದೆ ಆದರೂ ಕೂಡ ಪುರಾಣಗಳಲ್ಲಿ ಇವರ ವೈರತ್ವ ಬಗ್ಗೆ ಉಲ್ಲೇಖಗಳಿವೆ ಆದ್ದರಿಂದ ನೀವು ಖಂಡಿತವಾಗಿ ಸ್ವಲ್ಪ ಜಾಗ್ರತೆ ವಹಿಸುವುದು ಒಳಿತು. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಪಂಡಿತರ ಸಂಖ್ಯೆಗೆ ಕರೆ ಮಾಡೀ.

LEAVE A REPLY

Please enter your comment!
Please enter your name here