ಕುಂಭ ರಾಶಿಯವರು ಸೆಪ್ಟೆಂಬರ್ ತಿಂಗಳ ಭವಿಷ್ಯ

54

ಸ್ನೇಹಿತರೆ ಕುಂಭ ರಾಶಿಯ ಸೆಪ್ಟೆಂಬರ್ ತಿಂಗಳ ಭವಿಷ್ಯ ತಿಳಿಯೋಣ ಬನ್ನಿ. ರಾಶಿ ಚಕ್ರದ ಹನ್ನೊಂದನೇ ಜ್ಯೋತಿಷ್ಯ ಚಿಹ್ನೆ ಆಗಿದೆ ಇದು ಧನಿಷ್ಟ ನಕ್ಷತ್ರದ ಮೂರು ಮತ್ತು ನಾಲ್ಕನೇ ಪಾದ ಶತಾಭಿಷ ನಕ್ಷತ್ರದ ನಾಲ್ಕೂ ಪಾದಗಳು ಪೂರ್ವಭಾದ್ರ ನಕ್ಷತ್ರದ ಒಂದು ಎರಡು ಮತ್ತು ಮೂರು ಪಾದದ ಅಡಿಯಲ್ಲಿ ಜನಿಸಿದವರು ಕುಂಭ ರಾಶಿ ಅಡಿಯಲ್ಲಿ ಬರುತ್ತಾರೆ ಈ ರಾಶಿಯ ಅಧಿಪತಿ ಶನಿ. ಕುಟುಂಬ ಮತ್ತು ಸಂಬಂಧ ಹೇಗೆ ಇರಲಿದೆ ಎಂದರೆ ಈ ತಿಂಗಳ ಮೊದಲಾರ್ಧದಲ್ಲಿ ಕಠಿಣ ಕ್ಷಣಗಳನ್ನು ಎದುರಿಸಬೇಕಾಗಿ ಬರುತ್ತದೆ. ಸಕಾರಾತ್ಮಕ ವಿಧಾನದಿಂದ ನೀವು ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸುವಿರಿ ಸಂಗಾತಿ ಜೊತೆ ಅತಿ ಹೆಚ್ಚಿನ ವಾದ ಘರ್ಷಣೆ ತಪ್ಪಿಸಿ ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಬೇಕಾಗಿ ಬರುತ್ತದೆ ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಉಂಟಾಗ ಬಹುದು ಹಿರಿಯರ ಆಶೀರ್ವಾದ ಎಲ್ಲಾ ಭಿನ್ನಾಭಿಪ್ರಾಯ ಬಗೆ ಹರಿಸುತ್ತದೆ. ನಿಮ್ಮ ಸಂಗಾತಿ ಆರೋಗ್ಯವನ್ನು ನೋಡಿಕೊಳ್ಳಿ ಹಿರಿಯರಿಗೆ ವೈದ್ಯಕೀಯ ಆರೈಕೆ ಅಗತ್ಯ ಇದೆ. ಆದರೆ ನಿಮ್ಮ ಆಹಾರ ಕ್ರಮಗಳನ್ನು ಗಮನದಲ್ಲಿ ಇರಿಸಿಕೊಳ್ಳಿ. ಸಮತೋಲಿತ ಆಹಾರವನ್ನು ಸೇವಿಸಿ ಎಣ್ಣೆಯುಕ್ತ ಆಹಾರದಿಂದ ನಿಮ್ಮ ಆರೋಗ್ಯ ಹದಗೆಡದ

ರೀತಿ ನೋಡಿಕೊಳ್ಳಿ ಈಗಾಗಲೇ ಬಾಧಿಸುತ್ತ ಇರುವ ಯಾವುದೇ ಆರೋಗ್ಯ ಸಮಸ್ಯೆಯೂ ದೂರ ಆಗಬಹುದು. ಆದರೆ ಎಲ್ಲಾ ಸಮಯದಲ್ಲಿ ಹೆಚ್ಚಿನ ಕಾಳಜಿ ವಹಿಸಿ ಸದೃಢ ಆಗಲು ಯೋಗ ಮತ್ತು ಪ್ರಾಣಾಯಾಮ ಮಾಡಿರಿ ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮಾಡಿ ಕೆಲಸದ ಒತ್ತಡವನ್ನು ಪೂರೈಸಲು ನೀವು ಸಾಕಷ್ಟು ವಿಶ್ರಾಂತಿ ತೆಗೆದು ಕೊಳ್ಳಬೇಕು. ಶಿಕ್ಷಣ ನೋಡುವುದಾದರೆ ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯವಿದೆ ಪರಿಶ್ರಮಕ್ಕೆ ತಕ್ಕಂತೆ ಅಂಕ ಪಡೆಯಬಹುದು ಪ್ರಾಥಮಿಕ ವಿದ್ಯಾರ್ಥಿಗಳು ಆಂತರಿಕ ಪರೀಕ್ಷೆಗಳಿಗೆ ತಯಾರಿ ಆಗಬೇಕಾಗುತ್ತದೆ ಅಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಮಾನಸಿಕವಾಗಿ ಬಲಶಾಲಿ ಆಗಿರುತ್ತಾರೆ ಉನ್ನತ ಶಿಕ್ಷಣದಲ್ಲಿ ಇರುವ ವಿದ್ಯಾರ್ಥಿಗಳು ಶಿಕ್ಷಕರ ಮುನ್ಸೂಚನೆ ಪಾಲಿಸಿದರೆ ಹೆಚ್ಚಿನ ಅಂಕ ಪಡೆಯುವ ಸಾಧ್ಯತೆ ಇದೆ. ಎಂಜಿನಿಯರಿಂಗ್ ಕೋರ್ಸ್ ಅಲ್ಲಿ ಇರುವವರು ಕಷ್ಟ ಪಡುತ್ತಾರೆ. ನಿಮ್ಮ ಕಠಿಣ ಪರಿಶ್ರಮವನ್ನು ನಿಮ್ಮ ವೃತ್ತಿಯಲ್ಲಿ ಗುರುತಿಸಲಾಗುತ್ತದೆ ಮತ್ತು ಗೌರವ ಸಿಗಲಿದೆ ನಿಮ್ಮ ಪ್ರತಿಫಲ ವಿಳಂಬ ಆಗಬಹುದು ಆದರೆ ನಿಮ್ಮ ಪ್ರಯತ್ನಗಳು ಫಲ ನೀಡುತ್ತದೆ ಕೆಟ್ಟ ಹಿತೈಷಿಗಳಿಂದ ದೂರ ಇರಿ ಪ್ರಮುಖ ನಿರ್ಧಾರಗಳನ್ನು ತೆಗೆದು ಕೊಳ್ಳುವುದಕ್ಕಿಂತ

ಮುಂಚೆ ಹಿರಿಯ ಅಧಿಕಾರಿ ಗಳೊಂದಿಗೆ ಚರ್ಚಿಸಿ ಯಾವುದೇ ಕೆಲಸ ಮಾಡುವಾಗ ಸೋಮಾರಿತನ ಬೇಡ ಉದ್ಯೋಗದಲ್ಲಿ ಮುಂದಿನ ಮಟ್ಟಕ್ಕೆ ಹೋಗುವ ಸಾಧ್ಯತೆ ಇದೆ ಸರ್ಕಾರಿ ನೌಕರಿಗೆ ಪ್ರಯತ್ನಿಸಲು ಸೂಕ್ತವಾದ ಸಮಯ ಉದ್ಯೋಗ ಹುಡುಕುವವರಿಗೆ ಸ್ವಲ್ಪ ಕಠಿಣ ಸಮಯ ಎದುರಾಗುವುದು ಚಿಂತಿಸುವ ಹಾಗೆ ಇಲ್ಲ. ಭವಿಷ್ಯದಲ್ಲಿ ನೀವು ಬಯಸಿದ ಉದ್ಯೋಗ ನಿಮಗೆ ಸಿಗಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಒತ್ತಡಕ್ಕೆ ಎದುರಾಗುತ್ತದೆ ಸಾಲ ಭಾದಿಸಬಹುದು ಹೆಚ್ಚುವರಿ ಹೂಡಿಕೆ ಬೇಡ ಸಾಲಕ್ಕೆ ಸಿಲುಕುವಿರಿ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here