ಕುಕ್ಕೆ ಶ್ರೀ ಸುಬ್ರಹಣ್ಯ ಸ್ವಾಮಿಯ ಕೃಪೆ ಪಡೆಯುತ್ತಾ ಈ ದಿನದ ರಾಶಿ ಭವಿಷ್ಯ

54

ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಕೃಷ್ಣ ಭಟ್ ಪಂಡಿತರು ಜೋತಿಷ್ಯ ಶಾಸ್ತ್ರದ ಮಹಾ ಪಾಂಡಿತ್ಯ ಹೊಂದಿದ್ದು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ನಿಮ್ಮ ಜೀವನದಲ್ಲಿ ಆಗಿರೋ ಎಷ್ಟೋ ಸಮಸ್ಯೆಗಳಿಗೆ ಇನ್ನು ಸೂಕ್ತ ರೀತಿಯಲ್ಲಿ ಪರಿಹಾರ ಸಿಕಿಲ್ಲ ಅಂದ್ರೆ ಚಿಂತೆ ಎಂಬುದು ಬಿಟ್ಟು ಬಿಡಿ. ಸಮಸ್ಯೆಗಳು ಪರಿಹಾರ ಆಗಲು ನಿಮಗೆ ಇಂದು ಉತ್ತಮ ವೇದಿಕೆ ಆಗಿದೆ. ಸ್ತ್ರೀ ಪುರುಷ ಪ್ರೇಮ ಸಂಬಂಧ ಆಗಿರಲಿ ಅಥವ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಾಕಷ್ಟು ಜಗಳಗಳು ಆಗ್ತಾ ಇದ್ರೆ. ಅಥವ ನಿಮ್ಮ ಆಫೀಸಿನಲ್ಲಿ ಉತ್ತಮ ನೌಕರಿ ಪಡೆಯಲು. ನಿಮ್ಮ ಆರ್ಥಿಕ ಸಮಸ್ಯೆಗಳು ಶಾಶ್ವತ ನಿವಾರಣೆ ಆಗಲು ಇದು ಇಷ್ಟೇ ಅಲ್ಲದೇ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ 9535156490

ಮೇಷ: ಈ ದಿನ ನಿಮ್ಮ ಕೋಪವನ್ನು ಒಂದಿಷ್ಟು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಈ ದಿನ ಶ್ರಮಕ್ಕೆ ತಕ್ಕ ರೀತಿಯ ಫಲ ದೊರೆಯುತ್ತದೆ. ಈ ದಿನ ಸಂಗಾತಿಗೊಸ್ಕರ ನೀವು ಹೆಚ್ಚಿನ ಹಣಕಾಸು ಖರ್ಚು ಮಾಡಬೇಕಾಗುತ್ತದೆ. ಈ ದಿನ ಕಷ್ಟವಾದರೂ ಸಹ ವ್ಯವಹಾರದಲ್ಲಿ ಒಂದು ಹೆಜ್ಜೆ ಮುಂದೆ ಇಡುವುದು ಒಳ್ಳೆಯದು ನಿಮಗೆ ದೈವದ ಕೃಪೆ ಇರುವ ಕಾರಣ ಸುಲಭ ಸೋಲು ಆಗುವುದಿಲ್ಲ ಚಿಂತೆ ಬೇಡ. ಫೋನ್ ನಲ್ಲಿಯೇ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಮ್ಮ ಜೀವನದ ಎಲ್ಲ ರೀತಿಯ ಸಮಸ್ಯೆಗಳಿಗೆ ಎರಡು ದಿನದಲ್ಲಿ ಕೃಷ್ಣ ಭಟ್ ಅವರಿಂದ ಫೋನ್ ನಲ್ಲಿಯೇ ಪರಿಹಾರ ದೊರೆಯಲು ಈ ಕೂಡಲೇ ಕರೆ ಮಾಡಿರಿ 9535156490

ವೃಷಭ: ಈ ದಿನ ನಿಮ್ಮ ಮನೆಗೆ ಅಪರೂಪದ ವ್ಯಕ್ತಿಗಳು ಭೇಟಿ ಮಾಡುತ್ತಾರೆ. ಇನ್ನು ನೌಕರಿ ವರ್ಗದಲ್ಲಿ ಕೆಲಸ ಮಾಡುತ್ತಾ ಇರೋ ಜನರಿಗೆ ಅಧಿಕಾರಿಗಳಿಂದ ಪ್ರಶಂಶೆ ಉಂಟು ಆಗಲಿದೆ. ಈ ದಿನ ಸಾಧಕರಿಗೆ ಒಳಿತು ಆಗುವುದು. ಈ ದಿನ ಸಂಜೆ ನಂತರ ನಿಮ್ಮ ಸಣ್ಣ ರೀತಿಯ ಆಸೆಗಳು ಮತ್ತು ಆಕಾಂಶೇಗಳು ಏನೇ ಇದ್ದರು ಸಹ ಈಡೇರುತ್ತದೆ. ಈ ದಿನ ರಾತ್ರಿ ನಂತರ ದುಸ್ವಪ್ನ ಹೆಚ್ಚಿಗೆ ಆಗಬಹುದು.ಫೋನ್ ನಲ್ಲಿಯೇ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಮ್ಮ ಜೀವನದ ಎಲ್ಲ ರೀತಿಯ ಸಮಸ್ಯೆಗಳಿಗೆ ಎರಡು ದಿನದಲ್ಲಿ ಕೃಷ್ಣ ಭಟ್ ಅವರಿಂದ ಫೋನ್ ನಲ್ಲಿಯೇ ಪರಿಹಾರ ದೊರೆಯಲು ಈ ಕೂಡಲೇ ಕರೆ ಮಾಡಿರಿ 9535156490

ಮಿಥುನ: ಈ ದಿನ ಉದ್ಯೋಗ ವಿಷಯದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ಈ ದಿನ ವಾಹನ ಖರೀದಿ ಯೋಗ ನಿಮಗೆ ದೊರೆಯಲಿದೆ. ಈ ದಿನ ವಿದೇಶಿ ವ್ಯವಹಾರಗಳು ಏನೇ ಇದ್ದರು ಸಹ ಸ್ವಲ್ಪ ಮಟ್ಟಿಗೆ ಅನುಕೂಲ ಉಂಟು ಮಾಡುತ್ತದೆ. ಈ ದಿನ ಯುವಕ ಮತ್ತು ಯುವತಿಯರಲ್ಲಿ ಆಲಕ್ಷ್ಯತನ ಹೆಚ್ಚಿಗೆ ಆಗುತ್ತದೆ. ಈ ದಿನ ಸಂಜೆ ನಂತರ ತಾಯಿ ಜೊತೆಗೆ ವೈಮನಸ್ಯ ಉಂಟು ಆಗಲಿದೆ. ಅದೃಷ್ಟ ಸಂಖ್ಯೆ ೮. ಫೋನ್ ನಲ್ಲಿಯೇ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಮ್ಮ ಜೀವನದ ಎಲ್ಲ ರೀತಿಯ ಸಮಸ್ಯೆಗಳಿಗೆ ಎರಡು ದಿನದಲ್ಲಿ ಕೃಷ್ಣ ಭಟ್ ಅವರಿಂದ ಫೋನ್ ನಲ್ಲಿಯೇ ಪರಿಹಾರ ದೊರೆಯಲು ಈ ಕೂಡಲೇ ಕರೆ ಮಾಡಿರಿ 9535156490

ಕರ್ಕಾಟಕ: ನಿಮ್ಮ ಅಭಿವೃದಿಗಾಗಿ ಒಳಿತು ಮಾಡುವ ಜನರಿಗೆ ನೀವು ಕೃತಜ್ಞತೆ ಸಲ್ಲಿಸುವುದು ಒಳ್ಳೆಯದು. ಈ ದಿನ ಆರೋಗ್ಯದಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಈ ದಿನ ಹಣವನ್ನು ನೀರಿನಂತೆ ಖರ್ಚು ಮಾಡುವುದು ಬಿಟ್ಟು ಸ್ವಲ್ಪ ಯೋಚಿಸಿ ಖರ್ಚು ಮಾಡಿರಿ. ಈ ದಿನ ನೌಕರಿ ಮಾಡುತ್ತಾ ಇರೋ ಜನರಿಗೆ ನೆಮ್ಮದಿ ದೊರೆಯುತ್ತದೆ. ಈ ದಿನ ಸಂಜೆ ನಂತರ ಭಾರಿ ಭೋಜನ ಪ್ರಾಪ್ತಿ ಆಗಲಿದೆ. ಫೋನ್ ನಲ್ಲಿಯೇ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಮ್ಮ ಜೀವನದ ಎಲ್ಲ ರೀತಿಯ ಸಮಸ್ಯೆಗಳಿಗೆ ಎರಡು ದಿನದಲ್ಲಿ ಕೃಷ್ಣ ಭಟ್ ಅವರಿಂದ ಫೋನ್ ನಲ್ಲಿಯೇ ಪರಿಹಾರ ದೊರೆಯಲು ಈ ಕೂಡಲೇ ಕರೆ ಮಾಡಿರಿ 9535156490

ಸಿಂಹ: ಈ ದಿನ ನಿಮಗೆ ಕೆಲ್ಸ ಕಾರ್ಯದಲ್ಲಿ ಸಾಕಷ್ಟು ನಿರುತ್ಸಾಹ ಕಾಡಲಿದೆ. ಈ ದಿನ ನೀವು ತೆಗೆದುಕೊಳ್ಳುವ ಕೆಲವೊಂದಿಷ್ಟು ನಿರ್ಧಾರಗಳು ನಿಮ್ಮ ಮುಂದಿನ ಭವಿಷ್ಯದ ಕುರಿತಾಗಿ ಇರುತ್ತದೆ. ಈ ದಿನ ಹಳದಿ ಬಣ್ಣದ ವಸ್ತ್ರ ದಾನ ಮಾಡಿದ್ರೆ ನಿಮಗೆ ಸಾಕಷ್ಟು ಶುಭಫಲ ಸಿಗಲಿದೆ. ಈ ದಿನ ವೈಭೋಗ ಜೀವನದ ಆಸೆಗಾಗಿ ಹೆಚ್ಚಿನ ಧನ ವ್ಯಯ ಮಾಡುತ್ತೀರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 9. ಫೋನ್ ನಲ್ಲಿಯೇ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಮ್ಮ ಜೀವನದ ಎಲ್ಲ ರೀತಿಯ ಸಮಸ್ಯೆಗಳಿಗೆ ಎರಡು ದಿನದಲ್ಲಿ ಕೃಷ್ಣ ಭಟ್ ಅವರಿಂದ ಫೋನ್ ನಲ್ಲಿಯೇ ಪರಿಹಾರ ದೊರೆಯಲು ಈ ಕೂಡಲೇ ಕರೆ ಮಾಡಿರಿ 9535156490

ಕನ್ಯಾ: ಈ ದಿನ ಹಲವು ಕಾರ್ಯದಲ್ಲಿ ವಿಳಂಭ ಆಗಲಿದೆ. ಹಾಗೆಯೇ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡ ಬರುವ ಜನರು ಸಹ ಹೆಚ್ಚಿಗೆ ಆಗಿರುತ್ತಾರೆ. ಚಂದ್ರನ ಪ್ರಭಾವ ನಿಮ್ಮ ಮೇಲೆ ಹೆಚ್ಚಿಗೆ ಇದ್ದರು ಸಹ ನೆಮ್ಮದಿ ಮರೀಚಿಕೆ ಆಗಿರುತ್ತದೆ. ನಿಮ್ಮ ಮುಂದಿನ ಭವಿಷ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತೀರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 6. ಫೋನ್ ನಲ್ಲಿಯೇ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಮ್ಮ ಜೀವನದ ಎಲ್ಲ ರೀತಿಯ ಸಮಸ್ಯೆಗಳಿಗೆ ಎರಡು ದಿನದಲ್ಲಿ ಕೃಷ್ಣ ಭಟ್ ಅವರಿಂದ ಫೋನ್ ನಲ್ಲಿಯೇ ಪರಿಹಾರ ದೊರೆಯಲು ಈ ಕೂಡಲೇ ಕರೆ ಮಾಡಿರಿ 9535156490

ತುಲಾ: ಹೊಸ ಕಾರ್ಯಗಗಳಲ್ಲಿ ಸಕ್ರಿಯವಾಗಿ ಭಾಗಿ ಆಗುತ್ತೀರಿ. ಮುಂದಿನ ಭವಿಷ್ಯದ ಬಗ್ಗೆ ಸಾಕಷ್ಟು ಆಲೋಚನೆ ಮಾಡುತ್ತೀರಿ. ನಿಮ್ಮ ಉತ್ಸಾಹ ಹೆಚ್ಚಿಗೆ ಆಗಲು ನಿಮ್ಮ ಮನೆ ಜನರು ಸಹ ಸಾಕಷ್ಟು ರೀತಿಯ ಸಹಾಯ ಮಾಡುತ್ತಾರೆ. ನಿಮ್ಮಲ್ಲಿ ಏನಾದರೂ ದುಶ್ಚಟಗಳು ಇದ್ದರೆ ಅವುಗಳನ್ನ ಬಿಟ್ಟು ಬಿಡುವುದು ಸೂಕ್ತ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಫೋನ್ ನಲ್ಲಿಯೇ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಮ್ಮ ಜೀವನದ ಎಲ್ಲ ರೀತಿಯ ಸಮಸ್ಯೆಗಳಿಗೆ ಎರಡು ದಿನದಲ್ಲಿ ಕೃಷ್ಣ ಭಟ್ ಅವರಿಂದ ಫೋನ್ ನಲ್ಲಿಯೇ ಪರಿಹಾರ ದೊರೆಯಲು ಈ ಕೂಡಲೇ ಕರೆ ಮಾಡಿರಿ 9535156490

ವೃಶ್ಚಿಕ: ನೀವು ಹಗಲು ಕನಸು ಕಾಣುತ್ತಾ ಕುಳಿತರೆ ಖಂಡಿತ ನಿಮ್ಮ ಆಸೆ ಅಕಾಂಶೇ ಸಂಪೂರ್ಣ ಆಗೋದಿಲ್ಲ ಇದಕ್ಕಾಗಿ ನೀವು ಸಾಕಷ್ಟು ಕೆಲ್ಸ ಕಾರ್ಯಗಳು ಮಾಡಬೇಕಿದೆ. ಕುಟುಂಬ ಜನರು ಕೆಲವೊಂದಿಷ್ಟು ಸಲಹೆ ನೀಡುತ್ತಾರೆ. ಅವುಗಳನ್ನ ಸಂಪೂರ್ಣವಾಗಿ ಪಾಲಿಸುವುದು ನಿಮ್ಮ ಜವಾಬ್ದಾರಿ ಆಗಿರುತ್ತದೇ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 5. ಫೋನ್ ನಲ್ಲಿಯೇ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಮ್ಮ ಜೀವನದ ಎಲ್ಲ ರೀತಿಯ ಸಮಸ್ಯೆಗಳಿಗೆ ಎರಡು ದಿನದಲ್ಲಿ ಕೃಷ್ಣ ಭಟ್ ಅವರಿಂದ ಫೋನ್ ನಲ್ಲಿಯೇ ಪರಿಹಾರ ದೊರೆಯಲು ಈ ಕೂಡಲೇ ಕರೆ ಮಾಡಿರಿ 9535156490

ಧನಸ್ಸು: ಈ ದಿನ ಆಧ್ಯಾತ್ಮಿಕ ಒಲವು ಹೆಚ್ಚಿಗೆ ಆಗಲಿದೆ. ನಿಮ್ಮ ಗಟ್ಟಿ ನಿರ್ಧಾರಗಳು ನಿಮ್ಮ ಶತ್ರು ಪಾಳಯಕ್ಕೆ ಹಾನಿ ಮಾಡುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪ ಕಷ್ಟ ಪಟ್ಟರೆ ಉತ್ತಮ ರೀತಿಯ ಉದ್ಯೋಗ ದೊರೆಯಲಿದೆ. ನಿಮ್ಮ ಆಸ್ತಿ ವಿಷಯಕ್ಕೆ ಸಹೋದರರ ನಡುವೆ ಕಲಹಗಳು ಆಗುವ ಸಂಭವ ಹೆಚ್ಚಿಗೆ ಇರುತ್ತದೆ. ಈ ದಿನ ನಿಮ್ಮ ಆಸೆ ಆಕಾಂಶೇ ಸಂಪೂರ್ಣ ಆಗಲು ಹಳದಿ ವಸ್ತ್ರ ನಿಮ್ಮ ಶಕ್ತಿ ಅನುಸಾರ ದಾನ ಮಾಡಿರಿ ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 7. ಫೋನ್ ನಲ್ಲಿಯೇ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಮ್ಮ ಜೀವನದ ಎಲ್ಲ ರೀತಿಯ ಸಮಸ್ಯೆಗಳಿಗೆ ಎರಡು ದಿನದಲ್ಲಿ ಕೃಷ್ಣ ಭಟ್ ಅವರಿಂದ ಫೋನ್ ನಲ್ಲಿಯೇ ಪರಿಹಾರ ದೊರೆಯಲು ಈ ಕೂಡಲೇ ಕರೆ ಮಾಡಿರಿ 9535156490

ಮಕರ: ಈ ದಿನ ವೈವಾಹಿಕ ಜೀವನದ ಸಾಕಷ್ಟು ಬದಲಾವಣೆ ಆಗಲಿದೆ. ಸಹೋದರರ ನಡುವೆ ಭಿನ್ನಮತ ಬರದೆ ಇರೋ ರೀತಿಯಲ್ಲಿ ನೋಡಿಕೊಳ್ಳಿ. ಶಕ್ತಿ ದೇವರ ಮಂತ್ರ ಪಾರಾಯಣ ಮಾಡುವುದು ಮರೆಯಬೇಡಿ. ಈ ದಿನ ವ್ಯಾವಹಾರಿಕ ಮೋಸ ಆಗುವ ಎಲ್ಲ ಲಕ್ಷಣ ಇದೆ. ದಾನ ಧರ್ಮಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಕಲಿಯಿರಿ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 8. ಫೋನ್ ನಲ್ಲಿಯೇ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಮ್ಮ ಜೀವನದ ಎಲ್ಲ ರೀತಿಯ ಸಮಸ್ಯೆಗಳಿಗೆ ಎರಡು ದಿನದಲ್ಲಿ ಕೃಷ್ಣ ಭಟ್ ಅವರಿಂದ ಫೋನ್ ನಲ್ಲಿಯೇ ಪರಿಹಾರ ದೊರೆಯಲು ಈ ಕೂಡಲೇ ಕರೆ ಮಾಡಿರಿ 9535156490

ಕುಂಭ: ಈ ದಿನ ನೀವು ಗೃಹಕೃತ್ಯದ ಸಲುವಾಗಿ ಸಾಕಷ್ಟು ಹಣ ಖರ್ಚು ಮಾಡುತ್ತೀರಿ. ಕುಟುಂಬದವರ ಪರ ನೀವು ನಿಂತರು ಅವರ ಪರವಾಗಿ ನೀವು ಮಾತನಾಡಿದರು ಸಹ ನಿಮಗೆ ನಿಂದನೆ ಎಂಬುದು ತಪ್ಪಿದ್ದಲ್ಲ. ವೈವಾಹಿಕ ಜೀವನದ ವೈಭೋಘ ನಿಮಗೆ ಹೆಚ್ಚು ಸಿಗಲಿದೆ. ಈ ದಿನ ನಿಮ್ಮ ಅದೃಷ್ಟ ಸಂಖ್ಯೆ 6. ಫೋನ್ ನಲ್ಲಿಯೇ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಮ್ಮ ಜೀವನದ ಎಲ್ಲ ರೀತಿಯ ಸಮಸ್ಯೆಗಳಿಗೆ ಎರಡು ದಿನದಲ್ಲಿ ಕೃಷ್ಣ ಭಟ್ ಅವರಿಂದ ಫೋನ್ ನಲ್ಲಿಯೇ ಪರಿಹಾರ ದೊರೆಯಲು ಈ ಕೂಡಲೇ ಕರೆ ಮಾಡಿರಿ 9535156490

ಮೀನ: ಇಂದಿನ ನಿಮ್ಮ ಭಾಗ್ಯ ಸ್ಥಾನದಲ್ಲಿ ಗುರು ಇರುತ್ತಾರೆ ಆಗಿರುವ ಕಾರಣ ಐಶ್ವರ್ಯ ಪ್ರಾಪ್ತಿ ಆಗಲಿದೆ. ಕುಟುಂಬ ಸೌಖ್ಯ ಹೆಚ್ಚಿಗೆ ಇರುತ್ತದೇ. ನಿಮ್ಮ ಮನೆಯಲ್ಲಿ ಇರೋ ಹಿರಿಯರ ಆರೋಗ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಆಗಲಿದೆ. ಕುಟುಂಬದಲ್ಲಿ ಇರೋ ಅಶಾಂತಿ ಮತ್ತು ಗೊಂದಲ ನಿವಾರಣೆ ಆಗುವ ದಿನ ಆಗಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 9. ಫೋನ್ ನಲ್ಲಿಯೇ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಮ್ಮ ಜೀವನದ ಎಲ್ಲ ರೀತಿಯ ಸಮಸ್ಯೆಗಳಿಗೆ ಎರಡು ದಿನದಲ್ಲಿ ಕೃಷ್ಣ ಭಟ್ ಅವರಿಂದ ಫೋನ್ ನಲ್ಲಿಯೇ ಪರಿಹಾರ ದೊರೆಯಲು ಈ ಕೂಡಲೇ ಕರೆ ಮಾಡಿರಿ 9535156490

LEAVE A REPLY

Please enter your comment!
Please enter your name here