ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಜಾತಕದಲ್ಲಿ ಗ್ರಹಗಳು ದುರ್ಬಲವಾದಾಗ ಅಥವಾ ಹುಟ್ಟಿದ ಕ್ಷಣದಲ್ಲಿ ಗ್ರಹಗಳು ನೀಚ ಸ್ಥಾನದಲ್ಲಿ ಇದ್ದಾಗ ಗ್ರಹದೋಷಗಳು ಉಂಟಾಗುತ್ತವೆ ಈ ಕೆಲವು ಗ್ರಹ ದೋಷಗಳಲ್ಲಿ ಅತ್ಯಂತ ಕೆಟ್ಟ ದೋಷ ಎಂದರೆ ಅದು ಕುಜ ದೋಷ ಕುಜ ದೋಷ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಇಬ್ಬರಲ್ಲಿಯೂ ಕೂಡ ಕಂಡುಬರುತ್ತದೆ ಆದರೆ ಹೆಣ್ಣು ಮಕ್ಕಳ ವಿಚಾರದಲ್ಲಿ ಕುಜಾ ದೋಷ ಇದ್ದಾಗ ಅದು ಅವರ ಭವಿಷ್ಯದ ದೃಷ್ಟಿಯ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ ಯಾಕೆಂದರೆ ನಂಬಿಕೆಗಳ ಪ್ರಕಾರ ಕುಜ ದೋಷ ಇರುವಂತಹ ಹೆಣ್ಣುಮಗಳನ್ನು ಮದುವೆಯಾಗಿ ತೊಂದರೆ ಆ ಒಬ್ಬ ಗಂಡನ ದೀರ್ಘಾಯುಷ್ಯ ಇರುವುದಿಲ್ಲ ಆ ಒಂದು ವೈವಾಹಿಕ ಜೀವನ ಚೆನ್ನಾಗಿ ಇರುವುದಿಲ್ಲ ಸಂಧಾನದಲ್ಲಿ ಸಮಸ್ಯೆಯಾಗುತ್ತದೆ ಹೀಗೆ ಹಲವಾರು ಕಾರಣಗಳಿಂದ ಕುಜ ದೋಷ ಇರುವಂತಹ ಹೆಣ್ಣು ಮಕ್ಕಳನ್ನು ನಿರ್ಲಕ್ಷಿಸುತ್ತಾರೆ ಅವರನ್ನು ವಿವಾಹ ಮಾಡಿಕೊಳ್ಳಲು ಕೂಡ ಮುಂದೆ ಬರುವುದಿಲ್ಲ. ಆದರೆ ಎಲ್ಲದಕ್ಕೂ ಪರಿಹಾರ ಇರುವ ಹಾಗೆ ಕುಜ ದೋಷಕ್ಕು ಕೂಡ ಪರಿಹಾರಗಳಿದ್ದು ಕ್ರಮೇಣವಾಗಿ ಯಾರ ಜಾತಕದಲ್ಲಿ ಮಂಗಳನ್ನು ನೀಚನಾಗಿದ್ದಾನೋ ಅವರಿಗೆ ಕುಜ ದೋಷ ಉಂಟಾಗುತ್ತದೆ ಅಂತಹವರು ಈ ಕೆಲವು ಪರಿಹಾರಗಳನ್ನು ಮಾಡಿಕೊಳ್ಳುವುದರ ಮೂಲಕ
ಕುಜ ದೋಷ ನಿವಾರಣೆಯಾಗುತ್ತದೆ ಇದರಿಂದ ನಿಮ್ಮ ಜಾತಕದಲ್ಲಿ ಇದರ ಗ್ರಹಗಳು ಉತ್ತಮ ಸ್ಥಾನದಲ್ಲಿ ಬಂದು ನಿಮ್ಮ ಜೀವನದ ಪ್ರಗತಿಗೆ ಮತ್ತು ಕಂಕಣ ಭಾಗ್ಯಕ್ಕೆ ಪೂರಕವಾಗಿ ಇರುತ್ತವೆ ಎಂದು ಹೇಳಬಹುದು ಹಾಗಾದರೆ ಕುಜ ದೋಷ ಇದ್ದಾಗ ಮಂಗಳ ದೋಷವನ್ನು ಉತ್ತಮಗೊಳಿಸಿಕೊಳ್ಳಲು ಕುಜ ದೋಷದ ನಿವಾರಣೆಗಾಗಿ ಯಾವ ರೀತಿಯ ಪರಿಹಾರಗಳನ್ನು ಮಾಡಿಕೊಳ್ಳಬೇಕು. ಯಾವ ನಿಯಮಗಳನ್ನು ಅನುಸರಿಸಬೇಕು ಎಂದು ನೋಡೋಣ. ಮೊದಲನೆಯದಾಗಿ ಮಂಗಳನಾಧಿಪತಿ ಆಂಜನೇಯ ಆಗಿರುವುದರಿಂದ ಕುಜಾ ದೋಷ ಇರುವಂತಹ ವ್ಯಕ್ತಿಗಳು ಆಂಜನೇಯನ ಆರಾಧನೆಯನ್ನು ಹೆಚ್ಚಾಗಿ ಮಾಡಬೇಕು ಹನುಮನಿಗೆ ಸಂಬಂಧಿಸಿದ ಮಂತ್ರಗಳ ಪಟನೆಯನ್ನು ಮಾಡಬೇಕು. ಇನ್ನು ಬಹಳ ವಿಶೇಷವಾಗಿ ಮಂಗಳವಾರದ ದಿನ ಸುಂದರಕಾಂಡವನ್ನು ಓದಲು ಆರಂಭಿಸಿ ಸತತ 40 ದಿನಗಳ ಕಾಲ ತಪ್ಪದೆ ಸುಂದರಕಾಂಡವನ್ನು ಓದುವುದರಿಂದಲೂ ಕೂಡ ಕುಜಾ ದೋಷದ ಪರಿಣಾಮ ಕಡಿಮೆಯಾಗುತ್ತದೆ. ಇನ್ನು ಸುಬ್ರಹ್ಮಣ್ಯನ ಜೊತೆಗೆ ಕಾಲಭೈರವರ ಆರಾಧನೆಯನ್ನು ಮಾಡುವುದರಿಂದ ಕುಜ ದೋಷದಿಂದ ಉಂಟಾಗುವ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ, ಇನ್ನು ಸಂಬಂಧಿಸಿದ ಜ್ಯೋತಿಷ್ಯರ ಬಳಿ ಸಲಹೆಯನ್ನು ಪಡೆದು
ನವಗ್ರಹ ಹೋಮ ಮೃತ್ಯುಂಜಯ ಹೋಮಗಳನ್ನು ಮಾಡಿಸುವುದರಿಂದಲೂ ಕೂಡ ದುಷ್ಟ ಪರಿಣಾಮಗಳು ಕಡಿಮೆಯಾಗುತ್ತದೆ. ಆದಷ್ಟು ಪಕ್ಷಿಗಳಿಗೆ ಪ್ರಾಣಿಗಳಿಗೆ ಆಹಾರವನ್ನು ನೀಡಿ, ಪ್ರತಿ ಮಂಗಳವಾರ ತಪ್ಪದೇ ಆಂಜನೇಯನ ಆರಾಧನೆಯನ್ನು ಮಾಡಿ ಇದರ ಜೊತೆಗೆ ನುರಿತ ಜ್ಯೋತಿಷ್ಯರ ಸಲಹೆಯನ್ನು ಪಡೆದು ಮಂಗಳನನ್ನು ಶಾಂತಿಗೊಳಿಸಲು ರತ್ನಗಳನ್ನು ಧರಿಸುವುದು ಕೂಡಒಳ್ಳೆಯದು. ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ