ಕುಟುಂಬದಲ್ಲಿ ಆಸ್ತಿ ವ್ಯಾಜ್ಯಗಳು ಏನೇ ಇದ್ದರು ಗುರುಗಳ ತಂತ್ರ ಪಾಲಿಸಿ

52

ಸ್ನೇಹಿತರೆ ಯಾರ ಜೀವನದಲ್ಲಿ ಕೋರ್ಟ್ ಕಚೇರಿ ಎಂದು ಸಮಸ್ಯೆ ಅನುಭವಿಸುತ್ತಾ ಇದ್ದೀರಿ ಅಥವ ಯಾರು ಆಸ್ತಿ ಪಾಸ್ತಿಯ ಸಮಸ್ಯೆಗಳು ಯಾರಿಗೆ ಆಪರೇಷನ್ ಆಗುವ ಸಮಸ್ಯೆಗಳನ್ನು ಎದುರಿಸುತ್ತಾ ಇದ್ದೀರಿ ಯಾರು ಸರ್ಪದೋಷದ ಸಮಸ್ಯೆ ಎದುರಿಸುತ್ತಾ ಇರುತ್ತೀರಿ ಯಾವ ಮಂತ್ರಗಳನ್ನು ಹೇಳುವುದರಿಂದ ಈ ಸಮಸ್ಯೆಗಳಿಂದ ಸ್ವಲ್ಪ ಆದರು ಸಹ ಹೊರ ಬರಬಹುದು ಯಾವ ಅದ್ಬುತವಾದ ಮಂತ್ರ ಇದಕ್ಕೆ ಸಂಬಂಧಿಸಿದ ಮಂತ್ರ ಈ ವಿಷಯಕ್ಕೆ ಪರಿಹಾರ ಎಂದು ತಿಳಿಯೋಣ. ಮುಖ್ಯವಾಗಿ ನಾವು ಎರಡು ಮಂತ್ರಗಳನ್ನು ಹೇಳಿಕೊಡುತ್ತೇನೆ ಒಂದು ವಾಕ್ಯದಲ್ಲಿ ಬರುವ ಮಂತ್ರ ಇನ್ನೊಂದು ಎರಡು ವಾಕ್ಯದಲ್ಲಿ ಇರುವ ಮಂತ್ರ ಆಗಿದೆ ಒಂದು ವಾಕ್ಯದಲ್ಲಿ ಇರುವ ಮಂತ್ರವನ್ನು ಸ್ವಲ್ಪ ನೆನಪಿನ ಶಕ್ತಿ ಕಡಿಮೆ ಇರುವವರು ಓದು ಬರಹ ಗೊತ್ತಿಲ್ಲದೆ ಇರುವವರು ಹೇಳಿಕೊಳ್ಳಬೇಕು ಇಲ್ಲ ನಾವು ಎರಡು ಮಂತ್ರಗಳನ್ನು ಕೂಡ ಹೇಳಿಕೊಳ್ಳುತ್ತೇವೆ ಎಂದರೆ ಅದು ಕೂಡ ಮಾಡಬಹುದು. ಆದರೆ ಈ ಮಂತ್ರಗಳನ್ನು ಹೇಳಿಕೊಳ್ಳುವ ಸಮಯ ಕೆಲವು ನಿಯಮಗಳನ್ನು ಪಾಲನೆ ಮಾಡಬೇಕು ಈ ಮಂತ್ರವನ್ನು ಹೇಳಬೇಕು 48 ದಿನ ಕಡ್ಡಾಯವಾಗಿ ಹೇಳಬೇಕು 48 ದಿನ ಖಡ್ಡಾಯವಾಗಿ ಹೇಳಿ ನಂತರ ಅದನ್ನು ಕೂಡ ಮುಂದುವರೆಸಬಹುದು

ಹಾಗೂ ಎರಡು ಮಂತ್ರಗಳನ್ನು ಕೂಡ ನೀವು ಹೇಳಬಹುದು ಹಾಗಾದರೆ ಈ ಮಂತ್ರಗಳನ್ನು ಸಾಯಂಕಾಲ ಮತ್ತು ಬೆಳಗ್ಗೆ ಎರಡು ಸಮಯ ಕೂಡ ಹೇಳಬೇಕು. ನೀವು ಮಾಂಸಾಹಾರ ತಿಂದರೆ ಯಾವುದೇ ಕಾರಣಕ್ಕೂ ಈ ಮಂತ್ರಗಳನ್ನು ಹೇಳಬಾರದು ಎಲ್ಲಿವರೆಗೆ ಎಂದರೆ ನಿಮ್ಮ ಸಮಸ್ಯೆ ಸಂಪೂರ್ಣ ನಿಲ್ಲುವ ವರೆಗೂ ಈ ಮಂತ್ರಗಳನ್ನು ಹೇಳಿಕೊಳ್ಳಬಹುದು ಮೊದಲನೆಯ ಮಂತ್ರ ಓಂ ಕೇಮ್ ಕೆತುವೇ ನಮಃ ಎನ್ನುವುದು ಮೊದಲ ಮಂತ್ರ ಆಗಿದೆ ಈ ಮಂತ್ರವನ್ನು ದಿನಾಲೂ 11 ಅಥವಾ 48 ಬಾರಿ ಅಥವಾ 108 ಬಾರಿ ಹೇಳಿರಿ ಹಾಗಾದರೆ ಎರಡನೆಯ ಮಂತ್ರ ಯಾವುದು ಎಂದು ನೋಡೋಣ ಓಂ ಅಷ್ವತೋಜ್ಞಾಯ ವಿಧ್ಮಯೇ ಶೂಲ ಹಸ್ತಾಯ ದೀಮಹೀ ತನ್ನೋ ಕೆತುವೇ ಪ್ರಚೋದಯಾತ್ ಈ ಮಂತ್ರವನ್ನು ಹೇಳಬೇಕು ಇದು ಬಹಳ ಪ್ರಬಲವಾದ ಮಂತ್ರ ಈ ಮಂತ್ರವನ್ನು ಹೇಳಿ ಕೋರ್ಟ್ ಕಚೇರಿ ಏನೇ ವ್ಯವಹಾರಗಳು ಇದ್ದರೂ ಕೂಡ ಅವೆಲ್ಲವೂ ಸ್ವಲ್ಪ ಮಟ್ಟಿಗೆ ಆದರು ಸಹ ದೈವಬಲದಿಂದ ನಿಮ್ಮ ಕಡೆ ನ್ಯಾಯ ಇದ್ರೆ ಒಳಿತು ಆಗುವ ಸಾಧ್ಯತೆಗಳು ಹೆಚ್ಚು ಇರುತ್ತದೆ ಕೋರ್ಟ್ ಕಚೇರಿ ಸಮಸ್ಯೆಗಳು ನಿವಾರಣೆ ಆಗುತ್ತದೆ. ನಿಮ್ಮಲ್ಲಿ ಏನಾದರೂ ಆಪರೇಷನ್ ಗೆ ಸಂಬಂಧಿಸಿದ ಕೆಲಸ ಇದ್ದರೆ ಖಂಡಿತವಾಗಿ ಯಶಸ್ವಿ ಆಗುತ್ತದೆ ಮತ್ತು ಅಡ್ಡಿ

ಆತಂಕಗಳು ನಿವಾರಣೆ ಆಗುತ್ತದೆ ಮತ್ತು ಆಪರೇಷನ್ ಆಗುವ ಸನ್ನಿವೇಶ ಇದ್ದಾಗ ಈ ಮಂತ್ರದ ಮೂಲಕ ಯಶಸ್ವಿ ನಿಮಗೆ ತಿಳಿಯದ ರೀತಿಯಲ್ಲಿ ಶಕ್ತಿ ನೀಡುತ್ತದೆ ವೈದ್ಯರ ಸಲಹೆ ಮತ್ತು ದೈವ ಬಲ ಎರಡು ಸಹ ನಿಮ್ಮ ಜೊತೆಗೆ ಇದ್ದರೆ ಖಂಡಿತ ಒಳಿತು ಆಗಲಿದೆ. ಅಡ್ಡಿ ಆತಂಕಗಳು ಆರೋಗ್ಯಕ್ಕೆ ಸಂಬಂಧಿಸಿದ ಹಾಗೆ ಇದ್ದರೆ ಅವೆಲ್ಲ ನಿವಾರಣೆ ಆಗುತ್ತದೆ ಇನ್ನೂ ಸರ್ಪ ದೋಷ ಇರುವವರಿಗೆ ಕೂಡ ಇದರಿಂದ ಅನುಕೂಲ ಆಗುತ್ತದೆ ಏಕೆಂದರೆ ಇವೆಲ್ಲವಕ್ಕೂ ಕಾರಣ ಆಗಿರುವ ಕೇತು ಗ್ರಹದ ಮಂತ್ರಗಳು ಇವು ಕೇತು ಗ್ರಹವನ್ನು ಸಂತುಷ್ಟಗೊಳಿಸುವುದನ್ನು ಈ ಮಂತ್ರಗಳಿಂದ ಮಾಡಬೇಕು. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಶಕ್ತಿಶಾಲಿ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಪರಿಹಾರ ದೊರೆಯಲಿದೆ. ಹಾಗೆಯೇ ಏನೇ ಗುಪ್ತ ಸಮಸ್ಯೆಗಳು ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ಪರಿಹಾರ ೧೦೦ ರಷ್ಟು ನಿಶ್ಚಿತ ದೊರೆಯಲಿದೆ. ಉದ್ಯೋಗ ಸಮಸ್ಯೆಗಳು ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಕಷ್ಟ ಅಥವ ಪ್ರೀತಿ ಪ್ರೇಮ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ವಿಶೇಷ ಸೂಚನೆ: ಕರ್ನಾಟಕ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು ನಿಮಗೆ ತಿಳಿದ ವಿಚಾರ ಆಗಿರುತ್ತದೆ. ನಮ್ಮ ವೆಬ್ಸೈಟ್ ನಲ್ಲಿ ನೀಡುತ್ತಾ ಇರೋ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿತಾರುಗಳನ್ನು ನೋಡಿ ನೀವು ಅವರ ಸಂಪರ್ಕ ಮಾಡಬಹುದು ಅಥವ ಆ ಸಂಖ್ಯೆಗಳಿಗೆ ಕರೆ ಮಾಡಬಹುದು ಆದ್ರೆ ನಾವು ಯಾವುದೇ ರೀತಿಯ ವೆಬ್ಸೈಟ್ ಮಾಲೀಕರು ಮತ್ತು ಫೇಸ್ಬುಕ್ ಪೇಜ್ ಮಾಲೀಕರು ಹೊಣೆ ಆಗಿರುವುದಿಲ್ಲ. ನಮಗೂ ಅವರಿಗೆ ಯಾವದೇ ರೀತಿಯ ಸಂಭಂಧ ಸಹ ಇರುವುದಿಲ್ಲ. ನಮ್ಮ ಫೇಸ್ಬುಕ್ ಮತ್ತು ನಮ್ಮ ವೆಬ್ಸೈಟ್ ನಲ್ಲಿ ಪ್ರಸರ ಆಗುತ್ತಾ ಇರೋ ಎಲ್ಲ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿರಾತುಗಳಿಗೆ ಕರ್ನಾಟಕ ಸರ್ಕಾರದ ಕಾಯ್ದೆ ಪ್ರಕಾರ ಜಾಹಿರಾತು ನೀಡುವ ವ್ಯಕ್ತಿ ಮತ್ತು ಸಂಸ್ಥೆ ನೇರ ಹೊಣೆ ಆಗಿರುತ್ತಾರೆ ಎಂಬುದು ನಾವು ಲಿಖಿತ ಮೂಲಕ ತಿಳಿಸುತ್ತಾ ಇದ್ದೇವೆ.

LEAVE A REPLY

Please enter your comment!
Please enter your name here