ಕುಟುಂಬದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಭಾನುವಾರ ಈ ಪೂಜೆ ಮಾಡಿರಿ ಸಾಕಷ್ಟು ಒಳ್ಳೆಯದು ಆಗುತ್ತೆ

60

ಈ ಲೇಖನದಲ್ಲಿ ಒಂದು ವಿಶೇಷವಾದ ಯಂತ್ರವನ್ನು ತಿಳಿಸುತ್ತೇವೆ ಈ ಯಂತ್ರವನ್ನು ನೀವು ಮನೆಯಲ್ಲಿ ಮಾಡಿ ವಿಶೇಷವಾಗಿ ನಾವು ಹೇಳುವ ರೀತಿಯಲ್ಲಿ ಪೂಜೆಯನ್ನು ಈ ಸಮಯದಲ್ಲಿ ಮಾಡಿದರೆ ಸಾಕು ಮನೆಯಲ್ಲಿ ಎಂತಹ ಕಠಿಣ ಸಮಸ್ಯೆಗಳು ಇರಲಿ ಎಂತಹ ದೋಷಗಳು ಇರಲಿ ಎಂತಹ ತೊಂದರೆಗೆ ಕೂಡ ಇದು ಪರಿಹಾರ ಆಗುತ್ತದೆ. ಇದನ್ನು ಮನೆಯಲ್ಲಿ ಮಾಡಿದರೆ ನಿಮ್ಮ ಕಂಟಕ ದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಮನೆಯಲ್ಲಿ ಜಗಳ ಆಗುತ್ತಾ ಇದೆ ಮನೆಯಲ್ಲಿ ಬರಿ ಕಿತ್ತಾಟ ಜಗಳ ಆಗುತ್ತಾ ಇದೆ ಮನಸ್ತಾಪ ಗಂಡ ಹೆಂಡತಿಯ ನಡುವೆ ಬರೀ ಕಿತ್ತಾಟ ಆಗುತ್ತಾ ಇದೆ ಇಂತಹ ಸಮಸ್ಯೆಗಳಿಗೆ ವ್ಯಾಪಾರ ಮಾಡುತ್ತಾ ಇದ್ದೇವೆ ಇಂತಹ ಸಮಸ್ಯೆಗಳಿಗೆ ಲಾಭ ಎನ್ನುವುದೇ ಇಲ್ಲ ಬರೀ ನಷ್ಟಗಳು ಅಗತ್ಯ ಇದೆ ಸಮಸ್ಯೆ ಗೆ ಈ ಪರಿಹಾರ ಕಾಣಬಹುದು. ಈ ಯಂತ್ರವನ್ನು ನೀವು ಮನೆಯಲ್ಲಿ ಮಾಡಿ ಪೂಜೆ ಮಾಡಿದರೆ ಸಾಕು ನಾವು ಹೇಳುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಅದು ಹೇಗೆ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755

ಮಾಡಬೇಕು ಯಾವ ಸಮಯದಲ್ಲಿ ಮಾಡಬೇಕು ಯಾವ ವರ ಮಾಡಬೇಕು ಎಲ್ಲವನ್ನೂ ಕೂಡ ಹಂತ ಹಂತವಾಗಿ ತಿಳಿಸುತ್ತೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ ಹಣಕಾಸಿನಲ್ಲಿ ಅಭಿವೃದ್ಧಿ ಕಾಣಲು ಈ ಯಂತ್ರವನ್ನು ಪ್ರಯೋಗ ಮಾಡಿ ಖಂಡಿತವಾಗಿ ಮನೆಯಲ್ಲಿ ಅಭಿವೃದ್ಧಿ ಕಾಣಿರಿ. ಮೊದಲು ಕೇಸರಿ ಅಥವಾ ಅರಿಶಿಣ ತುಪ್ಪದ ದೀಪ ಅಕ್ಕಿ ಕಾಳು ಬೇಕಾಗುತ್ತದೆ ನಂತರ ಎರಡು ವೀಳ್ಯದೆಲೆ ಬೇಕಾಗುತ್ತದೆ ಹಾಗೂ ಸ್ಫಟಿಕ ಮಾಲೆ ನಿಮ್ಮ ಹತ್ತಿರ ಇರಬೇಕಾಗುತ್ತದೆ. ಮೊದಲು ಭಾನುವಾರದ ಸಮಯ ಪ್ರಾತಃ ಕಾಲದಲ್ಲಿ ಎದ್ದು ಸ್ನಾನ ಮಾಡಿ ಸ್ವಚ್ಛತೆಯಿಂದ ಶುದ್ಧ ವಸ್ತ್ರಗಳನ್ನು ಧರಿಸಿ ದೇವರ ಮನೆಯನ್ನು ಸ್ವಚ್ಛ ಗೊಳಿಸಬೇಕು ನಂತರ ಸ್ವಲ್ಪ ಅಕ್ಕಿಯನ್ನು ತೆಗೆದುಕೊಳ್ಳಿ ಎರಡು ವೀಳ್ಯದೆಲೆ ಅರಿಶಿಣ ಕುಂಕುಮ ಮತ್ತು ಹೂವಿನ ಹಾರವನ್ನು ತೆಗೆದುಕೊಳ್ಳಬೇಕು ಅಥವಾ ಹೂವನ್ನು ತೆಗೆದುಕೊಳ್ಳಿ ನಂತರ ದೇವರ ಮನೆಯಲ್ಲಿ ಮಣೆ ಯ ಮೇಲೆ ಅಕ್ಕಿ ಹಾಕಿ ಎಲೆಯನ್ನು ಸ್ವಚ್ಚವಾಗಿ ತೊಳೆದು

ಅಕ್ಕಿ ಮೇಲೆ ಇಡಬೇಕು ನಂತರ ಈ ವೀಳ್ಯದೆಲೆ ಗೆ ಅರಿಶಿಣ ಕುಂಕುಮವನ್ನು ತಿಲಕವನ್ನು ಇಡಬೇಕು ನಂತರ ತುಪ್ಪದ ದೀಪವನ್ನು ಹಚ್ಚಬೇಕು. ನಂತರ ಪೂಜೆಯನ್ನು ಆರಂಭ ಮಾಡಬೇಕು ಈ ಮಂತ್ರವನ್ನು 108 ಬಾರಿ ಜಪಿಸಬೇಕು ಓಂ ಶ್ರೀ ಕಮಲೆ ಕಮಲೆಹೆ ಪ್ರಸೀದ ಪ್ರಸೀಧಃ ಓಂ ಮಹಾ ಲಕ್ಷ್ಮಿ ನಮಃ ಎನ್ನುವ ಮಂತ್ರವನ್ನು 108 ಬಾರಿ ನೀವು ಜಪಿಸಬೇಕು ಪೂಜೆಯನ್ನು ಶುರು ಮಾಡುವ ಮುಂಚೆ ಮಾಡಬೇಕು. ಪೂಜೆ ಮುಗಿದ ನಂತರ ಈ ವೀಳ್ಯದೆಲೆ ಏನು ಮಾಡಬೇಕು ಎಂದರೆ ದೀಪವನ್ನು ಎತ್ತಿಟ್ಟು ಸೋಮವಾರ ಎದ್ದ ತಕ್ಷಣ ಈ ಎಲೆಯನ್ನು ನೀರಿರುವ ಒಂದು ಸ್ಥಳಕ್ಕೆ ಬಿಟ್ಟು ಬರಬೇಕು. ಈ ರೀತಿಯಾಗಿ ಮೂರು ಭಾನುವಾರ ಕಾಲ ಮಾಡಿರಿ ಇದರ ಒಂದು ಫಲ ನಿಮಗೆ ಸಿಗುತ್ತದೆ.

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here