ಕುಟುಂಬದಲ್ಲಿ ಕಲಹ ಇದ್ದರೆ ಈ ತಂತ್ರ ಪ್ರಯೋಗಿಸಿ ಪರಿಹರಿಸಿ

20

ಸ್ನೇಹಿತರೆ ಕುಟುಂಬದಲ್ಲಿ ಕಲಹಗಳು ದೂರ ಮಾಡಿಕೊಳ್ಳಬೇಕು ಎಂದರೆ ಆರ್ಥಿಕವಾಗಿ ಅಭಿವೃದ್ಧಿ ಕಾಣಬೇಕು ಎಂದರೆ ಮತ್ತು ಆರೋಗ್ಯದ ಸಮಸ್ಯೆಗಳು ಸಹಾ ದೂರ ಮಾಡಬೇಕು ಎಂದರೆ ಏನು ಖರ್ಚು ಇಲ್ಲದೆ ಮನೆಯಲ್ಲಿ ಸಿಗುವ ಚಿಕ್ಕ ಚಿಕ್ಕ ವಸ್ತುಗಳನ್ನು ಉಪಯೋಗಿಸಿಕೊಂಡು ಪರಿಹಾರ ಪಾಲಿಸಬಹುದು ಸ್ನೇಹಿತರೆ ಈ ತಂತ್ರವನ್ನು ಹೇಗೆ ಮಾಡಬೇಕು ಎಂದು ನಾವು ನಿಮಗೆ ತಿಳಿಸುತ್ತೇವೆ. ಸ್ನೇಹಿತರೆ ಈ ತಂತ್ರವನ್ನು ಶಿವಾಲಯದ ಹತ್ತಿರ ಅಥವಾ ಮನೆಯಲ್ಲಿ ಶಿವನ ಫೋಟೋ ಹತ್ತಿರ ಶಿವಲಿಂಗದ ವಿಗ್ರಹ ಮುಂದೆ ಮಾಡಬಹುದು ಈ ತಂತ್ರವನ್ನು ಸೋಮವಾರ ದಿನದಂದು ಬೆಳಗಿನ ಜಾವದಲ್ಲಿ ಮನೆಯಲ್ಲಿ ಅಥವಾ ಶಿವಾಲಯದಲ್ಲಿ ಮಾಡಬಹುದು. ಏನು ಮಾಡಬೇಕು ಎಂದರೆ ಸೋಮವಾರ ಬೆಳಗಿನ ಜಾವದಲ್ಲಿ ಸ್ನಾನ ಮುಗಿಸಿ ನಿಮ್ಮ ದೇವರ ಮನೆಯಲ್ಲಿ ಅಥವಾ ಶಿವಲಿಂಗದ ಹತ್ತಿರ ಇದ್ದರೆ ಏನು ಮಾಡಬೇಕು ಎಂದರೆ ಎರಡು ಕರ್ಪೂರ ತೆಗೆದುಕೊಂಡು ಹಾಗೆ ಒಂದು ಲವಂಗ ತೆಗೆದುಕೊಂಡು ಈ ತಂತ್ರವನ್ನು ಮಾಡ ಬಹುದು ಹಾಗೆ ನೀವು ತುಪ್ಪದಿಂದ ದೀಪವನ್ನು ಹಚ್ಚಬೇಕು

ಮೊದಲನೆಯದು ತುಪ್ಪದಿಂದ ದೀಪವನ್ನು ಹಚ್ಚಬೇಕು ನಂತರ ಎರಡು ಕರ್ಪೂರ ಮತ್ತು ಲವಂಗ ತೆಗೆದುಕೊಂಡು ಲಿಂಗದ ಹತ್ತಿರ ಇಡಬೇಕು. ಕರ್ಪೂರ ಮತ್ತು ಲವಂಗ ಸ್ವಾಮಿಯ ಹತ್ತಿರ ಇಡಬೇಕು ನಿಮ್ಮ ಸಂಕಲ್ಪ ಮತ್ತು ಕೋರಿಕೆ ಇದ್ದರೆ ನಿಮ್ಮ ಮನಸ್ಸಿನಲ್ಲಿ ಹೇಳಿಕೊಂಡು ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂದು ಈ ಮಂತ್ರವನ್ನು ಮನಸ್ಸಿನಲ್ಲಿ 21 ಬಾರಿ ಜಪಿಸಿ. ದೇವರ ಹತ್ತಿರ ಇಟ್ಟಿರುವ ಕರ್ಪೂರ ಮತ್ತು ಲವಂಗ ತೆಗೆದುಕೊಂಡು ನಿಮ್ಮ ಬಲಗೈ ಯಲ್ಲಿ ಇಟ್ಟುಕೊಂಡು ನೀವು ಕೋರಿಕೆಗಳನ್ನು ಯಾವುದಾದ್ರೂ ಇದ್ದರೆ ಆರ್ಥಿಕ ವಿಷಯ ಆರೋಗ್ಯ ಸಮಸ್ಯೆ ಮತ್ತು ಕುಟುಂಬದಲ್ಲಿ ಕಲಹ ಇದ್ದರೆ ಅದು ದೂರ ಆಗಬೇಕು ಎಂದು ಪ್ರಾರ್ಥಿಸಿ ಈ ಕರ್ಪೂರವನ್ನು ತೆಗೆದುಕೊಂಡು ನಿಮ್ಮ ಮನೆಯ ಆವರಣದಲ್ಲಿ ತುಳಸಿ ಗಿಡ ಇದ್ದರೆ ಎರಡು ಕರ್ಪೂರ ಇಟ್ಟು ಅದರ ಮೇಲೆ ಲವಂಗ ಇಟ್ಟು ಹಚ್ಚಬೇಕು. ಕರ್ಪೂರ ಹಚ್ಚಿದ ನಂತರ ನಿಮ್ಮ ಮನಸಿನಲ್ಲಿ ಪ್ರಾರ್ಥಿಸಿ ಕೊಳ್ಳಿ ಪ್ರತಿ ಸೋಮವಾರ ಬೆಳಗಿನ ಜಾವ ಕರ್ಪೂರದಲ್ಲಿ ಮತ್ತು ಲವಂಗದಿಂದ ಸ್ವಾಮಿಯ ಹತ್ತಿರ ಹಚ್ಚಿ ಹೀಗೆ ಮಾಡಬೇಕು. ಹಾಗೆ ನಿಮ್ಮ ಮನೆಯ ಆವರಣದಲ್ಲಿ ತುಳಸಿ ಗಿಡ ಇಲ್ಲ ಎಂದರೆ ನಿಮ್ಮ ಮನೆಯ ಹತ್ತಿರ ಶಿವನ ದೇವಾಲಯ ಇದ್ದರೆ ನಿಮ್ಮ ದೇವರ ಮನೆಯಲ್ಲಿ ಇರುವ ಕರ್ಪೂರ ಮತ್ತು ಲವಂಗವನ್ನು ಬಲಗೈಯಲ್ಲಿ ಇಟ್ಟುಕೊಂಡು

ದೇವಾಲಯದಲ್ಲಿ ಎಲ್ಲಾದರೂ ಇದನ್ನು ಹಚ್ಚಿ ಇದನ್ನು ಪೂರ್ವ ದಿಕ್ಕಿನಲ್ಲಿ ಅಥವಾ ಉತ್ತರ ದಿಕ್ಕಿನಲ್ಲಿ ಇಟ್ಟು ಹಚ್ಚಬೇಕು ಹಾಗೆ ಜಾಗ್ರತೆ ವಹಿಸಬೇಕು ಹಾಗೆ ದೀಪವನ್ನು ಹಚ್ಚುವ ಸಮಯದಲ್ಲಿ ನಿಮ್ಮ ಕೋರಿಕೆಗಳು ಏನಾದರೂ ಇದ್ದರೆ ಈ ತಂತ್ರವನ್ನು ಪ್ರಯೋಗಿಸಿ ಶಿವಾಲಯಕ್ಕೆ ಹೋಗಿ ಇದನ್ನು ಪ್ರಯೋಗ ಮಾಡಬೇಕು ಹೀಗೆ ಮಾಡಿ ನಿಮ್ಮ ಸಮಸ್ಯೆಗಳನ್ನು ಬಗೆ ಹರಿಸಿ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here