ಕುದುರೆಯ ಲಾಳದಿಂದ ಈ ಕೆಲಸ ಮಾಡಿರಿ ಶನಿ ದೋಷ ಪರಿಹಾರ ಆಗುತ್ತದೆ ಸಮಸ್ಯೆಗಳು ನಿವಾರಣೆ ಆಗಲಿದೆ

46

ನಮಸ್ಕಾರ ಸ್ನೇಹಿತರ ಕೆಲವೊಂದು ವಿಶೇಷವಾದ ವಸ್ತುಗಳು ವಿಶೇಷವಾದ ಶಕ್ತಿಯನ್ನು ಹೊಂದಿರದ ಇಂತಹ ವಸ್ತುಗಳ ವ್ಯಕ್ತಿಯ ಜೀವನದಲ್ಲಿ ಇರುವಂತಹ ಹಲವಾರು ಸಮಸ್ಯೆಗಳನ್ನು ದೂರ ಮಾಡುವುದರ ಜೊತೆಗೆ ಅವನ ಅದೃಷ್ಟವನ್ನು ಬದಲಾಯಿಸುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ಇಂತಹ ವಸ್ತುಗಳಿಗೆ ಸಾಕಷ್ಟು ಪ್ರಾಮುಖ್ಯತೆ ಮತ್ತು ಬೇಡಿಕೆ ಇದೆ, ಸಾಮಾನ್ಯವಾಗಿ ಇಂತಹ ವಸ್ತುಗಳು ಕಣ್ಣಿಗೆ ಕಾಣದಂತಹ ವಿಶೇಷವಾದ ಶಕ್ತಿಯನ್ನು ಹೊಂದಿರುವುದರಿಂದ ಅದರ ಪ್ರಯೋಜನಗಳ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ, ಅದೇ ರೀತಿಯಾಗಿ ಕುದುರೆ ಲಾಳವೂ ಕೂಡ ಒಂದು. ಹೌದು ಕುದುರೆಯ‌ ಲಾಳವು ವ್ಯಕ್ತಿಯ ಜೀವನದಲ್ಲಿ ಇರುವಂತಹ ಹಲವಾರು ಸಮಸ್ಯೆಯನ್ನು ದೂರ ಮಾಡುವುದರ ಜೊತೆಗೆ ಅವನ ಜೀವನದ ಅದೃಷ್ಟವನ್ನು ಬದಲಾಯಿಸುವಂತಹ ಶಕ್ತಿ ಅದಕ್ಕಿದೆ ಎಂದು ಹೇಳಲಾಗುತ್ತದೆ, ಯಾಕೆಂದರೆ ಕುದುರೆಯು ಒಂದು ವಿಶೇಷವಾದದು ಮತ್ತು ಕುದುರೆಯ ಕಾಲಿಗೆ ಹಾಕುವಂತಹ ಲಾಳವು ಕೂಡ ಬಹಳ ವಿಶೇಷವಾಗಿ ಇರುವುದರಿಂದ ಇವೆರಡರ ಶಕ್ತಿ ವ್ಯಕ್ತಿಯ ಜೀವನದ ಸಮಸ್ಯೆಯನ್ನು ನಿವಾರಿಸಲು ಸಾಕಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ. ಅದೇ ರೀತಿಯಾಗಿ ವ್ಯಕ್ತಿಯ ಜೀವನದಲ್ಲಿ ಶನಿಗೆ ಸಂಬಂಧಿಸಿದಂತಹ ದೋಷಗಳು ಸಮಸ್ಯೆಗಳು ಇದ್ದಾಗ ಅಂತಹ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕುದುರೆಲಾಳ ಸಾಕಷ್ಟು ಪ್ರಯೋಜನಕಾರಿಯಾಗಿದೆ ಎಂದು ಹೇಳಲಾಗುತ್ತದೆ,

ಹಾಗಾದರೆ ವ್ಯಕ್ತಿಯ ಜೀವನದಲ್ಲಿ ಎದುರಾಗಿರುವ ಅಂತಹ ಶನಿದೋಷ ರಕ್ಷಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಯಾವ ರೀತಿಯಾಗಿ ಕುದುರೆಲಾಳ ಪರಿಹರಿಸುತ್ತದೆ ಮತ್ತು ಅದನ್ನು ಯಾವ ರೀತಿಯಾಗಿ ಉಪಯೋಗಿಸಿದರೆ ಹೆಚ್ಚು ಪ್ರಯೋಜನ ಸಿಗುತ್ತದೆ ಎಂದು ನೋಡೋಣ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕಪ್ಪು ಕುದುರೆಯ ಲಾಳವು ಶನಿ ದೋಷದ ಹಲವಾರು ಸಮಸ್ಯೆಗಳನ್ನು ಬಗೆಹರಿಸುತ್ತದೆ ಎಂದು ಹೇಳಲಾಗುತ್ತದೆ, ಕಬ್ಬಿಣ ಶನಿದೇವನಿಗೆ ಬಹಳ ಪ್ರಿಯವಾದ ವಸ್ತು ಆಗಿರುವುದರಿಂದ ಕುದುರೆ ಲಾಳವು ಕೂಡ ಕಬ್ಬಿಣಕ್ಕೆ ಸೇರಿದ್ದು, ಹಾಗಾಗಿ ಶನಿಯ ದೋಷ ಶನಿಯ ಸಾಡೇಸಾತೀ ನಡೆಯುತ್ತಿರುವ ಅವರು ಕಪ್ಪು ಕುದುರೆಯ ಲಾಳದ ಉಂಗುರವನ್ನು ಧರಿಸುವುದರಿಂದ ಶನಿಗೆ ಸಂಬಂಧಿಸಿದ ಸಮಸ್ಯೆಗಳು ದೋಷಗಳು ನಿವಾರಣೆಯಾಗುತ್ತದೆ. ಇನ್ನು ಕೆಲಸಕಾರ್ಯಗಳಲ್ಲಿ ಪ್ರಗತಿ ಕಂಡುಬರುತ್ತಿಲ್ಲ ಹಿಡಿದ ಕೆಲಸ ಅರ್ಧಕ್ಕೆ ನಿಂತು ಹೋಗುತ್ತಿವೆ ಯಾವುದು ಪೂರ್ಣವಾಗುವುದಿಲ್ಲ ಎನ್ನುವವರು ವಿಶೇಷವಾಗಿ ಶನಿವಾರದ ದಿನ ಕುದುರೆಯ ಲಾಳದ ಉಂಗುರವನ್ನು ಧರಿಸುವುದರಿಂದ ಅದಕ್ಕೆ ನಿಂತಂತಹ ಕೆಲಸಕಾರ್ಯಗಳು ಪುನಹ ಆರಂಭಗೊಂಡು ಪೂರ್ಣಗೊಳ್ಳುತ್ತವೆ. ಇನ್ನು ವಿಶೇಷವಾಗಿ ಮನೆಯ ಮುಂದೆ ಬಾಗಿಲಿನ ಮೇಲೆ ಕಪ್ಪು ಕುದುರೆಯ ಲಾಳವನ್ನು ಹಾಕುವುದರಿಂದ ಆ ಮನೆಯಲ್ಲಿ ಯಾವುದೇ ರೀತಿಯ ದೃಷ್ಟಿದೋಷಗಳು ಋಣಾತ್ಮಕ ಶಕ್ತಿಗಳು ಪ್ರಭಾವ ಬೀರುವುದಿಲ್ಲ ಇದು ಮನೆಯ ಸಮೃದ್ಧಿಗೆ ನೆರವಾಗುತ್ತದೆ.

ಇಂದು ವಿಶೇಷವಾಗಿ ವ್ಯಾಪಾರ-ವ್ಯವಹಾರ ಮಾಡುವಂತಹ ಅಂಗಡಿಗಳಲ್ಲಿ ಕಚೇರಿಗಳಲ್ಲಿ ಕಪ್ಪು ಕುದುರೆಯ ಪ್ರತಿಮೆಯನ್ನು ಇಡುವುದರಿಂದ ವ್ಯಾಪಾರ ಮತ್ತು ವ್ಯವಹಾರದಲ್ಲಿ ಪ್ರಗತಿಗಳು ಕಂಡುಬರುತ್ತದೆ. ಆದರೆ ಕುದುರೆಯ ಲಾಳವು ಕುದುರೆಯ ಕಾಲಿಗೆ ಹಾಕಿರುವಂತಹ ಲಾಳವೇ ಆಗಿರಬೇಕು, ಮಾರುಕಟ್ಟೆಯಲ್ಲಿ ಸಿಗುವಂತಹ ನಕಲಿ ಕುದುರೆಯ ಲಾಳವನ್ನು ಉಪಯೋಗಿಸಿದರೆ ಯಾವುದೇ ಪ್ರಯೋಜನ ಸಿಗುವುದಿಲ್ಲ. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here