ಕುಬೇರ ದೇವರು ಹಾಗೂ ಲಕ್ಷ್ಮಿ ದೇವಿಯ ಕೃಪಾ ಕಟಾಕ್ಷ ಇಂದಿನಿಂದ ಈ ಮೂರು ರಾಶಿಯವರ ಮೇಲೆ ಬೀಳಲಿದೆ

67

ಸ್ನೇಹಿತರೆ ಕುಬೇರ ದೇವರು ಹಾಗೂ ಲಕ್ಷ್ಮಿ ದೇವಿಯ ಕೃಪಾ ಕಟಾಕ್ಷ ಇಂದಿನಿಂದ ಈ ಮೂರು ರಾಶಿಯವರ ಮೇಲೆ ಬೀಳಲಿದೆ ಹಾಗಾದರೆ ಈ ಮೂರು ಅದೃಷ್ಟ ರಾಶಿಗಳು ಯಾವುವು ಎಂದು ತಿಳಿಯೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಹೌದು ಸ್ನೇಹಿತರೆ ಇನ್ನೇನು ದಸರಾ ಹಬ್ಬ ಹತ್ತಿರದಲ್ಲಿ ಇದೆ ಈ ಮುಂದಿನ ದಿನಗಳಲ್ಲಿ ಈ ಮೂರು ರಾಶಿಯವರಿಗೆ ಕುಬೇರ ದೇವರ ಆಶೀರ್ವಾದ ಸಿಗಲಿದೆ. ಅದರಲ್ಲಿ ಮೊದಲನೆಯ ರಾಶಿ ಮೀನಾ ರಾಶಿ ಈ ರಾಶಿಯವರು ಇಷ್ಟು ದಿನ ಸಾಕಷ್ಟು ಕಷ್ಟ ಪಟ್ಟಿದ್ದಾರೆ ಅವರಿಗೆ ಸಿಗಬೇಕಾದ ಪ್ರತಿಫಲ ಇನ್ನೂ ಸಿಕ್ಕಿಲ್ಲ ಹಾಗಾಗಿ ಇವರು ಸಾಕಷ್ಟು ನಿರೀಕ್ಷೆಯನ್ನು ಇನ್ನೂ ಕೂಡ ಇಟ್ಟಿದ್ದಾರೆ ಒಂದಲ್ಲ ಒಂದು ದಿನ ಅವರ ಶ್ರಮಕ್ಕೆ ಪ್ರತಿಫಲ ಸಿಗಬಹುದು ಎನ್ನುವ ಆಸೆ ಹೊತ್ತಿದ್ದಾರೆ ಅವರ ಕನಸುಗಳು ನನಸಾಗುವ ಸಮಯ ಹತ್ತಿರ ಬಂದಿದೆ ಎಂದು ಹೇಳಬಹುದು. ಇವರಿಗೆ ತುಂಬಾ ಅನುಕೂಲ ಆಗುತ್ತಾ ಇದೆ ಸಂಪತ್ತು ಐಶ್ವರ್ಯ ಆಸ್ತಿ ಪಡೆಯಬೇಕು ಎಂದರೆ ಲಕ್ಷ್ಮಿಯ ಕೃಪೆ ಕಟಾಕ್ಷ ನಮ್ಮ ಮೇಲೆ ಇರುವುದು ಕೂಡ ಅಷ್ಟೆ ಮುಖ್ಯ ಹಾಗಾಗಿ ಅವರ ಆಶೀರ್ವಾದ ದೊರೆತು ಸುಖವಾಗಿ ಜೀವನ ಸಾಗಿಸುತ್ತಾರೆ. ಇನ್ನೂ ಎರಡನೆಯ ರಾಶಿ ಮಕರ ರಾಶಿ.

ಜೀವನದಲ್ಲಿ ಒಮ್ಮೆ ಕುಬೇರ ದೇವರು ಹಾಗೂ ಲಕ್ಷ್ಮಿ ದೇವಿಯ ಆಶೀರ್ವಾದ ಸಿಕ್ಕರೆ ಸಾಕು ಅವರ ಜೀವನವೇ ಬದಲಾಗಿ ಹೋಗುತ್ತದೆ. ಈ ಬಾರಿ ಈ ರಾಶಿ ಚಕ್ರದ ಮೇಲೆ ಆಗುವ ಬದಲಾವಣೆ ಇಂದ ಮಕರ ರಾಶಿಯವರ ಮೇಲೆ ಕುಬೇರ ದೇವರ ನೇರ ದೃಷ್ಟಿ ಇವರ ಮೇಲೆ ಬೀಳಲಿದೆ ಸಂಪತ್ತು ಇವರ ಹಾದಿಯಲ್ಲಿ ಬಂದು ಬೀಳಲಿದೆ. ಜೀವನದಲ್ಲಿ ಇವರಿಗೆ ಹಣಕಾಸಿನ ಸಮಸ್ಯೆ ಇದ್ದರೆ ಶಾಶ್ವತವಾಗಿ ದೂರ ಆಗಲಿದೆ ಮಕರ ರಾಶಿಯವರಿಗೆ ಎಂದು ಹೇಳಬಹುದು. ವ್ಯಾಪಾರ ವ್ಯವಹಾರದಲ್ಲಿ ಇವರಿಗೆ ಇಷ್ಟು ದಿನ ಕಂಡಿಲ್ಲದ ಲಾಭವನ್ನು ಕಾಣುವರು ಇವರ ಕುಟುಂಬದಲ್ಲಿನ ಆರ್ಥಿಕ ಒತ್ತಡವನ್ನು ನಿವಾರಣೆ ಮಾಡುವ ಸಮಯ ಬಂದಿದೆ ಎಂದು ಹೇಳಬಹುದು. ಇನ್ನೂ ಮೂರನೆಯ ರಾಶಿ ತುಲಾ ರಾಶಿ. ನೀವು ಕುಬೇರ ದೇವರ ಆಶೀರ್ವಾದ ಇಂದ ಯಾವುದೇ ಕೆಲಸವನ್ನು ಬುದ್ಧಿವಂತಿಕೆ ಇಂದ ಮಾಡುವಿರಿ ಆದ್ದರಿಂದ ನೀವು ಯಶಸ್ಸು ಪಡೆಯುವ ಹೆಚ್ಚು ಸಾಧ್ಯತೆ ಇರುತ್ತದೆ. ಯಾವುದೇ ಕೆಲಸವನ್ನು ಮಾಡುವ ಮೊದಲು ಅದರ ಸಂಪೂರ್ಣ ವಿಷಯ ತಿಳಿದು ಕೊಳ್ಳಿ. ನಿಮ್ಮ ಆತ್ಮ ಸ್ಥೈರ್ಯ ನೀವು ಮಾಡುವ ಕೆಲಸದಲ್ಲಿ ಯಶಸ್ಸು ಕಾಣಲು ಸಹಾಯ ಆಗುತ್ತದೆ. ಇನ್ನೂ ಈ ರಾಶಿಯವರಿಗೆ ಮೇಲಧಿಕಾರಿಗಳ ಸಹಕಾರ ಸಂಪೂರ್ಣವಾಗಿ ದೊರೆಯಲಿದೆ.

ಇವರ ಸಹೋದ್ಯೋಗಿಗಳು ಕೂಡ ಇವರ ಸಹಭಾಗಿತ್ವ ಹೆಚ್ಚಾಗಿ ಬಯಸುತ್ತಾರೆ. ನೀವು ಯಾವುದೇ ವಿದೇಶ ಪ್ರವಾಸಕ್ಕೆ ಹೋಗುವ ಯೋಗ ಕೂಡ ಕೂಡಿ ಬರಬಹುದು ಅಥವಾ ಈ ದಿಕ್ಕಿನಲ್ಲಿ ಯೋಚಿಸಬಹುದು. ಅಲ್ಲದೆ ನೀವು ಸ್ವಲ್ಪ ದಾನ ಮಾಡುವುದರ ಕಡೆ ಕೂಡ ಯೋಚನೆ ಮಾಡುವುದು ಇನ್ನೂ ಅನುಕೂಲಕರ. ಶ್ರೀನಿವಾಸ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಶ್ರೀನಿವಾಸ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here