ಕುಬೇರ ಲಕ್ಷ್ಮಿ ಬೀಜಾಕ್ಷರ ಮಂತ್ರ ಹೇಳಿ ನಿಮ್ಮ ವ್ಯಾಪಾರ ಮತ್ತು ವ್ಯವಹಾರಗಳು ಹೆಚ್ಚಿಗೆ ಆಗಲಿದೆ

108

ಸ್ನೇಹಿತರೆ ಈ ವಿಶಿಷ್ಟವಾದ ಅನುಷ್ಟಾನ ನೀವು ಮಾಡಿದ್ದೆ ಆದರೆ ನಿಮ್ಮ ಅಂಗಡಿಯಲ್ಲಿ ನಿಮ್ಮ ವ್ಯಾಪಾರ ಕೇಂದ್ರದಲ್ಲಿ ಬಹಳ ಅಭಿವೃದ್ಧಿಯನ್ನು ಕಾಣುವಿರಿ ಈ ಅನುಷ್ಟಾನ ಏನು ಎಂದರೆ ಕುಬೇರ ಲಕ್ಷ್ಮಿ ಅನುಷ್ಟಾನ. ಈ ಅನುಷ್ಟಾನ ಯಾವ ರೀತಿ ಮಾಡಬೇಕು ಇದರಿಂದ ಏನು ಪ್ರಯೋಜನ ಎಂದು ಹೇಳಿದರೆ ಇದು ಅನಾವಶ್ಯಕವಾಗಿ ಹಣದ ಖರ್ಚನ್ನು ತಗ್ಗಿಸುತ್ತದೆ ಹಾಗೂ ನಿಮ್ಮ ವ್ಯಾಪಾರ ಕೇಂದ್ರದಲ್ಲಿ ಈ ಅನುಷ್ಟಾನ ಮಾಡಿದರೆ

ಏನಾಗುತ್ತದೆ ಎಂದರೆ ಹಣ ನಿಮ್ಮ ಕಡೆ ಆಕರ್ಷಣೆ ಆಗುತ್ತದೆ ಅಂದರೆ ನಿಮ್ಮ ಅಂಗಡಿಗೆ ಬಂದಿರುವ ಗಿರಾಕಿಗಳು ನಿಮ್ಮ ಕಡೆ ಆಕರ್ಷಿರಾಗುತ್ತಾರೆ ಹಾಗೂ ನಿಮ್ಮ ಹತ್ತಿರ ವ್ಯಾಪಾರ ಮಾಡಲು ಬಯಸುತ್ತಾರೆ ಈ ದೇವರ ಅನುಷ್ಟಾನ ಯಾವುದು ಎಂದರೆ ಯಾವ ರೀತಿ ಎಂದರೆ ನೀವು ಯಾವುದಾದರೂ ಶುಕ್ರವಾರದ ದಿನ ಏನು ಮಾಡಬೇಕು ಎಂದರೆ 21 ಗೋಮತಿ ಚಕ್ರಗಳನ್ನು ಮೊದಲು ತೆಗೆದುಕೊಳ್ಳಿ ನಂತರ ಒಂದು ಒಳ್ಳೆಯ ಅರಿಶಿಣ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538866755

ಕೊಂಬು ಹಾಗೂ ಅರಳಿ ಮರದ ಎಲೆ ಆದರೆ ಕೆಳಗಡೆ ಬಿದ್ದಿರುವ ಎಲೆಯನ್ನು ತೆಗೆದುಕೊಳ್ಳಿ ನಿಮ್ಮ ಮನೆಯ ಪೂಜಾ ಮಂದಿರದಲ್ಲಿ ಈ ಗೋಮತಿ ಚಕ್ರ ಹಾಗೂ ಅರಿಶಿನದ ಕೊಂಬು ಹಾಗೂ ಅರಳಿ ಎಲೆಯನ್ನು ತೆಗೆದುಕೊಂಡು ಬನ್ನಿ. ಈ ಅರಳಿ ಎಲೆಯಲ್ಲಿ ಏನು ಮಾಡಬೇಕು ಎಂದರೆ ಆಂಜನೇಯ ಸ್ವಾಮಿಗೆ ಕೇಸರಿ ಬಣ್ಣದ ಸಿಂಧೂರ ಹಚ್ಚುತ್ತಾರೆ ಅಲ್ಲವೇ ಅದನ್ನು ತೆಗೆದುಕೊಂಡು ಅದನ್ನು ಪ್ಲೇಟ್ ನಲ್ಲಿ ಹಾಕಿ ಗಟ್ಟಿಯಾಗಿ

ನೀರಿನಿಂದ ಕಲೆಸಿ ಅದರಿಂದ ಅರಳಿ ಎಲೆ ಮೇಲೆ ಓಂ ಹ್ರೀಂ ಹ್ರೀಂ ಕ್ಲಿಮ್ ಹ್ರೀಂ ಹ್ರೀಂ ನಮಃ ಎಂದು ಬರೆಯಬೇಕು ಇದು ಕುಬೇರ ಲಕ್ಷ್ಮಿ ಬೀಜಾಕ್ಷರ ಮಂತ್ರ. ಈ ಮಂತ್ರವನ್ನು ತುಂಬಾ ಭಕ್ತಿಯಿಂದ ಬರೆದು ಗೋಮತಿ ಚಕ್ರವನ್ನ ಹಲದಿ ಬಣ್ಣದ ಬಟ್ಟೆಯಲ್ಲಿ ಹಾಕಿ ಗಂಟು ಕಟ್ಟಿ ನಂತರ ಈ ಅರಿಶಿಣದ ಕೊಂಬನ್ನು ತೇಯ್ದು ಅರಿಷಿಣ ಹಚ್ಚಿಕೊಳ್ಳಿ ಹಾಗೂ ಈ ಅರಳಿ ಎಲೆಯನ್ನು ವ್ಯಾಪಾರ ಕೇಂದ್ರದಲ್ಲಿ ಇಡಬೇಕು. ಯಾವ ರೀತಿ ಇಡಬೇಕು

ಎಂದರೆ ಈ ಗಂಟು ಅರಳಿ ಎಲೆಯನ್ನು ನಿಮ್ಮ ಅಂಗಡಿಯ ಪ್ರಧಾನ ದ್ವಾರದ ಮೇಲೆ ಇಡಬೇಕು ಇದರಿಂದ ಅದೃಷ್ಟ ಒಲಿಯಲಿದೆ ಇದು ಜನರನ್ನು ಆಕರ್ಷಿಸುವ ಅನುಷ್ಟಾನ ಇದಾಗಿದೆ ವ್ಯಾಪಾರ ಕೇಂದ್ರದಲ್ಲಿ ಬಹಳ ಒಳ್ಳೆಯ ರೀತಿಯಲ್ಲಿ ವ್ಯಾಪಾರ ಅಭಿವೃದ್ಧಿ ಆಗುತ್ತದೆ. ಹಾಗೂ ನೀವು ಹೊರಗೆ ಹೋಗುವ ಮುನ್ನ ಸ್ವಲ್ಪ ಸಕ್ಕರೆಯನ್ನು ಬಾಯಿಯಲ್ಲಿ ಹಾಕಿಕೊಂಡು ಹೋಗಿ ಹಾಗೂ ನೀವು ವ್ಯಾಪಾರ ಮಾಡುವ ಜಾಗದಲ್ಲಿ ಕಪ್ಪು ಇರುವೆಗಳು

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538866755

ಇದ್ದರೆ ಅದಕ್ಕೆ ಸ್ವಲ್ಪ ಸಕ್ಕರೆಯನ್ನು ಹಾಕಿರಿ ಇದು ಬಹಳ ಒಳ್ಳೆಯ ಕೆಲಸ ಆಗಿದೆ ಇದರಿಂದ ನೀವು ಸಾಕಷ್ಟು ಲಾಭವನ್ನು ಪಡೆಯುವಿರಿ ಇದರಿಂದ ಬಹಳ ಒಳ್ಳೆಯ ರೀತಿಯಲ್ಲಿ ನಿಮಗೆ ಹಣದ ಅಭಿವೃದ್ಧಿ ಆಗುತ್ತದೆ ಎಂದು ಹೇಳಬಹುದು.

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here