ಕುಬೇರ ಶಾಶ್ವತವಾಗಿ ನೆಲಸಲು ಜಲ ಕುಬೇರ ದೀಪಾರಾಧನೆ ಹೀಗೆ ಮಾಡಿ

49

ಈ ದೀಪಾರಾಧನೆ ಗೆ ಜಲ ಕುಬೇರ ದೀಪಾರಾಧನೆ ಎಂದು ಕರೆಯುತ್ತಾರೆ ನಿಮ್ಮ ಮನೆಯಲ್ಲಿ ಕುಬೇರ ಶಾಶ್ವತವಾಗಿ ನೆಲಸಬೇಕು ಲಕ್ಷ್ಮಿ ತಾಯಿ ಕೃಪೆ ಕಟಾಕ್ಷ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ಉಳಿಯಬೇಕು ಎಂದರೆ ಸ್ನೇಹಿತರೆ ಒಂದು ದೀಪಾರಾಧನೆ ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಕುಬೇರ ಶಾಶ್ವತವಾಗಿ ಉಳಿಯುತ್ತಾನೆ ನಿಮ್ಮ ಮನೆಯಲ್ಲಿ ನಾಲ್ಕು ಕಾಸು ಉಳಿಯಲು ಸಹಾಯ ಆಗುತ್ತದೆ ನಿಮ್ಮ ಮನೆಯಲ್ಲಿ ಏನಾದರೂ ಆರ್ಥಿಕ ಸಮಸ್ಯೆಗಳು ಇದ್ದರೆ ಆರ್ಥಿಕ ಸಮಸ್ಯೆಗಳು ಮುಖ್ಯವಾಗಿ ಇದ್ದರೆ ಈ ದೀಪಾರಾಧನೆ ಮಾಡಿಕೊಳ್ಳಬಹುದು ಯಾವುದಾದರೂ ಸಾಲದ ಬಾಧೆಯಿಂದ ಬಳಲುತ್ತಾ ಇರುತ್ತೀರಿ ಮುಖ್ಯವಾಗಿ ಎಲ್ಲಾ ಪರಿಹಾರ ಆಗಬೇಕು ಎಂದರೆ ಈ ಒಂದು ದೀಪಾರಾಧನೆ ಮಾಡಿರಿ. ಇದನ್ನು ಹೇಗೆ ಮಾಡಬೇಕು ಯಾವ ರೀತಿ ಮಾಡಬೇಕು ಎಂದರೆ ಇದನ್ನು ಬೆಳಗಿನ ಜಾವ ಶುಕ್ರವಾರ ಈ ಕೆಲಸ ನೀವು ಮಾಡಬೇಕು ಮೊದಲು ಯಾವ ರೀತಿ ಮಾಡಬೇಕು ಎಂದು ನಾವು ತಿಳಿಸುತ್ತೇವೆ.

ಮೊದಲಿಗೆ ಒಂದು ತಾಮ್ರದ ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿಕೊಳ್ಳಿ ನಂತರ ಒಂದು ಗ್ಲಾಸಿನ ಬೌಲ್ ತೆಗೆದುಕೊಳ್ಳಿ ಇದಕ್ಕೆ ಏನು ಮಾಡಬೇಕು ಎಂದರೆ ಗಂಧ ಹಚ್ಚಿರಿ ಈ ರೀತಿ ಅರಿಶಿಣ ಕುಂಕುಮ ಕೂಡ ಹಾಕಬೇಕು ಇದು ಆದ ನಂತರ ಈ ತಾಮ್ರದ ಅಕ್ಕಿ ತಟ್ಟೆಯನ್ನು ಮಧ್ಯ ಭಾಗದಲ್ಲಿ ಇಡಿ ನಂತರ ಇದು ಜಲ ಕುಬೇರ ದೀಪಾರಾಧನೆ ಮಾಡಬೇಕು ಜಲ ಎಂದರೆ ನೀರು ಹಾಗಾಗಿ ಈ ನೀರನ್ನು ಬೌಲ್ ನಲ್ಲಿ ಹಾಕಿರಿ ನಂತರ ಅಕ್ಷತೆ ಕಾಳು ಹಾಕಿರಿ ಕುಂಕುಮ ಅರಿಷಿಣ ಹಾಕ್ಬೇಕು ನಂತರ ದೀಪದ ಎಣ್ಣೆಯನ್ನು ಹಾಕಬೇಕು ನಂತರ ಈ ತಾಮ್ರದ ದೀಪಾರಾಧನೆ ಹೂವಿನಿಂದ ಅಲಂಕಾರ ಮಾಡಿರಿ ಏಕೆಂದರೆ ಕುಬೇರ ಖುಷಿ ಆದರೆ ನಿಮ್ಮ ಮನೆಯಲ್ಲಿ ಝಣ ಝಣ ಹಣ ಕಾಂಚಾಣ ಹರಿದಾಡುತ್ತದೆ. ನೀವೇ ಬೇರೆಯವರಿಗೆ ಸಾಲ ಕೊಡುವ ರೀತಿ ಆಗುತ್ತದೆ. ನಿಮ್ಮ ಮನೆಯಲ್ಲಿ ನಾಲ್ಕು ಕಾಸು ಓಡಾಡಲು ಶುರು ಆಗುತ್ತದೆ. ಸಂಪೂರ್ಣವಾಗಿ ಹೂವಿನಿಂದ ಅಲಂಕಾರ ಮಾಡಿರಿ ನಂತರ ಎರಡು ವೀಳ್ಯದೆಲೆ ತೆಗೆದುಕೊಳ್ಳಿ ನಂತರ ನೀರಿನ ಮೇಲೆ ಇಡಿ ನಂತರ ದೀಪದ ಬತ್ತಿ ಹಚ್ಚಿ ನಿಮ್ಮ ಮನೆಯ ದೇವರ ಮನೆಯಲ್ಲಿ ಈ ದೀಪವನ್ನು ಹಚ್ಚಿ

ಒಂದು ಸಂಕಲ್ಪ ಮಾಡಿಕೊಳ್ಳಿ ನಿಮ್ಮ ಮನೆಯಲ್ಲಿ ಕುಬೇರ ಶಾಶ್ವತವಾಗಿ ನೆಲಸಲಿ ಎಂದು ಮನಸ್ಸಿನಲ್ಲಿ ನೆನಸಿಕೊಂಡು ಪೂಜೆ ಮಾಡಿರಿ. ಮಂಗಳವಾರ ಅಥವಾ ಶುಕ್ರವಾರ ನಿಮ್ಮ ಮನೆಯ ದೇವರ ಗುಡಿ ಇರುತ್ತದೆ ಅಲ್ಲವಾ ಈ ದೇವರ ಗುಡಿಯಲ್ಲಿ ಈ ದೀಪವನ್ನು ಹಚ್ಚಿ ಈ ಒಂದು ದೀಪಾರಾಧನೆ ಮಾಡಿರಿ ಇದಕ್ಕೆ ಬಹಳ ಸುಲಭವಾಗಿ ಮಾಡಬಹುದು ಇಂತಹ ಸಿಂಪಲ್ ಟೆಕ್ನಿಕ್ ಅನುಸರಿಸಿದರೆ ಖಂಡಿತವಾಗಿ ನಿಮಗೆ ಅನುಮಾನ ಇಲ್ಲದೆ ಕುಬೇರ ನಿಮ್ಮ ಮನೆಯಲ್ಲಿ ನೆಲಸುತ್ತಾರೆ. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here