ಕೆಂಪು ವಸ್ತ್ರ ಮತ್ತು ಈ ಮಂತ್ರದಿಂದ ನಿಮ್ಮ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ

97

ನಮಸ್ತೆ ಗೆಳೆಯರೆ ಅನೇಕ ಜನರು ಆರ್ಥಿಕ ಸಮಸ್ಯೆಯಿಂದ ಸಾಕಷ್ಟು ಸಾಲದ ಬಾಧೆ ಅನುಭವಿಸುತ್ತಿರುತ್ತಾರೆ ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ ಆ ಸಮಸ್ಯೆ ನಿವಾರಣೆಯಾಗುವುದಿಲ್ಲ ಹಣ ಕೈಯಲ್ಲಿ ನಿಲ್ಲುವುದಿಲ್ಲ ಇದರಿಂದಾಗಿ ಸಾಕಷ್ಟು ಮಾನಸಿಕ ಒತ್ತಡ ಹಾಗು ಹಿಂಸೆಯನ್ನು ಅನುಭವಿಸುತ್ತಿರುತ್ತಾರೆ ಕೊನೆಗೆ ದೇವರ ಮೊರೆ ಹೋಗುತ್ತಾರೆ ಹಾಗಾಗಿ ಈ ರೀತಿಯಾಗಿ ಪರಿಹಾರ ಮಾಡಿಕೊಳ್ಳುವುದರಿಂದ ಸುಲಭವಾಗಿ ಆರ್ಥಿಕ ಸಮಸ್ಯೆಯಿಂದ ಹೊರಬರಬಹುದು ಯಾವುದು ಆ ಪರಿಹಾರವೆಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ನಮ್ಮ ಶಾಸ್ತ್ರದಲ್ಲಿ ಆರ್ಥಿಕ ಪರಿಸ್ಥಿತಿಯಿಂದ ಹೊರಬರಲು ಅನೇಕ ಪರಿಹಾರವನ್ನು ಸೂಚಿಸುತ್ತದೆ ನಮ್ಮ ಹಣಕಾಸಿನ ಸಮಸ್ಯೆ ನಿವಾರಣೆಯಾಗಬೇಕು ಎಂದರೆ ಲಕ್ಷ್ಮೀದೇವಿಯ ಕೃಪಕಟಾಕ್ಷ ನಮಗೆ ಬಹಳಷ್ಟು ಮುಖ್ಯ ಹಾಗಾಗಿ ಲಕ್ಷ್ಮೀದೇವಿ ಅನುಗ್ರಹ ನಮಗೆ ದೊರೆಯಬೇಕು ಎಂದರೆ ಹಸಿಹಾಲು ಒಂದು ರೂಪಾಯಿ ನಾಣ್ಯ ಹಾಗೂ ಮೂರು ಕೆಂಪು ಬಟ್ಟೆಯನ್ನು ತೆಗೆದುಕೊಂಡು ಈ ಪರಿಹಾರವನ್ನು ಮಾಡಿಕೊಳ್ಳಬೇಕು ಅದರಿಂದ ಶೀಘ್ರವಾಗಿ ಹಣಕಾಸಿನ ಸಮಸ್ಯೆಯಿಂದ ಹೊರಗೆ ಬರಬಹುದು. ಗೆಳೆಯರೇ ಶುಕ್ರವಾರದ ದಿನ ಬೆಳಗ್ಗೆ ಬೇಗನೆ ಎದ್ದು ತಲೆ ಸ್ನಾನವನ್ನು ಮಾಡಿ ಮಹಾಲಕ್ಷ್ಮಿಗೆ ಹಾಲಿನ ಅಭಿಷೇಕವನ್ನು ಮಾಡಬೇಕು ಹಾಗೂ ಗಂಧದಿಂದ ಲಕ್ಷ್ಮಿದೇವಿಯನ್ನು ಅಲಂಕರಿಸಬೇಕು

ನಂತರ ನೈವೇದ್ಯವಾಗಿ ಸಿಹಿ ಪದಾರ್ಥವನ್ನು ಮಾಡಿ ತೋರಿಸಬೇಕು ಹೂವಿನಿಂದ ಅಲಂಕರಿಸಿ ತುಪ್ಪದ ದೀಪವನ್ನು ಮಾಡಬೇಕು ಗೆಳೆಯರೇ 1ಬಟ್ಟಲು ತೆಗೆದುಕೊಂಡು ಅದಕ್ಕೆ ಸ್ವಲ್ಪ ಹಸಿ ಹಾಲನ್ನು ಹಾಕಿ ನಂತರ ಸ್ವಲ್ಪ ಕೆಂಪು ಬಟ್ಟೆಯನ್ನು ತೆಗೆದುಕೊಂಡು ಹಸಿ ಹಾಲಿನಲ್ಲಿ ಬಟ್ಟೆಯನ್ನು ಸ್ವಲ್ಪಹೊತ್ತು ನೆನಸಿ ಇಡಬೇಕು ನಂತರ ಬಟ್ಟೆಯಲ್ಲಿ ಇರುವ ಹಾಲನ್ನು ಚೆನ್ನಾಗಿ ಹಿಂಡಬೇಕು ನಂತರ ಬಟ್ಟೆಯಲ್ಲಿ ಒಂದು ರೂಪಾಯಿ ನಾಣ್ಯವನ್ನು ಇಟ್ಟು ಗಂಟನ್ನು ಕಟ್ಟಬೇಕು ಅದೇ ರೀತಿಯಾಗಿ ಎರಡನೇ ಕೆಂಪು ಬಟ್ಟೆಯನ್ನು ಕೂಡ ಹಾಲಿನಲ್ಲಿ ನೆನಸಿ ಅದನ್ನು ಹಿಂಡಿ ನಾಣ್ಯವನ್ನು ಹಾಕಿ ಗಂಟು ಕಟ್ಟಬೇಕು ಅದೇ ರೀತಿಯಾಗಿ ಮೂರನೇ ಕೆಂಪು ಬಟ್ಟೆಯನ್ನು ಕೂಡ ಮಾಡಬೇಕು ಗೆಳೆಯರೇ ಈ ರೀತಿ ಮೂರು ಕೆಂಪು ಬಟ್ಟೆಯನ್ನು ಮೂಟೆ ಗಂಟನ್ನು ಕಟ್ಟಿ ಆ ಮೂರು ಗಂಟನ್ನು ಸೇರಿಸಿ ಒಂದು ಮೂಟೆ ಗಂಟನ್ನಾಗಿ ಮಾಡಬೇಕು ಆಗ ಒಂದು ಸಣ್ಣ ಮಂತ್ರವನ್ನು ಪಠಿಸಬೇಕು ಓಂ ವಿಘ್ನರಾಜಾಯ ನಮಃ ಎಂದು ಹೇಳುತ್ತಾ ಆ ಮೂರು ಕೆಂಪು ಬಟ್ಟೆ ಗಂಟನ್ನೂ ತೆಗೆದುಕೊಂಡು ಒಂದು ಗಂಟನ್ನಾಗಿ ಕಟ್ಟಬೇಕು ನಂತರ ಅದನ್ನು ದೇವರು ಕೋಣೆಯಲ್ಲಿ ದೇವರ ಹತ್ತಿರ ಇಟ್ಟು ಪೂಜೆಯನ್ನು ಮಾಡಬೇಕು ನಂತರ ಅದನ್ನು ಮನೆಯ ಸಿಂಹದ್ವಾರದ ಬಾಗಿಲಿಗೆ ಹೊರಗಡೆಯಿಂದ ಬರುವಾಗ ಬಲಭಾಗದ ಕಡೆಗೆ ಕಟ್ಟಬೇಕು ಈ

ರೀತಿಯಾಗಿ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಆರ್ಥಿಕ ಸಮಸ್ಯೆಯಿಂದ ಪಾರಾಗಬಹುದು ಈ ಪರಿಹಾರವನ್ನು ಶುಕ್ರವಾರದ ದಿನ ಮಾತ್ರ ಮಾಡಬೇಕು ಈ ರೀತಿ ಮಾಡುವುದರಿಂದ ಲಕ್ಷ್ಮೀದೇವಿ ಕೃಪಾಕಟಾಕ್ಷ ನಿಮಗೆ ದೊರೆಯುತ್ತದೆ ಹಾಗೂ ನಿಮ್ಮ ವ್ಯಾಪಾರ ವ್ಯವಹಾರ ಯಾವುದೇ ಕೆಲಸದಲ್ಲಿ ಉತ್ತಮ ಜಯವನ್ನು ಸಾಧಿಸುತ್ತೀರಿ ಹಾಗೂ ಲಾಭವನ್ನು ಗಳಿಸುತ್ತಾರೆ ನಿಮ್ಮ ಸಾಲದ ಬಾಧೆಯಿಂದ ಋಣ ಮುಕ್ತರಾಗುತ್ತೀರ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರ ಪ್ರತಿಯೊಂದು ಕೆಲಸದಲ್ಲಿ ನಿಮ್ಮ ಆಸಕ್ತಿ ಹೆಚ್ಚುತ್ತದೆ ನಿಮ್ಮ ಜೀವನ ಕೂಡ ತುಂಬಾ ಚೆನ್ನಾಗಿರುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ರಾಘವೇಂದ್ರ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here