ಕೆಟ್ಟ ಕನಸುಗಳಿಂದ ಭಯ ಬೀತರಾಗಿದ್ದರೆ ಇಲ್ಲಿದೆ ಸುಲಭ ಪರಿಹಾರ

73

ಸ್ನೇಹಿತರೆ ನಿಮಗೆ ಏನಾದರೂ ಕೆಟ್ಟ ಕನಸುಗಳು ಬೀಳುತ್ತಾ ಇದೆಯೇ ನೀವು ಚಿಕ್ಕ ಚಿಕ್ಕ ವಿಷಯಕ್ಕೂ ಭಯ ಪಡುತ್ತೀರಿಯೇ ಇಂತಹ ಸಮಸ್ಯೆಗಳಿಗೆ ಇವತ್ತಿನ ಲೇಖನದಲ್ಲಿ ಪರಿಹಾರ ತಿಳಿಸುತ್ತೇವೆ ಹೌದು ಸ್ನೇಹಿತರೆ ನಿಮಗೆ ದಿನಾಲೂ ಕೆಟ್ಟ ಕನಸುಗಳು ಭಯ ಆಗುತ್ತಾ ಇದೆ ಸಣ್ಣ ಸಣ್ಣ ವಿಚಾರಗಳಿಗೆ ನಾನು ಭಯ ಪಡುತ್ತ ಇದ್ದೇನೆ ಕೆಟ್ಟ ಕನಸುಗಳು ನನಗೆ ಬೀಳುತ್ತಾ ಇದೆ ಎಂದರೆ ಇಂತಹ ಸಮಸ್ಯೆಗಳಿಗೆ ಯಾವ ರೀತಿಯ ಪರಿಹಾರ ಮಾಡಿಕೊಳ್ಳಬೇಕು ಎನ್ನುವುದನ್ನು ಈ ಲೇಖನದಲ್ಲಿ ತಿಳಿಸುತ್ತೇವೆ. ಸ್ನೇಹಿತರೆ ಏನು ಮಾಡಬೇಕು ಎಂದರೆ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಹಾಗೂ ಉಪ್ಪು ನಾಲ್ಕು ಮೆಣಸಿನ ಕಾಳು ತೆಗೆದುಕೊಳ್ಳಿ ಇಷ್ಟು ಇದ್ದರೆ ಸಾಕು ನಿಮ್ಮ ಕೆಟ್ಟ ಕನಸುಗಳಿಗೆ ನೀವು ಏನಾದರೂ ಭಯ ಪಡುತ್ತ ಇದ್ದರೆ ಮಕ್ಕಳು ಭಯಕ್ಕೆ ಕಿರಿಕಿರಿ ಮಾಡುತ್ತಾ ಇರುತ್ತಾರೆ ಅಳುತ್ತಾ ಇರುತ್ತಾರೆ ಏನಾದರೂ ಇಂಥಹಾ ಸಮಸ್ಯೆಗಳನ್ನು ಕೇವಲ ಒಂದು ನಿಂಬೆ ಹಣ್ಣು ಮೆಣಸು ಮತ್ತು ಉಪ್ಪಿನಿಂದ ನಾವು ಪರಿಹಾರ ಮಾಡಬಹುದು ಯಾವ ರೀತಿ ಎಂದು ಹೇಳುತ್ತೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ.

ಅದು ಹೇಗೆ ಎಂದರೆ ಒಂದು ನಿಂಬೆ ಹಣ್ಣು ತೆಗೆದುಕೊಂಡು ಅದನ್ನು ನಾಲ್ಕು ಭಾಗಗಳಾಗಿ ಕತ್ತರಿಸಿ ನಂತರ ಅದರಲ್ಲಿ ಕಲ್ಲು ಉಪ್ಪು ಅಥವಾ ಸಮುದ್ರ ಉಪ್ಪು ಎಂದು ಹೇಳುತ್ತೇವೆ ಅದನ್ನು ಹಾಕಿ ಹಾಗೂ ನಾಲ್ಕು ಮೆಣಸನ್ನು ಹಾಕಿ ಅದರ ಜೊತೆಗೆ ಕುಂಕುಮ ಅರಿಶಿನವನ್ನು ಅದರ ಜೊತೆಗೆ ಹಾಕಬೇಕು. ನಾಲ್ಕು ಭಾಗಗಳಾಗಿ ಮಾಡಿದ ನಿಂಬೆ ಹಣ್ಣು ಉಪ್ಪು ಮತ್ತು ಮೆಣಸು ಇರುವಂತಹ ನಿಂಬೆಹಣ್ಣು ನೀವು ಎಲ್ಲಿ ಕೆಟ್ಟ ಕನಸು ಬೀಳುವ ಜಾಗದಲ್ಲಿ ಮಲಗುತ್ತೀರಿ ರಾತ್ರಿ ಅಲ್ಲಿ ದಿಂಬಿನ ಕೆಳಗೆ ಇಡಬೇಕು ನಂತರ ಬೆಳಗಿನ ಜಾವ ಏನು ಮಾಡಬೇಕು ಎಂದರೆ ನಿಮ್ಮ ಮನೆಯ ಬಾಗಿಲ ಮುಂದೆ ಒಂದು ಗುಂಡಿಯನ್ನು ತೋಡಿ ಮುಚ್ಚಬೇಕು. ಸ್ನೇಹಿತರೆ ಈ ರೀತಿ ಮಾಡುವುದರಿಂದ ಏನಾಗುತ್ತದೆ ಎಂದರೆ ನಿಮಗೆ ಕೆಟ್ಟ ಕನಸುಗಳು ಬೀಳುತ್ತಾ ಇದ್ದರೆ ಭಯ ಏನಾದರೂ ಆಗುತ್ತಾ ಇದ್ದರೆ ಇಂತಹ ಸಮಸ್ಯೆಗಳು ಮನೆಯಲ್ಲಿ ಮಕ್ಕಳು ಕಿರಿಕಿರಿ ಮಾಡುತ್ತಾ ಇದ್ದರೆ ಭಯ ಪಡುತ್ತ ಇದ್ದರೆ ಈ ರೀತಿಯ ಪರಿಹಾರ ಮಾಡುವುದರಿಂದ ಅವರು ಈ ರೀತಿ ಕನಸುಗಳು ಬೀಳುವುದು ಆಗಲಿ ಭಯ ಪಡುವುದು ಆಗಲಿ ಎಲ್ಲಾ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ.

ನೀವು ಮಾಡಬೇಕಾದದ್ದು ತುಂಬಾ ಸುಲಭವಾದ ಕೆಲಸ ಆಗಿದೆ ಆತ್ಮೀಯರೇ ನೀವು ರಾತ್ರಿ ಮಲಗುವಾಗ ದಿಂಬಿನ ಕೆಳಗೆ ಇಡೀ ಬೆಳಗಿನ ಜಾವ ಎದ್ದ ಮೇಲೆ ನಿಮ್ಮ ಮನೆಯ ಮುಂದಿನ ಬಾಗಿಲು ಮುಂದೆ ಹುಂಡಿಯನ್ನು ತೋಡಿ ಇದನ್ನು ಮುಚ್ಚಿ ನಿಮ್ಮ ತೊಂದರೆಗಳನ್ನು ಸುಲಭವಾಗಿ ಪರಿಹಾರ ಮಾಡಿಕೊಳ್ಳಿ ಮುಂದೆ ಎಂದು ಸಹಾ ನಿಮಗೆ ಇಂತಹ ಸಂದರ್ಭ ಬರುವುದಿಲ್ಲ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here