ಕೇತು ಅನುಗ್ರಹ ಪಡೆದು ನೀವು ಜೀವನದಲ್ಲಿ ಯಶಸ್ವೀ ಆಗಲು ಹೀಗೆ ಮಾಡಿರಿ

59

ಜಾತಕದಲ್ಲಿ ಕೇತುವಿನ ಅನುಗ್ರಹವನ್ನು ಪಡೆಯಲು ಕೆಲವೊಂದು ಪರಿಹಾರವನ್ನು ಮಾಡಿಕೊಳ್ಳಬೇಕು. ನಮಸ್ತೆ ಗೆಳೆಯರೆ ಜಾತಕದಲ್ಲಿ ಕೇತುವಿನ ಅನುಗ್ರಹವನ್ನು ಪಡೆದು ಕೊಳ್ಳಬೇಕು ಎಂದರೆ ಕೆಲವೊಂದು ವಿಧಾನಗಳನ್ನು ಅನುಸರಿಸಬೇಕು ಹಾಗೂ ಕೆಲವೊಂದು ಪರಿಹಾರವನ್ನು ಮಾಡಿಕೊಳ್ಳಬೇಕು ಹೇಗೆ ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ಕೇತುವಿನ ಅನುಗ್ರಹ ಜೀವನದಲ್ಲಿ ಇಲ್ಲದಿದ್ದರೆ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗೂ ದೀರ್ಘಕಾಲದಿಂದ ಅನಾರೋಗ್ಯ ಸಮಸ್ಯೆಗೆ ಒಳಗಾಗಿರುತ್ತಾರೆ ಅಥವಾ ನಮಿಂದ ಗೊತ್ತು ಗೊತ್ತಿಲ್ಲದೆ ಕೆಲವೊಂದು ತಪ್ಪುಗಳು ಉಂಟಾಗಿ ಸಮಸ್ಯೆಗಳಿಗೆ ಸಿಲುಕಿಕೊಂಡಿದ್ದರೆ ಈ ರೀತಿ ಆಕಸ್ಮಿಕ ಸಮಸ್ಯೆಗಳು ಆಗುತ್ತಿದ್ದರೆ ಕೇತುವಿನ ಬಲ ನಮ್ಮ ಜಾತಕದಲ್ಲಿ ಇಲ್ಲ ಎಂದು ಅರ್ಥ ಹಾಗಾಗಿ ನವಗ್ರಹದಲ್ಲಿ ಕೇತು ಒಲಿಸಿಕೊಳ್ಳಲು ಈ ವಿಧವಾಗಿ ಪೂಜೆಯನ್ನು ಮಾಡಬೇಕು. ಗೆಳೆಯರೇ ಜೀವನದಲ್ಲಿ ಉನ್ನತ ಸ್ಥಾನದಲ್ಲಿ ಇರುತ್ತಾರೆ ಹಾಗೂ ಕೀರ್ತಿ ಪ್ರಶಂಸೆಯನ್ನು ಪಡೆದಿರುತ್ತಾರೆ ಇದ್ದಕ್ಕಿದ್ದಂತೆ ಪತನವನ್ನು ಕಂಡಿರುತ್ತಾರೆ ಅದಕ್ಕೆ ಕಾರಣ ಎಂದು ಗೊತ್ತಾಗುವುದಿಲ್ಲ ಹಾಗಾಗಿ ನಮ್ಮ ಜಾತಕಕ್ಕೆ ಸಂಬಂಧಿಸಿದ ಅನುಗ್ರಹ ಇಲ್ಲದೆ ಜೀವನದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ ಹಾಗಾಗಿ ಕೇತುವಿನ ಅನುಗ್ರಹವನ್ನು ಪಡೆಯಲು ಯಾವುದಾದರೂ ಒಂದು ಮಂಗಳವಾರದ ದಿನ ಈ ಪರಿಹಾರ ಮಾಡಿಕೊಳ್ಳುವುದರಿಂದ ಕೇತುವಿನ ಅನುಗ್ರಹ ಸಂಪೂರ್ಣವಾಗಿ ದೊರೆಯುತ್ತದೆ.

ಗೆಳೆಯರೇ ಮಂಗಳವಾರ ಬೆಳಗ್ಗೆ ಮನೆಯ ಮುಂದೆ ಖಾಲಿ ಇರುವ ಜಾಗದಲ್ಲಿ ಒಂದು ಧ್ವಜಾಕಾರದ ರಂಗೋಲಿಯನ್ನು ಅಕ್ಕಿಹಿಟ್ಟಿನಿಂದ ಬಿಡಿಸಬೇಕು ಅದರ ಮೇಲೆ ದರ್ಬೆಯನ್ನು ಇಡಬೇಕು ನಂತರ ಅದರ ಮೇಲೆ ಒಂದು ತಾಮ್ರ ಅಥವಾ ಹಿತ್ತಾಳೆಯ ಬಿಂದಿಗೆಯನ್ನು ಇಡಬೇಕು ಹಾಗೂ ಅದರಲ್ಲಿ ನೀರನ್ನು ಹಾಕಿ ಸ್ವಲ್ಪ ಹುರುಳಿಕಾಳನ್ನು ನೀರಿನಲ್ಲಿ ಹಾಕಬೇಕು ಐದು ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಬಿಂದಿಗೆಯಲ್ಲಿ ಇರುವ ನೀರನ್ನು ತೆಗೆದುಕೊಂಡು ಸ್ನಾನ ಮಾಡಬೇಕು ಮತ್ತು ಸ್ನಾನವನ್ನು ಮಾಡುವಾಗ ಕೇತುವಿನ ಮಂತ್ರವನ್ನು ಹೇಳಿಕೊಂಡು ಸ್ನಾನ ಮಾಡಬೇಕು ಓಂ ಕಂ ಕೇತುವೆ ನಮಃ” ಎಂದು ಹೇಳುವುದರಿಂದ ಕೇತು ಅನುಗ್ರಹ ಸಂಪೂರ್ಣವಾಗಿ ದೊರೆಯುತ್ತದೆ ಕೆಲಸದಲ್ಲಿರುವ ಆತಂಕಗಳು ಹಾಗೂ ಅನೇಕ ಸಮಸ್ಯೆಗಳು ನಿವಾರಣೆ ಆಗುತ್ತವೆ ಹಾಗೂ ಅನಾರೋಗ್ಯ ಸಮಸ್ಯೆಯಿಂದ ಚೇತರಿಕೆ ಕಾಣುತ್ತಿರ ಹಾಗೂ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭಾಂಶ ದೊರೆಯುತ್ತದೆ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತೀರಾ. ಗೆಳೆಯರೇ ಆರೋಗ್ಯ ಚೆನ್ನಾಗಿ ಇರಬೇಕು ಹಾಗೂ ನಮ್ಮ ಪ್ರತಿಯೊಂದು ಕೆಲಸ ಕಾರ್ಯಗಳು ಯಾವುದೇ ವಿಘ್ನವಿಲ್ಲದೆ ಯಶಸ್ವಿಯಾಗಿ ಪೂರ್ಣಗೊಳ್ಳಬೇಕು ಹಾಗೂ ಉತ್ತಮ ಲಾಭಾಂಶ ದೊರೆಯಬೇಕು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರೆ ಜಾತಕದಲ್ಲಿ ಕೇತುವಿನ ಅನುಗ್ರಹ ಬಹಳ ಮುಖ್ಯ ಹಾಗಾಗಿ ಒಂದು ಪರಿಹಾರವನ್ನು ಪ್ರತಿ ಮಂಗಳವಾರ ಮಾಡಿದರೆ ತುಂಬಾನೆ ಒಳ್ಳೆಯದು.

ಕೇತುವಿನ ಪ್ರಸನ್ನ ಮಾಡಬೇಕು ಎಂದರೆ ಮಂಗಳವಾರದ ದಿನ ಚಿತ್ರ ವರ್ಣದ ಬಟ್ಟೆ ಅಂದರೆ ಮೂರು ನಾಲ್ಕು ಬಣ್ಣ ಇರುವ ಬಟ್ಟೆಯನ್ನು ತೆಗೆದುಕೊಂಡು ಅದರ ಮೇಲೆ ಹುರುಳಿಕಾಳನ್ನು ಹಾಕಿ ಗಂಟನ್ನು ಕಟ್ಟಿ ಮಂಗಳವಾರದ ದಿನ ಯಾರಾದರೂ ಬ್ರಾಹ್ಮಣರಿಗೆ ದಾನ ನೀಡುವುದರಿಂದ ಕೇತುವಿನಿಂದ ಸಮಸ್ಯೆಗಳು ದೂರವಾಗುತ್ತವೆ ಹಾಗೂ ಕೇತು ಪ್ರಸನ್ನನಾಗುತ್ತಾನೆ ಇನ್ನು ಗೋಮಾತೆಗೆ ನೆನೆಸಿರುವ ಹುರುಳಿಕಾಳನ್ನು ನೈವೇದ್ಯವಾಗಿ ತಿನ್ನಿಸುವುದರಿಂದ ಕೇತುವಿನಿಂದ ಆಗುವ ಸಮಸ್ಯೆಗಳು ನಿವಾರಣೆಯಾಗುತ್ತವೆ ಕೇತುವಿನ ಅನುಗ್ರಹ ದೊರೆತ್ತದೆ. ಗೆಳೆಯರೇ ಕೇತುವಿನ ಅನುಗ್ರಹವನ್ನು ಪಡೆಯಲು ಕೆಲವೊಂದು ವಿಧಾನಗಳನ್ನು ಅನುಸರಿಸುವುದರಿಂದ ಉತ್ತಮ ಫಲಿತಾಂಶವನ್ನು ಕಾಣಬಹುದು. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ರಾಘವೇಂದ್ರ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here