ಕೇತು ದೋಷಕ್ಕೆ ಸುಲಭ ಪರಿಹಾರ ಹೀಗಿದೆ

72

ಕೇತು ದೋಷ ಏನು ಎಂದು ನಿಮಗೆ ಗೊತ್ತಿದೆಯೇ ಕೇತು ದೋಷ ಎಂದು ತಿಳಿದಾಗ ನಮಗೆ ಮನಸ್ಸು ಎಲ್ಲೋ ವಾಲುತ್ತದೆ ವಿಪರೀತ ನಿದ್ರಾಭವ ವಿಪರೀತ ಉನ್ಮಾದ ಭಾವ. ಮನಸ್ಸು ಒಂದು ಕಡೆ ಚಂಚಲ ಒಂದು ಕಡೆ ನಿಲ್ಲುವುದಿಲ್ಲ ಎಲ್ಲೋ ದೇಶಾಂತರ ಹೋಗಬೇಕು ಎನ್ನುವ ಪ್ರಭಾವ ಎಲ್ಲಾ ಬಿಟ್ಟು ಕುಟುಂಬ ಬಿಟ್ಟು ಹೆಂಡ್ತಿ ಮಕ್ಕಳು ಗಂಡನನ್ನು ಬಿಟ್ಟು ಮಾತು ಎತ್ತಿದರೆ ಆಶ್ರಮಕ್ಕೆ ಹೊರಟು ಹೋಗುತ್ತೇನೆ ಜಗಳ ಆಗಿದ ತಕ್ಷಣ ನಾವು ಮನೆ ಬಿಟ್ಟು ಹೋಗುತ್ತೇನೆ ನಿಮ್ಮ ಜೊತೆ ನಾನೂ ಇರುವುದಿಲ್ಲ ನೀವು ನನಗೆ ಏನು ಮಾಡಿದಿರಿ ನೀವು ನನಗೆ ಏನು ಕೊಟ್ಟಿರಿ ಇರುವುದರಲ್ಲಿ ತೃಪ್ತಿ ಪಡುವುದೆ ಇಲ್ಲ ಇಲ್ಲದಿರುವುದರ ಕಡೆ ಮನಸ್ಸು ಹಾಕಿ ಗಲಿಬಿಲಿ ಪಡಿಸಿಕೊಂಡು ಮಾಡುವುದು ಕೇತುವಿನ ದೋಷ. ತುಂಬಾ ಒಳ್ಳೆಯ ಯಜಮಾನ ಇದ್ದಾನೆ ಆದರೆ ಮಕ್ಕಳು ಇಲ್ಲ ಎನ್ನುವ ಕೊರಗು ಮಕ್ಕಳು ಇದ್ದಾರೆ ಆದರೆ ಹೆಣ್ಣು ಮಗು ಇಲ್ಲ ಎನ್ನುವ ಕೊರಗು ಹೆಣ್ಣು ಮಗು ಇದೆ ಗಂಡು ಮಗು ಇಲ್ಲ ಎನ್ನುವ ಕೊರಗು ಗಂಡು ಹೆಣ್ಣು ಎರಡು ಮಕ್ಕಳು ಇದ್ದಾರೆ ಆದರೆ ಒಳ್ಳೆಯ ಅಂತಸ್ತು ಇಲ್ಲ ಎನ್ನುವ ಕೊರಗು ಒಳ್ಳೆಯ ಅಂತಸ್ತು ಇದೆ ಅತ್ತೇ ಮಾವ ಇಲ್ಲ ಎನ್ನುವ ಕೊರಗು.

ಅತ್ತೆ ಮಾಮ ಇದ್ದಾರೆ ಒಳ್ಳೆಯ ಮೈದುನ ನಾದಿನಿ ಇಲ್ಲ ಎನ್ನುವ ಕೊರಗು ಎಲ್ಲರೂ ಇದ್ದಾರೆ ಆರೋಗ್ಯ ಇಲ್ಲ ಎನ್ನುವ ಕೊರಗು ಈ ರೀತಿ ಇರುವುದನ್ನು ಬಿಟ್ಟು ಇಲ್ಲದಿರುವುದನ್ನು ಬಿಟ್ಟು ಸದಾ ಚಿಂತಿಸಿಕೊಂಡು ಕೊರಗಿಕೊಂಡು ಭಾದೆ ಬೀಳುವಿರಿ ನೋಡಿ ಇದು ಒಂದು ರೀತಿ ಕೇತು ದೋಷ ಆಗಿ ಮಾರ್ಪಾಟು ಆಗುತ್ತದೆ. ಆಗ ಮನಸ್ಸಿನಲ್ಲಿ ಮನೆಯಲ್ಲಿ ನೆಮ್ಮದಿ ನೆಲಸುವುದಿಲ್ಲ ಶುಭ ಕಾರ್ಯಗಳು ಆಗುವುದಿಲ್ಲ ನಿಮಗೆ ಪೂಜೆ ಮಾಡಲು ಮನಸ್ಸು ಬರುತ್ತಿಲ್ಲ ಎಂದರೆ ಅದು ಕೇತು ದೋಷವೇ ಏಕೋ ದೇವರ ಮನೆಗೆ ಹೋಗಿ ಪೂಜೆ ಮಾಡಲು ಇಷ್ಟ ಆಗುವುದಿಲ್ಲ ಎಂದರೆ ಅದು ಕೇತು ದೋಷ. ಪದೇ ಪದೇ ವಿಭೂತಿ ಜಾರುತ್ತಾ ಇದೆ. ಪದೇ ಪದೇ ಕುಂಕುಮ ಇದೆ ಅರಿಶಿಣ ಜಾರುತ್ತಿದೆ ಮಾಂಗಲ್ಯ ಜಾರುತ ಇದೆ ಕಾಲ್ಗೆಜ್ಜೆ ಜಾರುತ್ತಿದೆ ಇವುಗಳು ಒಂದು ಸೂಚನೆ ಕೇತು ದೋಷದ ಪ್ರಭಾವ. ಮನಸ್ಸು ನೀವು ಏನೇ ಹೇಳಿದರೂ ಉಲ್ಟಾ ಮಾತಾಡುತ್ತದೆ. ಈ ರೀತಿ ಇರುವುದನ್ನು ಬಿಟ್ಟು ಇಲ್ಲದಿರುವುದನ್ನು ಹುಡುಕುತ್ತಾ ಏನೋ ಒಂದು ಹಪ್ಪಳದ ವಿಚಾರಕ್ಕೆ ಗಲಾಟೆ ಶುರು ಮಾಡಿದ್ದು ಹೀಗೆ ಅನೇಕ ವಿಚಾರ.

ಇರುವುದನ್ನು ಒಪ್ಪಿಕೊಳ್ಳುವುದು ಗುರು ಲಕ್ಷಣ. ಇಲ್ಲದಿರುವುದನ್ನು ಹಾಕಿ ಕೊಂಡು ಕದಕಿ ಕೊಳ್ಳುವುದೂ ಕೇತು ಲಕ್ಷಣ. ಇದಕ್ಕೆಲ್ಲ ಪರಿಹಾರ ಏನು ಎಂದರೆ ಸೂರ್ಯೋದಯದ ಕಾಲದಲ್ಲಿ ಒಂದು ಪುಟ್ಟದಾಗಿ ಮೆಣಸನ್ನು ತೆಗೆದುಕೊಂಡು ಎಲ್ಲರ ದೃಷ್ಟಿ ತೆಗೆದು ಕೆಂಡಕ್ಕೆ ಹಾಕುವ ಪ್ರಯತ್ನ ಮಾಡಿ ಇದರಿಂದ ಅಸಂಬದ್ಧ ಆಲೋಚನೆಗಳು ಯಿಂದ ದೂರ ಬರುತ್ತೀರಿ ಯಾವಾಗ ಕೇತು ದೋಷ ಆಗುತ್ತದೆ ಭಗವಂತ ಚಿಂತನೆ ಕೊಡುವುದೇ ಇಲ್ಲ ಈ ರೀತಿ ಪ್ರಭಾವ ಕಾಣಿಸುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹ ಪಡೆದಿರೋ ಮಹಾ ಗುರುಗಳು ಆಗಿರುವ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದಲ್ಲಿ ಸಮಸ್ಯೆಗಳು ಆಗಿರುವ ಉದ್ಯೋಗ ಅರೋಗ್ಯ ಅಥವ ಕಂಕಣ ಭಾಗ್ಯ ಸಮಸ್ಯೆಗಳು ಅಥವ ನಿಮ್ಮ ಸಾಲದ ಸಮಸ್ಯೆಗಳು ನಿವಾರಣೆ ಆಗಲು ನಿಮಗೆ ಸರ್ಕಾರೀ ನೌಕರಿ ದೊರೆಯಲು ಅಥವ ವಶೀಕರ್ನ್ ದಂತಹ ಇನ್ನು ಹತ್ತಾರು ಗುಪ್ತ ಸಮಸ್ಯೆಗಳು ಪರಿಹಾರಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here