ಕೈಗೆ ಈ ದಾರವನ್ನು 12 ಸುತ್ತು ಕಟ್ಟಿದರೆ ನಿಮ್ಮ ಅದೃಷ್ಟ ಬದಲಾವಣೆ ಆಗಲಿದೆ

87

ಕೈಗೆ ಕಟ್ಟುವ ಒಂದೊಂದು ಬಣ್ಣದ ದಾರವು ಒಂದೊಂದು ವಿಶೇಷತೆ ಹೊಂದಿವೆ. ನಮಸ್ತೆ ಗೆಳೆಯರೇ ಕೆಲವೊಬ್ಬರು ಕೈಯಲ್ಲಿ ಒಂದೊಂದು ಬಣ್ಣದ ದಾರವನ್ನು ಕಟ್ಟಿರುತ್ತಾರೆ ಕಪ್ಪುಬಣ್ಣದ ದಾರ ಕೇಸರಿ ಬಣ್ಣದ ದಾರ ಹಳದಿ ಬಣ್ಣದ ದಾರ ಹೀಗೆ ಒಬ್ಬೊಬ್ಬರು ಒಂದೊಂದು ತರಹದ ಬಣ್ಣದ ದಾರವನ್ನು ಕಟ್ಟಿರುತ್ತಾರೆ ಯಾಕೆ ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ಒಬ್ಬಬ್ಬರು ಒಂದೊಂದು ತರದ ಬಣ್ಣ ದಾರ ಕಟ್ಟಿರುತ್ತಾರೆ ಏಕೆಂದರೆ ಅವರ ಮನೆಯಲ್ಲಿ ಏನಾದರೂ ತೊಂದರೆ ಇದ್ದರೆ ಆರೋಗ್ಯದ ಸಮಸ್ಯೆ ಎಷ್ಟೇ ದುಡಿದರೂ ಮನೆಯಲ್ಲಿ ಹಣ ನಿಲ್ಲುವುದಿಲ್ಲ ಹೀಗೆ ಒಬ್ಬೊಬ್ಬರು ಒಂದೊಂದು ಕಾರಣಕ್ಕಾಗಿ ಬಣ್ಣದ ಬಣ್ಣದ ದಾರವನ್ನು ಕೈಗೆ ಕಟ್ಟಿರುತ್ತಾರೆ ಎಷ್ಟೇ ದುಡಿದರೂ ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಯಾವುದಾದರೂ ಒಂದು ಕಾರಣಕ್ಕೆ ಹಣ ವ್ಯಯ ಆಗುತ್ತಿರುತ್ತದೆ ಅಂಥವರು ಹಳದಿ ಬಣ್ಣದ ದಾರ ಕಟ್ಟಿಕೊಂಡಿರುತ್ತಾರೆ ಹಳದಿ ಬಣ್ಣವಿದ್ದರೆ ಯಾವಾಗಲೂ ಮಹಾಲಕ್ಷ್ಮಿಯನ್ನು ಆಕರ್ಷಿಸುತ್ತದೆ ಧನಾಗಮನ ಆಗುತ್ತದೆ ನಿಮಗೆ ಒಳ್ಳೆ ರೀತಿಯಲ್ಲಿ ಗುರುಬಲ ಬರುತ್ತದೆ ಯಾವುದೇ ಕೆಲಸ ಆದರೂ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ ಜಯ ನಿಮ್ಮದಾಗುತ್ತದೆ ಹಾಗೂ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭಾಂಶವನ್ನು ಪಡೆಯುತ್ತಿರಿ. ಯಾವುದಾದರೂ ಪೂಜೆ ಅಥವಾ ವರಮಹಾಲಕ್ಷ್ಮಿ ಪೂಜೆ ಇರುವಾಗ ದಾರಕ್ಕೆ ಅರಿಶಿಣ ಹಚ್ಚಿ ಹೂವನ್ನು ಹಾಕಿ ಕಂಕಣ ಯಾಕೆ ಕಟ್ಟುತ್ತಾರೆ ಎಂದರೆ ಮಹಾಲಕ್ಷ್ಮಿ ಅನುಗ್ರಹದಿಂದ ನಿಮಗೂ ಕೂಡ ಒಳ್ಳೆಯ ರೀತಿಯಲ್ಲಿ ಆಗಿ ಧನಾಗಮನ ಆಗಬೇಕೆಂದು ಕಟ್ಟುತ್ತಾರೆ

ಹಾಗಾಗಿ ಹಳದಿಬಣ್ಣದ ದಾರವನ್ನು ಯಾರೇ ಆಗಲಿ ಬಲ ಗೈಗೆ ಕಟ್ಟಿಕೊಂಡರೆ ನಿಮ್ಮ ಕೈಯಲ್ಲಿ ಹಣ ಇರುತ್ತದೆ. ಇನ್ನು ಕೈಗೆ ಕಪ್ಪು ದಾರವನ್ನು ಕಟ್ಟಿಕೊಂಡರೆ ಯಾವುದೇ ದೃಷ್ಟಿ ದೋಷ ನಿಮಗೆ ಆಗುವುದಿಲ್ಲ ಎಂಬುದರ ಸಂಕೇತ ಕಪ್ಪುದಾರವಾಗಿದೆ ಗೆಳೆಯರೇ ಯಾವುದೇ ದಾರವನ್ನು ಆಗಲಿ 5 ಸುತ್ತುಗಳು ಅಥವಾ 7 ಸುತ್ತು ಅಥವಾ 12 ಸುತ್ತು ಆಗಿ ಮಾಡಿ ಕಟ್ಟಿಕೊಳ್ಳಬೇಕು. ಇನ್ನು ಕೆಂಪುಬಣ್ಣದ ದಾರವನ್ನು ಯಾಕೆ ಕಟ್ಟಿಕೊಳ್ಳಬೇಕು ಎಂದರೆ ಮನೆಯಲ್ಲಿ ಎಲ್ಲಾ ಸೌಕರ್ಯ ಇರುತ್ತದೆ ಯಾವುದೇ ರೀತಿ ಹಣಕಾಸಿನ ಸಮಸ್ಯೆ ಕೂಡ ಇರುವುದಿಲ್ಲ ಆದರೆ ಮನೆಯ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಪ್ರೀತಿ ವಿಶ್ವಾಸ ಇರುವುದಿಲ್ಲ ಮನೆಯಲ್ಲಿ ಇರುವ ಸದಸ್ಯೆರಲ್ಲಿ ಒಬ್ಬರಿಗೊಬ್ಬರು ಮುಖ ನೋಡಿದರೆ ಆಗುತ್ತಿರುವುದಿಲ್ಲ ಅಥವಾ ದಾಂಪತ್ಯದಲ್ಲಿ ಕಲಹಗಳು ಆಗುತ್ತಿರುತ್ತವೆ ಗಂಡ ಹೆಂಡತಿಯರ ಮಧ್ಯೆ ಅನುರಾಗದ ಕೊರತೆ ಇರುತ್ತದೆ ಇಂತಹ ಸಮಯದಲ್ಲಿ ಒಬ್ಬರಿಗೊಬ್ಬರು ಪ್ರೀತಿ ವಿಶ್ವಾಸದಿಂದ ಇರಬೇಕು ನಮ್ಮನ್ನು ಪ್ರೀತಿಯಿಂದ ಕಾಣಬೇಕು ಎಂದರೆ ಕೆಂಪುಬಣ್ಣದ ದಾರವನ್ನು ಕಟ್ಟಿಕೊಳ್ಳಬೇಕು ಬಹಳ ಒಳ್ಳೆಯ ಫಲಿತಾಂಶವನ್ನು ಕಾಣುತ್ತೀರಿ ಏಕೆಂದರೆ ಕೆಂಪು ಮಂಗಳನ ಸಂಕೇತವಾಗಿದೆ ಕುಜನ ಸಂಕೇತವಾಗಿದೆ ಈ ಕೆಂಪು ಮನೆಯ ಸದಸ್ಯರಲ್ಲಿ ಪ್ರೀತಿ ವಿಶ್ವಾಸದ ಕೊರತೆ ಆಗದಂತೆ ನೋಡಿಕೊಳ್ಳುತ್ತದೆ. ಗೆಳೆಯರೇ

ಕಿತ್ತಳೆ ಬಣ್ಣದ ಅಥವಾ ಕೇಸರಿ ಬಣ್ಣದ ದಾರವನ್ನು ಕಟ್ಟಿಕೊಂಡರೆ ದೈವಿಕ ಭಾವನೆ ಬರುತ್ತದೆ ಮನಸ್ಸು ಚಂಚಲ ಆಗುವುದಿಲ್ಲ ನೀವು ಯಾವುದಾದರೂ ಕೆಲಸ ಮಾಡುತ್ತಿದ್ದರೆ ನಿಮ್ಮ ಮನಸ್ಸು ಏಕಾಗ್ರತೆ ಇರುತ್ತದೆ ಅಥವಾ ಧ್ಯಾನವನ್ನು ಮಾಡುತ್ತಿದ್ದರೆ ಮನಸ್ಸು ಏಕಾಗ್ರತೆಯಿಂದ ಇರುತ್ತದೆ ನೀವು ದುಡ್ಡು ಸಂಪಾದಿಸಬೇಕು ಎಂದರೆ ಕೈಗೆ ಕೇಸರಿ ಬಣ್ಣದ ದಾರವನ್ನು ಕಟ್ಟಿಕೊಳ್ಳಬೇಕು ನಿಮ್ಮ ಗುರಿಯನ್ನು ಸುಲಭವಾಗಿ ತಲುಪುತ್ತಿರಿ. ಇನ್ನು ಹಣ ಗಳಿಸಬೇಕು ಹಾಗೂ ಎಲ್ಲರ ಪ್ರೀತಿ ವಿಶ್ವಾಸದಿಂದ ಸಮಾಜದಲ್ಲಿ ಉನ್ನತ ಸ್ಥಾನವನ್ನು ಗಳಿಸಬೇಕು ಎಂದರೆ ಕೆಂಪು ಮತ್ತು ಹಳದಿ ಬಣ್ಣ ದಾರವನ್ನು ಮಿಶ್ರಣದಿಂದ ದಾರವನ್ನು ಕಟ್ಟಿದರೆ ಉತ್ತಮ ರೀತಿಯಲ್ಲಿ ನೀವು ಅಂದುಕೊಂಡ ಗುರಿ ತಲುಪಬಹುದು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here