ಕೊಟ್ಟಿರುವ ಸಾಲ ವಾಪಸ್ಸು ಬರುತ್ತಿಲ್ಲ ಎಂದರೆ ಏಲಕ್ಕಿಯಿಂದ ಹೀಗೆ ಮಾಡಿ

61

ನಿಮ್ಮ ಜೀವನದಲ್ಲಿ ಹಣ ಕಾಸಿನ ಸಮಸ್ಯೆ ಇದ್ದರೆ ಬಹಳ ದಿನಗಳಿಂದ ಸಾಲದ ಸಮಸ್ಯೆ ಇದೆ ಕೊಟ್ಟಿರುವ ಸಾಲ ಏನಾದರೂ ದುಡ್ಡು ಕೊಟ್ಟಿರುವುದು ಬರುತ್ತಾ ಇಲ್ಲ ಎನ್ನುವವರು ತಪ್ಪದೆ ಆರು ಏಲಕ್ಕಿಯಿಂದ ನಾಲ್ಕು ಶುಕ್ರವಾರ ನಾವು ಹೇಳುವ ಈ ವಿಶೇಷ ವಿದ್ಯೆ ಮಾಡಿನೋಡಿ. ಯಾರು ಏಲಕ್ಕಿ ಗೆ ವಿಶೇಷವಾದ ಶಕ್ತಿ ಇದೆ. ಇದನ್ನು ತಾಂತ್ರಿಕ ಮಾಂತ್ರಿಕ ವಿದ್ಯೆಗಳನ್ನು ಪ್ರತಿ ನಿತ್ಯ ಅಡುಗೆಗೆ ನಮ್ಮ ಮನೆಯಲ್ಲಿ ಬಳಸುವ ಈ ಆಹಾರ ಪದಾರ್ಥ ಏಲಕ್ಕಿ ವಿಶೇಷವಾದ ಶಕ್ತಿ ಇದೆ. ಹೀಗೆ ಮಾಡಿದರೆ ನಾವು ಕೊಟ್ಟ ಹಣ ವಾಪಸ್ಸು ಬರಲು ಒಂದು ಒಳ್ಳೆಯ ದಾರಿ ಆಗುತ್ತದೆ. ಸಂಪಾದನೆ ಮಾಡಿದ ಹಣ ಕೈಯಲ್ಲಿ ನಿಲ್ಲುವುದಿಲ್ಲ ಎಷ್ಟೇ ಸಮಸ್ಯೆ ಇದ್ದರು ಸಾಲ ತಿರುತ್ತ ಇಲ್ಲ ಎನ್ನುವವರು ತಪ್ಪದೆ 4 ಶುಕ್ರವಾರ ನಾವು ಹೇಳಿದ ರೀತಿ ಪಾಲನೆ ಮಾಡಿದರೆ ಸಾಕು ಜೀವನದಲ್ಲಿ ಸ್ವಲ್ಪ ಆದರೂ ಹಣಕಾಸಿನ ವಿಚಾರದಲ್ಲಿ ಬದಲಾವಣೆ ಕಾಣಬಹುದು. ಏನು ಮಾಡಬೇಕು ಎಂದರೆ 6 ಉಂಡೆ ಏಲಕ್ಕಿ ತೆಗೆದುಕೊಂಡು ಅದನ್ನುಂಸಿಪ್ಪೆ ಬಿಡಿಸಿ ಈ ರೀತಿ ಏಲಕ್ಕಿಯನ್ನು ನಿಮ್ಮ ಪರ್ಸ್ ನಲ್ಲಿ ಅಥವಾ

ಹೆಣ್ಣು ಮಕ್ಕಳು ತಮ್ಮ ವ್ಯಾನಿಟಿ ಬ್ಯಾಗ್ ನಲ್ಲಿ 6 ಏಲಕ್ಕಿಯನ್ನು ಒಂದು ಬಟ್ಟೆಯನ್ನು ಕಟ್ಟಿ ನಿಮ್ಮ ಬ್ಯಾಗಿನಲ್ಲಿ ಇರಿಸಬೇಕು. ಇದು ಮೊದಲನೇ ಶುಕ್ರವಾರ ಪ್ರಾರಂಭ ಮಾಡಬೇಕು. ಮುಂದಿನ ಶುಕ್ರವಾರ ಏನು ಮಾಡಬೇಕು ಎಂದರೆ ಈ 6 ಏಲಕ್ಕಿಯನ್ನು ಒಂದು ನಿರ್ಜನ ಪ್ರದೇಶದಲ್ಲಿ ಆಲದ ಮರ ಆಗಿರಬಹುದು ಅಥವಾ ಬನ್ನಿ ಮರ ಆಗಿರಬಹುದು ಯಾವುದೇ ಸಿಗದೆ ಇದ್ದರೆ ಕೊನೆ ಪಕ್ಷ ತೆಂಗಿನ ಮರ ಆಗಿರಬಹುದು ನಿರ್ಜನ ಪ್ರದೇಶ ಆಗಿರುವ ಇಂತಹ ಮರದ ಬುಡದಲ್ಲಿ ಹೋಗಿ ಅದನ್ನು ಇಟ್ಟು ಬರುವುದು ಅದಕ್ಕೂ ಮುಂಚೆ ಎರಡನೇ ಶುಕ್ರವಾರ ಇನ್ನೊಂದು 6 ಹೊಸ ಏಲಕ್ಕಿ ಗಂಟನ್ನು ನಿಮ್ಮ ಬ್ಯಾಗ್ನಲ್ಲಿ ಇಡಬೇಕು. ಆಮೇಲೆ ನೀವು ಹೊಸದನ್ನು ಇಟ್ಟುಕೊಂಡು ಆಮೇಲೆ ಹಳೆದನ್ನು ಹೋಗಿ ಯಾವುದಾದರೂ ನಿರ್ಜನ ಪ್ರದೇಶದಲ್ಲಿ ಹೋಗಿ ಮರದ ಬುಡದಲ್ಲಿ ಇಡಬೇಕು. ಮೂರನೇ ಶುಕ್ರವಾರ ಕೂಡ ಇದೆ ರೀತಿ ಮಾಡಬೇಕು. ಇದನ್ನು ಬೆಳಗ್ಗೆ ಮಾಡಿದರೆ ತುಂಬಾ ಒಳ್ಳೆಯದು ಇನ್ನೂ ನಾಲ್ಕನೆಯ ಶುಕ್ರವಾರ ನಿಮ್ಮ ಹಳೆ ಏಲಕ್ಕಿ ಗಂಟನ್ನು

ಹೊಸದು ಇಟ್ಟಮೇಲೆ ಅದನ್ನು ಶಾಶ್ವತವಾಗಿ ನಿಮ್ಮ ಬ್ಯಾಗ್ ನಲ್ಲಿ ಅಥವಾ ಪರ್ಸ್ ನಲ್ಲಿ ಇಡಬೇಕು. ಯಾರಿಗೆ ವ್ಯಾಪಾರದಲ್ಲಿ ಅಭಿವೃದ್ಧಿ ಇಲ್ಲ ಎನ್ನುವವರು ಕೂಡ ಇದನ್ನು ಪಾಲನೆ ಮಾಡಬಹುದು. ಇದನ್ನು ತಮ್ಮ ಕಿಜೋರಿ ಗಲ್ಲ ಪೆಟ್ಟಿಗೆಯಲ್ಲಿ ಕೂಡ ಇದನ್ನು ಇಟ್ಟುಕೊಂಡು ಬರಬಹುದು. ನಾಲ್ಕನೇ ಶುಕ್ರವಾರ ಮುಗಿಯುತ್ತಾ ಇದ್ದಹಾಗೆ ಈ 6 ಏಲಕ್ಕಿ ಗಂಟನ್ನು ಶಾಶ್ವತವಾಗಿ ನಿಮ್ಮ ಬಳಿ ಇಟ್ಟುಕೊಳ್ಳಿ. ಈ ರೀತಿಯಾದ ಹಣಕಾಸು ಬರಲು ಒಂದು ಸುಗಮವಾದ ದಾರಿ ಆಗುತ್ತದೆ ನಿಮಗೆ ಸಾಲ ಕೊಡುವವರ ಮನಸ್ಸು ಬದಲಾಗುತ್ತದೆ. ಧರ್ಮಸ್ಥಳ ಮಂಜುನಾಥನ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಗುಪ್ತ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಫೋನ್ ಕರೆಯಲ್ಲಿ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಈ ಮಹಾನ್ ಗುರುಗಳು ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ. ಈ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಕುಳಿತಲ್ಲೇ ನಿಮಗೆ ಪರಿಹಾರ ಮಾಡುತಾರೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದು ನೂರಕ್ಕೆ ನೂರರಷ್ಟು ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡುವುದು ಮರೆಯಬೇಡಿ.

LEAVE A REPLY

Please enter your comment!
Please enter your name here