ಕೊಟ್ಟ ಹಣ ವಾಪಸ್ಸು ಬರಲ್ಲ ಸಾಲ ತೀರಿಸಲು ಆಗಲ್ಲ ಅಂದರೆ ಈ ಪರಿಹಾರ ಮಾಡಿ

32

ಕೊಟ್ಟ ಹಣ ವಾಪಸ್ಸು ಬರಲ್ಲ ಸಾಲ ತೀರಿಸಲು ಆಗಲ್ಲ ಅಂದರೆ ಈ ಪರಿಹಾರ ಮಾಡಿ. ಪ್ರತಿಯೊಬ್ಬರಿಗೂ ಕೂಡ ಹಣಕಾಸಿನ ವಿಚಾರದಲ್ಲಿ ದುಡ್ಡಿನ ವಿಚಾರದಲ್ಲಿ ನೋವನ್ನು ತೊಂದರೆ ಅನುಭವಿಸುತ್ತಾ ಇರುತ್ತೇವೆ ಅಂದರೆ ಕೊಟ್ಟ ದುಡ್ಡು ವಾಪಸ್ ಬರಲ್ಲ ನಾವು ಕಷ್ಟದಲ್ಲಿ ಇದ್ದಾಗ ಸಾಲ ಮಾಡಿದಾಗ ಸಾಲ ತೀರಿಸಲು ಆಗುವುದಿಲ್ಲ ಅದೇ ರೀತಿ ನಾವು ಕೂಡ ಶ್ರೀಮಂತ ಆಗೋಣ ನಮ್ಮ ಕೈಯಲ್ಲಿ ದುಡ್ಡು ಇರಬೇಕು ಎಂದು ಅಂದುಕೊಂಡಿದ್ದರೆ ಅದು ಈಡೇರುವುದಿಲ್ಲ ಎಷ್ಟೇ ದುಡ್ಡು ಬಂದರೂ ಉಳಿಯಲ್ಲ ಇದಕ್ಕೆ ಕಾರಣ ಹಿಂದಿನ ಜನ್ಮದ ಪಾಪಗಳು ಈ ಜನ್ಮದಲ್ಲಿ ಆರ್ಥಿಕವಾಗಿ ಹಿಂಜರಿಸುತ್ತದೆ ಈ ಸಮಸ್ಯೆಗಳಿಗೆ ಕೆಲವು ದೈವಿಕ ವಿಧಿಗಳ ಮೂಲಕ ಈ ಸಮಸ್ಯೆಗೆ ಪರಿಹಾರ ಹುಡುಕಬಹುದು. ಹಾಗಾಗಿ ನಾವು ಪರಿಹಾರ ತಿಳಿಸುತ್ತೇವೆ ಪೂರ್ತಿಯಾಗಿ ಓದಿರಿ.

ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು ಕೊಟ್ಟಿರುವ ಹಣ ವಾಪಸ್ ಬರಬೇಕು ನಮ್ಮ ಕೈಯಲ್ಲಿ ಸಹಾ ದಿದ್ದು ಉಳಿಯಬೇಕು ನಾವು ಶ್ರೀಮಂತ ಆಗಬೇಕು ಎಂದರೆ ನಾವು ಈ ಹೇಳುವ ಈ ಚಿಕ್ಕ ಕೆಲಸವನ್ನು ಪ್ರತಿ 3 ಗುರುವಾರ ಪ್ರಯತ್ನ ಮಾಡಬೇಕು ಹೌದು ಪ್ರತಿ ಗುರುವಾರ ಮಾಡಬೇಕು. ಗುರುವಾರ ವನ್ನು ನಾವು ದೇವ ಗುರುವಿನ ವಾರ ಎಂದು ಕರೆಯುತ್ತೇವೆ ಗುರುವು ವಿಷ್ಣುವಿನ ಅಂಶ ಆಗಿದ್ದಾನೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರುವನ್ನು ಸಂತೋಷದ ಅಂಶ ಎಂದು ಪರಿಗಣಿಸಲಾಗುತ್ತದೆ. ದಕ್ಷಿಣ ದಿಕ್ಕಿನಲ್ಲಿ ಧ್ಯಾನ ಮಾಡಬೇಕು ಅಂದರೆ ಯಾರು ಪ್ರತಿ ಗುರುವಾರ ದಕ್ಷಿಣ ದಿಕ್ಕಿಗೆ ಅಭಿಮುಖವಾಗಿ ಬಲ ಚಕ್ರವರ್ತಿಯ ಧ್ಯಾನದ ಕುರಿತಾಗಿ ಧ್ಯಾನ ಮಾಡುತ್ತಾರೆ ಅವರ ಮನೆ ಧಾನ್ಯ ಧನ ಕನಕಗಳಿಂದ ತುಂಬುತ್ತದೆ ಎಂದು ಹೇಳಲಾಗಿದೆ. ಸಂತೋಷ ತುಂಬಿ ತುಳುಕುತ್ತದೆ. ಬಲಿಯ ನಿವಾಸವು ದಕ್ಷಿಣ ದಿಕ್ಕಿನಲ್ಲಿ ಇದ್ದ ಕಾರಣ ದಕ್ಷಿಣ ದಿಕ್ಕಿಗೆ ಅಭಿಮುಖವಾಗಿ ಕುಳಿತು ಧ್ಯಾನ ಮಾಡಬೇಕು ಮುಖ್ಯವಾಗಿ ಗುರುವಾರದ ದಿನ ನೀವು ದಕ್ಷಿಣ ದಿಕ್ಕಿಗೆ ಅಭಿಮುಖವಾಗಿ ಕುಳಿತು ಧ್ಯಾನ ಮಾಡಿದರೆ ಖಂಡಿತವಾಗಿ ನಿಮಗೆ ಒಳ್ಳೆಯದಾಗುತ್ತದೆ.

ಅದೇ ರೀತಿ ಮುಖ್ಯವಾಗಿ ಬಾಳೆ ಗಿಡದ ಪೂಜೆ ಹೌದು ಬಾಳೆ ಗಿಡದ ಪೂಜೆ ತುಂಬಾ ವಿಶೇಷವಾಗಿ ಇದೆ. ನಿಮ್ಮ ಮನೆ ಮುಂದೆ ಇರುವ ಬಾಳೆ ಗಿಡದ ಮುಂದೆ ಅಥವಾ ಬೇರೆ ಕಡೆ ಇರುವ ಬಾಳೆ ಗಿಡದ ಬುಡದಲ್ಲಿ ತುಪ್ಪದಿಂದ ತಯಾರಿಸಿದ ದೀಪವನ್ನು ಹಚ್ಚಿ ಇಡಬೇಕು. ಹೌದು ತುಪ್ಪದಿಂದ ತಯಾರಿಸಿದ ದೀಪವನ್ನು ಹಚ್ಚಿ ನೀವು ಓಂ ಬ್ರಹ್ಮದ್ರಿ ಬ್ರೊಸಹಾ ಬ್ರಹಸ್ಪತಾಯೇ ನಮಃ ಈ ಮಂತ್ರವನ್ನು ನೀವು ಮನಸ್ಸಿನಲ್ಲಿ 108 ಬಾರಿ ಜಪಿಸಬೇಕು. ಅದೇ ರೀತಿ ಶುಕ್ಲ ಪಕ್ಷದ ಗುರುವಾರದಂದು ಬಾಳೆ ಗಿಡದ ಬೇರನ್ನು ಅರಿಶಿನವನ್ನು ಹಚ್ಚಿದ ಒಂದು ಬಟ್ಟೆಯಲ್ಲಿ ಸುತ್ತಿ ಅದನ್ನು ಬಲಗೈ ಗೆ ಕಟ್ಟಬೇಕು ಇದು ನೀಲಿ ಮಣೆ ಧರಿಸಿದ ಅಷ್ಟೆ ಪರಿಣಾಮಕಾರಿ ಆಗಿದೆ ಇದನ್ನು ಧರಿಸಿದ ನಂತರ ಗುರು ಹಿರಿಯರಿಗೆ ಗೌರವ ನೀಡಿ. ಬೆಳಗ್ಗೆ ವಿಷ್ಣುವನ್ನು ಧ್ಯಾನ ಮಾಡಿ ಖಂಡಿತವಾಗಿ ಬಾಳೆ ಗಿಡದಿಂದ ಇಷ್ಟೊಂದು ಲಾಭ ಇದೆ. ನಿಮ್ಮ ಜೀವನದ ಸಕಲ ಸಮಸ್ಯೆಗಳು ನಿವಾರಣೆ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here