ಮೂಕಾಂಬಿಕೆ ದೇವಿ ಕೊಲ್ಲೂರಿನಲ್ಲಿ ನೆಲೆ ನಿಂತಿದ್ದು ಈ ರೀತಿಯಾಗಿ. ಕೊಲ್ಲೂರು ಮೂಕಾಂಬಿಕೆ ಭಕ್ತರಿಗೆ ಬೇಡಿದ್ದು ಎಲ್ಲಾ ನೀಡುವ ಆದಿ ದೇವತೆ ಆದಿ ಶಕ್ತಿ ದೇವತೆ ಕೊಲ್ಲೂರಿನಲ್ಲಿ ನೆಲೆ ಕಂಡಿದ್ದು ಹೇಗೆ ಮೂಕಾಂಬಿಕೆ ಎನ್ನುವ ಹೆಸರು ಬಂದಿದ್ದು ಹೇಗೆ ಮೂಕಾಂಬಿಕೆ ಎನ್ನುವ ಹೆಸರು ಬಂದಿದ್ದು ಹೇಗೆ ಐತಿಹಿಗಳ ಪ್ರಕಾರ ಇಲ್ಲಿ ತಪಸ್ಸು ಮಾಡುತ್ತಿದ್ದ ಕೋಲ ಮಹರ್ಷಿಗೆ ಕಮ್ಮಸ್ತ್ರ ಎಂಬ ರಾಕ್ಷಸ ತೊಂದರೆ ಕೊಡುತ್ತದೆ ಇದ್ದ ಆದರೆ ಆತ ಬ್ರಹ್ಮ ದೇವನ ತಪಸ್ಸು ಮಾಡಿ ಸಾವೆ ಬರೆದಂತಹ ವರವನ್ನು ಪಡೆದುಕೊಂಡಿದ್ದ ಆದರೆ ಪುರುಷ ಮತ್ತು ಅಸುರರಿಂದ ಸಾವೆ ಬರಬಾರದು ಎಂದು ಕೇಳಿ ಕೊಂಡಿದ್ದ ಕಮ್ಮಸುರ ಸ್ತ್ರೀಯರಿಂದ ಸಾವು ಬರದಂತೆ ವರ ಪಡೆದಿರಲಿಲ್ಲ. ಹೀಗಾಗಿ ದೇವತೆಗಳನ್ನು ಗೆಲ್ಲೋಕೆ ಸ್ವರ್ಗಕ್ಕೆ ಹೊರಟ ಅವನು ಮತ್ತೆ ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ ಮೊದಲೇ ಮಹರ್ಷಿಗಳಿಗೆ ಸಿಕ್ಕಾಬಟ್ಟೆ ಕಾಟ ಕೊಡುತ್ತಾ ಇರುತ್ತಾನೆ ಆದರೆ ಈಗ ಶಿವನಿಂದ ವರ ಪಡೆದುಕೊಂಡರೆ ನಮ್ಮ ಕಥೆ ಅಷ್ಟೆ ಅಂತ ಇಂದ್ರನಿಗೆ ಟೆನ್ಷನ್ ಆಯಿತು ಹೀಗಾಗಿ ಕಾತ್ಯಾಯಿನಿ ದೇವಿಯ ಮೊರೆ ಹೋಗುತ್ತಾರೆ ಕಮ್ಮಾಸುರನ ಕಠಿಣ ಪರಿಶ್ರಮಕ್ಕೆ ಮೆಚ್ಚಿ ಶಿವ ಪ್ರತ್ಯಕ್ಷ ಆಗುತ್ತಾನೆ ಇನ್ನೇನು ಕಮ್ಮಾಸುರ ವರ ಕೇಳುತ್ತಾನೆ ಎನ್ನುವಷ್ಟರಲ್ಲಿ ದೇವಿ ಆತನ ಗಂಟಲಲ್ಲಿ ಕುಳಿತು ಮೂಕನನ್ನಾಗಿ ಮಾಡುತ್ತಾಳೆ
ಅಂದಿನಿಂದ ಆತ ಮುಕಾಸುರ ಎಂದು ಕರೆಯಲ್ಪಡುತ್ತಾನೆ ದೇವತಾ ಲೋಕಕ್ಕೆ ಕಮ್ಮಾಸುರನ ಎಂಟ್ರಿ ಹಾಗೂ ತಾಯಿಗೆ ಬಂತು ಮೂಕಾಂಬಿಕೆಯ ಹೆಸರು. ವರ ಕೇಳುವಾಗ ತಾನು ಮೂಕ ಆಗಲು ಇಂದ್ರಾದಿ ದೇವತೆಗಳೇ ಕಾರಣ ಎಂದ ಕಮ್ಮಾಸುರ ಸ್ವರ್ಗಕ್ಕೆ ಲಗ್ಗೆ ಇಡುತ್ತಾನೆ ಇಂದ್ರಾದಿ ದೇವತೆಗಳಿಗೆ ಸಿಕ್ಕಾಬಟ್ಟೆ ಹಿಂಸೆ ಕೊಡೋಕೆ ಶುರು ಮಾಡುತ್ತಾನೆ ಇದರಿಂದ ಕಂಗಟ್ಟ ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ ಆಮೇಲೆ ಎಲ್ಲರೂ ಜಗನ್ಮಾತೆ ಕಾತ್ಯಾಯಿನಿ ಗೆ ಶಕ್ತಿಯನ್ನು ತುಂಬಿ ಕಮ್ಮಾಸುರನನ್ನು ಕೊಳ್ಳುವಂತೆ ಬೇಡುತ್ತಾರೆ.ನಂತರ ಜಗನ್ಮಾತೆ ಮೂಕಾಸುರನನ್ನು ಕೊಲ್ಲುತ್ತಾರೆ ನಂತರ ಈ ಜಗನ್ಮಾತೆ ಮೂಕಾಂಬಿಕೆ ಅನ್ನು ಮೂಕಾಂಬಿಕೆ ಎಂದು ಕರೆಯಲಾಯಿತು. ಆದಿ ಶಂಕರಾಚಾರ್ಯರಿರಿಗೆ ಅಮ್ಮನ ರೌದ್ರಾವತಾರ.
ಶ್ರೀ ಆದಿ ಶಂಕರಾಚಾರ್ಯರು ತಾವು ಪಡೆದ ಶ್ರೀ ಮೂಕಾಂಬಿಕಾ ದೇವಿಯ ಒಂದು ದರ್ಶನ ಅಥವಾ ಅಂತರ್ದುಷ್ಟಿಯ ಅನುಸಾರವಾಗಿ ಈ ದೇವತೆಯನ್ನು ಇಲ್ಲಿ ಪ್ರತಿಷ್ಠಾಪಿಸಿದರು ಎಂದು ಕೂಡ ಹೇಳಲಾಗುತ್ತದೆ ಕೊಡಚಾದ್ರಿ ಬೆಟ್ಟಗಳಲ್ಲಿ ತೆರಳುವಾಗ ಮೂಕಾಂಬಿಕೆ ಕಾಳಿ ಅವತಾರದಲ್ಲಿ ಕಾಣಿಸಿ ಕೊಳ್ಳುವರು ಶಂಕರಾಚರ್ಯರರನ್ನು ತಿನ್ನುವುದಾಗಿ ಹೆದರಿಸುತ್ತಾರೆ ಆದರೆ ಶಂಕರಾಚಾರ್ಯರು ಹೆದರದೆ ಶಾಂತ ಆಗಿ ದರ್ಶನ ಕೊಡು ತಾಯಿ ಎಂದು ಬೇಡಿ ಕೊಳ್ಳುವರು ಇದರಿಂದ ಪ್ರಸನ್ನ ಆದ ಮೂಕಾಂಬಿಕೆ ತಾಯಿ ದರ್ಶನ ಕೊಡುತ್ತಾರೆ ಬಳಿಕ ಬಯಕೆ ಏನು ಎಂದು ಕೇಳಿದಾಗ ಕೇರಳದಲ್ಲಿ ನ ಸ್ಥಳದಲ್ಲಿ ದೇವಿಯನ್ನು ಪ್ರತಿಷ್ಠಾಪಿಸುವ ಆಸೆ ಹೇಳಿಕೊಳ್ಳುತ್ತಾರೆ ಇದಕ್ಕೆ ಸಮ್ಮತಿಸಿದ ದೇವಿ ಒಂದು ಷರತ್ತನ್ನು ಕೂಡ ಮುಂದೆ ಇಡುತ್ತಾರೆ.
ತಾನು ಶಂಕರನನ್ನು ಅನುಸರಿಸಲಾಗಿಯೂ ಶಂಕರರು ತಮ್ಮ ಗಮ್ಯ ಸ್ಥಾನವನ್ನು ತಲುಪುವವರೆಗೂ ಹಿಂದಿರುಗಿ ನೋಡಬಾರದು ಎಂಬುದೇ ಸವಾಲಾಗಿತ್ತು.ಇದು ಸ್ನೇಹಿತರೆ ತನ್ನ ಪತ್ನಿ ಮಂಡೋಧರಿನ ರಾವಣ ಸಾ ವಿಗೆ ಕಾರಣ ಅಂತ ಹೇಳುವಂತಹ ಒಂದು ನೈಜ ಘಟನೆಯಾಗಿದೆ. ಈ ಒಂದು ಉಪಯುಕ್ತ ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ.ಇದು ಸ್ನೇಹಿತರೆ ತನ್ನ ಪತ್ನಿ ಮಂಡೋಧರಿನ ರಾವಣ ಸಾ ವಿಗೆ ಕಾರಣ ಅಂತ ಹೇಳುವಂತಹ ಒಂದು ನೈಜ ಘಟನೆಯಾಗಿದೆ. ಈ ಒಂದು ಉಪಯುಕ್ತ ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ