ಕೋಟ್ಯಾಧಿಪತಿ ಆಗಲು ತುಲಾ ರಾಶಿಯವರು ಹೀಗೆ ಪಾಲಿಸಬೇಕು

75

ಪ್ರತಿಯೊಬ್ಬರಿಗೆ ಜೀವನದಲ್ಲಿ ತಾನು ಬೇಗ ಕೋಟ್ಯಾಧಿಪತಿ ಆಗಬೇಕು ಎಂದು ಕೋರಿಕೆ ಇರುತ್ತದೆ ನೀವು ಬೇಗ ಕೋಟ್ಯಾಧಿಪತಿ ಆಗಬೇಕು ಎಂದರೆ ಏನು ಮಾಡಬೇಕು ಎಂದರೆ ನಿಮ್ಮ ರಾಶಿಯ ಪ್ರಕಾರ ಹಲವು ವಿಧಿ ವಿಧಾನ ಪಾಲಿಸಬೇಕು ನೀವು ತುಲಾ ರಾಶಿಯಲ್ಲಿ ಜನನ ಆಗಿದ್ದೀರಿ ಎಂದರೆ ನೀವು ಬೇಗ ಆರ್ಥಿಕವಾಗಿ ಅಭಿವೃದ್ಧಿ ಕಾಣಬೇಕು ಎಂದರೆ ನೀವು ಪ್ರತ್ಯೇಕವಾದ ವಿಧಿ ವಿಧಾನ ಪಾಲಿಸಬೇಕು ತುಲಾ ರಾಶಿಯವರು ಪೂರ್ವ ದಿಕ್ಕಿನ ಮನೆಯಲ್ಲಿ ವಾಸಿಸಬೇಕು ನೀವು ಪೂರ್ವ ದಿಕ್ಕಿನಲ್ಲಿ ಇರುವ ಮನೆಯಲ್ಲಿ ವಾಸ ಮಾಡಿದರೆ ಲಕ್ಷ್ಮಿ ದೇವಿ ಸುಲಭವಾಗಿ ನಿಮ್ಮ ಮನೆಯಲ್ಲಿ ವಾಸ ಮಾಡುತ್ತಾಳೆ ಹಾಗೆ ಶಾಶ್ವತವಾಗಿ ನಿಮ್ಮ ಮನೆಯಲ್ಲಿ ವಾಸ ಮಾಡುತ್ತಾಳೆ ತುಲಾ ರಾಶಿಯವರು ಒಂದು ವಿಧಿ ವಿಧಾನ ಪಾಲಿಸಬೇಕು ಅದು ಏನು ಎಂದರೆ ಮಂಗಳವಾರ ದಿನ ನೀವು ಏನು ಮಾಡಬೇಕು ಎಂದರೆ ಒಂದು ಕೆಂಪು ಬಣ್ಣದ ವಸ್ತ್ರವನ್ನು ತೆಗೆದುಕೊಳ್ಳಬೇಕು ಈ ವಸ್ತ್ರದಲ್ಲಿ ನೀವು ಒಂದು ರೂಪಾಯಿ ನಾಣ್ಯ ಹಾಕಿ ಗಂಟು ಕಟ್ಟಬೇಕು ಅದನ್ನು ದೇವರ ಮನೆಯಲ್ಲಿ ಇಡಬೇಕು.

ನೀವು ಧನವಂತ ಆಗುವ ಸಮಯದಲ್ಲಿ ಈ ಕಟ್ಟಿರುವ ಗಂಟನ್ನು ಆಂಜನೇಯ ಸ್ವಾಮಿ ಆಲಯದಲ್ಲಿ ಹುಂಡಿಯಲ್ಲಿ ಹಾಕಬೇಕು ನೀವು ಇದನ್ನು ಮಾಡಿದರೆ ನಿಮಗೆ ಅಖಂಡ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಮತ್ತು ನೀವು ಆರ್ಥಿಕವಾಗಿ ಅಭಿವೃದ್ಧಿ ಕಾಣುವಿರಿ ಹಾಗೆ ತುಲಾ ರಾಶಿಯವರು ಏನು ಮಾಡಬೇಕು ಎಂದರೆ ನಿಮಗೆ ಆಕಸ್ಮಿಕವಾಗಿ ಧನ ಪ್ರಾಪ್ತಿ ಆಗಬೇಕು ಮತ್ತು ನಿಮಗೆ ಗೊತ್ತಿಲ್ಲದ ಹಾಗೆ ಧನ ಆದಾಯ ಹೆಚ್ಚಿಸಬೇಕು ಎಂದರೆ ನೀವು ಏನು ಮಾಡಬೇಕು ಎಂದರೆ ಪ್ರತಿ ಶುಕ್ರವಾರ ಅಕ್ಕಿ ಹಿಟ್ಟು ಬೆಲ್ಲ ಮತ್ತು ತುಪ್ಪದಿಂದ ದೀಪವನ್ನು ಮಾಡಿ ಮನೆಯ ಮುಖ್ಯ ದ್ವಾರದ ಹತ್ತಿರ ಸಂಧ್ಯಾ ಕಾಲದಲ್ಲಿ ಇಡಬೇಕು ನೀವು ನಾಲ್ಕು ಕಾಲು ಬತ್ತಿಯಿಂದ ದೀಪವನ್ನು ಹಚ್ಚಿದರೆ ನಿಮಗೆ ಆಕಸ್ಮಿಕವಾಗಿ ಧನ ಲಾಭ ಆಗುತ್ತದೆ. ಹಾಗೆ ತುಲಾ ರಾಶಿಯವರು ಎರಡು ಪ್ರತ್ಯೇಕವಾಗಿ ಗಿಡವನ್ನು ಬೆಳೆಸಬೇಕು ಈ ಗಿಡ ಯಾವುವು ಎಂದರೆ ಅಶ್ವತ್ಥ ಮರ ಹಾಗೂ ಹಲಸಿನ ಹಣ್ಣಿನ ಮರ ಅದಕ್ಕೆ ನೀವು ದಿನಾಲೂ ನೀರು ಹಾಕಿದರೆ ನಿಮಗೆ ಅಖಂಡ ಐಶ್ವರ್ಯ ಪ್ರಾಪ್ತಿ ಆಗುತ್ತದೆ. ಹಾಗೆಯೇ ನಿಮ್ಮ ಬಿಡುವಿನ ಸಮಯದಲ್ಲಿ ನೀವು ಏನು ಮಾಡಬೇಕು

ಎಂದರೆ ಶ್ರೀ ವೆಂಕಟೇಶ್ವರ ಸ್ವಾಮಿಯ ಆಲಯಕ್ಕೇ ಹೋಗಿ ಸ್ವಾಮಿಯ ದರ್ಶನ ಮಾಡಬೇಕು ಹಾಗೆ ತುಲಾ ರಾಶಿಯವರು ಏನು ಮಾಡಬೇಕು ಎಂದರೆ ಶನಿವಾರ ಅರಳಿ ಮರ ಇರುವ ಹನುಮಂತನ ಆಲಾಯಕ್ಕೆ ಹೋಗಿ ಸ್ವಾಮಿಯ ದರ್ಶನ ಮಾಡಿಕೊಂಡು 21 ಪ್ರದಕ್ಷಿಣೆ ಅರಳಿ ಮರಕ್ಕೆ ಹಾಕಬೇಕು ನೀವು ಇದನ್ನು ಮಾಡಿದರೆ ನಿಮಗೆ ಆರ್ಥಿಕವಾಗಿ ಅಭಿವೃದ್ಧಿ ಕಾಣಬಹುದು ಮತ್ತು ಅಖಂಡ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಹಾಗೆ ತುಲಾ ರಾಶಿಯವರು ನಿ ಬಿಡುವಿನ ಸಮಯದಲ್ಲಿ ಏನು ಮಾಡಬೇಕು ಎಂದರೆ ಶಿವ ದೇವಾಲಯಕ್ಕೆ ಹೋಗಿ ಅಲ್ಲಿನ ಅರ್ಚಕರಿಗೆ ನೀವು ಗೋಧಿ ದಾನ ಮಾಡಬೇಕು. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

LEAVE A REPLY

Please enter your comment!
Please enter your name here