ಕೋರ್ಟ್ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಪರಿಹಾರ ಮಾಡಿ ಶುಭ ಕಂಡುಕೊಳ್ಳಿ. ಯಾವಾಗ ನೋಡಿದರೂ ಒಂದು ಕೋರ್ಟ್ ಸಮಸ್ಯೆ ತೀರಿದರೆ ಇನ್ನೊಂದು ಕೋರ್ಟ್ ಸಮಸ್ಯೆ ನಿಮ್ಮನ್ನು ಬಾಧಿಸುತ್ತದೆ. ಏನೋ ಗೊತ್ತಿಲ್ಲಾ ನ್ಯಾಯ ನಮ್ಮ ಕಡೆ ಇದೆ ನಮ್ಮದೇ ಜಾಗ ನಾವೇ ಕಷ್ಟ ಪಟ್ಟು ತಗೊಂಡಿದ್ದೇವೆ ಆದರೆ ಯಾರೋ ಮೋಸ ಮಾಡಿದ್ದಾರೆ ಕಷ್ಟ ಪಟ್ಟು ದುಡಿದ ದುಡ್ಡು ಮೋಸ ಮಾಡಿದ್ದಾರೆ ಚೆಕ್ ಬೌನ್ಸ್ ಆಗಿದೆ ಕೋರ್ಟ್ ಗೆ ಅಲೆದಾಡುತ್ತಾ ಇದ್ದೇವೆ ಎನ್ನುವ ಒಂದು ಕೋರ್ಟ್ ಸಮಸ್ಯೆಯಿಂದ ಕೆಲವರು ಬಳಲುತ್ತಾ ಇರುತ್ತಾರೆ ಧರ್ಮ ನಿಮ್ಮ ಪರವಾಗಿ ಇದ್ದರೂ ಆದರೂ ಇಂತಹುದೇ ಒಂದು ದೋಷ ನಿಮ್ಮ ಮನೆಗೆ ತಟ್ಟಿದೆ ನೀವು ಸರಿ ಇದ್ದರೂ ಸುಳ್ಳು ಮೊಕದ್ದಮೆಗಳು ನಿಮ್ಮ ಮೇಲೆ ಆಗಿ ಈ ಒಂದು ಕೋರ್ಟ್ ಗೆ ಅಲೆದಾಡುತ್ತಾ ಇದ್ದೀರಿ ಎನ್ನುವುದು ಆದರೆ ತಪ್ಪದೆ ನಾವು ಹೇಳಿದ ಒಂದು ಪರಿಹಾರ ಮಾಡಿಕೊಳ್ಳಿ ಒಂದು ಹುಣ್ಣಿಮೆ ಅಥವಾ ಪುನರ್ವಸು ನಕ್ಷತ್ರ ಇಲ್ಲ ಪುಷ್ಯ ನಕ್ಷತ್ರ ಬಂದಂತಹ ದಿನ ನಿತ್ಯ ಅಡಿಗೆ ಮಾಡುವಾಗ ಇಂದು ಹಿಡಿ ರವೆ ಒಂದು ಪಾತ್ರೆಯಲ್ಲಿ ತೆಗೆದು ಹಿಡುವುದು ಮಾಡಿ
ಈ ಮುಂದಿನ 30 ದಿನ ಅಥವಾ ಪುನರ್ವಸು ನಕ್ಷತ್ರ ಯಿಂದ ಇನ್ನೊಂದು ಪುನರ್ವಸು ವರೆಗೆ ಇಲ್ಲ ಪುಷ್ಯ ನಕ್ಷತ್ರ ಯಿಂದ ಇನ್ನೊಂದು ಪುಷ್ಯ ನಕ್ಷತ್ರ ವರೆಗೆ ಅಂದ್ರೆ 30 ದಿನ ಆಸು ಪಾಸು ಆಗುತ್ತದೆ ಅಲ್ಲಿವರೆಗೆ ಮಾಡಿ.ಈ ಒಂದು 30 ದಿನ ತೆಗೆದು ಇಟ್ಟ ರವೆ ಇದನ್ನು ಏನು ಮಾಡಬೇಕು ಎಂದರೆ ಬೆಳಗ್ಗೆ ಎದ್ದು ಶುಚಿ ಭೂತರಾಗಿ ಒಂದು ಮಡಿಯಿಂದ ಒಂದು ಸ್ವಲ್ಪ ರವೆ ತಗೆದುಕೊಂಡು ಅದನ್ನು ಪೊಟ್ಟಣ ಕಟ್ಟಿ ಜೊತೆಗೆ ಒಂದು ಬೊಗಸೆ ಬೆಲ್ಲ ಒಂದು ಬೊಗಸೆ ಕಡಲೆಬೇಳೆ ಇಷ್ಟು ತೆಗೆದು ಇಟ್ಟು ಒಂದಷ್ಟು ಚಂದನ ಒಂದಷ್ಟು ತುಪ್ಪ ಒಂದಷ್ಟು ಏಲಕ್ಕಿ ಒಂದಷ್ಟು ಲವಂಗ ಒಂದಷ್ಟು ಗೋಡಂಬಿ ಒಂದಷ್ಟು ದ್ರಾಕ್ಷಿ ಒಂದು 16 ರೂಪಾಯಿ ಒಂದು ಶಲ್ಯ ಒಂದು ಅಂಚು ಇರುವ ಪಂಚೆ ಒಂದಿಷ್ಟು ಹಣ್ಣು ಒಂದಿಷ್ಟು ಗಂಧ ಕಡ್ಡಿ ಇಷ್ಟೆಲ್ಲಾ ಇಟ್ಟು ಒಂದಿಷ್ಟು ಅಕ್ಷತೆ ತೆಗೆದುಕೊಂಡು ಶ್ರೀ ರಾಮ ಚಂದ್ರ ಆಲಯ ಆಗಲಿ ಇಲ್ಲವೇ ಹಯಗ್ರೀವ ಆಲಯ ಆಗಲಿ ಇಲ್ಲವೇ ದಕ್ಷಿಣಾಮೂರ್ತಿ ಆಲಯ ಆಗಲಿ ರಾಘವೇಂದ್ರ ಸ್ವಾಮಿ ಆಲಯ ಆಗಲಿ ಇಲ್ಲ ಸಾಯಿ ಬಾಬಾ ಆಲಯ ಆಗಲಿ ಆಚಾರ್ಯರಿಗೆ ಇಲ್ಲ ಗುರುಗಳು ತುಂಬಾ ಬೇಕಾದವರು ಅವರಿಗೆ ಈ ಫಲ ತಾಂಬೂಲ ರವೆ ಬೇಳೆ ಬೆಲ್ಲ ಇವೆಲ್ಲವನ್ನೂ
ಕೊಟ್ಟು ಪಾದಕ್ಕೆ ನಮಸ್ಕಾರ ಮಾಡಿ ಅಕ್ಷತೆ ಹಾಕಿಸಿಕೊಂಡು ಬನ್ನಿ ಹೀಗೆ ಮಾಡುತ್ತಾ ಬನ್ನಿ. ಕಡಿಮೆ ಎಂದರೂ ಒಂದು ಹನ್ನೆರಡು ಪುನರ್ವಸು ಇಲ್ಲ ಪುಷ್ಯ ಇಲ್ಲ ಹುಣ್ಣಿಮೆ ಇಲ್ಲ 21 ಅಥವಾ 30 ಪುಷ್ಯ ಅಥವಾ 30 ಹುಣ್ಣಿಮೆ ಇದನ್ನು ಮಾಡುತ್ತಾ ಬನ್ನಿ ನಿಮಗೆ ಬೆಂಬಿಡದೆ ಕಾಡುವ ಈ ಗುರು ದೋಷ ಸಮಸ್ಯೆ ಯಿಂದ ಹೊರಗಡೆ ಬರುವುದು ಆಗುತ್ತದೆ ಅದ್ಬುತವಾದ ಫಲಿತಾಂಶ ಪಡೆಯುವಿರಿ ನ್ಯಾಯ ನಿಮ್ಮ ಪರವಾಗಿ ಇದ್ದರೆ ಖಂಡಿತ ಅತಿ ಶೀಘ್ರದಲ್ಲಿ ಸಮಸ್ಯೆ ದೂರವಾಗಿ ಕೋರ್ಟ್ ಏನು ಬಾಧೆಯಿಂದ ಬಳಲುತ್ತಾ ಇದ್ದೀರಿ ವಿಜಯ ನಿಮ್ಮದಾಗುತ್ತದೆ ಇದು ನಿಶ್ಚಿತ ಕಟ್ಟಿಟ್ಟ ಬುತ್ತಿ. ಧರ್ಮಸ್ಥಳ ಮಂಜುನಾಥನ ಸ್ವಾಮಿಯ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳಿಂದ ನಿಮ್ಮ ಜೀವನದ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ. ನಿಮ್ಮ ಪ್ರೇಮ ವೈಫಲ್ಯ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥ್ವಾ ನಿಮಗೆ ಉತ್ತಮ ನೌಕರಿ ದೊರೆಯಲು ಅಥವ ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.