ಕ್ಯಾನ್ಸರ್ ತಡೆಯುವ ಶಕ್ತಿ ಈ ಹಣ್ಣಿಗೆ ಇದೆ

68

ನಮಸ್ತೆ ಗೆಳೆಯರೆ ಪ್ರತಿಯೊಂದು ಸಮಸ್ಯೆಗೂ ಭಗವಂತ ಒಂದು ಪರಿಹಾರವನ್ನು ಸೃಷ್ಠಿ ಮಾಡಿದ್ದಾನೆ ಮನುಷ್ಯನನ್ನು ಭೂಮಿ ಮೇಲೆ ಕಳಿಸುವಾಗಲೇ ಕಾಯಿಲೆಗಲಿಗೆ ಅವನ ಆಹಾರದಲ್ಲಿಯೇ ಔಷಧಿಗಳನ್ನು ಇಟ್ಟು ಕಳಿಸಿದ್ದಾನೆ ಪ್ರಕೃತಿಯಲ್ಲಿ ಚಿಕಿತ್ಸೆಯನ್ನು ಇಟ್ಟಿದ್ದಾನೆ ಅಂತ ಅದ್ಬುತ ಗುಣಗಳು ಇರುವ ಔಷಧಿ ಹಣ್ಣಿನ ಬಗ್ಗೆ ತಿಳಿಯೋಣ. ಈ ಹಣ್ಣು ಅಧಿಕ ರಕ್ತದ ಒತ್ತಡದಿಂದ ಕ್ಯಾನ್ಸರ್ ವರೆಗೂ ಅದೆಷ್ಟೋ ಕಾಯಿಲೆಗಳಿಗೆ ಮದ್ದಾಗಿ ಕೆಲಸ ಮಾಡುತ್ತೆ ಅದು ದೇಹದ ಉಷ್ಟವನ್ನು ಕಡಿಮೆ ಮಾಡುತ್ತೆ ಪೈಲ್ಸ್ ಅಂತ ಸಮಸ್ಯೆಗಳಿಂದ ದೂರ ಇರುತ್ತೆ ಹಲವಾರು ಕಾಯಿಲೆಗಳಿಗೆ ಮದ್ದಾಗಿರುವ ಆ ಅಪರೂಪದ ಹಣ್ಣು ಯಾವುದು ಅಂದರೆ ಅಂಜೂರ ಇದು ಮೆಡಿಟೇರಿಯನ್ ಸಮುದ್ರ ತೀರದಲ್ಲಿ ತುರ್ಕಿ ಸ್ಥಾನದಿಂದ ಸ್ಪೇನ್ ವರೆಗೆ ಏಷ್ಯಾ ಖಂಡದ ಅಫ್ಘಾನ ಪಾಕಿಸ್ತಾನ ಭಾರತ ಚೀನಾಗಳಲ್ಲಿ ಈ ಹಣ್ಣು ವ್ಯಾಪಕವಾಗಿ ಬೆಳೆಯುತ್ತೆ ಅಪಾರ ಪ್ರಮಾಣದ ಔಷದಿಯ ಗುಣಗಳನ್ನು ಹೊಂದಿರುವ ಹಣ್ಣನ್ನು ಸೇವಿಸುವುದಕ್ಕಿಂತ ಔಷದವಾಗಿ ಸೇವಿಸುವುದೇ ಉತ್ತಮ. ಪ್ರತಿನಿತ್ಯ ಸೇಬು ಹಣ್ಣು ಸೇವಿಸಿ ವೈದ್ಯರನ್ನು ದೂರ ಇಡೀ ಅನ್ನುವ ಇಂಗ್ಲೀಷ್ ವಾಕ್ಯವನ್ನು ಕೇಳಿರುತ್ತೀರಿ ಆದರೆ ನೀವು ಸೇವಿಸುವ ಆಹಾರದಲ್ಲಿ ಎಷ್ಟು ಆರೋಗ್ಯ ವರ್ಧಕ ಅಂಶಗಳು ಇದ್ದವೋ

ಅದಕ್ಕಿಂತ ಹತ್ತು ಪಟ್ಟು ಹೆಚ್ಚು ಔಷದಿ ಗುಣಗಳನ್ನ ಹೊಂದಿದೆ ಅಂಜೂರ. ಈ ಹಣ್ಣು ತಂಪು ಪ್ರಕೃತಿಯನ್ನ ಹೊಂದಿದ್ದು ದೇಹವನ್ನು ಉಷ್ಣ ಸಂಬಂದಿ ರೋಗಗಳಿಂದ ಮುಕ್ತಗೊಳಿಸುತ್ತದೆ ಅಷ್ಟೇ ಅಲ್ಲದೆ ಕಪಾ ನಾಶಕವಾಗಿ ಕೂಡ ಅಂಜೂರ ಕೆಲಸ ಮಾಡುತ್ತೆ. ಇನ್ನೂ ಮೂಲವ್ಯಾಧಿ ಕಿಡ್ನಿಯಲ್ಲಿ ಕಲ್ಲು ಮೂತ್ರಕೋಶಗಳಿಗೆ ಸಂಬಂಧಿ ಕೋಶಗಳಿಗೂ ಅತ್ಯುತ್ತಮ ಪರಿಹಾರವನ್ನು ನೀಡಬಹುದು ಇದರಲ್ಲಿನ ಎ ಇ ಕೆ ವಿಟಮಿನಗಳು ನಮ್ಮ ದೇಹವನ್ನು ಆರೋಗ್ಯವಾಗಿ ಇರಿಸುವುದು ಅಲ್ಲದೆ ಕ್ಯಾನ್ಸರ್ ಅಂತ ಸಮಸ್ಯೆಗಳಿಗೂ ಪರಿಹಾರವನ್ನು ನೀಡುತ್ತದೆ ಇನ್ನು ಇದನ್ನು ಮಧುಮೇಹ ಕಾಯಿಲೆಯವರು ಬಳಸಬಹುದಾದ ಹಣ್ಣು ಇದರಿಂದ ಕ್ಲೋರೋಸನಿಕ್ ಆಸಿಡ್ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದ್ದು ರಕ್ತಕ್ಕೆ ಸೇರುವ ಗ್ಲುಕೋಸ್ ಪ್ರಮಾಣವನ್ನ ನಿಯಂತ್ರಿಸುವುದರಿಂದ ಡಯಾಬಿಟಿಸ್ ರೋಗಿಗಳಿಗೆ ಇದು ಉಪಯುಕ್ತವಾದ ಹಣ್ಣು ಇದು ಆಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದರೆ ಮತ್ತು ಜೀರ್ಣ ಸಂಬಂದಿ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅಂಜೂರದ ಹಣ್ಣನ್ನು ಸೇವಿಸುವುದರಿಂದ ನಿವಾರಣೆ ಮಾಡಿಕೊಳ್ಳಬಹುದು ಪ್ರತಿನಿತ್ಯ ಅಂಜೂರವನ್ನು ಸೇವಿಸುವುದರಿಂದ ಗ್ಯಾಸ್ ಸಮಸ್ಯೆ ಇಂದ ಮುಕ್ತಿ ಪಡೆಯಬಹುದು ಮಲಬದ್ಧತೆ ಸಮಸ್ಯೆಗೆ ಇದು ರಾಮಬಾಣ ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಿಂದ 2 ರಿಂದ 3 ಸೇವಿಸುತ್ತಾ ಬನ್ನಿ ನಿಮ್ಮ ಹೊಟ್ಟೆ ಹಗುರ ಆಗುತ್ತೆ. ಇನ್ನೂ 4 ರಿಂದ 5 ಅಂಜೂರ

ಹಣ್ಣನ್ನು ಒಂದು ಹಿಡಿ ಒಣ ದ್ರಾಕ್ಷಿಯೊಂದಿಗೆ ಹಾಲಿನಲ್ಲಿ ಬೇಯಿಸಿ ಹಾಲನ್ನು ಸೇವಿಸುವುದರಿಂದ ರಕ್ತ ಶುದ್ದಿ ಆಗುತ್ತೆ ಮತ್ತು ರಕ್ತ ವೃದ್ಧಿ ಆಗುತ್ತೆ ಈ ಅಂಜೂರದ ಹಣ್ಣಲ್ಲಿ ಅಪಾರ ಪ್ರಮಾಣದ ಕಬ್ಬಿಣದ ಅಂಶಗಳಿದ್ದು ಅವು ರಕ್ತವೃದ್ಧಿ ಮತ್ತು ಶುದ್ದಿ ಮಾಡುವುದಲ್ಲದೆ ಕೆಂಪು ರಕ್ತ ಕಣಗಳನ್ನು ವೃದಿ ಮಾಡುತ್ತವೆ ಇದರಲ್ಲಿನ ಪೊಟ್ಯಾಶಿಯಂ ಕ್ಯಾಲ್ಸಿಯಂ ಜಿಂಕ್ ಮುಂತಾದವು ಹೃದಯವನ್ನು ಆರೋಗ್ಯವಾಗಿ ಇಡಲು ಸಹಾಯಕವಾಗಿ ಅಲ್ಲದೆ ಹೃದಯ ಬಡಿತವನ್ನು ನಿಯಂತ್ರಿಸಲು ಒಣ ಅಂಜೂರ ಹಣ್ಣು ಅತ್ಯಂತ ಉಪಯೋಗಕಾರಿ. ಒಣ ಅಥವಾ ಹಸಿ ಅಂಜೂರ ಹಣ್ಣನ್ನ ಪ್ರತಿನಿತ್ಯ ಸೇವಿಸುವುದರಿಂದ ರಕ್ತದ ಒತ್ತಡವನ್ನು ಸಹ ನಿಯಂತ್ರಣದಲ್ಲಿ ಇಡಲು ಸಹ ಸಾಧ್ಯವಾಗುತ್ತೆ 4 ರಿಂದ ಇದು ಹಣ್ಣನ ನೀರಿನಲ್ಲಿ ಕುದಿಸಿ ಆರಿಸಿ ಆ ನೀರನ್ನು ಪ್ರತಿನಿತ್ಯ ಸೇವಿಸುವುದರಿಂದ ಶ್ವಾಸಕೋಶದ ಕಾಯಿಲೆಗಳು ಗುಣವಾಗುತ್ತೆ ಅಂತ ಹೇಳುತ್ತಾರೆ ಗ್ಯಾಸ ಅಥವಾ ಆಸಿಡಿಟಿ ಸಮಸ್ಯೆ ಉಂಟಾದಾಗ ಒಣ ದ್ರಾಕ್ಷಿಯನ್ನ ರಾತ್ರಿ ನೆನಸಿ ಇಟ್ಟು ಅದನ್ನ ಮುಂಜಾನೆ ಕಾಲಿ ಹೊಟ್ಟೆಯಲ್ಲಿ ಅಂಜೂರದ ಹಣ್ಣಿನೊಂದಿಗೆ ಸೇವಿಸಿದರೆ ಎಡೆಯುರಿ ಅಜೀರ್ಣ ಹಾಗೂ ಅಸಿಡಿಟಿ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಮಕ್ಕಳು ಕಬ್ಬಿಣದ ಅಥವಾ ಗಾಜನ್ನು ಅಕಸ್ಮಾತ್ ಸೇವಿಸಿದರೆ ಅಂಜೂರ ಹಣ್ಣನ್ನು ಸೇವಿಸಿ ಬೆಳಗ್ಗೆ ಮಲದ ಜೊತೆ ಹೂರ ಬರುತ್ತೆ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಈ ಹಣ್ಣನ್ನು ಬಳಕೆ ಮಾಡಿಕೊಳ್ಳಬಹುದು ಪ್ರತಿನಿತ್ಯ ಒಂದು ಕಪ್ ಅಂಜೂರ ಹಣ್ಣನ್ನು ಸೇವಿಸುತ್ರಾ ಬನ್ನಿ ಅದರಿಂದ ದೇಹದ ತೂಕ ಕಡಿಮೆ ಆಗುತ್ತೆ

LEAVE A REPLY

Please enter your comment!
Please enter your name here