ಕ್ಯಾಲ್ಸಿಯಂ ಕೊರತೆ ಕಣ್ಣಿನ ಸಮಸ್ಯೆ ಮತ್ತು ಹಿಮೋಗ್ಲೋಬಿನ್ ಕೊರತೆಗೆ ಸುಪರ್ ಮದ್ದು

67

ಕ್ಯಾಲ್ಸಿಯಂ ಕೊರತೆ ಕಣ್ಣಿನ ಸಮಸ್ಯೆ ಮತ್ತು ಹಿಮೋಗ್ಲೋಬಿನ್ ಕೊರತೆಗೆ ಮೂಳೆಗಳಿಗೆ ಇಲ್ಲಿದೆ ಸೂಪರ್ ಮನೆಮದ್ದು. ನಮಸ್ತೆ ಗೆಳೆಯರೇ ಇಂದಿನ ಲೇಖನದಲ್ಲಿ ಮನುಷ್ಯನ ದೇಹದ ಆರೋಗ್ಯದ ಜೊತೆಗೆ ಹಿಮೋಗ್ಲೋಬಿನ್ ಮತ್ತು ರಕ್ತ ಹೀನತೆ ಸಮಸ್ಯೆ ಇಂದ ಬಳಲುವವರಿಗೆ ಮತ್ತು ಚರ್ಮವೂ ವಯಸ್ಸಾದಂತೆ ಕಾಣದೆ ಇರಬೇಕು ಮತ್ತು ಚರ್ಮವು ಹೊಳೆಯುವಂತೆ ಕಾಣಬೇಕು ಮತ್ತೆ ದೇಹದಲ್ಲಿ ಕ್ಯಾಲ್ಸಿಯಂ ಸಮಸ್ಯೆ ಉಂಟಾಗದಂತೆ ಇರಬೇಕು ಮತ್ತೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು ಮತ್ತು ಕಣ್ಣಿನ ಆರೋಗ್ಯ ಚೆನ್ನಾಗಿರಬೇಕು. ಈ ಎಲ್ಲ ಸಮಸ್ಯೆಗಳಿಗೆ ಉತ್ತಮವಾದ ಮನೆಮದ್ದು ತಿಳಿಸಿ ಕೊಡುತ್ತೇವೆ. ಇದು ತುಂಬಾನೇ ಪರಿಣಾಮ ಕಾರಿಯಾಗಿದೇ. ಈ ಒಂದು ಮನೆಮದ್ದು ಇಷ್ಟೆಲ್ಲಾ ಕಾಯಿಲೆಗಳಿಗೆ ಸಮಾಧಾನವನ್ನು ನೀಡುತ್ತದೆ. ಜೊತೆಗೆ ಇದು ಮನೆಯಲ್ಲಿರುವ ಸಾಮಗ್ರಿಗಳನ್ನೆ ಬಳಸಿ ಮಾಡಿಕೊಳ್ಳಬಹುದಾದ ಮನೆಮದ್ದು ಆಗಿದೆ. ಈ ಮನೆಮದ್ದು ಹೇಗೆ ತಯಾರಿಸುವುದು ಯಾವ ರೀತಿಯಲ್ಲಿ ಇದನ್ನು ಸೇವನೆ ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ. ಈ ಮನೆಮದ್ದು ತಯಾರಿಸುವುದಕ್ಕೆ ಮೊದಲನೆಯದಾಗಿ ವಾಲ್ ನಟ್ಸ್ ಬೇಕಾಗುತ್ತದೆ. ಈ ವಾಲ್ ನಟ್ಸ್ ಬಳಕೆ ಮಾಡುವುದರಿಂದ ಎಷ್ಟೆಲ್ಲಾ ಲಾಭಗಳು ಇವೆ ಎಂದು ಹೇಳುವುದಾದರೆ ಮೊದಲನೆಯದಾಗಿ ಹೃದಯ ಚೆನ್ನಾಗಿ ಕಾರ್ಯ ನಿರ್ವಹಣೆ ಮಾಡಲು ತುಂಬಾನೇ ಸಹಾಯ ಮಾಡುತ್ತದೆ. ನಿಮ್ಮ ಮನಸ್ಥಿತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಈ ವಾಲ್ ನಟ್ಸ್ ಸಹಾಯ ಮಾಡುತ್ತದೆ.

ಮತ್ತು ಈ ಮೂಳೆಗಳ ಬೆಳವಣಿಗೆಗೆ ಈ ವಾಲ್ ನಟ್ಸ್ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಆರೋಗ್ಯವನ್ನು ವೃದ್ಧಿಸಲು ತುಂಬಾನೇ ಸಹಾಯ ಮಾಡುತ್ತದೆ. ಎರಡನೇಯದು ಅಗಸೆ ಬೀಜ. ಇದರಲ್ಲಿ ಒಮೆಗಾ ತ್ರಿ ಫ್ಯಾಟಿ ಆಸಿಡ್ ಫೈಬರ್ ತುಂಬಾನೇ ಇರುತ್ತದೆ. ಮತ್ತು ಬಿಪಿ ಅನ್ನು ಕಂಟ್ರೋಲ್ ಮಾಡುವ ಉತ್ತಮವಾದ ಗುಣವನ್ನು ಈ ಅಗಸೆ ಬೀಜ ಹೊಂದಿದೆ. ಮತ್ತು ಇದು ಆಂಟಿ ಎಜಿಂಗ್ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತದೆ. ಮತ್ತು ಚರ್ಮವು ಸುಕ್ಕು ಗಟ್ಟದಂತೆ ನೋಡಿ ಕೊಳ್ಳುತ್ತದೆ. ಮುಂದೆ ಬೇಕಾದ ಸಾಮಗ್ರಿ ಅಂದ್ರೆ ಏಲಕ್ಕಿ. ಏಲಕ್ಕಿ ಅಸಿಡಿಟಿ ಸಮಸ್ಯೆಗೆ ತುಂಬಾನೇ ಒಳ್ಳೆಯದು. ಮತ್ತು ದೇಹದಲ್ಲಿ ಇರುವ ಕಲ್ಮಶವನ್ನು ಹೊರಗೆ ಹಾಕಲು ಈ ಏಲಕ್ಕಿ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಜಾಯಿಂಟ್ ನೋವು ಕಡಿಮೆ ಮಾಡುವುದಕ್ಕೆ ಇದು ಸಹಾಯ ಮಾಡುತ್ತದೆ. ಬಾದಾಮಿ ಈ ಬಾದಾಮಿಯನ್ನು ಬಳಕೆ ಮಾಡುವುದರಿಂದ ಚರ್ಮ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಜೊತೆಗೆ ಇಮ್ಯುನಿಟಿ ಸಿಸ್ಟಮ್ ಅನ್ನು ಹೆಚ್ಚಿಸುವುದಕ್ಕೆ ಬಾದಾಮಿ ತುಂಬಾನೇ ಸಹಾಯಕವಾಗಿದೆ. ಮುಂದೆ ಈ ಮನೆಮದ್ದು ಮಾಡಲು ನಮಗೆ ಒಣಗಿದ ಕೊಬ್ಬರಿ ಬೇಕಾಗುತ್ತದೆ. ಇದನ್ನು ಬಳಕೆ ಮಾಡುವುದರಿಂದ ಜೀವಕೋಶಗಳಿಗೆ ಶಕ್ತಿಯನ್ನು ತುಂಬುತ್ತದೆ. ಮತ್ತೆ ನಮ್ಮ ಮೆದುಳು ತುಂಬಾ ಚೆನ್ನಾಗಿ ಕೆಲಸ ಮಾಡಲು ಸಹಾಯ

ಮಾಡುತ್ತದೆ. ಇನ್ನೂ ಕೊನೆಯದಾಗಿ ಬೇಕಾಗಿರುವುದು ಕಲ್ಲು ಸಕ್ಕರೆ. ಇದನ್ನು ಬಳಕೆ ಮಾಡುವುದರಿಂದ ಶೀತ ಮತ್ತು ಕಫ ದಿಂದ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಮತ್ತು ಹಿಮೋಗ್ಲೋಬಿನ್ ಹೆಚ್ಚಿಸಲು ತುಂಬಾನೇ ಸಹಾಯ ಮಾಡುತ್ತದೆ. ಮತ್ತೆ ನಾವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗುವಂತೆ ಇದು ಸಹಾಯ ಮಾಡುತ್ತದೆ. ಈ ಎಲ್ಲ ಸಾಮಗ್ರಿಗಳನ್ನು ಚೆನ್ನಾಗಿ ಹುರಿದು ಮಿಕ್ಸ್ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಇದನ್ನು ನೀವು ನಿತ್ಯವೂ ಹಾಲಿನ ಜೊತೆಗೆ ಸೇವನೆ ಮಾಡುವುದರಿಂದ ಇಮ್ಯುನಿಟಿ ಪವರ್ ಹೆಚ್ಚಾಗುತ್ತದೆ. ಹಾಗೂ ಕಣ್ಣಿನ ಆರೋಗ್ಯ ಮತ್ತು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಮತ್ತು ದೇಹದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ. ನಿಮಗೆ ಕ್ಯಾಲ್ಸಿಯಂ ಕೊರತೆ ಮೂಳೆ ಸಂಧಿ ವಾತ ಎಲ್ಲ ಸಮಸ್ಯೆಗೆ ಇದು ರಾಮಬಾಣವಾಗಿ ಕೆಲಸವನ್ನು ಮಾಡುತ್ತದೆ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here