ಕ್ಯಾಲ್ಸಿಯಂ ಹೆಚ್ಚಿಗೆ ಮಾಡಿ ಮೆದುಳಿನ ಖಾಯಿಲೆ ನಿವಾರಣೆ ಮಾಡಿಕೊಳ್ಳಿರಿ

50

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಅದೆಷ್ಟೋ ಬಾರಿ ನಿಜ ಎನ್ನಿಸುತ್ತದೆ. ಈ ಬಗೆಯ ಪದಾರ್ಥಗಳಲ್ಲಿ. ಅದು ಈಗ ನೆನಪಾಗಿದ್ದು ನಮಗೆ ಈ ಖರ್ಜೂರದ ವಿಷಯದಲ್ಲಿ. ನೋಡಲು ಬಹಳ ಚಿಕ್ಕದಾದ ಹಣ್ಣು ಆದರೆ ತುಂಬಾ ಮಹತ್ತರವಾದ ಆರೋಗ್ಯಕರ ಲಾಭಗಳ ಆಗರವಾಗಿದೆ. ಹಾಗೆಯೇ ನೈಸರ್ಗಿಕವಾಗಿಯೆ ಸಿಹಿ ರುಚಿಯನ್ನು ಹೊಂದಿರುವ ಈ ಹಣ್ಣು ಎಲ್ಲರ ಮೆಚ್ಚುಗೆಯನ್ನು ಪಡೆದಿದೆ. ಹಾಗಾದ್ರೆ ಬನ್ನಿ ಮಿತ್ರರೇ ಇಂದಿನ ಲೇಖನದಲ್ಲಿ ಖರ್ಜೂರವನ್ನು ಸೇವನೆ ಮಾಡುವುದರಿಂದ ಏನೆಲ್ಲಾ ಆರೋಗ್ಯಕರ ಪ್ರಯೋಜನಗಳು ಇವೆ ಎಂದು ತಿಳಿಸಿಕೊಡುತ್ತೇವೆ. ಈ ನಮ್ಮ ಮಾಹಿತಿಯನ್ನು ಕೊನೆವರೆಗೂ ಓದಿ. ಆರೋಗ್ಯಕರ ಜೀವನ ನಮ್ಮದಾಗಿಸಿಕೊಳ್ಳಬೇಕು ಎಂದರೆ ನಾವು ಕೆಲವೊಂದು ಆಹಾರವನ್ನು ಸೇವಿಸಲೆಬೇಕು. ಮತ್ತು ನಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶವೂ ದೊರೆಯಬೇಕು ಅನ್ನುವುದಾದರೆ ಕೆಲವೊಂದು ಪದಾರ್ಥಗಳನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಬೇಕಾದ ಅಗತ್ಯವಾದ ಪೋಷಕಾಂಶಗಳನ್ನು ಪಡೆದು ಕೊಳ್ಳಬಹುದಾಗಿದೆ. ಖರ್ಜೂರ ದಲ್ಲಿ ಮ್ಯಾಗ್ನಿಷಿಯಂ ಐರನ್ ಫೈಬರ್ ವಿಟಮಿನ್ ಇನ್ನೂ ಹಲವಾರು ಪೌಷ್ಟಿಕತೆ ಇರುವಂತಹ ಅಂಶಗಳು ಈ ಹಣ್ಣಿನಲ್ಲಿ ಇವೆ. ಎಲ್ಲ ಕಾಲದಲ್ಲಿಯೂ ಸುಲಭವಾಗಿ ಸಿಗುವ ಹಣ್ಣು ಎಂದರೆ ಅದು ಖರ್ಜೂರದ ಹಣ್ಣು. ಈ ಖರ್ಜೂರದ ಹಣ್ಣು ನಿತ್ಯ 1 ರಿಂದ 2 ತಿನ್ನುವುದರಿಂದ ನಮ್ಮ ರೋಗ್ಯಕ್ಕೆ ತುಂಬಾ ಒಳ್ಳೆಯದು. ಏಕೆಂದರೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ರಕ್ತ ಹೀನತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಪ್ರತಿದಿನ ಸುಮಾರು 2 ರಿಂದ 3 ಖರ್ಜೂರವನ್ನು ತಿನ್ನುವ

ಅಭ್ಯಾಸವನ್ನು ಮಾಡಿಕೊಂಡರೆ ಕೂದಲು ಬುಡ ದೃಢ ಪಡುವುದರ ಜೊತೆಗೆ ಕೂದಲು ಉದುರುವುದನ್ನು ತಡೆಗಟ್ಟುತ್ತದೆ. ಅಷ್ಟೇ ಅಲ್ಲದೇ ಅಸಿಡಿಟಿ ಎದೆಯುರಿ ಇದ್ದರೆ ಇಂದು ಖರ್ಜೂರವನ್ನು ತಿಂದರೆ ಸಾಕು ಈ ಸಮಸ್ಯೆ ಕಡಿಮೆಯಾಗುತ್ತದೆ. ಇದರಲ್ಲಿ ವಿಟಮಿನ್ ಸಿ ಅಂಶ ಮತ್ತು ಖನಿಜಗಳು ಲವಣಗಳು ಹೇರಳವಾಗಿ ಇರುವುದರಿಂದ ಕೆಲವು ಪ್ರಮುಖ ಕಾಯಿಲೆಗಳ ನಿವಾರಣೆಗೆ ಸಹಾಯ ಮಾಡುತ್ತದೆ. ಹೃದ್ರೋಗ ಸಮಸ್ಯೆ ಕಡಿಮೆ ಮಾಡಲು ಖರ್ಜೂರವನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಜ್ಯೂಸ್ ರೀತಿಯಲ್ಲಿ ಮಾಡಿ ಕುಡಿದರೆ ತುಂಬಾ ಒಳ್ಳೆಯದು. ಇನ್ನೂ ಗರ್ಭಿಣಿಯರು ಗರ್ಭಧಾರಣೆಯನ್ನು ಧರಿಸಿದಾಗ ಹಿಮೋಗ್ಲೋಬಿನ್ ಕಡಿಮೆ ಇರುತ್ತದೆ. ಅಂಥಹ ಸಮಯದಲ್ಲಿ ವೈದ್ಯರೂ ಖರ್ಜೂರವನ್ನು ತಿನ್ನಲು ಸಲಹೆಗಳನ್ನು ನೀಡುತ್ತಾರೆ. ಈ ಸಂದರ್ಭದಲ್ಲಿ ಖರ್ಜೂರವನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ರಕ್ತ ಕಣಗಳು ಹೆಚ್ಚಾಗಿ ಆರೋಗ್ಯ ವೃದ್ದಿಯಾಗುತ್ತದೆ. ಜೊತೆಗೆ ಭ್ರೂಣದ ಬೆಳವಣಿಗೆಗೆ ಸಹಾಯ ಮಾಡುತ್ತದೆ ಹಾಗೂ ಹೆರಿಗೆ ನಂತರ ಎದೆಯಲ್ಲಿ ಹಾಲು ಹೆಚ್ಚು ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ. ಮತ್ತು ಖರ್ಜೂರ ಹಾಕಿ ಮಾಡಿದ ಹಾಲನ್ನು ಮಕ್ಕಳಿಗೆ ಕೊಡುವುದರಿಂದ ಅವ್ರಿಗೆ ಉತ್ತಮವಾದ ಪೌಷ್ಟಿಕಾಂಶಗಳು ದೊರೆಯುವುದರ ಜೊತೆಗೆ ನೆನಪಿನ ಶಕ್ತಿ ಕೂಡ ಹೆಚ್ಚುತ್ತದೆ. ಹಾಗೂ ಇದು ದೇಹಕ್ಕೆ ಒಳ್ಳೆಯ ಶಕ್ತಿಯನ್ನು ಕೊಟ್ಟು ನಮ್ಮ ದೇಹವನ್ನು ಚುರುಕುಗೊಳಿಸುತ್ತದೆ ಇನ್ನೂ ಖರ್ಜೂರವನ್ನು ಸೇವನೆ ಮಾಡುವುದರಿಂದ ಕ್ಯಾಲ್ಸಿಯಂ ಕೊರತೆ ಇಂದ ಕಾಡುವ ಸಮಸ್ಯೆಗಳಾದ ಸಂಧಿವಾತ

ಹಾಗೂ ಹಲ್ಲಿನ ಸಮಸ್ಯೆಗಳಿಗೆ ಬೇಗನೆ ನಿವಾರಣೆ ಮಾಡಲು ಸಹಾಯಕಾರಿ ಮಾಡುತ್ತದೆ. ಮತ್ತು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಮೆದುಳಿನಲ್ಲಿ ಕಂಡು ಬರುವ ಅಲ್ ಝೀಮರ್ ಕಾಯಿಲೆಯೂ ನಮ್ಮ ಮೆದುಳಿನ ಸಂಪರ್ಕವನ್ನು ನಾಶಪಡಿಸುತ್ತದೆ. ಈ ಕಾಯಿಲೆ ಬಂದರೆ ನೆನಪಿನ ಶಕ್ತಿ ಬುದ್ದಿ ಶಕ್ತಿ, ಕ್ರಿಯಾ ಶಕ್ತಿ, ಗ್ರಹಿಕೆ ಕಡಿಮೆಯಾಗುತ್ತಾ ಬರುತ್ತದೆ. ಇಂಥಹ ಕಾಯಿಲೆಗಳಿಂದ ದೂರವಾಗಿ ಬೇಕಾದರೆ ಪ್ರತಿ ನಿತ್ಯ ಖರ್ಜೂರವನ್ನು ಸೇವನೆ ಮಾಡ್ಬೇಕು. ಹಾಗೂ ಖರ್ಜೂರವನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಕಬ್ಬಿಣ ಅಂಶ ಹೇರಳ ಇರುವುದರಿಂದ ನಿಶ್ಯಕ್ತಿ ಇಂದ ಬಳಲುತ್ತಿರುವವರಿಗೆ ಇದು ಲಾಭದಾಯಕವಾಗಿದೆ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ

LEAVE A REPLY

Please enter your comment!
Please enter your name here