ಖರ್ಚು ಇಲ್ಲದೆ ಮಾನಸಿಕ ಮತ್ತು ಆರ್ಥಿಕ ಸಮಸ್ಯೆಯಿಂದ ದೂರ ಇರಲು ಹೀಗೆ ಮಾಡಿ

31

ಖರ್ಚು ಇಲ್ಲದೆ ಮಾನಸಿಕ ಮತ್ತು ಆರ್ಥಿಕ ಸಮಸ್ಯೆಯಿಂದ ದೂರ ಇರಲು ಹೀಗೆ ಮಾಡಿ. ಸ್ನೇಹಿತರೆ ಮಾನಸಿಕ ಮತ್ತು ಆರ್ಥಿಕ ಸಮಸ್ಯೆಗಳಿಂದ ದೂರ ಆಗಿ ಸುಖ ಸಂತೋಷದಿಂದ ಹೇಗೆ ಇರಬೇಕು ಈ ಪರಿಹಾರವನ್ನು ಖರ್ಚು ಇಲ್ಲದೆ ಮಾಡಬಹುದು ಈ ಪರಿಹಾರವನ್ನು ಯಾವ ವಿಧಾನದಿಂದ ಮಾಡಬೇಕು ಎಂದು ನಾವು ನಿಮಗೆ ಹೇಳುತ್ತೇವೆ. ಸ್ನೇಹಿತರೆ ಈ ಪರಿಹಾರ ಮಾಡಬೇಕು ಎಂದರೆ ನಾಲ್ಕು ಪದಾರ್ಥ ತೆಗೆದುಕೊಳ್ಳಬೇಕು ಅದು ಏನು ಎಂದರೆ 7 ಪೀಸ್ ಒಣ ಮೆಣಸಿನಕಾಯಿ ಸ್ವಲ್ಪ ಕಪ್ಪು ಎಳ್ಳು ಮತ್ತು ಏಳು ಪೀಸ್ ಜಾಕಾಯಿ ಮತ್ತು ಏಳು ಪೀಸ್ ಪಟಕ ತೆಗೆದುಕೊಳ್ಳಬೇಕು ಮನೆಯ ಹೊರಗಡೆ ದೃಷ್ಟಿ ತಗುಲದಂತೆ ಕಟ್ಟುತ್ತಾ ಇರುತ್ತಾರೆ ಅಲ್ಲವೇ ಈ ಪಟಕ ತೆಗೆದುಕೊಳ್ಳಬೇಕು ಇದನ್ನು ಏನು ಮಾಡಬೇಕು ಯಾವಾಗ ಮಾಡಬೇಕು ಹೇಗೆ ಮಾಡಬೇಕು ಎಂದು ನಾವು ಈಗ ತಿಳಿಯೋಣ. ಈ ಪದಾರ್ಥ ತೆಗೆದುಕೊಂಡು ನೀವು ಶುಕ್ರವಾರದಂದು ಸಾಯಂಕಾಲ ಸಮಯದಲ್ಲಿ ನಿಮ್ಮ ದೇವರ ಮನೆಯಲ್ಲಿ ಇಟ್ಟು ಒಂದು ಹೊಸ ಕೆಂಪು ವಸ್ತ್ರವನ್ನು ತೆಗೆದುಕೊಂಡು ಅದರಲ್ಲಿ ಈ ಪದಾರ್ಥವನ್ನು ಇಟ್ಟು ನೀವು ದೇವರ ಮನೆಯಲ್ಲಿ ಇಡಬೇಕು

ನಮ್ಮ ಮನೆಯಲ್ಲಿ ಇರುವ ಸಮಸ್ಯೆ ದೂರವಾಗಿ ಸುಖ ಸಂತೋಷದಿಂದ ಇರಬೇಕು ಎಂದು ನಿಮ್ಮ ಮನಸ್ಸಿನಲ್ಲಿ ಪ್ರಾರ್ಥಿಸಿ ದೇವರಿಗೆ ನಮಸ್ಕರಿಸಿ ಆರ್ಥಿಕ ಸಮಸ್ಯೆಗಳು ದೂರ ಆಗಬೇಕು ಎಂದು ಪ್ರಾರ್ಥಿಸಿ. ಇದನ್ನು ನೀವು ಮಾಡಬೇಕು ಎಂದರೆ ಶುಕ್ರವಾರ ಸಾಯಂಕಾಲ ಸಮಯದಲ್ಲಿ ಇದನ್ನು ಕಟ್ಟಿ ಶನಿವಾರದಂದು ಬೆಳಗಿನ ಜಾವದಲ್ಲಿ ಕಟ್ಟಿರುವ ವಸ್ತ್ರವನ್ನು ತೆಗೆದುಕೊಂಡು ಅರಳಿ ಮರದ ಹತ್ತಿರ ಹೋಗಿ ಇಡಬೇಕು ಈ ಪದಾರ್ಥವನ್ನು ನೀವು ಅರಳಿ ಮರದ ಹತ್ತಿರ ಇಡುವ ಏನು ಮಾಡಬೇಕು ಎಂದು ನೋಡೋಣ ಬನ್ನಿ. ಆಗ ನಿಮ್ಮ ಮನಸ್ಸಿನಲ್ಲಿ ನಮ್ಮ ಮನೆಯಲ್ಲಿ ಇರುವ ಆರ್ಥಿಕ ಸಮಸ್ಯೆಗಳು ದೂರ ಆಗಬೇಕು ಎಂದು ಪ್ರಾರ್ಥಿಸಿ ಈ ತಂತ್ರ ಅದ್ಬುತವಾಗಿ ಕೆಲಸ ಮಾಡುತ್ತದೆ ಇದರಲ್ಲಿ ಯಾವುದೇ ಅನುಮಾನ ಇಲ್ಲ. ಹಾಗೆ ನೀವು ಒಂದು ಒಣ ಮೆಣಸಿನಕಾಯಿ ಹಾಗೂ ಬಿಳಿ ವಸ್ತ್ರವನ್ನು ತೆಗೆದುಕೊಂಡು ಈ ಮೆಣಸಿನಕಾಯಿ ತೆಗೆದುಕೊಂಡು ಈ ವಸ್ತ್ರದಲ್ಲಿ ಕಟ್ಟಿ ಇದನ್ನು ನಿಮ್ಮ ಬೀರುವಿನಲ್ಲಿ ಇಡಿ ಹೀಗೆ ನೀವು ಇಟ್ಟರೆ ನಿಮ್ಮ ಆರ್ಥಿಕ ಸಮಸ್ಯೆಗಳಿಂದ ದೂರ ಮಾಡಿಕೊಳ್ಳಬಹುದು ಎಂದು ಶಾಸ್ತ್ರ ಹೇಳುತ್ತಿದೆ ಲಕ್ಷ್ಮಿ ಕಟಾಕ್ಷ ಕೂಡ ಲಭಿಸುತ್ತದೆ ಮತ್ತು ಹಣದ ಸಮಸ್ಯೆಗಳು ಇರುವುದಿಲ್ಲ ಈ ತಂತ್ರದಿಂದ ಲಾಭ ಕೂಡಿ ಬರುತ್ತದೆ ಇದರಲ್ಲಿ ಯಾವುದೇ ಅನುಮಾನ ಇಲ್ಲ.

ಇದು ತುಂಬಾ ವಿಶೇಷವಾದ ತಂತ್ರ ಆದ್ದರಿಂದ ಈ ವಿಧಿ ವಿಧಾನವನ್ನು ಪಾಲಿಸಿ ನೀವು ನಿಮ್ಮ ಸಮಸ್ಯೆಗಳು ದೂರ ಮಾಡಿಕೊಳ್ಳಿ ಮತ್ತು ಸಂತೋಷದಿಂದ ಬಾಳಿ. ಏಕೆಂದರೆ ಜೀವನದಲ್ಲಿ ನಮಗೆ ಗೊತ್ತಿಲ್ಲದೆ ಎಷ್ಟೋ ಅಚಾತುರ್ಯವಾಗಿ ಹಲವು ಸಮಸ್ಯೆಗಳನ್ನು ಎದುರಿಸಬೇಕು ಅದನ್ನು ನಾವು ಧೈರ್ಯದಿಂದ ಎದುರಿಸಿ ಬಗೆ ಹರಿಸಬೇಕು. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

LEAVE A REPLY

Please enter your comment!
Please enter your name here