ಖಾಲಿ ಹೊಟ್ಟೆಯಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳು ಮಾಡಬೇಡಿ

93

ಖಾಲಿ ಹೊಟ್ಟೆಯಲ್ಲಿ ಯಾವೆಲ್ಲ ಕೆಲಸಗಳನ್ನು ಮಾಡಬಾರದು. ಮಾಡಿದರೆ ಸಾವು ಕಟ್ಟಿಟ್ಟ ಬುತ್ತಿ. ನಮಸ್ತೆ ಗೆಳೆಯರೇ ಖಾಲಿ ಹೊಟ್ಟೆಯಲ್ಲಿ ಮಾಡುವ ಕೆಲಸಗಳು ನಮ್ಮ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಖಾಲಿ ಹೊಟ್ಟೆಯಲ್ಲಿ ಕೆಲಸವನ್ನು ಮಾಡಿದರೆ ಸುಸ್ತು ಆಯಾಸ ಆಗುತ್ತದೆ. ಮತ್ತು ತಲೆಸುತ್ತು ಕೂಡ ಬರುತ್ತದೆ. ಮತ್ತು ಮುಖ್ಯವಾಗಿ ಖಾಲಿ ಹೊಟ್ಟೆಯಲ್ಲಿ ಕೆಲಸವನ್ನು ಮಾಡಿದರೆ ಮನುಷ್ಯನಿಗೆ ದೇಹದಲ್ಲಿ ಅಶ್ಯಕ್ತಿ ಉಂಟಾಗುತ್ತದೆ. ಇದರಿಂದ ಆತನೂ ಹಲವು ಬಾಧೆ ಗಳಾನ್ನು ಅನುಭವಿಸಬೇಕಾಗುತ್ತದೆ. ಅದಕ್ಕಾಗಿ ಈ ಮಾಹಿತಿ. ಈ ಲೇಖನವನ್ನು ಕೊನೆವರೆಗೂ ಓದಿ ನೀವೇ ಅರ್ಥೈಸಿಕೊಳ್ಳಿ. ಖಾಲಿ ಹೊಟ್ಟೆಯಲ್ಲಿ ಈ ಆರು ಕೆಲಸವನ್ನು ಯಾವುದೇ ಕಾರಣಕ್ಕೂ ಊಟ ಮಾಡುವ ಮುನ್ನ ಮಾಡಲೇ ಬೇಡಿ. ಮೊದಲನೆಯದಾಗಿ ಔಷಧವನ್ನು ತೆಗೆದುಕೊಳ್ಳುವಾಗ ಎಚ್ಚರವನ್ನು ವಹಿಸಿ. ಕೆಲವು ವೈದ್ಯರು ರೋಗಿಗಳಿಗೆ ಊಟ ಮಾಡುವ ಮುನ್ನ ಮಾತ್ರೆಗಳನ್ನು ತೆಗೆದುಕೊಳ್ಳಲು ಸಲಹೆಯನ್ನು ನೀಡಿರುತ್ತಾರೆ. ಹೌದು ಇದು ನಿಜವಾದ ಮಾತು. ಆದರೆ ಇದು ಒಂದು ಕಡೆ ಪ್ರಭಾವವನ್ನು ಬೀರಿದರೆ ಇನ್ನೊಂದು ಕಡೆ ಅಪ್ರಭಾವವನ್ನು ಬೀರುತ್ತದೆ. ಖಾಲಿ ಹೊಟ್ಟೆಯಲ್ಲಿ ಮಾತ್ರೆಯನ್ನು ತೆಗೆದುಕೊಂಡರೆ ಕೇವಲ ಹತ್ತು ನಿಮಿಷ ಬಿಟ್ಟು ತಕ್ಷಣವೇ ಉಪಹಾರವನ್ನು ಮಾಡಬೇಕು. ಇಲ್ಲವಾದರೆ ವ್ಯಕ್ತಿ ನಿಶ್ಯಕ್ತಿ ಗೆ ಒಳಗಾಗುತ್ತಾನೆ. ಹೌದು ಆದ್ದರಿಂದ ಅಸ್ಪರಿನ್ ಪ್ಯಾರಸಿಟಿ ಮಾಲ್ ಅಥವಾ ಇನ್ನೂ ಯಾವುದೇ ರೀತಿಯ ಆಂಟಿ ಬಯೋಟಿಕ್ ಗಳನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬಾರದು.

ಈ ರೀತಿ ಮಾಡಿದರೆ ಔಷಧೀಯ ಪರಿಣಾಮಕಾರಿಯನ್ನು ಕಳೆದುಕೊಳ್ಳುತ್ತವೆ. ಅಷ್ಟೇ ಅಲ್ಲದೇ ಇದರಿಂದ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಮತ್ತು ಗ್ಯಾಸ್ಟ್ರಿಕ್ ಮತ್ತು ರಕ್ತಸ್ರಾವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇನ್ನೂ ಕಾಫೀ ಕುಡಿಯುವುದು. ಖಾಲಿ ಹೊಟ್ಟೆಯಲ್ಲಿ ಕಾಫೀ ಕುಡಿಯುವುದು ಕೆಲವರಿಗೆ ತುಂಬಾ ದೊಡ್ಡದಾದ ಹವ್ಯಾಸ ಇರುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಕಾಫೀ ಕುಡಿಯುವುದರಿಂದ ಅಸಿಡಿಟಿ ಅಂಶ ಉತ್ಪತ್ತಿಯಾಗುತ್ತದೆ. ಇದರಿಂದ ಹೃದಯ ಉರಿಯುವ ಸಾಧ್ಯತೆ ಇರುತ್ತದೆ. ಜೊತೆಗೆ ಅಜೀರ್ಣ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಅಕಸ್ಮಾತ್ ಆಗಿ ಖಾಲಿ ಹೊಟ್ಟೆಯಲ್ಲಿ ಕಾಫೀ ಕುಡಿದು ಉಪಹಾರವನ್ನು ಮಾಡದೇ ಇದ್ದರೆ ಸ್ಟೆರೋಟೋನಿಕ್ ಅಂಥಹ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇನ್ನೂ ಆಲ್ಕೋಹಾಲ್ ಕುಡಿಯುವುದು. ಖಾಲಿ ಹೊಟ್ಟೆಯಲ್ಲಿ ಆಲ್ಕೋಹಾಲ್ ಕುಡಿದರೆ ನಮ್ಮ ದೇಹ ಆಲ್ಕೋಹಾಲ್ ಅಂಶವನ್ನು ಸಾಮಾನ್ಯಕ್ಕಿಂತ ಎರಡರಷ್ಟು ತೆಗೆದುಕೊಳ್ಳುತ್ತದೆ. ಇದರಿಂದ ದೇಹದಲ್ಲಿ ಆಲ್ಕೋಹಾಲ್ ಪ್ರಮಾಣ ಹೆಚ್ಚಿನ ಮಟ್ಟದಲ್ಲಿ ಸೇರಿಕೊಳ್ಳುತ್ತದೆ. ಇದರಿಂದ ಲಿವರ್, ಹಾರ್ಟ್ ಮತ್ತು ಕಿಡ್ನಿ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಆಲ್ಕೋಹಾಲ್ ದೇಹಕ್ಕೆ ತುಂಬಾ ವಿಷಕಾರಿ. ಆದ್ದರಿಂದ ಸೇವಿಸಿದರೆ ಖಾಲಿ ಹೊಟ್ಟೆಯಲ್ಲಿ ಮಾತ್ರ ಸೇವನೆಯನ್ನು ಮಾಡ್ಬೇಡಿ. ಇನ್ನೂ ಚಿವಿಂಗ್ ಗಮ್ ತಿನ್ನುವುದು. ಹೌದು, ಖಾಲಿ ಹೊಟ್ಟೆಯಲ್ಲಿ ಚಿವಿಂಗ್ ಗಮ್ ತಿನ್ನುವುದರಿಂದ ಅದು ಗ್ಯಾಸ್ಟ್ರಿಕ್ ಸಮಸ್ಯೆಗೆ ಎಡೆಮಾಡಿ ಕೊಡುತ್ತದೆ. ಕೇವಲ ಚಿವಿಂಗ್ ಗಮ್ ಅಷ್ಟೇ ಅಲ್ಲದೇ ಖಾಲಿ

ಹೊಟ್ಟೆಯಲ್ಲಿ ಜಂಕ್ ಫುಡ್ ತಿಂದರೂ ಕೂಡ ಇದೆ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದು ಗ್ಯಾಸ್ಟ್ರಿಕ್ ಸಮಸ್ಯೆಗೆ ಮುಖ್ಯವಾಗಿ ಕಾರಣ ವಾಗುತ್ತದೆ. ಇನ್ನೂ ಖಾಲಿ ಹೊಟ್ಟೆಯಲ್ಲಿ ಮಲಗುವುದು. ಹೌದು ಹಸಿವಿದ್ದಾಗ ನಮ್ಮ ದೇಹದಲ್ಲಿ ಗ್ಲೂಕೋಸ್ ಮಟ್ಟ ಕಡಿಮೆ ಇರುತ್ತದೆ. ಇದು ನಿದ್ರೆಯನ್ನು ಬೇಗನೆ ತರಿಸುತ್ತದೆ. ಇದರಿಂದ ಹಸಿವಿನ ಹಾರ್ಮೋನ್ ಉತ್ಪತ್ತಿಯಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕೊನೆಯದಾಗಿ ವ್ಯಾಯಾಮವನ್ನು ಮಾಡುವುದು. ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ಮಲಗಬಾರದು. ಇನ್ನೂ ಕೊನೆಯದಾಗಿ ಸಾಮಾನ್ಯವಾಗಿ ಎಲ್ಲರೂ ಮಾಡುವ ತಪ್ಪು ಇದು. ಖಾಲಿ ಹೊಟ್ಟೆಯಲ್ಲಿ ವ್ಯಾಯಾಮವನ್ನೂ ಮಾಡುವುದರಿಂದ ಹೆಚ್ಚಿನ ಕ್ಯಾಲೋರಿ ನಷ್ಟವಾಗುವುದು ಸತ್ಯವಾದರೆ. ಯಾವುದೇ ರೀತಿಯ ಫ್ಯಾಟ್ ಲಾಸ್ ಆಗಲಿ, ತೂಕ ನಷ್ಟವಾಗಲಿ ಮತ್ತು ಸ್ನಾಯುಗಳು ನಷ್ಟವಾಗಲಿ ಆಗುವುದಿಲ್ಲ. ಇದರಿಂದ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಹೊರತು ಲಾಭಗಳು ದೊರೆಯುವುದಿಲ್ಲ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here