ಗಂಗೆ ಅಷ್ಟೆ ಪವಿತ್ರರು ಈ ಅಕ್ಷರದ ಹೆಸರಿನ ಹುಡುಗಿಯರು

67

ಈ ಅಕ್ಷರದಿಂದ ಶುರುವಾಗುವ ಹೆಸರಿನ ಹುಡುಗಿಯರು ಗಂಗೆಯಷ್ಟೆ ಪವಿತ್ರರು ಎಂದು ಹೇಳಲಾಗುತ್ತದೆ ಹಾಗಾದರೆ ಯಾರು ಈ ಅದೃಷ್ಟವಂತರು ಎಂದು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಇನ್ನೂ ಮೊದಲನೆಯ ಅಕ್ಷರ ಬಿ. ಹೌದು ಸ್ನೇಹಿತರೆ ಬಿ ಅಕ್ಷರದಿಂದ ಶುರು ಆಗುವ ಹೆಸರಿನ ಹುಡುಗಿಯರನ್ನು ಮದುವೆ ಆಗುವವರು ಬಹಳ ಅದೃಷ್ಟವಂತರು ಎಂದು ಹೇಳಬಹುದು ಏಕೆಂದರೆ ಇವರು ತಮ್ಮ ಸಂಗಾತಿಯನ್ನು ಅತಿ ಹೆಚ್ಚು ಪ್ರೀತಿ ಮಾಡುತ್ತಾರೆ ಹಾಗೂ ಅವರನ್ನು ದೇವರು ಎಂದು ಭಾವಿಸಿ ಅವರನ್ನು ಅತ್ಯಂತ ಗೌರವಯುತವಾಗಿ ನಡೆದುಕೊಳ್ಳುತ್ತಾರೆ ಅವರನ್ನು ಎಂದಿಗೂ ಕೂಡ ನೋಯಿಸುವುದಿಲ್ಲ. ಇನ್ನೂ ಎರಡನೆಯ ಅಕ್ಷರ ಎನ್. ಹೌದು ಗೆಳೆಯರೇ ಎನ್ ಅಕ್ಷರದಿಂದ ಶುರುವಾಗುವ ಹುಡುಗಿಯರು ತಮ್ಮ ಗಂಡ ತನ್ನಿಂದ ಬಯಸುವ ಎಲ್ಲಾ ರೀತಿಯ ಸಂತೋಷ ದುಃಖ ಕಷ್ಟಗಳಲ್ಲಿ ಪ್ರತಿಯೊಂದರಲ್ಲೂ ಕೂಡ ಭಾಗಿ ಆಗುತ್ತಾರೆ ಹಾಗೂ ತನ್ನನ್ನು ಅರ್ಪಿಸಿ ಕೊಳ್ಳುತ್ತಾರೆ. ಹಾಗಾಗಿ ಈ ಅಕ್ಷರದಿಂದ ಶುರು ಆಗುವ ಹುಡುಗಿಯರನ್ನು ವಿವಾಹ ಆದವರು ಭಾಗ್ಯಶಾಲಿ ಎಂದು ಹೇಳಬಹುದು. ಇನ್ನೂ ಮುಂದಿನ ಅಕ್ಷರ ಪಿ. ಈ ಅಕ್ಷರದ ಹುಡುಗಿಯರು ತನ್ನ ಪತಿ ಮೆಚ್ಚುವ ಕೆಲಸವನ್ನು ಅತಿ ಹೆಚ್ಚು ಮಾಡುತ್ತಾರೆ ಅವರ ಆಸೆಯಂತೆ ನಡೆದುಕೊಳ್ಳುವರು

ಅವರನ್ನು ಎಂದಿಗೂ ಕೂಡ ಎದುರು ಹಾಕಿಕೊಳ್ಳುವ ಕಾರ್ಯ ಮಾಡಲು ಇಚ್ಛಿಸುವುದಿಲ್ಲ. ಈ ಕಾರಣದಿಂದ ಈ ಅಕ್ಷರದ ಮಹಿಳೆಯನ್ನು ವಿವಾಹ ಆಗುವ ಯುವಕ ಕೂಡ ಬಹಳ ಭಾಗ್ಯಶಾಲಿ. ಇನ್ನೂ ಮುಂದಿನ ಅಕ್ಷರ ಎಸ್. ಹೌದು ಯಾವ ಹುಡುಗಿಯ ಹೆಸರು ಎಸ್ ಅಕ್ಷರದಿಂದ ಶುರು ಆಗುತ್ತದೆ ಅವರು ತಮ್ಮ ಸಂಗಾತಿಯನ್ನು ಅತ್ಯಂತ ಪ್ರೀತಿ ಪಾತ್ರರಾಗಿ ಕಾಣುತ್ತಾರೆ ಇವರು ಅತ್ಯಂತ ಪವಿತ್ರವಾದ ಮನಸ್ಸು ಹೊಂದಿರುತ್ತಾರೆ ಪತಿಯ ಎಲ್ಲಾ ರೀತಿಯ ಕಷ್ಟಗಳಲ್ಲಿ ಸ್ಪಂದಿಸುತ್ತಾರೆ ಹಾಗೂ ತುಂಬಾ ಶಾಂತ ಸ್ವಭಾವದವರು ಕೂಡ ಆಗಿರುತ್ತಾರೆ ಇವರನ್ನು ಮೋಸ ಮಾಡುವುದು ಅಷ್ಟು ಸುಲಭದ ಮಾತಲ್ಲ. ಇವರನ್ನು ಮೆಚ್ಛಿಸುವುದು ಅತ್ಯಂತ ಸರಳ ಹಾಗೂ ಇವರನ್ನು ಪಡೆದ ವ್ಯಕ್ತಿ ಜೀವನದಲ್ಲಿ ಅತ್ಯಂತ ಸಂತೋಷವಾಗಿ ಮುನ್ನಡೆಯುತ್ತಾರೆ. ಇನ್ನೂ ಕೊನೆಯದಾಗಿ ವಿ ಅಕ್ಷರದಿಂದ ಶುರು ಆಗುವ ಮಹಿಳೆಯರು ತಮ್ಮ ಕುಟುಂಬದ ಜವಾಬ್ದಾರಿ ಅವರ ಹೆಗಲ ಮೇಲೆ ಹೊತ್ತಿರುತ್ತಾರೆ ಯಾವುದೇ ರೀತಿಯ ಸಮಸ್ಯೆ ಬಂದರು ಅದನ್ನು ವಿಶಿಷ್ಟ ರೀತಿಯಲ್ಲಿ ಬಗೆ ಹರಿಸುವ ಚಾಣಕ್ಯ ಬುದ್ದಿ ಇವರಿಗೆ ಇರುತ್ತದೆ ಜೀವನದಲ್ಲಿ

ಸಾಕಷ್ಟು ರೀತಿಯ ತೊಂದರೆಗಳನ್ನು ಎದುರಿಸಿ ಒಂದು ರೀತಿಯ ಮೊಂಡು ಧೈರ್ಯ ಎನ್ನುವುದು ಇವರಿಗೆ ಅಭ್ಯಾಸ ಆಗಿರುತ್ತದೆ ಇವರನ್ನು ಪಡೆಯುವ ವ್ಯಕ್ತಿ ಬಹಳ ಅದೃಷ್ಟವಂತ ಎಂದು ಹೇಳಬಹುದು. ನಾವು ತಿಳಿಸಿರುವ ಅಕ್ಷರದಿಂದ ಶುರು ಆಗುವ ಹುಡುಗಿಯರನ್ನು ಮದುವೆ ಆಗುವ ಹುಡುಗರು ಒಳ್ಳೆಯ ಮನಸ್ಸಿನ ಹುಡುಗಿಯನ್ನು ಕೈ ಹಿಡಿಯುತ್ತಾರೆ ಹಾಗೂ ಪುಣ್ಯವಂತರು. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ರಾಘವೇಂದ್ರ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here