ಗಂಟಲು ನೋವಿಗೆ ಇಲ್ಲಿದೆ ಸುಲಭವಾದ ಮಾರ್ಗ ಅದುವೇ ಸಿಂಪಲ್ ಟೀ ಡ್ರಿಂಕ್

68

ನಮಸ್ತೆ ಗೆಳೆಯರೇ ಮಳೆಗಾಲದಲ್ಲಿ ಸಾಮಾನ್ಯವಾಗಿ ಎದುರಾಗುವ ಶೀತದ ಜೊತೆಗೆ ಗಂಟಲು ನೋವು ಮತ್ತು ಕಿರಿಕಿರಿ ಎದುರಾಗುತ್ತದೆ. ಈ ಸಮಸ್ಯೆಗೆ ಒಂದು ಚಹಾವನ್ನೂ ಮಾಡಿ ಕುಡಿದರೆ ಸಾಕು. ಚಳಿಗಾಲದಲ್ಲಿ ಮತ್ತು ಮಳೆಗಾಲದಲ್ಲಿ ಗಂಟಲು ಕೆರೆತ ಇತರ ಸಮಸ್ಯೆಗಳನ್ನು ನಿವಾರಿಸಲು ತುಂಬಾನೇ ಸಹಾಯ ಮಾಡುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಶೀತ, ಕೆಮ್ಮು, ನೆಗಡಿಗೆ ಒಂದು ಒಳ್ಳೆಯ ಚಹಾವನ್ನು ತಯಾರಿಸುವುದರ ಜೊತೆಗೆ ಕೆಲವೊಂದು ಕಿವಿ ಮಾತುಗಳನ್ನು ತಿಳಿಸಿ ಕೊಡುತ್ತೇವೆ. ಈ ಸಮಯದಲ್ಲಿ ನಮ್ಮ ದೇಹವು ಹಲವಾರು ವಿಧದ ಸೋಂಕುಗಳಿಗೆ ಒಳಗಾಗುತ್ತೇವೆ. ಅದಕ್ಕಾಗಿಯೇ ಎಲ್ಲ ಬಗೆಯ ಮುಂಜಾಗ್ರತೆಯನ್ನು ತೆಗೆದುಕೊಳ್ಳುವುದು ಉತ್ತಮ. ನೀವು ಈ ಟೀ ಕುಡಿಯುವುದರ ಜೊತೆಗೆ ನಾವು ತಿಳಿಸುವ ಕೆಲವು ಸರಳವಾದ ಟಿಪ್ಸ್ ಗಳನ್ನು ಅನುಸರಿಸಿದರೆ ಸಾಕು. ನಿಮ್ಮ ಆರೋಗ್ಯವನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು. ಈ ಸಮಯದಲ್ಲಿ ತುಂಬಾ ತಣ್ಣನೆಯ ಆಹಾರವನ್ನು ತಿನ್ನಬಾರದು. ದಿನವಿಡೀ ಹೆಚ್ಚು ಹೆಚ್ಚಾಗಿ ದ್ರವಹಾರವನ್ನು ಸೇವಿಸಬೇಕು. ರೆಸ್ಟೋರೆಂಟ್ ಆಹಾರ ಸೇವನೆ ಮಾಡುವುದನ್ನು ನಿಲ್ಲಿಸುವುದರ ಜೊತೆಗೆ ಮನೆಯಲ್ಲಿಯೇ ಮಾಡಿರುವ ಆಹಾರವನ್ನು ಸೇವಿಸಿವುದು ತುಂಬಾನೇ ಒಳ್ಳೆಯದು. ಶೀತ, ಕೆಮ್ಮು ಮತ್ತು ನೋಯುತ್ತಿರುವ ಗಂಟಲಿನ ಸಮಸ್ಯೆಗಳನ್ನು ಈಗ ನಿರ್ಲಕ್ಷಿಸಲು ಸಾಧ್ಯವಿಲ್ಲ. ಸ್ವಲ್ಪ ಈ ಲಕ್ಷಣಗಳು ಕಂಡು ಬಂದಾಗ ತಕ್ಷಣವೇ ಹುಷಾರು ಆಗಬೇಕು.

ಇವುಗಳ ಜೊತೆಗೆ ಈ ಟೀ ತಯಾರಿಸಿ ಕುಡಿಯುವುದರಿಂದ ನಿಮ್ಮ ಗಂಟಲಿನ ನೋವು, ಶೀತ, ಕೆಮ್ಮು ಕಡಿಮೆಯಾಗುತ್ತದೆ. ಈಗ ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಹಾಕಿಕೊಳ್ಳಿ. ಮುಂದೆ ಇದಕ್ಕೆ ಅರ್ಧ ಇಂಚು ಹಸಿ ಶುಂಠಿಯನ್ನು ಹಾಕಿಕೊಳ್ಳಿ. ಶುಂಠಿಯನ್ನು ಅನೇಕ ಔಷಧೀಯ ಗುಣಗಳು ಇರುವುದರಿಂದ ಇದು ನೆಗಡಿ, ಕೆಮ್ಮು ಗಂಟಲಿನ ಕೆರೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ತಲೆನೋವು ಮತ್ತು ವಾಂತಿಯನ್ನು ಕಡಿಮೆ ಮಾಡುತ್ತದೆ. ಮುಂದೆ ಇದಕ್ಕೆ ನಾಲ್ಕು ಕಾಳು ಮೆಣಸನ್ನು ಹಾಕಿ. ಇದರಲ್ಲಿ ಬ್ಯಾಕ್ಟೀರಿಯಾ ನಿವಾರಕ ಗುಣಗಳು ಮತ್ತು ವಿಟಮಿನ್ ಸಿ ತುಂಬಾನೇ ಹೇರಳವಾಗಿ ಇರುತ್ತದೆ. ಇದು ಗಂಟಲಿನ ನೋವು ಕಡಿಮೆ ಮಾಡಿ ತಕ್ಷಣವೇ ವಿಶ್ರಾಂತಿ ಕೊಡುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್ ನಂತಹ ಅನೇಕ ಕಾಯಿಲೆಗಳನ್ನು ತಡೆಗಟ್ಟಲು ಇದು ತುಂಬಾನೇ ಅದ್ಭುತವಾಗಿ ಕೆಲಸವನ್ನು ಮಾಡುತ್ತದೆ. ಇನ್ನೂ ಕೊನೆಯದಾಗಿ ಎರಡು ಚಿಟಿಕೆಯಷ್ಟು ಅರಿಶಿಣ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಅರಿಷಿನದಲ್ಲಿ ಆಂಟಿ ಆಕ್ಸಿಡೆಂಟ್ ಹೆಚ್ಚಾಗಿ ಇರುವುದರಿಂದ ದೇಹದಲ್ಲಿನ ಉರಿಯೂತದ ಜೊತೆಗೆ ಹೋರಾಡಲು ಇದು ಅದ್ಭುತವಾಗಿ ಸಹಾಯ ಮಾಡುತ್ತದೆ. ನೆಗಡಿಯನ್ನು ಕಡಿಮೆ ಮಾಡಲು ಅರಿಶಿಣ ಪುಡಿ ತುಂಬಾನೇ

ಸಹಾಯ ಮಾಡುತ್ತದೆ. ಇದನ್ನು 5ರಿಂದ 8 ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು. ಇದನ್ನು ಐದು ನಿಮಿಷ ತಣ್ಣಗಾಗಲು ಬಿಡಬೇಕು. ನಂತ್ರ ಇದನ್ನು ಸೋಸಿಕೊಂಡು ಇದು ಉಗುರು ಬೆಚ್ಚಗೆ ಇರುವಾಗಲೇ ಇದಕ್ಕೆ ಒಂದು ಚಮಚದಷ್ಟು ಜೇನುತುಪ್ಪವನ್ನು ಮಿಕ್ಸಿ ಮಾಡಿಕೊಂಡು ಬೆಳಿಗ್ಗೆ ಮತ್ತು ಸಂಜೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಈ ಟೀ ಕುಡಿಯುವುದರಿಂದ ಗಂಟಲು ಕೆರೆತ ನೋವು ಕೆಮ್ಮು ನೆಗಡಿ ಶೀತ ಎಲ್ಲವೂ ಕಡಿಮೆಯಾಗುತ್ತದೆ. ಅದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದೀಗ ಸೋಂಕಿನ ಸಮಸ್ಯೆಗಳಿಂದ ಬಳಲುತ್ತಾ ಇರೋ ಜನಕ್ಕೆ ಸಹ ಗಂಟಲು ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಆಗಿರುವ ಕಾರಣ ಒಮ್ಮೆ ವೈದ್ಯರ ಸಂಪರ್ಕ ಸಹ ಪಡೆಯುವುದು ಒಳ್ಳೆಯದು ಯಾವುದೇ ಕಾರಣಕ್ಕೂ ಸಹ ಗಂಟಲು ನೋವು ಆಲಕ್ಷ್ಯ ಮಾಡುವುದು ಬೇಡವೇ ಬೇಡ.  ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here