ಗಂಡನಿಗೆ ಒಳ್ಳೆಯದು ಆಗ್ಬೇಕು ಅಂದ್ರೆ ವಿವಾಹ ಆಗಿರುವ ಸ್ತ್ರೀಯರು ಈ ಐದು ಕೆಲಸ ಮಾಡಿರಿ

55

ಜೀವನದಲ್ಲಿ ಈ ಐದು ಅಭ್ಯಾಸಳನ್ನ ಮಾಡದೇ ಇದ್ದರೆ ಸಾಕಷ್ಟು ಲಾಭ ಮತ್ತು ನಿಮ್ಮ ಜೀವನದಲ್ಲಿ ಬದಲಾವಣೆ ಕಾಣುತ್ತೀರಿ. ನಮಸ್ತೆ ಗೆಳೆಯರೆ ನಮ್ಮ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಹೋಗಬೇಕು ಅಂದರೆ ಸಾಕಷ್ಟು ಅಡಚಣೆ ಇರುತ್ತವೆ ನಾವು ಕೈಗೊಂಡ ಕೆಲಸ ಫಲಕೊಡುವುದಿಲ್ಲ.ಇದಕ್ಕೆ ನಾವು ಜೀವನದಲ್ಲಿ ಮಾಡುವ ಸಣ್ಣ ತಪ್ಪುಗಳು ಅದಕ್ಕೆ ಕಾರಣ ಆಗುತ್ತವೆ. ಇನ್ನೂ ಕೆಲವೊಮ್ಮೆ ನಾವು ಮಾಡಿದ ಪಾಪಗಳು ಅಂದರೆ ಹಿಂದಿನ ಜನುಮದಲ್ಲಿ ಮಾಡಿದ ಪಾಪಗಳು ಈ ಜನ್ಮದಲ್ಲಿ ಅಪಾಯವನ್ನು ಉಂಟುಮಾಡುತ್ತವೆ. ಈ ಒಂದು ಲೇಖನದಲ್ಲಿ ಕೆಲವೊಂದು ಅಭ್ಯಾಸವನ್ನ ಹೇಳುತ್ತೇವೆ. ಈ ಅಭ್ಯಾಸಗಳನ್ನ ಹೆಂಗಸರು ಅನುಸರಿಸಬಾರದು ಅದರಲ್ಲೂ ಮನೆಯ ಗೃಹಿಣಿಯರು ಈ ಅಭ್ಯಾಸಗಳನ್ನ ಬಿಡಬೇಕು. ಈ ಅಭ್ಯಾಸಗಳು ಇದ್ದರೆ ಏನೆಲ್ಲಾ ತೊಂದರೆಗಳು ಆಗುತ್ತವೆ ಎಂದು ಈ ಲೇಖನದಲ್ಲಿ ತಿಲಿಸುತ್ತೇವೆ. ಸ್ನೇಹಿತರೆ ನಮ್ಮ ಸಂಕೃತಿಯಲ್ಲಿ ಹೆಣ್ಣಿಗೆ ತುಂಬಾ ಗೌರವ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಕೊಡುತ್ತೇವೆ. ಅದಕ್ಕಾಗಿ ಮೊದಲನೆಯದಾಗಿ ಹೆಂಗಸರು ಬೆಳಗ್ಗೆ ಸ್ವಲ್ಪ ತಡವಾಗಿ ಏಳುವುದು ಸಾಮಾನ್ಯವಾಗಿ ಸಾಕಷ್ಟು ಜನ ಬೆಳಗ್ಗೆ ತಡವಾಗಿ ಏಳುವುದು ಒಂದು ಅಭ್ಯಾಸ ಏನಿದೆ ಅದು ಈಗಿನ ಕಾಲದಲ್ಲಿ ಸ್ವಲ್ಪ ಜಾಸ್ತಿ ಆಗಿದೆ ಆದರೆ ಮನೆಯ ಹೆಂಗಸರು ಯಾವಾಗಲೂ ಬೆಳಗ್ಗೆ ಬೇಗ ಏಳುವುದು ಒಳ್ಳೆಯದು. ಆರು ಗಂಟೆಗೆ ಆದ್ರು ಏಳಬೇಕು ಮನೆಯ ಹೆಂಗಸರು ಬೇಗ ಏಳುವ ಸಂಪ್ರದಾಯ ಇದೆ ಇದರಿಂದ ಮನೆಯಲ್ಲಿ ಯಾವಾಗಲೂ ಸಕಾರಾತ್ಮಕತೆ ಲವಲವಿಕೆ ಇರುತ್ತದೆ. ನೀವು ಒಂದು ಸಾರಿ ಎದ್ದು ನೋಡಿ ಬೇಕಿದ್ರೆ ಎಷ್ಟು ವ್ಯತ್ಯಾಸವಿರುತ್ತದೆ ಅಂತಾ ಅಂದರೆ ಬೆಳಗ್ಗೆ ಎದ್ದಾಗ ಯಾವ ರೀತಿ ಅನುಭವ ಆಗುತ್ತೆ ಹಾಗೇ ತಡವಾಗಿ ಎದ್ದಾಗ ಯಾವ ರೀತಿ ಅನುಭವವಾಗುತ್ತದೆ ಅಂತಾ ನಿಮಗೆ ಗೊತ್ತಾಗುತ್ತದೆ ಒಂದು ಸರಿ ಎದ್ದು ಅನುಭವಿಸಿದರೆ ಹಾಗೆ ನಿಮ್ಮ ಮನೆಯಲ್ಲಿ ಯಾವ ರೀತಿ ವಾತಾವರಣ ಇರುತ್ತೆ ಅಂತಾ ಬೇಗ ಏಳುವುದರಿಂದ ನಿಮ್ಮ ಮನಸ್ಥಿತಿ ಕೂಡ ಚನ್ನಾಗಿರುತ್ತದೆ

ಇಡೀ ದಿನ. ಇನ್ನೂ ಎರಡನೆದಾಗಿ ಮನೆಯಲ್ಲಿ ಕೆಟ್ಟ ಪದ ಉಪಯೋಗಿಸುವುದು ಅಥವಾ ಮನೆಯ ಹೆಂಗಸರು ಯಾವಾಗಲೂ ಕೋಪದಲ್ಲಿ ಇರುವುದು ಇದು ಕೂಡ ಸಾಕಷ್ಟು ಮನೆಗಳಲ್ಲಿ ಸಾಮಾನ್ಯವಾಗಿದೆ. ಯಾವಾಗ್ಲೂ ಕಿರಿಕಿರಿ ಮಾಡ್ತಿರುತ್ತಾರೆ ಕೆಲವೊಬ್ಬರೂ. ಅವರಿಗೆ ಏನಾದರೂ ಕೆಲಸದ ಒತ್ತಡ ಇದ್ದರೆ ಏನಾದರೂ ತೊಂದರೆ ಇದ್ದರೆ ಇಂತ ಸಮಯದಲ್ಲಿ ಈ ರೀತಿ ಆಡುತ್ತಾರೆ. ಆದರೆ ಮನೆಯ ಹೆಂಗಸರು ಯಾವಾಗಲೂ ಶಾಂತಿ ಮತ್ತು ತಾಳ್ಮೆಯಿಂದ ಇರಬೇಕು ಎಂತದೇ ಪರಿಸ್ಥಿತಿಯಲ್ಲಿಯೂ. ಎಂತದೆ ಪರಿಸ್ಥಿತಿಯನ್ನು ತಾಳ್ಮೆಯಿಂದ ನಿಭಾಯಿಸಬೇಕು. ಮನೆಯ ಹೆಂಗಸರು ಯಾಗಲೂ ಕೋಪ ಮಾಡಿಕೊಂಡಿದ್ದರೆ ಅಥವಾ ಕೆಟ್ಟ ಪದ ಉಪಯೋಗಿಸುತ್ತಿದ್ದರೆ ಆ ಮನೆಯಲ್ಲಿ ಯಾವಲೂ ನಕಾರಾತ್ಮಕ ಶಕ್ತಿಗಳು ಇರುತ್ತವೆ. ಹಾಗಾಗಿ ನೀವು ಆದಷ್ಟು ಕೋಪ ಕೆಟ್ಟ ಪದ ಉಪಯೋಗಿಸುತ್ತಿದ್ದರೆ ಅದನ್ನ ನೀವು ಕಡಿಮೆ ಮಾಡಿದರೆ ತುಂಬಾ ಒಳ್ಳೆಯದು. ಇನ್ನೂ ಮೂರನೆಯದಾಗಿ ನಿಮ್ಮ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಮನೆಯನ್ನು ಸ್ವಚ್ಛವಾಗಿ ಮಾಡದೇ ಇರುವುದು. ನಿಮ್ಮ ಮನೆಯಲ್ಲಿ ಲಕ್ಷ್ಮಿ ನೇಲಸಬೇಕು ಶಾಶ್ವತವಾಗಿ ಅಂದರೆ ನೀವು ವಾರಕ್ಕೆ ಒಮ್ಮೆ ಆದ್ರೂ ನಿಮ್ಮ ಮನೆಯನ್ನ ಸ್ವಚ್ಛಮಾಡಬೇಕು ಪೂರ್ತಿಯಾಗಿ. ನಿಮ್ಮ ದೇವರ ಮನೆ ಅಥವಾ ಬಾತ್ ರೂಮ್ ಆಗಿರಲಿ ನಿಮ್ಮ ಬಾತ್ ರೂಮ್ ಅನ್ನು ನೀವು ದಿನಾಲೂ ಸ್ವಚ್ಛಗೊಳಿಸಬೇಕು. ನಿಮಗೆ ಆಗಿಲ್ಲ ತೊಂದರೆ ಇದೆ ಕೆಲಸಕ್ಕೆ ಹೋಗುತ್ತಿದ್ದೀರ ಅಂದರೇ ನೀವು ವಾರಕ್ಕೆ ಒಂದು ಸರಿ ಆದರೂ ಸ್ವಚ್ಛಮಾಡಬೇಕು. ರವಿವಾರ ಇಂತ ಸಮಯದಲ್ಲಿ ಆದರು ನಿಮ್ಮ ಮನೆಯನ್ನು ಸ್ವಚ್ಛಗೊಳಿಸಬೇಕು ಇದರಿಂದ ತುಂಬಾನೇ ಒಳ್ಳೆಯದು. ಇದರಿಂದ ನಿಮ್ಮ ಮನೆ ಯಾವಾಗಲೂ ಸಕಾರಾತ್ಮಕತೆ ಇಂದ ತುಂಬಿರುತ್ತೆ ಅಂತಾನೆ ಹೇಳಬಹುದು. ನಿಮ್ಮ ಮನೆಯಲ್ಲಿ ಶಾಂತಿ ಸುಖ ಸಂತೋಷ ತುಂಬಿರುತ್ತೆ. ಇನ್ನೂ ನಾಲ್ಕನೆಯಾದಾಗಿ ಮನೆಯ ಹೆಂಗಸರು ಬಳೆ ಅಥವಾ ಕಾಲು ಗೆಜ್ಜೆ ಇನ್ನೊಬ್ಬರಿಗೆ ಕೊಡುವುದು. ನೀವು ಯಾವತ್ತೂ ಕೂಡ ಬಳೆ

ಕಾಲಗೆಜ್ಜೆಯನ್ನು ಯಾರಿಗೂ ಕೊಡಬಾರದು ಬದಲಾಯಿಸ ಬಾರದು ಯಾಕಂದರೆ ಇದು ತುಂಬಾನೇ ದರಿದ್ರ. ಇದು ನಿಮ್ಮ ಕಡೆ ಇರುವ ಲಕ್ಷ್ಮೀಯನ್ನ ಇನ್ನೊಬ್ಬರ ಜೊತೆ ಹಂಚ್ಚಿಕೊಂಡ ಹಾಗೆ ಆಗುತ್ತೆ ಹಾಗಾಗಿ ನೀವು ಈ ಕೆಲಸ ಮಾಡಬೇಡಿ ಎಂತದೇ ಪರಿಸ್ಥಿತಿಯಲ್ಲಿಯೂ. ಕೊನೆಯದಾಗಿ ಪೊರಕೆ ಒದೆಯುವುದು ಇದನ್ನ ಸಾಮಾನ್ಯವಾಗಿ ಯಾರು ಮಾಡುವುದಿಲ್ಲ ಯಾವಾಗಲಾದರೂ ಕೋಪದಲ್ಲಿ ಪೊರಕೆ ಒದೆಯುವುದು ಅಥವಾ ಪೋರಕೆಯಿಂದ ಹೊಡೆಯುವುದು ಇದನ್ನ ಕೆಲವೊಬ್ಬರೂ ಮಾಡುತ್ತಾರೆ. ಈ ಕೆಲಸವನ್ನು ಯಾವತ್ತೂ ಮಾಡಬೇಡಿ. ಎಂತಾ ಕೆಟ್ಟ ಪರಿಸ್ಥಿತಿಯಲ್ಲಿಯೂ ಎಷ್ಟೇ ಕೋಪ ಬಂದರು. ಪೋರಕೆ ಮೇಲೆ ನಿಮ್ಮ ಕೋಪವನ್ನ ತೋರಿಸಬೇಡಿ. ಯಾಕೆಂದರೆ ಪೋರಕೆ ಲಕ್ಷ್ಮಿಯ ಒಂದು ಸ್ವರೂಪ ಅಂತಾ ಹೇಳುತ್ತಾರೆ. ಹಾಗಾಗಿ ಪೋರಕೆ ಮೇಲೆ ನಿಮ್ಮ ಕೋಪ ತೋರಿಸಬೇಡಿ ಲಕ್ಷ್ಮೀ ನಿಮ್ಮ ಕಡೆ ಇರುವುದಿಲ್ಲ ಹೀಗೆ ಮಾಡುವುದರಿಂದ ನಿಮ್ಮ ಆರ್ಥಿಕ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಪರಿಸ್ಥಿತಿಯಲ್ಲಿ ನಷ್ಟ ಆಗುತ್ತದೆ ಹಾಗೂ ಇದರಿಂದ ನಿಮಗೆ ಸಾಕಷ್ಟು ನಷ್ಟ ಕೂಡ ಆಗುತ್ತದೆ. ನೀವು ಈ ಐದು ಕೆಲಸವನ್ನ ನೀವು ನಿಮ್ಮ ಜೀವನದಲ್ಲಿ ಮಾಡದೇ ಇದ್ದರೆ ನಿಮಗೆ ಸಾಕಷ್ಟು ಪ್ರಮಾಣದಲ್ಲಿ ಲಾಭ ಆಗುತ್ತದೆ. ಉತ್ತಮ ಸ್ಥಾನಕ್ಕೆ ಹೋಗುತ್ತಿರ. ಈ ಐದು ಕೆಲಸ ಮಾಡಿ ನೋಡಿ ನಿಮಗೆ ವ್ಯತ್ಯಾಸ ಗೊತ್ತಾಗುತ್ತದೆ. ಸ್ವತಹ ನೀವೇ ಅನುಭವ ಪಡೆಯುತ್ತಿರ. ಈ ಐದು ಕೆಲಸ ಮಾಡದೇ ಇರುವ ತರ ನಿಮ್ಮ ಹವ್ಯಾಸವನ್ನ ಬದಲಾಯಿಸಿ ಕೊಳ್ಳಿ ನಿಮಗೆ ಇದರಿಂದ ಸಾಕಷ್ಟು ಲಾಭ ಆಗುತ್ತದೆ. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here