ಗಂಡ ಹೆಂಡತಿ ಎನ್ನುವ ಒಂದು ಸಂಬಂಧ ತುಂಬಾ ವಿಶೇಷವಾಗಿರುವುದು ಈ ದಾಂಪತ್ಯ ಜೀವನದಲ್ಲಿ ಜಗಳ ಕಿತ್ತಾಟ ಮುನಿಸು ಎಂಬುದು ಸಾಮಾನ್ಯ ಆದರೆ ಅಷ್ಟೇ ಪ್ರೀತಿ. ಪ್ರೇಮ. ಗೌರವ. ಎಂಬುದು ಕೂಡ ಇರುತ್ತದೆ. ಏಕೆಂದರೆ ಗಂಡನನ್ನು ನಂಬಿ ತಾನು ಹುಟ್ಟಿ ಬೆಳೆದ ಮನೆ ತಂದೆ ತಾಯಿ ಎಲ್ಲರನ್ನೂ ಕೂಡ ಬಿಟ್ಟು ತನ್ನ ಗಂಡನನ್ನು ಗಂಡನ ಮನೆಗೆ ಬರುತ್ತಾಳೆ ಹಾಗೆಯೇ ನನ್ನನ್ನು ನಂಬಿ ಬಂದಿರುವ ನನ್ನ ಕಷ್ಟ ಸುಖಗಳಿಗೆ ಭಾಗಿಯಾಗಲು ಬಂದಿರುವ ಹೆಣ್ಣನ್ನು ಜೋಪಾನ ಮಾಡುವ ಜವಾಬ್ದಾರಿ ಕೂಡ ಗಂಡನ ಮೇಲೆ ಇರುತ್ತದೆ ಹಾಗಾಗಿ ಜೀವನದಲ್ಲಿ ಏನೇ ಕಷ್ಟ ಗಳು ಬಂದರು ಎಲ್ಲವನ್ನೂ ಸಹಿಸಿಕೊಂಡು ಜೀವನ ನೆಡೆಸಿಕೊಂಡು ಹೋಗಬೇಕು. ಹೀಗೆ ಮಾಡಿದರೆ ಒಂದಲ್ಲ ಒಂದು ದಿನ ಜೀವನದಲ್ಲಿ ಎಲ್ಲವೂ ಸರಿಯಾಗಿ ಜೀವನದಲ್ಲಿ ನೆಮ್ಮದಿ ಸಂತೋಷ ಎಂಬುದು ಬರುತ್ತದೆ. ಆದರೆ ಅದನ್ನು ಬಿಟ್ಟು ಸಣ್ಣ ಪುಟ್ಟ ವಿಷಯಕ್ಕೆ ಗಂಡ ಹೆಂಡತಿ ಇಬ್ಬರೂ ಜಗಳ ಮಾಡಿದರೆ ಇಬ್ಬರ ಮನಸ್ಸು ಕೆಟ್ಟು ಇಬ್ಬರು ದೂರ ಆದರೆ ಮತ್ತೆ ಜೀವನ ಸರಿಯಾಗುವುದಿಲ್ಲ ಒಂದು ಸಲ ಕನ್ನಡಿ ಹೊಡೆದು ಹೋದರೆ ಮತ್ತೆ ಅದನ್ನು ಜೋಡಿಸಲು ಸಾಧ್ಯವೇ ? ಅಕಸ್ಮಾತ್ ಜೋಡಣೆ ಮಾಡಿದರು ಕನ್ನಡಿ ಮಧ್ಯೆ ಸ್ವಲ್ಪ ಆದರು ಭಿನ್ನ ಇದ್ದೇ ಇರುತ್ತದೆ ಅದು ಮತ್ತೆ ಹೊಡೆದು ಹೋಗುತ್ತದೆ ಜೀವನವು ಕೂಡ ಅದೇ ರೀತಿ ಹಾಗಾಗಿ ಗಂಡ ಹೆಂಡತಿ ಇಬ್ಬರೂ ಏನೇ ಅಡಚಣೆ ಬಂದರು ಒಬ್ಬರನ್ನು ಬಿಟ್ಟು ಒಬ್ಬರು ಇರಬಾರದು. ಅದೇ ರೀತಿಯಾಗಿ ಪ್ರತಿಯೊಂದು ಹೆಣ್ಣು ಮಕ್ಕಳು ಕೂಡ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುವುದು
ತನ್ನ ಮುತ್ತೈದೆ ತನವನ್ನು ಕಾಪಾಡು ಎಂದು ಅಂದರೆ ತನ್ನ ಗಂಡನ ಆಯಸ್ಸು ಹೆಚ್ಚಿಸು ಅವರು ಆರೋಗ್ಯವಾಗಿ ಸದಾ ಕಾಲ ನಗುತಾ ಇರಲಿ ಎಂದು ಅಲ್ಲವೇ? ಅದೇ ರೀತಿ ತನ್ನ ಗಂಡನಿಗೆ ಒಂದು ಚಿಕ್ಕ ನೋವು ಆದರು ಹೆಂಡತಿಯ ಮನಸ್ಸು ನೋವು ತಿನ್ನುತ್ತದೆ ಗಂಡನಿಗೆ ಏನೇ ಆದರು ಅದನ್ನು ತಡೆಯುವ ಶಕ್ತಿ ಹೆಂಡತಿಗೆ ಇರುವುದಿಲ್ಲ ಹಾಗೆಯೇ ಗಂಡನ ಮರಣದ ಮುನ್ಸೂಚನೆ ಕೂಡ ಹೆಂಡತಿಗೆ ಸಿಗುತ್ತದೆ ಆಗಿದ್ದರೆ ಅದು ಹೇಗೆ ಬನ್ನಿ ತಿಳಿಯೋಣ. ಕನಸಿನಲ್ಲಿ ರೌದ್ರ ದೇವರು ಪ್ರವೇಶ ಆಗುವುದು ಹಾಗೂ ಯಮ ದೇವನು ಕಾಣಿಸಿಕೊಳ್ಳುವುದು, ಹಾಗೂ ಯಮ ದೇವನ ವಾಹನ ಕೋಣ ಕಾಣಿಸಿಕೊಳ್ಳುತ್ತದೆ. ಹಾಗೆಯೇ ಪದೇ ಪದೇ ಕನಸಿನಲ್ಲಿ ವಿಧವಾ ಸ್ತ್ರೀ ಯರು ಕಾಣಿಸಿಕೊಳ್ಳುವುದು. ಹಾಗೂ ಮನಸ್ಸಿನಲ್ಲಿ ಏನೋ ಒಂದು ರೀತಿಯ ಆತಂಕ ಭಯ ಆಗುವುದು ಯಾರೋ ಸತ್ತು ಹೋಗುತ್ತಾರೆ ಎಂಬ ಮುನ್ಸೂಚನೆ ಕೊಡುವುದು. ಹಾಗೆಯೇ ದೇವರ ಮನೆಯಲ್ಲಿ ಪೂಜೆ ಮಾಡುವಾಗ ಆಗಲಿ ಅಥವಾ ಬೇರೆಯವರ ಮನೆಗೆ ಏನಾದರೂ ಪೂಜೆಗೆ ಹೋಗಿದ್ದಾಗ ಆಗಲಿ ಯಾವುದೇ ಸಂದರ್ಭದಲ್ಲಿ ಆಗಲಿ ನಿಮ್ಮ ಕೈಯಲ್ಲಿ ಹಿಡಿದುಕೊಂಡ ಅರಿಶಿಣ ಕುಂಕುಮ ಜಾರಿ ಕೆಳಗೆ ಬೀಳಬಾರದು ಹಾಗೂ ಮುಡಿಯಲ್ಲಿ ಇರುವ ಹೂವು ಕೆಳಗೆ ಬೀಳಬಾರದು. ಹಾಗೆಯೇ ನಾವು ಧರಿಸಿರುವ ಮಾಂಗಲ್ಯ ಯಾವುದೇ ಕಾರಣಕ್ಕೂ ನೆಲಕ್ಕೆ ತಾಗುವುದು. ಕೆಳಕ್ಕೆ ಬೀಳುವುದು ಆಗಬಾರದು. ಹಾಗೆಯೇ ಗಂಡನು ಯಾವುದೇ ಕೆಲಸದ ಮೇಲೆ ಆಸಕ್ತಿ ತೋರಿಸುವುದಿಲ್ಲ ಹಾಗೂ ಮುಖದಲ್ಲಿ ನಗು ಎಂಬುದು ಇರುವುದಿಲ್ಲ ಏನು ಮಾಡದೇ ಸುಮ್ಮನೆ ಕುಳಿತು ಕೊಂಡಿರುವ ಹಾಗೆ ಇದ್ದರೂ ಎಚ್ಚರವಹಿಸ ಬೇಕು.
ಹಾಗಾಗಿ ಗಂಡನ ಆರೋಗ್ಯದ ಮೇಲೆ ಹೆಚ್ಚು ಗಮನ ನೀಡಬೇಕು ಹಾಗೂ ನೀವು ಕೂಡ ಎಚ್ಚರವಾಗಿ ಇರಬೇಕು. ಹಾಗೂ ಪ್ರತಿ ಶುಕ್ರವಾರ ತಾಯಿ ದೇವಸ್ಥಾನಕ್ಕೆ ಭೇಟಿ ನೀಡಿ ನಿಂಬೆ ಹಣ್ಣಿನ ದೀಪ ಬೆಳಗಿಸಿ ಬರಬೇಕು. ಹಾಗೂ ನಿತ್ಯ ತುಪ್ಪದ ದೀಪ ಬೆಳಗಿಸ ಬೇಕು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.