ಗಂಡಸರಿಗೆ ಮತ್ತು ಹೆಂಗಸರಿಗೆ ಯಾವ ಭಾಗದಲ್ಲಿ ಮಚ್ಚೆ ಇದ್ರೆ ಅದೃಷ್ಟ ಬರುತ್ತದೆ ಎಂದು ತಿಳಿಸುತ್ತೇ ಗರುಡ ಪುರಾಣ

56

ಮಚ್ಚೆಗಳಲ್ಲಿ ಮೂರು ವಿಧಗಳು ಇರುತ್ತದೆ ಕಪ್ಪು ಬಣ್ಣದ್ದು ಹಸಿರು ಬಣ್ಣ ಹಾಗೂ ಬಿಳಿ ಬಣ್ಣ ಅದರಲ್ಲಿ ಎರಡು ಭಾಗ ಇದೆ ಒಂದು ಗರುಡ ಮಚ್ಚೆ ಮೀನ ಮಚ್ಚೆ ಇದರಲ್ಲಿ ಯಾವುದು ಹೆಣ್ಣು ಮಕ್ಕಳಿಗೆ ಅಥವಾ ಗಂಡು ಮಕ್ಕಳಿಗೆ ಇದ್ದರೆ ಶ್ರೇಷ್ಟ ಎನ್ನುವುದು ನೋಡೋಣ ಬನ್ನಿ. ಗಂಡು ಮಕ್ಕಳಿಗೆ ವಿಶೇಷವಾಗಿ ಬಲ ಭುಜದ ಮೇಲೆ ಇರಬೇಕು ಇಡಿ ಶ್ರೇಷ್ಟ ಅಂಶ ಆಗ ಲಕ್ಷ್ಮಿ ಹುಟ್ಟಿದಾಗಲೇ ಅವನ ಮನೆಯಲ್ಲಿ ಸಮೃದ್ಧಿ ಹತ್ತಿರ ಹೋಗುತ್ತಾರೆ ಎನ್ನುವುದು ಅರ್ಥ ನಂತರ ಹೊಟ್ಟೆಯ ಭಾಗದಲ್ಲಿ ಇರಬೇಕು ಹೊಟ್ಟೆ ಇದು ಬ್ರಹ್ಮ ಮೂಲ ಜಾಗ ಎನ್ನುವರು ಇಲ್ಲಿ ಇದ್ದರೆ ನಿಮಗೆ ಯಾವತ್ತಿಗೂ ಅನ್ನಕ್ಕೆ ದಾರಿದ್ರ್ಯ ಇರುವುದಿಲ್ಲ ನೀವೇ ಹತ್ತು ಜನಕ್ಕೆ ಅನ್ನ ಹಾಕುವ ಧಣಿ ಆಗುವಿರಿ ಇದು ಬಹಳ ಮುಖ್ಯ. ಇನ್ನೂ ಮಚ್ಚೆ ತೊಡೆಯ ಹಿಂಬದಿಯಲ್ಲಿ ಇರಬೇಕು ಇದು ಬಹಳ ದಾನಿ ಗಳು ಆಗಿರುವರು ಹಾಗೂ ಬಹಳ ವಿದ್ಯಾವಂತ ಆಗಿರುತ್ತಾರೆ ಬುದ್ಧಿವಂತ ಆಗಿರುತ್ತಾರೆ ಇವೆಲ್ಲ ಗಂಡು ಮಕ್ಕಳಿಗೆ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538855512

ಇದ್ದರೆ ಶ್ರೇಯಸ್ಸು. ಇನ್ನೂ ಹೆಣ್ಣು ಮಕ್ಕಳಿಗೆ ನೋಡುವುದಾದರೆ ಹೆಣ್ಣು ಮಕ್ಕಳಿಗೆ ಎಡ ಭಾಗದಲ್ಲಿ ಇದ್ದಾಗ ಶ್ರೇಯಸ್ಸು ಎನ್ನುತ್ತಾರೆ. ಹೆಣ್ಣು ಮಕ್ಕಳಿಗೆ ಇದ ಭಾಗದಲ್ಲಿ ಬೆನ್ನಿನ ಹಿಂದೆ ಇರಬೇಕು ಇದು ಶ್ರೇಷ್ಟ ಅದು ಲಕ್ಷ್ಮಿ ಸ್ವರೂಪ. ಇನ್ನೂ ಬಲ ಭಾಗ ಹೊಕ್ಕಳಿನ ಮೇಲೆ ಮಚ್ಚೆ ಇರಬೇಕು ಇದು ಬಹಳ ಶ್ರೇಷ್ಟ ಆಗಿರುತ್ತದೆ ಆಕೆ ದಾಂಪತ್ಯದಲ್ಲಿ ಸಂತಾನ ಪೂಜೆ ಪುನಸ್ಕಾರ ಸಾತ್ವಿಕ ಗುಣ ಹೊಂದಿರುವ ಸ್ತ್ರೀ ಆಗಿರುತ್ತಾರೆ. ಇನ್ನೂ ಹೆಣ್ಣು ಮಕ್ಕಳಿಗೆ ತುಟಿಯ ಕೆಳಗೆ ಅಥವಾ ಮೂಗಿನ ತುದಿಯಲ್ಲಿ ಇದ್ದರೆ ಅದು ಶುಕ್ರನ ಆಕರ್ಷಣೆ ಎಂದು ಹೇಳುತ್ತೇವೆ ಅವರು ಕಲಾತ್ಮಕ ಆಗಿ ಕಲೆಗೆ ಸಂಬಂಧ ಪಟ್ಟ ಹಾಗೆ ವಿಶಿಷ್ಟ ವೇದಿಕೆ ಗಳಲ್ಲಿ ವಿಭಿನ್ನವಾಗಿ ಮಿಂಚುವವರು ಆಗಿರುತ್ತಾರೆ ಇದು ಹೆಣ್ಣು ಮಕ್ಕಳಿಗೆ ಆಗಿರುವುದು. ಇದರಲ್ಲಿ ಇನ್ನೂ ಮೂರು ಮಚ್ಚೆಗಳು ಬಹಳ ವಿಶೇಷ ಆಗಿರುತ್ತದೆ ಮೀನಾ ಮಚ್ಚೆ ಸರ್ಪ ಮಚ್ಚೆ ಎನ್ನುವುದು ಇದೆ ಸರ್ಪ ಮಚ್ಚೆ ಎಂದರೆ ಸಂತಾನ ಹೀನತೆ ಆಗುವುದು ಹೆಚ್ಚು

ಸರ್ಪಗಳು ಕಾಣುವುದು ಅನಾರೋಗ್ಯ ಪೀಡಿತ ಆಗುವುದು ಹೆಚ್ಚು ಅಂದರೆ ಅವರಿಗೆ ಆರೋಗ್ಯದಲ್ಲಿ ಬೆಳವಣಿಗೆ ಆಗುವುದಿಲ್ಲ ಇವರು ಹೊಟ್ಟೆಗೆ ಸಂಬಂಧ ಪಟ್ಟಂತೆ ಸರ್ಪ ಮಚ್ಚೆ. ಗರುಡ ಮಚ್ಚೆ ಇರುವ ಕಣ್ಣು ಗರುಡ ಕಣ್ಣಿನ ಹಾಗೆ ಇರುತ್ತದೆ ಅವರ ಮೂಗು ಹಣೆ ಕಣ್ಣು ಎತ್ತರವಾಗಿ ಇರುವುದು ತೀಕ್ಷ್ಣ ಆಗಿ ಇರುತ್ತದೆ ಇದು ಗರುಡ ಮಚ್ಚೆ ಗೆ ಸಂಬಂಧ ಪಟ್ಟದ್ದು ಇನ್ನೂ ಮೀನಾ ಮಚ್ಚೆ ಎಂದರೆ ವಿಶಿಷ್ಟ ಜ್ಞಾನ ಉಳ್ಳವನು ಅವನು ಬಹಳ ಶಾರ್ಪ್ ಮೈಂಡೆಡ್ ಎಂದು ಹೇಳಬಹುದು ಅವನು ದೊಡ್ಡ ನಕ್ಷತ್ರದಲ್ಲಿ ಹುಟ್ಟಿದವನು ಎಂದು ಹೇಳುತ್ತೇವೆ.

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538855512

ಜೀವನದಲ್ಲಿ ನೀವು ಎಷ್ಟೇ ಕಷ್ಟ ಪಟ್ಟರು ಸಹ ಅಭಿವೃದ್ದಿ ಎಂಬುದು ಆಗುತ್ತಾ ಇಲ್ಲವೇ? ಮನೆಯಲ್ಲಿ ಸಮಸ್ಯೆಗಳು ಮತ್ತು ಆಫೀಸ್ ನಲ್ಲಿ ಸಮಸ್ಯೆಗಳು ಕಾಡುತ್ತಾ ಇದ್ಯಾ? ಅಥವ ಒಳ್ಳೆಯ ಉದ್ಯೋಗ ಸಿಕಿಲ್ಲ ಎಂಬ ಚಿಂತೆ ಇದ್ಯಾ? ಕರೆ ಮಾಡಿರಿ 9538855512 ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಆಗಿದ್ಯಾ ಅಥವ ಆರ್ಥಿಕ ಸಮಸ್ಯೆಗಳು ಹೆಚ್ಚಿನ ರೀತಿಯಲ್ಲಿ ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಮಕ್ಕಳು ಹೆಚ್ಚಿಗೆ ಹಠ ಮಾಡುತ್ತಾ ಇದ್ರೆ ಅಥವ ಮದ್ವೆ ವಿಳಂಬ ಅಥವ ಸಂತಾನ ದೋಷ ಸಮಸ್ಯೆಗಳು ಅಥವ ಸರ್ಪ ದೋಷ ಸಮಸ್ಯೆಗಳು ಇದು ಇಷ್ಟೇ ಅಲ್ಲ. ಸಮಸ್ಯೆಗಳು ಎಷ್ಟೇ ಹಳೆಯದ್ದು ಇದ್ದರು ಅದಕ್ಕೆ ಪರಿಹಾರ ಎಲ್ಲಿಯೂ ಸಹ ಸಿಕಿಲ್ಲ ಅಂದ್ರೆ ಒಮ್ಮೆ ಕರೆ ಮಾಡಿರಿ 9538855512 ಎಲ್ಲ ಸಮಸ್ಯೆಗಳನ್ನು ಸಹ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಖರ ರೀತಿಯಲ್ಲಿ ಪರಿಹಾರ ಮಾಡುತ್ತೇವೆ ಅಥವ ನೀವು ನಮ್ಮ ಸಂಖ್ಯೆಗೆ ಕರೆ ಮಾಡಿ ಆಫೀಸ್ ಗೆ ಸಹ ನೇರ ಭೇಟಿ ನೀಡಿ ಪ್ರಶ್ನೆಗಳು ಕೇಳಬಹುದು, ಎಲ್ಲ ಸಮಸ್ಯೆಗಳಿಗೆ ಸಹ ಐದು ದಿನದಲ್ಲಿ ಶಾಶ್ವತ ಪರಿಹಾರ ಬಲಿಷ್ಠ ದೇವಿಯ ಪೂಜೆಗಳಿಂದ ಮತ್ತು ಪುರಾತನ ಜ್ಯೋತಿಷ್ಯ ಪದ್ದತಿಯಿಂದ ಮಾಡಿ ಕೊಡುತ್ತೇವೆ, ನಂಬಿ ಕೆಟ್ಟವರಿಲ್ಲ ಒಮ್ಮೆ ಕರೆ ಮಾಡಿರಿ 9538855512

LEAVE A REPLY

Please enter your comment!
Please enter your name here