ಗಂಡ ಹೆಂಡತಿಯ ಈ ವರ್ತನೆಯಿಂದ ಮನೆಯಲ್ಲಿ ಹಣದ ಹರಿವು ಹೆಚ್ಚಿಸುತ್ತದೆ

62

ಸ್ನೇಹಿತರೆ ಗಂಡ ಹೆಂಡತಿ ನಡೆದುಕೊಳ್ಳವ ರೀತಿ ಮನೆಯಲ್ಲಿನ ಆರ್ಥಿಕ ಸ್ಥಿತಿಯನ್ನು ಏರು ಪೇರು ಮಾಡುತ್ತದೆ ಎಂದು ನಿಮಗೆ ಗೊತ್ತಿದೆಯೇ ಹೌದು ಸಂಸಾರದಲ್ಲಿ ಆಗುವ ಕಲಹ ವಿರಸ ಸರ ಸ ಎಲ್ಲವೂ ಕೂಡ ಮನೆಯಲ್ಲಿನ ಹಣ ಕಾಸಿನ ಸ್ಥಿತಿಗೆ ಬಹಳ ಮುಖ್ಯವಾದ ಪ್ರಮುಖ ಪಾತ್ರ ವಹಿಸುತ್ತದೆ ಅದು ಯಾವ ರೀತಿ ಎಂಬುದನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಸ್ನೇಹಿತರೆ ಪತಿ ಪತ್ನಿಯರು ಏನಾದರೂ ಈ ರೀತಿಯಾಗಿ ನಡೆದು ಕೊಂಡರೆ ಅವರ ಮನೆಯಲ್ಲಿ ಎಂಡಿಗುಂಕುದ ಹಣದ ಅಭಾವ ಬರುವುದಿಲ್ಲ. ಮನೆಯ ಸುಖ ಶಾಂತಿ ನೆಮ್ಮದಿ ನೆಲೆಸುವುದು ಯಾವ ಮನೆಯಲ್ಲಿ ಗಂಡ ಹೆಂಡಿರ ಪ್ರೀತಿ ವಿಶ್ವಾಸದ ಮೇಲೆ ನಿಂತಿರುತ್ತದೆ ಎಂದು ಹೇಳಲಾಗುತ್ತದೆ. ಋಣಾನುಬಂಧ ರೂಪೇನ ಪತಿ ಪತ್ನಿ ಸುತಾಲಯ ಎನ್ನುವ ನುಡಿ ಇದೆ ಅದರಂತೆಯೇ ಪ್ರಪಂಚದಲ್ಲಿ ಯಾರೇ ಆಗಲಿ ಯಾವ ರೀತಿಯಾಗಿ ಆದರೂ ಸಂಬಂಧ ಇದೆ ಎಂದರೆ ಅದಕ್ಕೆ ಒಂದು ಕಾರಣ ಇದ್ದೇ ಇರುತ್ತದೆ ಹಾಗಾಗಿಯೇ ಭಗವಂತ ಅವರನ್ನು ಸೇರಿಸಿ ಇರುತ್ತಾರೆ ಎಂದು ಹೇಳುತ್ತದೆ ಪುರಾಣ. ಇನ್ನೂ ಗಂಡ ಹೆಂಡತಿ ಒಬ್ಬರಿಗೊಬ್ಬರು ಪ್ರೀತಿ ಪ್ರೇಮ ವಿಶ್ವಾಸ ಸಹನೆ ಗೌರವ ವಿಶ್ವಾಸ ಮಮಕಾರ ಇಂದ ನಡೆದು ಕೊಂಡರೆ ಅಂತಹ ಮನೆ ಸಾಕ್ಷಾತ್ ರಾಮ ಮಂದಿರ ರೀತಿ ಇರುತ್ತದೆ ಎಂದು ಹೇಳಲಾಗುತ್ತದೆ.

ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ತಮ್ಮ ಪತಿಯನ್ನು ಏಕ ವಚನದಲ್ಲಿ ಕರೆಯುತ್ತಾ ಇರಲಿಲ್ಲ ಆದರೆ ಈಗಿನ ಪೀಳಿಗೆಯಲ್ಲಿ ಗಂಡನನ್ನು ಏಕ ವಚನದಲ್ಲಿ ಕರೆಯುವುದು ಅತಿ ಸಾಮಾನ್ಯ ಎಂದು ಹೇಳಬಹುದು. ಹೌದು ಗಂಡನನ್ನು ಏಕ ವಚನದಲ್ಲಿ ಸಂಭೋಗಿಸುವ ಸಂಖ್ಯೆ ಅತಿ ಹೆಚ್ಚಾಗಿದೆ ಇದು ಎಲ್ಲಾ ಕಡೆಯಲ್ಲಿ ಕೂಡ ಬಹಳ ಸಾಮಾನ್ಯ ದೃಶ್ಯ ಎಂದು ಹೇಳಬಹುದು ಆದರೆ ಈ ರೀತಿ ನಡೆದು ಕೊಳ್ಳುವ ರೀತಿ ಮನೆಯಲ್ಲಿ ಇರುವ ಹಲವು ಹಿರಿಯರಿಗೆ ಇಷ್ಟ ಆಗುವುದಿಲ್ಲ. ಹೀಗೆ ಬಹು ವಚನದಲ್ಲಿ ಕರೆಯಲು ಕೂಡ ಕೆಲವು ಕಾರಣ ಇದೆ ಎನ್ನಲಾಗುತ್ತದೆ. ಗಂಡನನ್ನು ಏಕ ವಚನದಲ್ಲಿ ಕರೆದರೆ ಅವರ ಆಯಸ್ಸು ಕಡಿಮೆ ಆಗುತ್ತದೆ ಎನ್ನುವ ನಂಬಿಕೆ ಕೂಡ ಹಿರಿಯರಲ್ಲಿ ಇದೆ. ಇನ್ನೂ ಗಂಡನನ್ನು ಏಕ ವಚನದಲ್ಲಿ ಕರೆದರೆ ಅವರಿಗೆ ಸಾಕಷ್ಟು ಅನಾಹುತ ಸಂಭವಿಸುವ ಸಾಧ್ಯತೆ ಕೂಡ ಹೆಚ್ಚು ಎಂದು ಹೇಳಲಾಗುತ್ತದೆ. ಹೊರಗಡೆ ಇಂದ ಬಂದ ಗಂಡಸಿಗೆ ಪ್ರೀತಿಯಿಂದ ಸತ್ಕರಿಸಿ ಗೌರವಯುತವಾಗಿ ಕರೆದರೆ ಅವರಿಗೆ ಬಹಳಷ್ಟು ಒಳ್ಳೆಯ ಫಲಿತಾಂಶ ಸಿಗುತ್ತದೆ. ಅಂತಹ ಮನೆಯಲ್ಲಿ ಆರೋಗ್ಯ ಐಶ್ವರ್ಯ ಸದಾ

ಕಾಲ ನೆಲೆಸುತ್ತದೆ ಎಂದು ಪುರಾಣದಲ್ಲಿ ಹೇಳಲಾಗಿದೆ. ಅಲ್ಲದೆ ಗಂಡನ ಪ್ರತಿಯೊಂದು ಕಷ್ಟ ಸುಖವನ್ನು ಹೆಂಡತಿ ಸಮ ಭಾಗವಾಗಿ ಹಂಚಿಕೊಂಡು ಸಾಮರಸ್ಯ ಇಂದ ನಡೆದು ಕೊಂಡರೆ ಅವರ ಬಾಳಿನಲ್ಲಿ ಎಲ್ಲಿಲ್ಲದ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ವಾಸುದೇವನ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here