ಗಂಡ ಹೆಂಡತಿಯ ನಡುವಿನ ಅಂತರ ಈ ರೀತಿ ಇದ್ರೆ ಜೀವನ ಸುಪರ್

63

ಸ್ನೇಹಿತರೆ ಜೀವನದಲ್ಲಿ ಗಂಡ ಹೆಂಡತಿಯ ನಡುವೆ ಅನ್ಯುನ್ಯ ಪ್ರೀತಿ ವಾತ್ಸಲ್ಯ ಎಲ್ಲವೂ ಕೂಡ ಅವರವರ ಬುದ್ದಿ ಶಕ್ತಿಯ ಮೇಲೆ ಬಿಟ್ಟದ್ದು ಆದರೆ ಇವರ ನಡುವೆ ಸಾಮರಸ್ಯ ಇರಲು ಅವರ ವಯಸ್ಸಿಗೆ ಅಂತರ ಕೂಡ ಅಷ್ಟೆ ಮುಖ್ಯವಾಗಿ ಇರುತ್ತದೆ. ಹೌದು ಆದರೆ ಪ್ರೀತಿಸಿ ಮದುವೆ ಆಗುವವರು ಒಂದಿಷ್ಟು ವಿಷಯಗಳನ್ನು ತಮ್ಮ ಸಂಗಾತಿಯ ಬಗ್ಗೆ ಅರ್ಥ ಮಾಡಿಕೊಂಡು ಇರುತ್ತಾರೆ ಆದರೂ ಕೂಡ ಸಾಕಷ್ಟು ಸೂಕ್ಷ್ಮ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಈಗಿನ ಕಾಲದಲ್ಲಿ ಹಲವಾರು ಕಾರಣಗಳಿಂದ ಮದುವೆ ಆಗುವ ದಂಪತಿಗಳ ನಡುವೆ ವಯಸ್ಸಿನ ಅಂತರ ತುಂಬಾ ಇರುತ್ತದೆ ಈ ವಯಸ್ಸಿನ ಅಂತರವು ಅವರ ಸಂಬಂಧದ ಅವನತಿಯನ್ನು ತಿಳಿಸುತ್ತದೆ ಎಂದು ಒಂದು ಸಂಶೋಧನೆ ತಿಳಿಸುತ್ತದೆ. ಹಾಗಾದ್ರೆ ಅದು ಯಾವ ರೀತಿಯಾಗಿ ಎಂದು ನೋಡುವುದಾದರೆ ಇತ್ತೀಚಿನ ದಿನಗಳಲ್ಲಿ ಸಂಸಾರದ ಗುಟ್ಟು ವ್ಯಾಧಿ ರಟ್ಟು ಎನ್ನುವ ಹಾಗೆ ಅವರ ಜೀವನದ ವಿರಸ ಎಲ್ಲವೂ ತೋರ್ಪಡಿಸುತ್ತಾರೆ ಸಂಸಾರದಲ್ಲಿ ಸಾಕಷ್ಟು ವಿಷಯಗಳಿಗೆ ಚಿಕ್ಕ ಪುಟ್ಟ ವಿಷಯಗಳಿಗೆ ಜಗಳ ಕಿತ್ತಾಟ ಮಾಡುತ್ತಾರೆ. ಅಂಟ್ಲಾಟ ಇನೊಸತಿ ನಡೆಸಿದ ಸಂಶೋಧನೆ ಪ್ರಕಾರ ಗಂಡ ಹೆಂಡತಿ ನಡುವೆ

ವಯಸ್ಸಿನ ಅಂತರ ಹೆಚ್ಚು ಇದ್ದಷ್ಟು ವಿಚ್ಛೇದನ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಬೇರೆ ಬೇರೆ ವಯಸ್ಸಿನ ಜೋಡಿಗಳನ್ನು ಇಟ್ಟುಕೊಂಡು ಈ ಪ್ರಸಿದ್ಧ ಸಂಶೋಧನೆಯನ್ನು ಮೂರು ಸಾವಿರ ಜೋಡಿಗಳ ಮಧ್ಯೆ ನಡೆಸಿದೆ ಅದರ ಪ್ರಕಾರ ಒಂದು ವಯಸ್ಸಿನ ಅಷ್ಟು ಅಂತರ ಇರುವ ಗಂಡ ಹೆಂಡತಿ ಹೆಚ್ಚು ಅನ್ಯುನ್ಯವಾಗಿ ಇರುತ್ತಾರೆ. ಆದರೆ ವಯಸ್ಸಿನ ಅಂತರ ಮೂರರಿಂದ ಆರು ವರ್ಷದಷ್ಟು ಅಂತರ ಇದ್ದರೆ ಈ ಸಾಮರಸ್ಯ ಇರುವುದಿಲ್ಲ ಇದರಿಂದ ಹತ್ತು ವರ್ಷದ ಅಂತರದಷ್ಟು ಇದ್ದರೆ ಅವರ ನಡುವೆ ಸಾಮರಸ್ಯ ಬಹಳ ಕಷ್ಟ ಕಷ್ಟ. ವಯಸ್ಸಿನ ಅಂತರ ಹೆಚ್ಚಾದಷ್ಟು ದಂಪತಿಗಳಲ್ಲಿ ವಿರಸವೇ ಹೆಚ್ಚು ಸಾಮರಸ್ಯ ಕಡಿಮೆ ಎಂದು ಈ ಸಂಶೋಧನೆ ಹೇಳುತ್ತದೆ. ಆದರೆ ಇದಕ್ಕೆ ಅಪವಾದದಂತೆ ಇರುವ ಸಾಕಷ್ಟು ಜೋಡಿಗಳು ಕೂಡ ನಿಮಗೆ ಸಿಗಬಹುದು ಆದರೆ ನಾವು ನಿಮಗೆ ಹೇಳಿದ್ದು ಈ ಕಾಲದ ಜೋಡಿಗಳ ವಿಷಯ. ಅದೇ ರೀತಿ ಮಗು ಇಲ್ಲದ ಜೋಡಿಗಳು ಬೇಗನೆ ಭಾಗ ಆಗುತ್ತಾರೆ ಸಂಸಾರವನ್ನು ಹೊಡೆದು ಹಾಕುತ್ತಾರೆ. ಮಗು ಇರುವವರು ಬೇರ್ಪಡಿಸಲು ಕೊಂಚ ಯೋಚಿಸುತ್ತಾರೆ ಈ ರೀತಿಯ ವಿಷಯಗಳು ಈ  ಸಂಶೋಧನೆಯಿಂದ ಸಾಬೀತು ಆಗಿದೆ. ಹಾಗಾಗಿ ನಿಮ್ಮ ಸಂಗಾತಿಯನ್ನು ಆಯ್ಕೆ ಮಾಡುವ ಮುನ್ನ

ಸಾಕಷ್ಟು ಯೋಚನೆ ಮಾಡುವುದು ಬಹಳ ಒಳ್ಳೆಯದು. ಇದರಿಂದ ತಾವು ಮುಂದೆ ಪಡಬೇಕಾದ ಸಾಕಷ್ಟು ತೊಂದರೆಗಳನ್ನು ಮುಂಚಿತವಾಗಿ ತಡೆಯಬಹುದು. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ವಾಸುದೇವನ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here