ಗಂಡ ಹೆಂಡತಿ ಜಗಳಕ್ಕೆ ಶಾಶ್ವತ ಪರಿಹಾರ

65

ಗಂಡ ಹೆಂಡಿರ ಜಗಳ ಇದ್ದರೆ ಅವರನ್ನು ಆಕರ್ಷಿಸಲು ಈ ಚಿಕ್ಕ ಕೆಲಸ ಮಾಡಿ. ಗಂಡ ಹೆಂಡತಿ ಎಷ್ಟು ಜಗಳ ಆಡಬೇಕು ಎಷ್ಟು ಜಗಳ ಆಡಬಾರದು ಎನ್ನುವುದು ಅವರವರ ಇರುವಿಕೆಗೆ ಬದ್ಧವಾಗಿ ಇರುತ್ತದೆ ಈಗ ಗಂಡ ಹೆಂಡತಿಯ ಜಗಳ ಉಂದು ಮಲಗುವ ವರೆಗೂ ಎಂದು ಹೇಳುತ್ತೇವೆ ಈಗಿನ ಪ್ರಸ್ತುತ ಕಾಲದಲ್ಲಿ ಯಾವ ರೀತಿ ಆಗುತ್ತದೆ ಎಂದರೆ ಅದು ವಿಚ್ಛೇದನ ವರೆಗೆ ಹೋಗುತ್ತಾ ಇದೆ ಹಾಗಾಗಿ ಗಂಡ ಹೆಂಡತಿ ಸಂಬಂಧ ದೈವತ್ವ ಯಿಂದ ಬಂದ ಸಂಬಂಧ ಆಗಿರುತ್ತದೆ ಮೇಲಿಂದ ದೇವರು ಕರುಣಿಸಿದ ಸಂಧರ್ಭ ಆಗಿರುತ್ತದೆ ಈ ಸಂಧರ್ಭದಲ್ಲಿ ಗಂಡಿಗೆ ಇಷ್ಟ ಇಲ್ಲದೆ ಇದ್ದರು ಕೆಲವೊಮ್ಮೆ ಹೆಣ್ಣಿಗೆ ಇಷ್ಟ ಇರುವುದಿಲ್ಲ ಆದರೂ ಕೂಡ ಮನೆಯಲ್ಲಿ ಗಂಡ ಹೆಂಡತಿ ಭಿನ್ನವಾಗಿ ಇರುವ ಸಂದರ್ಭಗಳು ಭಲಸ್ತು ಸಮಯ ಬರಬೇಕಾಗುತ್ತದೆ ಇಂತಹ ಸಮಯದಲ್ಲಿ ನಾವು ಏನು ಮಾಡಬೇಕು ಎಂದರೆ ಬಹಳ ಒಂದು ಚಿಂತೆಗೆ ಬರಬೇಕಾದ ಸಮಸ್ಯೆ ಇದು ಈ ಸಮಸ್ಯೆಗೆ ಯಾವ ರೀತಿ ಪರಿಣಮಿಸುತ್ತದೆ ಎಂದರೆ ಅದು ಕೊನೆಗೆ ಜೀವನವೇ ಬೇಡ ಎನ್ನಿಸುವ ಅಷ್ಟು ಮಟ್ಟಕ್ಕೆ ಹೋಗುತ್ತದೆ ಅಂತಹ ಸಂಧರ್ಭಕ್ಕೆ ಒಂದು ಚಿಕ್ಕ ಪರಿಹಾರ ಇದೆ.

ಈ ಪರಿಹಾರ ನೀವು ಮಾಡಿ ಕೊಂಡಿದ್ದೆ ಆದಲ್ಲಿ ಬಹಳ ಒಳ್ಳೆಯ ಫಲಿತಾಂಶ ಕಾಣುವುದು ಅಲ್ಲದೆ ಸಂಗಾತಿಯ ಅನುರಾಗಕ್ಕೆ ಪಾತ್ರ ಆಗುವಿರಿ ಈಗ ಗಂಡ ಬೇಡ ಎಂದು ಅಂದು ಕೊಂಡಾಗ ಹೆಣ್ಣು ದೂರ ಸರಿದಾಗ ಗಂಡನಿಗೆ ಇಷ್ಟ ಇರುತ್ತದೆ ಅವನಿಗೆ ಆಸಕ್ತಿ ಇರುತ್ತದೆ ಅಂತಹ ಒಂದು ಪುರುಷನಿಗೆ ಈ ಒಂದು ಪ್ರಕ್ರಿಯೆ ಹೆಂಡತಿಗೆ ಬೇಡವಾಗಿ ಅದೇ ಗಂಡನಿಗೆ ಬೇಕು ಎನಿಸಿದಂತಹ ಪುರುಷರು ಮಾಡುವ ಪ್ರಕ್ರಿಯೆ ಏನೆಂದರೆ ಈ ಪ್ರಕ್ರಿಯೆಯಲ್ಲಿ ನಿಮಗೆ ಬೇಕಾದ ಇರುವುದು ಬಿಳಿ ಎಕ್ಕದ ಗಿಡದ ಬೇರು ಇದನ್ನು ಕತ್ತರಿಸಿಕೊಂಡು ಬಂದು ಯಾವುದಾದರೂ ಮಂಗಳವಾರದ ದಿನ ಈ ಬೇರಿಗೆ ಚೆನ್ನಾಗಿ ಅರಿಶಿನವನ್ನು ಹಚ್ಚಿ ನಂತರ ಈ ಬೇರನ್ನು ಅರಿಶಿಣ ದಾರಕ್ಕೆ ಕಟ್ಟಿ ನಿಮ್ಮ ಸೊಂಟಕ್ಕೆ ಕಟ್ಟಿಕೊಳ್ಳಬೇಕು ಈ ರೀತಿ ಮಾಡಿದರೆ ಈ ಎಕ್ಕದ ಬೇರಿಗೆ ನಿಮ್ಮ ಸಂಗಾತಿಯನ್ನು ಆಕರ್ಷಿಸುವ ಶಕ್ತಿ ಬಹಳವಾಗಿ ಇರುತ್ತದೆ. ಇನ್ನೊಂದು ಪ್ರಕ್ರಿಯೆ ಹೆಣ್ಣು ಮಕ್ಕಳಿಗೆ ಅದು ಏನೆಂದರೆ ಒಂದು ಪಕ್ಷದಲ್ಲಿ ತವರು ಮನೆಗೆ ಹೋದರು ಪರವಾಗಿಲ್ಲ ಅವರು ಮಲಗಿಕೊಳ್ಳುವ ಹಾಸಿಗೆಯ ಸುತ್ತಲೂ ಸ್ವಲ್ಪ ಕುಂಕುಮ ಅರಿಷಿಣ ಹಾಗೂ ಸ್ವಲ್ಪ ಪಚ್ಚೆ ಕರ್ಪೂರವನ್ನು ಕಲಿಸಬೇಕು ನಾಲ್ಕು ಮೂಲೆಗಳಲ್ಲಿ ಒಂದು ಬಿಟ್ಟು ಇಡಬೇಕು

ಬಿಟ್ಟು ಇಟ್ಟು ಮಲಗಿದರೆ ಇವರಲ್ಲಿ ಕೂಡ ಒಂದು ತೇಜಸ್ಸು ಉತ್ಪತ್ತಿ ಆಗುತ್ತದೆ ಆಗ ಅವರ ಗಂಡ ಇವರಿಗೆ ಆಕರ್ಷಿತವಾಗಿ ಬರುವ ಸಾಧ್ಯತೆ ಬಹಳಷ್ಟು ಇರುತ್ತದೆ. ಹೀಗೆ ಮಾಡಿದರೆ ಗಂಡ ಹೆಂಡಿರ ನಡುವೆ ಅನುರಾಗ ಹುಟ್ಟಿ ಬರುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುವ ಮಹಾ ಪಂಡಿತ ಶ್ರೀನಿವಾಸ್ ಗುರುಗಳು ಈಗಾಗಲೇ ಸಹಸ್ರ ಜನರ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ. ಈ ಗುರುಗಳಿಂದ ಅಸಾಧ್ಯ ವಾದದ್ದು ಯಾವುದು ಇಲ್ಲ. ಉದ್ಯೋಗ ಸಮಸ್ಯೆಗಳಿಂದ ಹಿಡಿದು ನಿಮ್ಮ ಅರೋಗ್ಯ ಸಂತಾನ ಪತಿ ಪತ್ನಿ ಕಲಹ ಮತ್ತು ನಿಮ್ಮ ಹಿತ ಶತ್ರುಗಳ ಸಮಸ್ಯೆಗಳು ಹೀಗೆ ಹತ್ತಾರು ರೀತಿಯಲ್ಲಿ ಏನೇ ಸಮಸ್ಯೆಗಳು ಇದ್ದರು ಶಾಶ್ವತ ಪರಿಹಾರ ನೀಡುತ್ತಾರೆ. ಇದು ಇಷ್ಟೇ ಅಲ್ಲದೆ ನಿಮ್ಮ ಜೀವನದ ಅಂತ್ಯಂತ ಗುಪ್ತ ರೀತಿಯ ಸಮಸ್ಯೆಗಳಿಗೆ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಫೋನ್ ಕಾಲ್ ನಲ್ಲಿಯೇ ಪರಿಹಾರ ಮಾಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡೀ.

LEAVE A REPLY

Please enter your comment!
Please enter your name here