ಗಂಡ ಹೆಂಡತಿ ಜೀವನದಲ್ಲಿ ಸಾಮರಸ್ಯ ಇಲ್ಲದೇ ಇದ್ದಲ್ಲಿ ಹೀಗೆ ಮಾಡಿರಿ

108

ಸಮಾಜಕ್ಕೆ ಪ್ರಾಣವಾಯು ಕುಟುಂಬ ಕುಟುಂಬಕ್ಕೆ ಪ್ರಾಣವಾಯು ಗಂಡ ಹೆಂಡತಿ ಈ ಕುಟುಂಬದಲ್ಲಿ ಗಂಡ ಹೆಂಡತಿ ಸಂಬಂಧ ಚೆನ್ನಾಗಿದ್ದರೆ ಮಕ್ಕಳ ಭವಿಷ್ಯ ತುಂಬಾನೇ ಚೆನ್ನಾಗಿ ಇರುತ್ತದೆ ಮಕ್ಕಳ ಭವಿಷ್ಯ ಚೆನ್ನಾಗಿದ್ದರೆ ಸಮಾಜದ ಭವಿಷ್ಯ ಕೂಡ ತುಂಬಾ ಚೆನ್ನಾಗಿ ಇರುತ್ತದೆ ಆದ್ದರಿಂದ ಗಂಡ ಹೆಂಡತಿ ಸಂಬಂಧ ಎಲ್ಲಿಂದ ಎಲ್ಲಿಯವರೆಗೂ ಹೋಗುತ್ತೆ ಅಂತ ಈ ಸಂಬಂಧ ಚೆನ್ನಾಗಿ ಇರಬೇಕು ಎಂದರೆ ಒಬ್ಬ ಗಂಡ ತನ್ನ ಹೆಂಡತಿಯನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಹೆಂಡತಿ ಹೇಗೆ ತನ್ನ ಗಂಡನನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಪ್ರಪಂಚದಲ್ಲಿ ಮೂರು ಬಗೆಯ ವ್ಯಕ್ತಿಗಳು ಇರುತ್ತಾರೆ ಈ ಮೂರು ಬಗೆಯ ವ್ಯಕ್ತಿಗಳನ್ನು ಹೇಗೆ ಸರಿದುಗಿಸಬೇಕು ಎಂಬುದು ಗೊತ್ತಾದರೆ ಗಂಡ ಹೆಂಡತಿ ಇಬ್ಬರು ಒಬ್ಬರಿಗೊಬ್ಬರು ತುಂಬಾ ಸುಲಭವಾಗಿ ಹೊಂದಿಕೊಂಡು ತುಂಬಾ ಸಂತೋಷವಾಗಿ ಜೀವನ ನಡೆಸಬಹುದು ಯಾರನ್ನು ಆಕರ್ಷಿಸಬೇಕು ಎಂದು ಅಂದುಕೊಳ್ಳುತ್ತಿವೋ ಮೊದಲು

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9945339940

ಅವರು ಈ ಮೂರು ಬಗೆಯಲ್ಲಿ ಯಾವ ವರ್ಗದಲ್ಲಿ ಇದ್ದಾರೆ ಎಂದು ತಿಳಿದುಕೊಳ್ಳಬೇಕು ಮೊದಲನೆಯದು ಮಾತು ಮನುಷ್ಯ ಈ ವ್ಯಕ್ತಿ ಯಾವಾಗ ಸಂತೋಷವಾಗಿ ಇರುತ್ತಾನೆ ಎಂದರೆ ಮಾತಿನಿಂದ ಅವರನ್ನು ಹೆಚ್ಚಾಗಿ ಹೊಗಳಿದಾಗಈ ದಿನ ನೀನು ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಿಯ ಎಂದು ಹೇಳಲು ತುಂಬಾ ಕಷ್ಟವಾಗುತ್ತಿದೆ ಎಂದರೆ ಅದು ತಪ್ಪಲ್ಲ ನೀವು ಹೀಗೆ ಹೇಳಲೇ ಬೇಕು ಇಲ್ಲ ಅಂದರೆ ಅವರನ್ನು ನೀವು ಆಕರ್ಷಿಸಲು ಸಾಧ್ಯವಿಲ್ಲ ಈ ದಿನ ಅಡಿಗೆ ತುಂಬಾ ರುಚಿಯಾಗಿದೆ ಅಮ್ಮ ಮಾಡಿದ ಹಾಗೆ ಮಾಡಿದಿಯ ಅಂತ ಹೇಳಬೇಕು ಇದರಲ್ಲಿ ತಪ್ಪೇನಿಲ್ಲ ಅವರು ನೋಡಲು ಚೆನ್ನಾಗಿಲ್ಲ ಅಡುಗೆ ಚೆನ್ನಾಗಿಲ್ಲ ಹೇಗೆ ಅವರನ್ನು ಹೊಗಳುವುದು ಎಂದು ಯೋಚಿಸುತ್ತಿರುವಿರ ನೀವು ಮನಸ್ಸಿನಿಂದ ನೋಡಿ ನಿಮ್ಮ ದೃಷ್ಟಿಯನ್ನು ಬದಲಾಯಿಸಿ ನೋಡಿ ಅವರು ಅಂದವಾಗಿ ಕಾಣಿಸುತ್ತಾರೆ ಅಡುಗೆ ಸಹ ತುಂಬಾ ರುಚಿಯಾಗಿ ಇರುತ್ತದೆ ಹೀಗೆ ನಿಮ್ಮ ಗಂಡ ಕೂಡ ಇದೆ

ವರ್ಗದವರಾದರೆ ಹೋಗಳಿ ನೋಡಿ ನಿಮಗೆ ಎಷ್ಟೊಂದು ಒಳ್ಳೆಯ ಹೆಸರಿದೆ ಗೊತ್ತಾ ನಮ್ಮ ಸಂಬಂಧಿಕರು ಯಾವಾಗಲೂ ನಿಮ್ಮನ್ನು ಹೋಗಳುತ್ತಿರುತ್ತಾರೆ. ಹೀಗೆ ಗಂಡನನ್ನು ಸಹ ಆಕರ್ಷಿಸಬಹುದು ಈಗ ಎರಡನೇ ವಿಧ ಉಡುಗೊರೆ ಮನುಷ್ಯ ಈ ವರ್ಗದ ಮನುಷ್ಯರನ್ನು ನೀವು ಎಷ್ಟೇ ಹೊಗಳಿದರು ಅವರು ನಿಮ್ಮ ಮಾತಿಗೆ ಬೀಳಲ್ಲ ಅವರು ಹೇಳುತ್ತಾರೆ ಖಾಲಿ ನಿಂದು ಮಾತೇ ಆಯ್ತು ವಿನಹ ಯಾವತ್ತಾದರೂ ಖುಷಿಯಿಂದ ನನ್ನ ನೋಡಿಕೊಂಡಿದಿರ ಇಂತಹ ಬಗೆಯ ಮನುಷ್ಯರನ್ನು ಆಗಾಗ ಸಿನೆಮಾ ಹೋಟೆಲ್ ಪ್ರವಾಸಕ್ಕೆ ಕರೆದುಕೊಂಡು ಹೋದರೆ ಅವರು ತುಂಬಾ ಆಕರ್ಷಿತರಾಗುತ್ತಾರೆ ನಿಮಗೆ. ಆಗಾಗ ಇವರಿಗೆ ಉಡುಗೊರೆ ಕೊಡಿ ನಿಮ್ಮ ಶಕ್ತಿ ಸಾಮರ್ಥ್ಯಕ್ಕೆ ತಕ್ಕಂತೆ ಕೊಡಿ ಈ ಬಗೆಯ ಮನುಷ್ಯರನ್ನು ನೀವು ಮಾತ್ರ ಆಕರ್ಷಿಸಿ ಖುಷಿಯಾಗಿ ಇರಿಸಬಹುದು ಈ ಬಗೆಯಲ್ಲಿ ಗಂಡನು ಹೇಗೆ ಇರುತ್ತಾನೆ ಎಂದರೆ ಅವರು ಹೇಳುತ್ತಾರೆ ನನ್ನ ಹೆಂಡತಿ ಎಲ್ಲಿಗೆ ಕರೆದರು

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9945339940

ಬರುವುದಿಲ್ಲ ಪ್ರವಾಸಕ್ಕೆ ಹೋಟೆಲ್ ಗೆ ಎಷ್ಟು ಕರೆದರು ಬರುವುದಿಲ್ಲ ಎಂದು ಬೇಜಾರಾಗುತ್ತಾರೆ ಇಂತಹ ಪರಿಸ್ಥಿತಿಯಲ್ಲಿ ಹೆಂಡತಿ ಸಹ ಗಂಡನಿಗೆ ಏನೋ ದುಡ್ಡು ಉಳಿಸುತ್ತಿನಿ ಎನ್ನಬೇಡಿ ಆಗಾಗ ಖುಷಿಯಾಗಿ ಹೋಗಿಬನ್ನಿ ಆಗಲೇ ಸಂಸಾರ ಚೆನ್ನಾಗಿ ಇರುತ್ತದೆ ಇನ್ನು ಮೂರನೇ ಬಗೆಯ ವ್ಯಕ್ತಿಗಳು ಹೇಗಿರುತ್ತಾರೆ ಎಂದು ನೋಡೋದಾದ್ರೆ ಇವರನ್ನು ಎಷ್ಟೇ ಹೋಗಳಿದರು ಬೀಳುವುದಿಲ್ಲ ಎಷ್ಟೆ ದುಬಾರಿ ಉಡುಗೊರೆ ಕೊಟ್ಟರು ಆಕರ್ಷಿತರಾಗುವುದಿಲ್ಲ ಇವರಿಗೆ ಬೇಕಾಗಿರುವುದು ತುಂಬಾನೇ ಆತ್ಮೀಯವಾದ ಮಾತುಗಳು ಅವರನ್ನು ಪ್ರೇಮದಿಂದ ಹತ್ತಿರಕ್ಕೆ ಕರೆದುಕೊಳ್ಳುವುದು ಇಂತಹ ಪರಿಸ್ಥಿತಿಗಳು ಅವರನ್ನು ಆಕರ್ಷಣೆ ಮಾಡುತ್ತದೆ ಪ್ರೀತಿಯಿಂದ ಅವರ ಜೊತೆ ಮಾತಾಡುವುದು ಅವರ ಜೊತೆ ಸಮಯ ಕಳೆಯುವುದು ಆಗ ಮಾತ್ರ ಅವರು ತುಂಬಾ ಆಕರ್ಷಿತರಾಗಿ ನಿಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಈಗ ನಿಮಗೆ ತಿಳಿದಿರುತ್ತದೆ ನಿಮ್ಮ ಸಂಗಾತಿ ಇದರಲ್ಲಿ

ಯಾವ ಬಗೆಯವರು ಎಂದು ಆದ್ದರಿಂದ ನೀವು ಹೇಗೆ ಅವರನ್ನು ಆಕರ್ಷಿಸಬೇಕು ಎಂದು ಸರಿಯಾಗಿ ತಿಳಿದುಕೊಂಡು ಅವರನ್ನು ಆಕರ್ಷಿಸಲು ಪ್ರಯತ್ನಿಸಿ ಏಕೆಂದರೆ ಕೆಲವೊಂದು ಬಾರಿ ಈ ಮೂರು ಬಗೆಯ ಗುಣಗಳನ್ನು ಹೊಂದಿದ ವ್ಯಕ್ತಿಗಳು ಕೂಡ ಇರುತ್ತಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಧಾನೆ ಮಾಡುವ ಶಂಕರ ನಾರಾಯಣ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9945339940 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿ ಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇ ಒಮ್ಮೆ ಕರೆ ಮಾಡಿರಿ 9945339940. ಶಂಕರ್ ನಾರಾಯಣ ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿ ಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವ ಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 9945339940

LEAVE A REPLY

Please enter your comment!
Please enter your name here