ನಿಮ್ಮ ದಾಂಪತ್ಯ ಜೀವನದಲ್ಲಿ ಇರುವ ಮನಸ್ತಾಪ ದೂರ ಆಗಲು ಇದನ್ನು ಮಾಡಿರಿ

59

ಉಪ್ಪಿನಿಂದ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಮನಸ್ತಾಪಗಳು ಕಲಹಗಳು ನಿವಾರಣೆ ಆಗುತ್ತವೆ ನಮಸ್ತೆ ಗೆಳೆಯರೆ ಸಣ್ಣ ಪುಟ್ಟ ವಿಷಯಗಳಿಗೆ ಮನೆಯಲ್ಲಿ ಹಾಗೂ ಹೊರಗಡೆ ಜಗಳವಾಗುತ್ತಿದ್ದರೆ ಮನಸ್ತಾಪಗಳು ಆಗುತ್ತಿದ್ದರೆ ಸಣ್ಣ ಸಣ್ಣ ವಿಷಯಗಳಿಗೂ ಜಗಳಗಳು ಆಗುತ್ತಿದ್ದರೆ ಯಾವ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಜಗಳಗಳನ್ನು ತಡೆಯಬಹುದು ಮನಸ್ಸನ್ನು ಸ್ಥಿರವಾಗಿ ಇಟ್ಟುಕೊಳ್ಳಬಹುದು ಎಂದು ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಮನೆಯಲ್ಲಿ ಸಣ್ಣ ಸಣ್ಣ ವಿಷಯಗಳಿಗೆ ಮನಸ್ತಾಪಗಳು ಉಂಟಾಗಿ ಗಂಡ ಹೆಂಡತಿಯರ ಮಧ್ಯೆ ಹಾಗೂ ಮಕ್ಕಳು ಮಧ್ಯ ಮನಸ್ತಾಪಗಳು ಉಂಟಾಗುತ್ತಿದ್ದರೆ ಮನೆಯಲ್ಲಿ ನೆಮ್ಮದಿ ಮನಶಾಂತಿ ಇರುವುದಿಲ್ಲ ಹಾಗೂ ಹೊರಗಡೆ ಕೆಲಸ ಮಾಡುವ ಸ್ಥಳದಲ್ಲಿ ವಿನಾಕಾರಣ ಕೋಪ ಬರುವುದು ಗೊಂದಲಗಳು ಆಗಿ ಕಲಹಗಳು ಉಂಟಾಗಿ ಸಿಬ್ಬಂದಿಗಳ ಮಧ್ಯೆ ಮನಸ್ತಾಪ ಆಗುತ್ತಿದ್ದರೆ ತದನಂತರ ಈ ರೀತಿಯಾಗಿ ತಪ್ಪು ಮಾಡಬಾರದು ಎಂದು ಎಂದು ಪಶ್ಚತಾಪ ಆಗುತ್ತದೆ ಇನ್ನುಮುಂದೆ ಆದರೂ ಸಮಾಧಾನವಾಗಿ ವರ್ತಿಸಬೇಕು ಎಂದು ಅಂದುಕೊಳ್ಳುತ್ತಿರ ಆ ರೀತಿ ಆದಾಗ ಗ್ರಹಗತಿಗಳು ಕೂಡ ಚಂದ್ರ ಮನಸ್ಕಾರನ್ನಾಗಿ ಇರುವುದರಿಂದ ಈ ರೀತಿ ಆಗುತ್ತದೆ ಹಾಗಾಗಿ ಗ್ರಹಗಳಲ್ಲಿ ಚಂದ್ರನಲ್ಲಿ ಗ್ರಹಗಳು ಹಾಗೂ ಲಕ್ಷ್ಮಿದೇವಿಯ ಒಲಿಸಿಕೊಳ್ಳಬೇಕೆಂದರೆ ಈ ರೀತಿ ಪರಿಹಾರವನ್ನು ಮಾಡಿಕೊಳ್ಳಬೇಕು. ಗೆಳೆಯರೆ ಈ ಪರಿಹಾರವನ್ನು ಶನಿವಾರದಂದು ಮಾಡಿಕೊಳ್ಳಬೇಕು

ಗೆಳೆಯರೇ ದಪ್ಪವಾಗಿರುವ ಕಲ್ಲು ಉಪ್ಪಿನ ಹರಳನ್ನು7 ತೆಗೆದುಕೊಳ್ಳಿ ಮತ್ತು ಒಂದು ಬಿಳಿ ವಸ್ತ್ರವನ್ನು ತೆಗೆದುಕೊಳ್ಳಿ ಶನಿವಾರದಂದು ದುರ್ಗಾದೇವಿ ಪೋಟೋ ಅಥವಾ ಆಂಜನೇಯಸ್ವಾಮಿ ವಿಗ್ರಹದ ಎದುರು ಬಿಳಿ ವಸ್ತ್ರವನ್ನು ಇಟ್ಟು ಅದರಲ್ಲಿ ಏಳು ಕಲ್ಲು ಉಪ್ಪನ ಹರಳನ್ನು ಹಾಕಬೇಕು ಅದನ್ನು ಗಂಟುಕಟ್ಟಿ ಫೋಟೋದ ಮುಂದೆ ಇಡಬೇಕು ಅಥವಾ ಅಮಾವಾಸ್ಯೆ ದಿನ ಕೂಡ ಈ ರೀತಿ ಪರಿಹಾರ ಮಾಡಿಕೊಳ್ಳುವುದು ಒಳ್ಳೆಯದು ಉಪ್ಪಿನಿಂದ ಗಂಟನ್ನು ಕಟ್ಟಿ ಆಂಜನೇಯಸ್ವಾಮಿ ಪೋಟೋದ ಮುಂದೆ ಇಟ್ಟು ಪೂಜೆ ಮಾಡಿ ದೀಪಾರಾದನೆ ಮಾಡಿ ಧೂಪ ತೋರಿಸಬೇಕು ಪೂಜೆ ಮುಗಿದ ನಂತರ ಆ ಗಂಟನ್ನು ತೆಗೆದುಕೊಂಡು ಒಂದು ಬಟ್ಟಲಿನಲ್ಲಿ ಇಟ್ಟು ಮನೆಯಲ್ಲಿ ದಕ್ಷಿಣ ದಿಕ್ಕಿನ ಕಡೆಗೆ ನೋಡಿಕೊಂಡು ದಕ್ಷಿಣ ದಿಕ್ಕಿನಲ್ಲಿ ಯಾರೂ ಮುಟ್ಟದ ಜಾಗದಲ್ಲಿ ಇಡಬೇಕು ಏಕೆಂದರೆ ಗಂಟುಕಟ್ಟಿದ ಉಪ್ಪಿನ ಮೂಟೆಯನ್ನು ಯಾವುದೇ ಕಾರಣಕ್ಕೂ ಮಕ್ಕಳು ಮುಟ್ಟಬಾರದು ಇದನ್ನು ಮುಟ್ಟಿದರೆ ಇದರ ಪ್ರಯೋಜನ ನಿಮಗೆ ದೊರೆಯುವುದಿಲ್ಲ ಆ ಗಂಟನ್ಜು ಒಂದು ತಿಂಗಳ ನಂತರ ತೆಗೆದು ಬಟ್ಟೆಯಲ್ಲಿರುವ ಉಪ್ಪನ್ನು ಸಿಂಕ್ ನಲ್ಲಿ ಹಾಕಿ ನೀರು ಹಾಕಬೇಕು ಮತ್ತೆ ಹೊಸದಾಗಿ ಕಲ್ಲುಪ್ಪನ್ನು ತೆಗೆದುಕೊಂಡು ಅದೇ ಬಟ್ಟೆಯಲ್ಲಿ ಹಾಕಿ ಈ ರೀತಿಯಾಗಿ ಮಾಡಿ ಇಡಬೇಕು ಈ ರೀತಿಯಾಗಿ ಮಾಡುವುದರಿಂದ ಮನೆಯಲ್ಲಿ ಜಗಳಗಳು ಉಂಟಾಗುವುದಿಲ್ಲ ಮನಸ್ತಾಪಗಳು ಬರುವುದಿಲ್ಲ. ಇನ್ನು ಗೆಳೆಯರ ಮುಖ್ಯವಾಗಿ ಈ ಪರಿಹಾರವನ್ನು ಮಾಡಿಕೊಳ್ಳುವಾಗ

ಯಾವುದೇ ಕಾರಣಕ್ಕೂ ಯಾರ ಹತ್ತಿರ ಕೂಡ ಪೂಜೆ ಮುಗುಸಿ ಗಂಟನ್ನು ದಕ್ಷಿಣ ದಿಕ್ಕಿನ ಕಡೆ ಜಾಗದಲ್ಲಿ ಇರುವವರೆಗೂ ಮಾತನಾಡಬಾರದು ಮೌನವ್ರತವನ್ನು ಆಚರಣೆ ಮಾಡಬೇಕು. ಗೆಳೆಯರೇ ಶನಿವಾರ ಅಥವಾ ಅಮಾವಾಸ್ಯೆ ಎಂದು ಈ ಪರಿಹಾರ ಮಾಡಿಕೊಳ್ಳುವುದರಿಂದ ಅದ್ಭುತವಾದ ಪಲಿತಾಂಶವನ್ನು ಕಾಣುತ್ತಿರ ಮನೆ ಹಾಗೂ ಹೊರಗಡೆಯಲ್ಲಿ ಕೂಡ ಯಾವುದೇ ಮನಸ್ತಾಪಗಳು ಆಗದೆ ಮನಶಾಂತಿ ಇರುತ್ತದೆ ಹಾಗೂ ನಿಮ್ಮ ಕೆಲಸ ಕೂಡ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ ಹಾಗೂ ಮನೆಯಲ್ಲಿ ಸಂತೋಷದ ವಾತಾವರಣ ತುಂಬಿರುತ್ತದೆ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ವಾಸುದೇವನ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here