ಗಂಡ ಹೆಂಡತಿ ನಡುವೆ ಸಾಮರಸ್ಯ ಬೆಳೆಯಲು

47

ನಿಮ್ಮ ದಾಂಪತ್ಯ ಜೀವನ ಸಾಮರಸ್ಯ ಯಿಂದ ಇರಲು ಈ ಪರಿಹಾರ ಮಾಡಿ. ಸ್ನೇಹಿತರೆ ನಮ್ಮ ಜೀವನದಲ್ಲಿ ದಾಂಪತ್ಯದಲ್ಲಿ ಒಂದು ಸಾಮರಸ್ಯ ಇದ್ದರೆ ಜೀವನ ಎಷ್ಟು ಚೆನ್ನಾಗಿ ಇರುತ್ತದೆ ಜೀವನ ಸುಂದರವಾಗಿ ಇರುತ್ತದೆ ಈ ರೀತಿಯಾಗಿ ನಮ್ಮ ಜೀವನವನ್ನು ದಾಂಪತ್ಯ ಸಾಮರಸ್ಯ ಆಗಿ ಪಡಿಸಿಕೊಳ್ಳಬಹುದು ಮತ್ತು ನಮ್ಮ ಜೀವನದಲ್ಲಿ ಗಂಡ ಹೆಂಡತಿಯರು ಸತಿ ಪತಿಯರು ಯಾವ ರೀತಿಯ ಪೂಜೆಯನ್ನು ಮಾಡಿದರೆ ಬಹಳ ಒಳ್ಳೆಯ ಫಲಿತಾಂಶ ಕಾಣುತ್ತಾರೆ ಎನ್ನುವುದರ ಬಗ್ಗೆ ನೋಡೋಣ ಹಾಗಾಗಿ ಈ ಲೇಖನ ಪೂರ್ತಿಯಾಗಿ ಓದಿರಿ. ಸತಿ ಪತಿಯರು ಯಾವಾಗಲೂ ಪಾರ್ವತಿ ಪರಮೇಶ್ವರ ಸ್ವರೂಪ ಎಂದೇ ಹೇಳುತ್ತೇವೆ ಲಕ್ಷ್ಮಿ ನಾರಾಯಣ ರ ಸ್ವರೂಪ ಎಂದು ಹೇಳುತ್ತೇವೆ ಈ ಒಂದು ಮದುವೆಯ ಮೂರು ಗಂಟು ಯಾವಾಗ ಲಗ್ನ ಮುಹೂರ್ತದಲ್ಲಿ ಕಟ್ಟಲ್ಪಡುತ್ತದೆ ಅಂತಹ ಸಮಯದಲ್ಲಿ ಎಲ್ಲಾ ದೇವಾನು ದೇವತೆಗಳು ಹರಸಿ ಅವರಿಗೆ ಒಂದು ಮುಹೂರ್ತಕ್ಕೆ ಆಶೀರ್ವಾದ ಮಾಡಿರುತ್ತಾರೆ ಅಂತಹ ಸತಿ ಪತಿಯರ ಬಾಂಧವ್ಯ ಯಾವಾಗಲೂ ಚೆನ್ನಾಗಿ ಇರಬೇಕು

ಯಾವಾಗಲೂ ನಗುತ ಇರಬೇಕು ಜೀವನದಲ್ಲಿ ಯಾವ ರೀತಿ ಕಷ್ಟ ಕೂಡ ಬರಬಾರದು ಅಂದರೆ ಈ ಸತಿ ಆದವಳು ಮಾಡುವ ಕೆಲವು ಕರ್ತವ್ಯ ಇರುತ್ತದೆ. ಈ ರೀತಿ ಪೂಜೆ ಮಾಡುವುದರಿಂದ ಗಂಡನಿಗೆ ಬಹಳ ಒಳ್ಳೆಯದಾಗುತ್ತದೆ ಆಯಸ್ಸು ವೃದ್ಧಿ ಆಗುತ್ತದೆ ಮತ್ತು ಗಂಡನ ಎಂತಹ ಸಮಸ್ಯೆ ಇದ್ದರು ಕೂಡ ಚಿಟಿಕೆ ಹೊಡೆಯುವುದರಲ್ಲಿ ಈ ಸಮಸ್ಯೆಗಳು ಎಲ್ಲಾ ಬಗೆ ಹರಿಯುವ ಸಂಧರ್ಭ ಹೆಚ್ಚಾಗಿ ಇರುತ್ತದೆ. ಪರಿಹಾರ ಏನು ಎಂದರೆ ಹುಣ್ಣಿಮೆಯ ದಿನ ಪ್ರತಿ ಹುಣ್ಣಿಮೆಯ ದಿನ ಸೂರ್ಯ ಉದಯದ ಮುನ್ನ 21 ಹುಣ್ಣಿಮೆ ಗಳು ಈ ರೀತಿ ಸ್ನಾನ ಮುಗಿಸಿ ನಿಮ್ಮ ಮನೆಯ ಪೂಜೆ ಕೂಡ ಬೆಳಗ್ಗೆ ಬೇಗ ಮುಗಿಸಿ ನಂತರ ನಿಮ್ಮ ಮನೆಯ ಹತ್ತಿರ ಇರುವ ಯಾವುದಾದರೂ ಅಶ್ವತ್ ಕಟ್ಟೆಗೆ ಹೋಗಿ ಈ ವಿಶಿಷ್ಟವಾದ ದೀಪವನ್ನು ಬೇಳಗಿಸಬೇಕು. ಅಶ್ವತ್ಥ್ ಕಟ್ಟೆಗೆ ಹೋಗಿ ಬಾಳೆ ಎಲೆಯ ಮೇಲೆ ಏನಾದರೂ ಒಂದು ಸಿಹಿ ಪದಾರ್ಥ ಬೆಲ್ಲ ಆದರೂ ಪರವಾಗಿಲ್ಲ ನೈವೇದ್ಯ ಆಗಿ ಸಮರ್ಪಿಸಿ ಈ ಬಾಳೆ ಎಲೆ ಮೇಲೆ ಒಂದು ಮಣ್ಣಿನ ದೀಪ ಇರಿಸಿ ಈ ದೀಪವನ್ನು ತುಪ್ಪದ ಬತ್ತಿಯನ್ನು ಹೊಸೆದು ಈ ದೀಪವನ್ನು ಬೆಳಗಿಸಬೇಕು.

ನಂತರ ಈ ಅಶ್ವತ್ಥ್ ಕಟ್ಟೆಗೆ 21 ಪ್ರದಕ್ಷಿಣೆಯನ್ನು ಪ್ರತಿ ಹುಣ್ಣಿಮೆಯ ದಿನ ಹಾಕಬೇಕು ಈ ರೀತಿ ಹಾಕುವಾಗ ಮೂಲತೋ ಬ್ರಹ್ಮ ರೂಪಾಯ ಮಧ್ಯತೋ ವಿಷ್ಣು ರೂಪಿನಿ ಅಗ್ರತೋ ಶಿವ ರೂಪಾಯ ವೃಕ್ಷ ರಾಜಯತೆ ನಮಃ ಎಂದು ಹೇಳುತ್ತಾ 21 ಪ್ರದಕ್ಷಿಣೆ ಹಾಕಬೇಕು. ಹಾಗೂ ಹಸಿ ಹಾಲು ತೆಗೆದುಕೊಂಡು ಈ ವೃಕ್ಷದ ಬುಡಕ್ಕೆ ಹಾಕಬೇಕು ನಂತರ ಈ ನೆನೆದ ಮಣ್ಣು ನಿಮ್ಮ ಹಣೆಗೆ ಹಚ್ಚಿಕೊಂಡು ನಿಮ್ಮ ಪತಿಗೆ ಸಹಾ ಹಚ್ಚಿ ಹೀಗೆ ಮಾಡಿ ಸುಖ ದಾಂಪತ್ಯ ನಡೆಸುವಿರಿ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here