ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಇಡಬೇಡಿ

85

ನೀವು ಮಲಗುವ ಕೋಣೆಯಲ್ಲಿ ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ ಈ ವಸ್ತುಗಳನ್ನು ನೀವು ಮಲಗುವ ಕೋಣೆ ಎಂದರೆ ಬೆಡ್ ರೂಮ್ ನಲ್ಲಿ ಇಟ್ಟರೆ ಮನೆಯಲ್ಲಿ ಕಲಹ ಉಂಟಾಗುತ್ತದೆ ಗಂಡ ಹೆಂಡತಿಯ ಸಂಬಂಧ ಹಾಳಾಗುತ್ತದೆ ಎಷ್ಟೋ ಜನರ ಮನೆಯಲ್ಲಿ ಸಮಸ್ಯೆಗಳು ಹೆಚ್ಚಿರುತ್ತದೆ ಒಂದಲ್ಲ ಒಂದು ರೀತಿಯಾಗಿ ಜಗಳ ಪ್ರತಿ ನಿತ್ಯ ಇರುತ್ತದೆ ಗಂಡ ಹೆಂಡತಿ ಚೆನ್ನಾಗಿ ಇರಬೇಕು ಎಂದರೆ ಮಲಗುವ ಕೋಣೆಯಲ್ಲಿ ಇದನ್ನು ಇಡಬಾರದು ಮಕ್ಕಳು ವಿದ್ಯಾಭ್ಯಾಸ ಪ್ರಗತಿ ಕಾಣಬೇಕು ಮಕ್ಕಳ ಹಠ ಹೆಚ್ಚಾಗಿದೆ ಎಂದರೆ ಮೊದಲು ಮಲಗುವ ಕೋಣೆ ನಿಮ್ಮ ಮಕ್ಕಳು ಮಲಗುವ ಕೋಣೆಯಲ್ಲಿ ಈ ವಸ್ತುಗಳು ಏನಾದರೂ ಇದ್ದರೆ ಇಂದೆ ತೆಗೆದು ಹಾಕಿ ಇದರಿಂದ ಸಮಸ್ಯೆ ಹೆಚ್ಚಾಗುತ್ತದೆ ಈ ವಸ್ತುಗಳು ಮಲಗುವ ಕೋಣೆಯಲ್ಲಿ ಇಡಬಾರದು ಎಂದು ನೋಡೋಣ ಬನ್ನಿ. ಮಲಗುವ ಕೋಣೆಯಲ್ಲಿ ಅಪ್ಪಿ ತಪ್ಪಿ ಕೂಡ ಕಬ್ಬಿಣದ ವಸ್ತುಗಳನ್ನು ಇಡಬಾರದು ಕಬ್ಬಿಣದ ವಸ್ತುಗಳು

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9901600331

ಎಂದರೆ ಚಾಕು ಆಗಿರಬಹುದು ಚೂಪಾದ ವಸ್ತುಗಳು ಇರಬಹುದು ಸೂಜಿ ದಬ್ಬಳ ಕತ್ತರಿ ಹಾಗೂ ಚಾಕು ಈ ರೀತಿಯಾದ ವಸ್ತುಗಳು ಯಾವುದೇ ಕಾರಣಕ್ಕೂ ಇರಬಾರದು. ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಕೂಡ ಈ ರೀತಿಯಾದ ಕಬ್ಬಿಣದ ವಸ್ತುಗಳು ಚಾಕು ಕತ್ತರಿ ಇಡಬಾರದು ಈ ರೀತಿ ಇದ್ದರೆ ಹೆಂಡತಿ ಸರಿಯಾಗಿ ಮನೆ ನಡೆಸುವುದಿಲ್ಲ ಮಕ್ಕಳ ವಿದ್ಯಾಭ್ಯಾಸಕ್ಕೆ ಕೂಡ ಇದು ತುಂಬಾ ಎಫೆಕ್ಟ್ ಆಗುತ್ತದೆ ಮಕ್ಕಳಲ್ಲಿ ಹಠ ಹೆಚ್ಚಾಗುತ್ತದೆ. ಇನ್ನೂ ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಕೂಡ ಮಂಚದ ಮೇಲೆ ದುಡ್ಡು ಇಡಬಾರದು ಹಣವನ್ನು ಇಡಬಾರದು ಇದರಿಂದ ಮನೆಯಲ್ಲಿ ದಾರಿದ್ರ್ಯ ಕಾಡುತ್ತದೆ ಸಾಲ ಹೆಚ್ಚಾಗುತ್ತದೆ ಮನೆಯಲ್ಲಿ ಮಹಾ ಲಕ್ಷ್ಮಿ ದೇವಿ ನೆಲಸುವುದಿಲ್ಲ ಇಂತಹ ಜಾಗ ಮಲಗುವ ಜಾಗದಲ್ಲಿ ಮಂಚದ ಮೇಲೆ ಯಾವುದೇ ಕಾರಣಕ್ಕೂ ಕೂಡ ನೀವು ದುಡ್ಡನ್ನು ಹಣವನ್ನು ಇಡಬಾರದು. ಇನ್ನೂ ಮಲಗ ಬೇಕಾದರೆ ಹೆಂಗಸರು ತಲೆ

ಕೂದಲನ್ನು ಬಿಚ್ಚಿ ಮಲಗಬಾರದು ಕಟ್ಟಿಕೊಂಡೇ ಮಲಗಬೇಕು ಇದರಿಂದ ದಾರಿದ್ರ್ಯ ಬರುತ್ತದೆ ತಲೆ ಕೂದಲನ್ನು ಬಿಚ್ಚಿ ಹೆಣ್ಣು ಮಕ್ಕಳು ರಾತ್ರಿ ಸಮಯ ನಿದ್ದೆ ಮಾಡಬಾರದು ತಲೆ ಕೂದಲನ್ನು ಕಟ್ಟಿ ಕೊಂಡೆ ನಿದ್ರೆ ಮಾಡಬೇಕು ಇದು ನೆನಪಿರಲಿ ಇನ್ನೂ ಮಲಗುವ ಕೋಣೆಯಲ್ಲಿ ಕನ್ನಡಿ ಯಾವುದೇ ಕಾರಣಕ್ಕೂ ಇರಬಾರದು. ಕನ್ನಡಿ ಇದ್ದರೆ ಕಲಹ ಹೆಚ್ಚಾಗುತ್ತದೆ ಪ್ರತಿಬಿಂಬ ಅಥವಾ ಮಲಗಿ ಇದ್ದರೆ ಅದೆಲ್ಲವೂ ಕನ್ನಡಿಗೆ ಬಿದ್ದರೆ ಗಂಡ ಹೆಂಡತಿಗೆ ಕಲಹ ಹೆಚ್ಚಾಗುತ್ತದೆ ಇನ್ನೂ ಒಡೆದ ಹೋದ ಯಾವುದೇ ವಸ್ತುಗಳು ಕೂಡ ನಿಮ್ಮ ಮನೆಯ ಕೋಣೆಯಲ್ಲಿ ಇಡಬಾರದು ಒಡೆದು ಹೋದ ದೀಪಗಳು ಎಲೆಕ್ಟ್ರಾನಿಕ್ ವಸ್ತು ಆಗಿರಬಹುದು ಕೆಲವು ರಿಪೇರಿಗೆ ಬಂದಿರುವ ಫ್ಯಾನ್ ಇಂತಹ ವಸ್ತುಗಳು ಮಂಚದ ಕೆಳಗೆ ಇಡುವ ಅಭ್ಯಾಸ ಇದ್ದರೆ ಅದನ್ನು ಇಂದೆ ತೆಗೆದು ಬಿಡಿ.

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9901600331

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here