ಗಜ ಕೇಸರಿ ಯೋಗ ಪಡೆಯಲಿರುವ ರಾಶಿಗಳು

51

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾಳೆಯಿಂದ ಈ ರಾಶಿಯವರಿಗೆ ಗಜ ಕೇಸರಿ ಯೋಗ ಆರಂಭ ಆಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಮೂರು ರಾಶಿಯವರಿಗೆ ನಾಳೆಯಿಂದ ಗಜ ಕೇಸರಿ ಯೋಗ ಆರಂಭ ಆಗಲಿದೆ ಈ ವಿಶೇಷವಾದ ಪುಣ್ಯ ಫಲವು ಬರೋಬ್ಬರಿ 600 ವರ್ಷಗಳ ನಂತರ ಮತ್ತೆ ಆರಂಭ ಆಗುತ್ತಾ ಇದೆ ಈ ಮೂರು ರಾಶಿಯವರು ಇನ್ನೂ 23 ವರ್ಷಗಳ ವರೆಗೂ ಲಕ್ಷ್ಮಿ ದೇವಿಯ ಪುತ್ರರಾಗಿರುತ್ತಾರೆ. ನಾಳೆಯಿಂದ ಸೂರ್ಯನು ಕುಂಭ ರಾಶಿಯಲ್ಲಿ ಪ್ರವೇಶಿಸಿ ಮಕರ ರಾಶಿಯಲ್ಲಿ ನಿರ್ಗಮನ ಮಾಡಲಿದ್ದಾರೆ ಈ ಚಲನೆಯಿಂದ ಮೂರು ರಾಶಿಯವರಿಗೆ ವಿಶೇಷ ಪ್ರಭಾವ ಬೀರಲಿದೆ ಹಾಗಾದರೆ ಈ ಮೂರು ರಾಶಿಯವರು ಯಾವುವು ಎಂದು ನೋಡೋಣ ಬನ್ನಿ. ಮೊದಲನೆಯದು ಮೇಷ ರಾಶಿ. ಈ ರಾಶಿಯವರ ಮನೆಯಲ್ಲಿ ಅತಿ ದೊಡ್ಡ ಮಂಗಳ ಕಾರ್ಯವೊಂದು ನಡೆಯಲಿದೆ ಈ ಸಮಾರಂಭದಲ್ಲಿ ಕೆಲವೊಂದು ಕುಟುಂಬದವರು

ಅಸಭ್ಯವಾಗಿ ವರ್ತಿಸಬಹುದು ಇದರಿಂದ ನಿಮ್ಮ ಮನಸ್ಸಿಗೆ ಬೇಸರ ಉಂಟಾಗಲಿದೆ ನಿಮ್ಮ ದಾಂಪತ್ಯ ಜೀವನದಲ್ಲಿ ಸಂತೋಷ ಕಾಣಲಿದ್ದಾರೆ ನಿಮ್ಮ ಮಡದಿ ಕೂಡ ಕೆಲಸದ ಜಾಗದಲ್ಲಿ ಬಡ್ತಿ ಮತ್ತು ಪ್ರಗತಿಯನ್ನು ಪಡೆಯುತ್ತಾರೆ. ಈ ಸಂಧರ್ಭದಲ್ಲಿ ನಿಮ್ಮ ಕುಟುಂಬಸ್ಥರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಎರಡನೆಯದಾಗಿ ಕನ್ಯಾ ರಾಶಿ. ಈ ರಾಶಿಯವರಿಗೆ ಕೆಲವು ಕಿಡಿಗೇಡಿ ಗಳು ಕಿರುಕುಳ ಕೊಡಲು ಯತ್ನಿಸುತ್ತಾರೆ ಆದರೆ ನಿಮಗೆ ದೈವ ಬಲ ಇರುವುದರಿಂದ ಅದು ಯಾವುದರಿಂದಲೂ ತೊಂದರೆ ಆಗುವುದಿಲ್ಲ ನಿಮ್ಮ ಕುಟುಂಬಕ್ಕೆ ನಿಮ್ಮ ಸಮಯವನ್ನು ಮೀಸಲು ಇಡೀ ಮಾತೂ ಎಲ್ಲಾ ಸದಸ್ಯರೊಂದಿಗೆ ಬೆರೆಯಲು ಪ್ರಯತ್ನ ಪಡಿ. ಈ ಸಮಯದಲ್ಲಿ ಸಂಸಾರದ ಒತ್ತಡ ಜಾಸ್ತಿ ಆಗಬಹುದು ಅದನ್ನೆಲ್ಲ ತುಂಬಾ ಜಾಗರೂಕತೆ ಯಿಂದ ನಿಭಾಯಿಸಿದರೆ ಒಳ್ಳೆಯದು. ಕೊನೆಯದಾಗಿ ಮೀನಾ ರಾಶಿ ಈ ರಾಶಿಯವರು ದುಷ್ಟ ಚಟಗಳಿಂದ ಆದಷ್ಟು ದೂರ ಇರುವುದು ಒಳ್ಳೆಯದು ಬೇರೆಯವರ ಮಾತನ್ನು ಕೇಳದೆ ನಿಮ್ಮ ಮೇಲೆ ನಿಮಗೆ ನಂಬಿಕೆ ಮತ್ತು

ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳಿ ನಿಮ್ಮ ಮನೆಯ ಗುರು ಹಿರಿಯರ ಆಶೀರ್ವಾದ ಸದಾ ನಿಮ್ಮ ಮೇಲೆ ಇರುವುದರಿಂದ ನೀವು ಮಾಡುವ ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯುವಿರಿ ಈ ರಾಶಿಯವರು ಕೆಲಸ ಮಾಡುವಾಗ ಮನೆ ದೇವರನ್ನು ನೆನೆಸಿಕೊಂಡು ಕೆಲಸ ಮಾಡಿದರೆ ಒಳ್ಳೆಯ ಲಾಭ ಉಂಟಾಗಲಿದೆ. ಅಷ್ಟೆ ಅಲ್ಲ ನೀವು ಅಂದುಕೊಂಡ ಕೆಲಸದಲ್ಲಿ ಖಂಡಿತವಾಗಿ ಜಯ ಗಳಿಸುವಿರಿ ಮತ್ತು ನಿಮ್ಮ ಎಲ್ಲಾ ಆಕಾಂಕ್ಷೆಗಳು ಖಂಡಿತ ನೆರವೇರುವುದು. ಕೊಟ್ಟ ಸಾಲ ಬೇಗನೆ ವಾಪಸ್ಸು ಬರುವುದು ನಿಮ್ಮ ಇಷ್ಟಾರ್ಥಗಳು ಸಿದ್ದಿ ಆಗುವುದು. ಜೀವನದ ಸಕಲ ಸಮಸ್ಯೆಗಳಿಗೆ ಒಂದೇ ಒಂದು ಫೋನ್ ಕಾಲ್ ನಲ್ಲಿ ಪರಿಹಾರ ಇದನ್ನು ನೀವು ನಂಬಲು ಸಾಧ್ಯ ಇಲ್ಲ ಅಂದ್ರು ಸಹ ಪರವಾಗಿಲ್ಲ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಒಂದು ಕರೆ ಮಾಡಿರಿ. ಗಂಡ ಹೆಂಡತಿ ಜಗಳ, ಮನೆಯಲ್ಲಿನ ವಾಸ್ತು ದೋಷದ ಸಮಸ್ಯೆಗಳು ಅಥವ ನಿಮ್ಮ ಹಿತ ಶತ್ರುಗಳು ನಿಮಗೆ ತಿಳಿಯದ ಹಾಗೆಯೇ ನಿಮ್ಮ ಮೇಲೆ ಹಗೆ ಮತ್ತು ದ್ವೇಷ ಸಾಧನೆ ಮಾಡುತ್ತಾ ಇದ್ರೆ. ಪ್ರೇಮಿಗಳಲ್ಲಿ ಕಲಹ, ಜೀವನದಲ್ಲಿ ಬಿರುಕು ಮೂಡಿದ್ದರೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳು ಏನೇ ಇರಲಿ ಪರಿವಾಗಿಲ್ಲ ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here